ಯುವರಾಜ್ ಸಿಂಗ್ ನಿವೃತ್ತಿಯ ಕುರಿತು ಪಾಕಿಸ್ತಾನಿ ಕ್ರಿಕೆಟಿಗರು ಹೇಳಿದ್ದೇನು ಗೊತ್ತೇ?

0
2712

ನ್ಯೂಸ್ ಕನ್ನಡ ವರದಿ: (12.06.19): ಭಾರತೀಯ ಕ್ರಿಕೆಟ್ ತಂಡದ ಅಪ್ರತಿಮ ಆಟಗಾರ, ಭಾರತ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿ, ಕ್ಯಾನ್ಸರ್ ನೊಂದಿಗೆ ಹೋರಾಡಿ ಮತ್ತೆ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿದ್ದ ಯುವರಾಜ್ ಸಿಂಗ್ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಹಲವಾರು ಮಾಜಿ ಆಟಗಾರರು ಹಾಗೂ ಹಾಲಿ ಆಟಗಾರರು ಯುವರಾಜ್ ಸಿಂಗ್ ನಿವೃತ್ತಿಯ ಕುರಿತಾದಂತೆ ಭಾವನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಇದೀಗ ಸಾಮಾಜಿಕ ತಾಣದಾದ್ಯಂತ ಪಾಕಿಸ್ತಾನ ತಂಡದ ಕ್ರಿಕೆಟಿಗರು ಕೂಡಾ ಯುವರಾಜ್ ಸಿಂಗ್ ರನ್ನು ಹಾಡಿ ಹೊಗಳಿದ್ದಾರೆ.

LEAVE A REPLY

Please enter your comment!
Please enter your name here