ಪೋರ್ನ್‌ ಸೈಟ್‌ನಲ್ಲಿ ಪ್ರಿಯಾಂಕಾ ರೇಪ್ ವಿಡಿಯೋ ಹುಡುಕಾಟ!: ನೆಟ್ಟಿಗರಿಂದ ಆಕ್ರೋಶ

0
6689

ನ್ಯೂಸ್ ಕನ್ನಡ ವರದಿ: ಮಗಳನ್ನು ಕಳೆದುಕೊಂಡು ದು:ಖದಲ್ಲಿರುವ ಪೋಷಕರು ಒಂದು ಕಡೆ, ಹೀನ ಅತ್ಯಾಚಾರದಿಂದ ಆಕ್ರೋಶಗೊಂಡಿರುವ ದೇಶದ ಜನತೆ ಮತ್ತೊಂದು ಕಡೆ. ಈ ಮಧ್ಯೆಪಾರ್ನ್‌ ಸೈಟ್‌ನಲ್ಲಿ ಪಶುವೈದ್ಯೆ ಡಾ. ಪ್ರಿಯಾಂಕಾ ರೆಡ್ಡಿ ಅತ್ಯಾಚಾರದ ವಿಡಿಯೋ ಹುಡುಕುತ್ತಿರುವ “ಮನಷ್ಯ ಸ್ವರೂಪಿ ರಾಕ್ಷಸರು ನಮ್ಮ ನಿಮ್ಮ ನಡುವೆಯೇ ಇದ್ದಾರೆ” ಎಂಬ ಬರಹ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಪ್ರಸಿದ್ಧ ಪೋರ್ನ್‌ ಸೈಟ್‌ನಲ್ಲಿ ಪ್ರಿಯಾಂಕಾ ಅತ್ಯಾಚಾರದ ವಿಡಿಯೋ ಎನ್ನಲಾದ ನಕಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಕೆಲವರು ಈ ವಿಡಿಯೋ ನೋಡಲು ಪಾರ್ನ್‌ ಸೈಟ್‌ಗೆ ಭೇಟಿ ನೀಡುತ್ತಿದ್ದಾರೆ.

https://m.facebook.com/story.php?story_fbid=2460484797396263&id=100003043019027

LEAVE A REPLY

Please enter your comment!
Please enter your name here