Thursday August 11 2016

Follow on us:

Contact Us
    2198

Hundreds of Indians stranded in Riyadh without pay and provision

News Kannada- Riyadh (11-Aug): Hundreds of Indian workers stranded in Riyadh without pay or provisions.

Indian workers have lost their jobs in Riyadh and living there without salary and without any job since last six months. Nearly 500 Indian workers living without foods and facing lots of difficulties.

Workers living in Tumama area of Janadariya, Riyadh are facing problems even to have food. We can understand their difficulties by looking at their cooking utensils. Workers from included Karnataka and different states of India are stranded in such difficulties. Most of workers are from India. Their pass ports are also snatched and not even paid their salary. So they asked help to come out from these difficulties.

The workers can contact through this phone number: Addu- 0580572654

ನ್ಯೂಸ್ ಕನ್ನಡ ವರದಿರಿಯಾದ್: ಸುಮಾರು 6 ತಿಂಗಳಿನಿಂದ ಸಂಬಳ ದೊರಯದೆ, ಕೆಲಸವೂ ಇಲ್ಲದೆ ಸುಮಾರು 500ಜನ ಕಾರ್ಮಿಕರು ನರಕ ಯಾತನೆಯನ್ನು ಅನುಭವಿಸುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ.

ರಿಯಾದ್ ನ ಜನಾದರಿಯ ಸಮೀಪವಿರುವ ತುಮಾಮ ಹೋಗುವ ರಸ್ತೆಯಲ್ಲಿ ಕಾರ್ಮಿಕರು ಕಣ್ಣೀರಿನಲ್ಲಿ ದಿನದೂಡುತ್ತಿದ್ದಾರೆ. ಆಹಾರ ಸಾಮಗ್ರಿಗಳೂ ಇಲ್ಲದೆ ಹಸಿವಿನಿಂದ ನರಳುತ್ತಿದ್ದಾರೆ. ಆಹಾರ ತಯಾರಿಸಿದ ಪಾತ್ರೆಗಳನ್ನು ಗಮನಿಸಿದಾಗ ಕಾರ್ಮಿಕರ ಸಂಕಷ್ಟ ಯಾವ ಮಟ್ಟದಲ್ಲಿದೆ ಎಂಬುವುದು ತಿಳಿಯುತ್ತದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪ್ರವಾಸಿಗಳು ಹಾಗೂ ವಿವಿಧ ದೇಶದ ಕಾರ್ಮಿಕರು ಈ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೆಚ್ಚಿನ ಕಾರ್ಮಿಕರು ಭಾರತ ಮೂಲದವರೆಂದು ತಿಳಿದು ಬಂದಿದೆ.

ಕಾರ್ಮಿಕರಿಗೆ ಸಂಬಳ ನೀಡದೆ, ಪಾಸ್ ಪೋರ್ಟು ತನ್ನಲ್ಲಿಯೇ ಇಟ್ಟುಕೊಂಡು ಊರಿಗೂ ಹೋಗಲೂ ಆಗದೆ ಪ್ರವಾಸಿಗಳ ಜೀವನದಲ್ಲಿ ಆಟವಾಡುತ್ತಿದೆ. ಸದ್ಯ ಕಾರ್ಮಿಕರು ಆಹಾರಕ್ಕಾಗಿ ಸಹಾಯದ ಮೊರೆಹೋಗಿದ್ದಾರೆ.

ವಿಪರ್ಯಾಸವೆಂದರೆ ಆಹಾರ ತಯಾರಿಸಲು ಪಾತ್ರೆಗಳಿಲ್ಲದೆ, 20 ಲೀಟರ್ ಎಣ್ಣೆ ತುಂಬಿಸುವ ಡಬ್ಬದಲ್ಲಿ ಆಹಾರ ತಯಾರಿಸಿ, ಹಸಿವನ್ನು ನೀಗಿಸುತ್ತಿದ್ದರು. ಸದ್ಯ ಅಕ್ಕಿಗೂ ಹಣವಿಲ್ಲದೆ ದಿಕ್ಕು ತೋಚದಂತಾಗಿದ್ದಾರೆ ಪ್ರವಾಸಿಗಳು.

ಸಂಕಷ್ಟದಲ್ಲಿ ಸಿಲುಕಿರುವ ಕಾರ್ಮಿಕರು  ದೂರವಾಣಿ ಸಂಖ್ಯೆ: ಅದ್ದು-0580572654 ನ್ನು ಸಂಪರ್ಕಿಸಬಹುದೆಂದು ಪ್ರಕಟನೆ ತಿಳಿಸಿದೆ

3 copy

4 copy
using Oil container as cooking utensils

2 copy

1 copy

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಆರ್.ಟಿ.ಓ. ಅಧಿಕಾರಿಗಳ ದಾಳಿ: ತೆರಿಗೆ ಪಾವತಿಸದ ಬಸ್, ಲಾರಿ ವಶಕ್ಕೆ

ಮುಂದಿನ ಸುದ್ದಿ »

ಪ್ರೇಯಸಿಯ ಸ್ನೇಹಿತನ ಕೊಲೆ: ಯುವಕನಿಗೆ ಜೀವಾವಧಿ ಶಿಕ್ಷೆ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×