ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆದ #MegaFraudYogeshwara

0
11

ನಿನ್ನೆಯ ದಿನ ವಿಧಾನಪರಿಷತ್ ಸದಸ್ಯರಾದ ಸಿಪಿ ಯೋಗೇಶ್ವರ್ ಅವರು ಡಿಕೆ ಶಿವಕುಮಾರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆಂದು ಇಂದು ನೆಟ್ಟಿಗರು ಯೋಗೇಶ್ವರ್ ವಿರುದ್ದ ತಿರುಗಿ ಬಿದ್ದರು.

ಹಿಂದೆ ಯೋಗೇಶ್ವರ್ ಪಾಲ್ಗೊಂಡರು ಎಂದು ಹೇಳಲಾದ ಬಿಡದಿ ಬಳಿಯ ಮೆಗಾಸಿಟಿ ಟೌನ್ ಶಿಪ್ ಉಲ್ಲೇಖಿಸಿ ಟ್ರೋಲ್ ಮಾಡಿದರು. ಹಿಂದೆ ಡಿಕೆ ಶಿವಕುಮಾರ್ ಅವರ ಮನೆ ಬಾಗಿಲು ಕಾದಿದ್ದು ನೆನಪಿಲ್ಲವೇ? ಪಕ್ಷದಿಂದ ಪಕ್ಷಕ್ಕೆ ಹಾರುವುದರಲ್ಲಿ ಯೋಗೇಶ್ವರ್ ಅವರು ಗಿನ್ನಿಸ್ ದಾಖಲೆ ಮಾಡಿದ್ದಾರೆಂದು ಕಿಚಾಯಿಸಿದರು.

ಸದ್ಯ ಟ್ವಿಟ್ಟರ್ ಕರ್ನಾಟಕ ಟ್ರೆಂಡ್ ಅಲ್ಲಿ ಇದರ ಬಗ್ಗೆ ಚರ್ಚೆಯಾಗುತ್ತಿದೆ

LEAVE A REPLY

Please enter your comment!
Please enter your name here