Saturday October 21 2017

Follow on us:

Contact Us
    188

ನನ್ನನ್ನು ಯಾಕೆ ಸ್ವರ್ಗಕ್ಕೆ ಕರೆದೊಯ್ಯಲಿಲ್ಲ?

ಆ ಮಕ್ಕಳೆರಡು ಮಾತಾಡಿಕೊಂಡವು.

– ನಿನ್ನ ಅಮ್ಮ ಇದ್ದಾರಾ?

– ಹ್ಞೂಂ. ನಿನ್ನ ಅಮ್ಮ ಇಲ್ವೇ?

– ಹ್ಞೂಂ ಹ್ಞೂಂ. ಮೊನ್ನೆ ಹೊರಟುಹೋದ್ರು.

– ಎಲ್ಲಿಗೆ?

– ಸ್ವರ್ಗಕ್ಕೆ. ನಿನ್ನ ಅಮ್ಮ ಹೋಗಲ್ವೇ?

– ನಾವಿಬ್ಬರು ಜೊತೆಯಾಗಿ ಹೋಗೋದು…..

ಬ್ಯಾಗು ತುಂಬಾ ದೂರುಗಳನ್ನು ತುಂಬಿಕೊಂಡು ಮಗು ಶಾಲೆಯಿಂದ ಮನೆಗೆ ಹೊರಟಿತು. ಎಲ್ಲರಿಗೂ ಅಮ್ಮ ಇದ್ದಾರೆ. ನನ್ನಮ್ಮ ಮಾತ್ತ ನನ್ನನ್ನು ಬಿಟ್ಟು ಸ್ವರ್ಗಕ್ಕೆ ಹೋದ್ರು. ಅಪ್ಪನಲ್ಲಿ ಕೇಳ್ಬೇಕು,

ಅಮ್ಮ ಯಾಕೆ ನನ್ನನ್ನು ಕರೆದುಕೊಂಡು ಹೋಗಲಿಲ್ಲ…

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ: 30 ಮಂದಿ ಮೃತ್ಯು

ಮುಂದಿನ ಸುದ್ದಿ »

ಲಿಂಗಾಯತ ಹೋರಾಟದಿಂದ ಆರೆಸ್ಸೆಸ್ ನಾಯಕರು ಕಂಗಾಲಾಗಿದ್ದಾರೆ: ಜಮಾದಾರ್

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×