ಉಭಯ ಗಾನ ವಿಶಾರದೆ ‘ಶಾಮಲಾ ಜಿ ಭಾವೆ’ ಇನ್ನಿಲ್ಲ.!

0
41

ನ್ಯೂಸ್ ಕನ್ನಡ ವರದಿ: ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಸುಗಮ ಸಂಗೀತ ಸೇರಿದಂತೆ, ಎಲ್ಲಾ ಭಜನ್ ಪ್ರಕಾರದಲ್ಲಿ ಅದ್ಭುತ ಗಾಯಕಿಯಾಗಿ ಗುರ್ತಿಸಿಕೊಂಡು, ಉಭಯ ಗಾನ ವಿಶಾರದೆ ಎನಿಸಿಕೊಂಡಿದ್ದಂತ ಶಾಮಲಾ ಜಿ ಭಾವೆ(80) ಅವರು ಇಂದು ನಿಧನರಾಗಿದ್ದಾರೆ.

ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಸುಗಮ ಸಂಗೀತ ಸೇರಿದಂತೆ ಉಭಯ ಗಾನ ವಿಶಾರದೆ ಎನಿಸಿಕೊಂಡಿದ್ದಂತ ಶಾಮಲಾ ಜಿ ಭಾವೆ(80) ಅವರು ಇಂದು ನಿಧನರಾಗಿದ್ದಾರೆ.

ಭಜನ್ ಸೇರಿದಂತೆ ಎಲ್ಲಾ ಪ್ರಕಾರಗಳಲ್ಲೂ ಅದ್ಭುತ ಗಾಯಕಿಯಾಗಿ ಗುರ್ತಿಸಿಕೊಂಡಿದ್ದಂತ ಶಾಮಲಾ ಜಿ ಭಾವೆ, ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಇಂತಹ ಉಭಯ ಗಾನ ವಿಶಾರದೆ ಇಂದು ನಿಧನರಾಗಿದ್ದಾರೆ. ಇವರ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನು ಶೇಷಾದ್ರಿಪುರಂ ನಲ್ಲಿ ಮಾಡಲಾಗಿದೆ.

ಚಾಮರಾಜಪೇಟೆಯ ರುದ್ರ ಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂಬುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here