ಶಾಹೀನ್ ಭಾಗ್‌ನಲ್ಲಿ ಗುಂಡಿನ ದಾಳಿ!: ದುಷ್ಕರ್ಮಿ ಪೋಲಿಸರ ವಶಕ್ಕೆ

0
45

ನ್ಯೂಸ್ ಕನ್ನಡ ವರದಿ: ಪೌರತ್ವ ತಿದ್ದುಪಡಿ ಪಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನಾ ಸ್ಥಳವಾದ ಶಾಹೀನ ಭಾಗ್ ನಲ್ಲಿ ದುಷ್ಕರ್ಮಿ ಗುಂಡು ಹಾರಿಸಿದ್ದಾನೆ.

“ಈ ದೇಶದಲ್ಲಿ ಹಿಂದುಗಳದ್ದೂ ಮಾತ್ರ ನಡೆಯುತ್ತದೆ. ಮತ್ಯಾರದ್ದು ನಡೆಯುವುದಿಲ್ಲವೆಂದು ದಾಳಿಕೋರಿ ಹೇಳಿಕೊಂಡಿದ್ದಾನೆ”. ಈ ಮುಂಚೆ ಜಾಮಿಯಾ ಮಿಲಿಯಾ ವಿಧ್ಯಾರ್ಥಿಗಳ ಮೇಲೆ ರಾಮ್ ಗೋಪಾಲ್ ಎಂಬಾತ ದಾಳಿ ನಡೆಸಿದ್ದನು.

LEAVE A REPLY

Please enter your comment!
Please enter your name here