ಸಲ್ಮಾನ್ ಖಾನ್’ರ ತಂಗಿಯನ್ನು ಪ್ರೀತಿಸಿ ಕೊನೆಗೆ ಸಲ್ಲು ಅತ್ತಿಗೆಯ ಪ್ರೇಮಿಯಾದ ನಟ!

0
2611

ನ್ಯೂಸ್ ಕನ್ನಡ ವರದಿ (27-6-2019): ಬೋನಿ ಕಪೂರ್ ಪುತ್ರ ನಟ ಅರ್ಜುನ್ ಕಪೂರ್ ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಖಾನ್ ರೊಂದಿಗೆ ಪ್ರೇಮ ಸಂಬಂಧವನ್ನು ಹೊಂದಿದ್ದರು. ಅರ್ಜುನ್ ರಿಗೆ ಸಲ್ಲು ಭಾಯಿ ಬಾಳಿವುಡ್ ನಲ್ಲಿ ಸ್ಥಾನ ಕಲ್ಪಿಸಿಕೊಡುವಲ್ಲಿಯೂ ಬಹುದೊಡ್ಡ ಪಾತ್ರ ವಹಿಸಿದ್ದರು. ಆದರೆ ಅರ್ಪಿತಾ ಮಾತ್ರ ಅರ್ಜುನ್ ನಂತರದ ದಿವಸಗಳಲ್ಲಿ ಸಂಬಂಧವನ್ನು ಕಡಿದುಕೊಂಡರು. ಆದರೆ ಈಗ ಕಥೆಯೇ ಬೇರೆಯಾಗಿದೆ.

ಅರ್ಜುನ್ ಪ್ರೇಮಪಾಶಕ್ಕೆ ಸಲ್ಲುವಿನ ಅತ್ತಿಗೆ ಮಲೈಕಾ ಅರೋರಾ ಖಾನ್ (45) ಬಿದ್ದಿದ್ದಾರೆ. ಸಲ್ಲುವಿನ ಅಣ್ಣ ಅರ್ಬಾಜ್ ಖಾನ್ ರೊಂದಿಗೆ 19 ವರ್ಷ ಜೀವನ ನಡೆಸಿ ಇತಿಶ್ರೀಯನ್ನು 2017ರಲ್ಲಿ ಹಾಡಿದ್ದರು, ಅಲ್ಲಿಂದ ಅವರು ಅರ್ಜುನ್ ರೊಂದಿಗೆ ಪ್ರೇಮ ಸಂಭಂದ ಇಟ್ಟುಕೊಂಡಿರುವ ಗುಮಾನಿ ಹರಿದಾಡುತ್ತಾ ಇತ್ತು. ಈಗ ಅರ್ಜುನ್ 34ನೇ ಹುಟ್ಟುಹಬ್ಬಕ್ಕೆ ಅವರು ಇನ್ಸ್ಟಾಗ್ರಾಮ್ ನಲ್ಲಿ ಶುಭಾಷಯಕೋರುವ ಮೂಲಕ ಗುಮಾನಿಯನ್ನು ಖಚಿತ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here