ಮತ್ತೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಪ್ರಿಯಾಂಕ ಚೋಪ್ರಾ! ಸಾಮಾಜಿಕ ಜಾಲತಾಣಗಳಾದ್ಯಂತ ಫೋಟೊ ವೈರಲ್

0
291

ನ್ಯೂಸ್ ಕನ್ನಡ ವರದಿ (8-7-2019): ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಈ ಹಿಂದೆ ಬ್ಲೌಸ್ ಧರಿಸದೆ ನರ್ತಿಸಿ ಭಯಂಕರ ಸುದ್ದಿಯಾಗಿದ್ದರು. ಈಗ ಅವರು ಪತಿ ನಿಕ್ ಜೋನಾಸ್​ ಜತೆ ರಜಾದಿನಗಳನ್ನು ಕಳೆಯುತ್ತಿದ್ದಾರೆ. ಇವರಿಬ್ಬರೂ ಇಟಲಿಯ ಟಸ್ಕನಿಯ ಪ್ರವಾಸದಲ್ಲಿದ್ದು, ಅಲ್ಲಿಯ ಫೋಟೊಗಳನ್ನು ಹಾಕಿದ್ದು ಮಾತ್ರ ಅಂತರ್ಜಾಲದಾದ್ಯಂತ ಭಾರಿ ಸದ್ದು ಮಾಡುತ್ತಾ ಇದೆ.

ಬಿಳಿ ಬಣ್ಣದ ಸ್ವಿಮ್​ ಸೂಟ್​ನಲ್ಲಿರುವ ಪ್ರಿಯಾಂಕಾ ಸ್ವಿಮ್ಮಿಂಗ್​ ಪೂಲ್​ನ ನೀರಿನಲ್ಲಿ ವಿವಿಧ ಭಂಗಿಯಲ್ಲಿ ಪೋಸ್​ ಕೊಟ್ಟಿದ್ದಾರೆ. ಕೈಯಲ್ಲಿ ಕಾಕ್​ಟೇಲ್​ ಇರುವ ಗ್ಲಾಸ್​ ಹಿಡಿದಿದ್ದಾರೆ. ಈ ಮಾದಕ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸಿವೆ. ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ, ರಜಾದಿನಗಳನ್ನು ಅತ್ಯುತ್ತಮವಾಗಿ ಕಳೆಯುತ್ತಿದ್ದೇನೆ. ಈ ಫೋಟೋಗಳನ್ನು ತನ್ನ ಪತಿ ತೆಗೆದಿದ್ದಾರೆ ಎಂದು ಕ್ಯಾಪ್ಷನ್​ ನಲ್ಲಿ ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here