Monday January 23 2017

Follow on us:

Contact Us

ಸಿನೆಮಾ

 • 3

  ನನಗೂ ತುಳು ಸಿನಿಮಾದಲ್ಲಿ ನಟಿಸುವ ಆಸೆ: ಶಿವರಾಜ್ ಕುಮಾರ್

  January 19, 2017

  – ಶಫೀ ಉಚ್ಚಿಲ ನ್ಯೂಸ್ ಕನ್ನಡ ವರದಿ (19-1-17): ಕಾಪು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಟಗರು ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಟಗರು’ ತಂಡ ಎರಡನೇ ಹಂತವನ್ನು ಕಾಪು ಸಮೀಪದ ಉಚ್ಚಿಲದಲ್ಲಿ ಚಿತ್ರೀಕರಿಸುತ್ತಿದ್ದು, ...

  Read More
 • Chennai-Express-First-Look-tbwm

  ಚೆನ್ನೈ ಎಕ್ಸ್ ಪ್ರೆಸ್ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ

  January 18, 2017

  ನ್ಯೂಸ್ ಕನ್ನಡ(18-1-2017): ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರ “ಚೆನ್ನೈ ಎಕ್ಸ್ ಪ್ರೆಸ್”ನ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 25 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿರುವುದಾಗಿ ದೂರು ದಾಖಲಾಗಿದ್ದು, ...

  Read More
 • ra-one

  “ರಾ ಒನ್” ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ಅನಿಮೇಟರ್ ನಿಧನ

  January 18, 2017

  ನ್ಯೂಸ್ ಕನ್ನಡ(18-1-2017): ರಾ ಒನ್ ಚಿತ್ರದ ಅನಿಮೇಷನ್ ಗಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಚಾರು ಖಂದಾಲ್ ನಿಧನರಾಗಿದ್ದಾರೆ. 4 ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾರು ದೀರ್ಘಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಶಾರುಕ್ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
 • ಪ್ರಮುಖ ಸುದ್ದಿಗಳು
 • ಎಲ್ಲಾ ಸುದ್ದಿಗಳು

Modern Post By Tags

 • savithri bhai phule

  ಭಾರತದ ವಿದ್ಯಾಮಾತೆಗೆ ಗೂಗಲ್ ನ ನಮನ- ಭಾರತೀಯರಿಗೆ ಮರೆತೇ ಹೋದ ಅಕ್ಷರದವ್ವ

  January 3, 2017

  ನ್ಯೂಸ್ ಕನ್ನಡ ವರದಿ(03.01.2017): ವಿದ್ಯಾಮಾತೆ, ಅಕ್ಷದವ್ವ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಸಾವಿತ್ರಿ ಭಾಯಿ ಫುಲೆಯವರಿಗೆ ಗೂಗಲ್ ನಮನ ಸಲ್ಲಿಸಿದೆ. ಭಾರತದಲ್ಲಿ ಮಹತ್ವದ ಕ್ರಾಂತಿಗೆ ಕಾರಣರಾಗಿರುವ ಸಾವಿತ್ರಿ ಭಾಯಿ ಫುಲೆಯವರನ್ನು ಭಾರತದಲ್ಲಿ ಕಡೆಗಣಿಸಲಾಗಿದ್ದರೂ, ಗೂಗಲ್ ಗುರುತಿಸಿ ಗೌರವಿಸಿದೆ. 1831ರಲ್ಲಿ ...

  Read More
 • dc-Cover-nb1ucuqa89g1j4d0hj9nem9nh7-20160708034259.Medi

  ಡಿವೈಎಸ್‍ ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಜ.28ಕ್ಕೆ ವಿಚಾರಣೆ ಮುಂದೂಡಿಕೆ

  January 1, 2017

  ನ್ಯೂಸ್ ಕನ್ನಡ(1-1-2017): ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆದಿದ್ದ ಡಿವೈಎಸ್‍ ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅವರ ತಂದೆ, ತಾಯಿ, ಸಹೋದರ ಮತ್ತು ಸಹೋದರಿ ಸೇರಿದಂತೆ ನಾಲ್ವರನ್ನು ಪಿರ್ಯಾದಿದಾರರನ್ನನಾಗಿ ಪರಿಗಣಿಸಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಶನಿವಾರ ನಡೆಯಬೇಕಿದ್ದ ನ್ಯಾಯಾಲಯದ ವಿಚಾರಣೆ ...

  Read More
 • sahithya

  ಬಿಳಿಚುಕ್ಕೆ ಪ್ರಕಾಶನದಿಂದ ಸಾಹಿತ್ಯ-ಸಂಗೀತಾಭಿಮಾನಿಗಳಿಗೊಂದು ಸಂತಸದ ಸುದ್ದಿ

  December 22, 2016

  ನ್ಯೂಸ್ ಕನ್ನಡ ವರದಿ(22.12.2016)-ಮಂಗಳೂರು: ಸಾಹಿತ್ಯ ಮತ್ತು ಸಂಗೀತಾಭಿಮಾನಿಗಳಿಗೆ ಬಿಳಿಚುಕ್ಕೆ ಪ್ರಕಾಶನವು ಸಿಹಿ ಸುದ್ದಿಯೊಂದನ್ನು ನೀಡಿದ್ದು, ಒಂದೇ ಸಮಾರಂಭದಲ್ಲಿ ನಾಲ್ಕು ಪುಸ್ತಕಗಳು ಬಿಡುಗಡೆ ಮತ್ತು ವಿಶೇಷ ಗಾಯನಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 23 ಮಂಗಳೂರಿನ ಪುರಭವನದಲ್ಲಿ ಸಂಜೆ 6:30ಕ್ಕೆ ಪುಸ್ತಕ ಬಿಡುಗಡೆ ...

  Read More
 • cashless economy

  ಕ್ಯಾಶ್ ಲೆಸ್ ಎಕಾನಮಿ ಒಂದು ವಿಶ್ಲೇಷಣೆ

  December 17, 2016

  ನೋಟು ಬ್ಯಾನ್ ಘೋಷಣೆಯಾಗಿ ಈಗಾಗಲೇ ಮುವತ್ತೈದು ದಿನಗಳೂ ಕಳೆದಿವೆ. ಸರಕಾರ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಹಣ ನಮ್ಮ ಬ್ಯಾಂಕುಗಳ ಖಾತೆಗೆ ಜಮೆಯಾಗಿದ್ದು, ಉಳಿದಿರುವ ಹದಿನೈದು ದಿನಗಳಲ್ಲಿ ಸರಕಾರದ ಉದ್ದೇಶಿತ ಗುರಿ(ಗುರಿ ಎನ್ನುವುದೇನಾದರು ಇದ್ದಿದ್ದೇ ಆದರೆ) ಮುಟ್ಟಲಿದೆ. ಈ ನಡುವೆ ...

  Read More

ಹೆಚ್ಚಿನ ಸುದ್ದಿ

More

ಕ್ರೀಡಾ ಸುದ್ದಿಗಳು

ದೇಶ ವಿದೇಶ

ಗಲ್ಫ್ ನ್ಯೂಸ್

sui 0

ಕೌಟುಂಬಿಕ ಕಲಹ; ನೊಂದ ಯುವತಿ ಆತ್ಮಹತ್ಯೆ

50 mins ago

ನ್ಯೂಸ್ ಕನ್ನಡ ವರದಿ(23.01.2017): ಕೌಟುಂಬಿಕ ಕಲಹದಿಂದ ಬೇಸತ್ತು ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಡಿ ಜೆ ಹಳ್ಳಿಯಲ್ಲಿ ನಡೆದಿದೆ. ಸುಬ್ಬಲಕ್ಷ್ಮಿ (20) ನೇಣು ...

banner
pregnent woman2 0

ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆ ನಾಪತ್ತೆ

57 mins ago

ನ್ಯೂಸ್ ಕನ್ನಡ ವರದಿ (23-1-2017): ಉಡುಪಿ: ತುರ್ತು ಚಿಕಿತ್ಸೆಗಾಗಿ ಉಡುಪಿಯ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಗೆ ಸೇರಿಸಲಾಗಿದ್ದ  ಗರ್ಭಿಣಿ ಮಹಿಳೆ, ಅಲ್ಲಿಂದ ತಪ್ಪಿಸಿಕೊಂಡು ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ...

darode sthaladalli sp parisheelane01 0

ಕಾರು ತಡೆದು ಉದ್ಯಮಿಯ ದರೋಡೆ: ಗನ್, ಚಾಕು ತೋರಿಸಿ ಬೆದರಿಸಿ 5 ಲಕ್ಷ ದೋಚಿ ಪರಾರಿ

1 hour ago

ನ್ಯೂಸ್ ಕನ್ನಡ ವರದಿ(23.01.2017)-ಸುಳ್ಯ: ಅಡಿಕೆ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ 5 ಲಕ್ಷ ನಗದು ದರೋಡೆ ಮಾಡಿರುವ ಘಟನೆ ಸುಳ್ಯ ಸಮೀಪದ ಐವರ್ನಾಡಿನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ...

isf1 0

ಭಾರತೀಯ ಮುಸ್ಲಿಮರು ರಾಜಕೀಯವಾಗಿ ಬಲಿಷ್ಠರಾಗಬೇಕು: ಹನೀಫ್ ಖಾನ್ ಕೊಡಾಜೆ

1 hour ago

ನ್ಯೂಸ್ ಕನ್ನಡ ವರದಿ (23-1-2017): ಇಂಡಿಯನ್ ಸೋಷಿಯಲ್ ಫೋರಂ ಬುರೈದಃ ಕರ್ನಾಟಕ ಸಮಿತಿ ವತಿಯಿಂದ ಎಸ್ ಡಿಪಿಐ ರಾಜ್ಯ ನಾಯಕರಿಗೆ ಸನ್ಮಾನ ಸಮಾರಂಭವು ಲೈಸ್ ಇಸ್ತಿರಾಹ್ ...

mayo-college-2-army-92_647_021616081950_042216044955 0

ಬಜೆಟ್ ಮಂಡನೆ ಚುನಾವಣೆಯ ಮೇಲೆ ಪ್ರಭಾವ ಬೀರುವುದಿಲ್ಲ: ಸುಪ್ರೀಂಕೋರ್ಟ್

2 hours ago

ನ್ಯೂಸ್ ಕನ್ನಡ(23-1-2017): ಕೇಂದ್ರ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗುವುದರ ಬಗ್ಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ. ಬಜೆಟ್ ಮಂಡನೆ ವೇಳೆ ಘೋಷಿಸುವ ವಿವಿಧ ...

jaaalli 0

ಜಲ್ಲಿಕಟ್ಟು ಆರಂಭವಾಯಿತೆಂದು ರಾತ್ರೋ ರಾತ್ರಿ ಪತ್ನಿಯನ್ನು ಬಿಟ್ಟು ಪತಿ ಪರಾರಿ

2 hours ago

ನ್ಯೂಸ್ ಕನ್ನಡ ವರದಿ(23.01.2017): ಜಲ್ಲಿಕಟ್ಟು ತಮಿಳುನಾಡಿನಲ್ಲಿ ಆರಂಭವಾಯಿತು ಎಂದು ತಿಳಿಯುತ್ತಿದ್ದಂತೆ ನವವಿವಾಹಿತನೋರ್ವ ತನ್ನ ಪತ್ನಿಯನ್ನು ಬಿಟ್ಟು ತಮಿಳುನಾಡಿಗೆ ಪರಾರಿಯಾದ ಘಟನೆ ಬೆಂಗಳೂರಿನ ವಸಂತನಗರದಲ್ಲಿ ನಡೆದಿದೆ. ಕಾಳಿದಾಸ ತಮಿಳು ...

yyyyy 0

ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು

2 hours ago

ನ್ಯೂಸ್ ಕನ್ನಡ ವರದಿ(23.01.2017):ಹಾರ್ನ್ ಹೊಡೆದ ಕಾರಣಕ್ಕೆ ಬಿಎಂಟಿಸಿ ಚಾಲಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಚಂದ್ರಲೇಔಟ್ ಬಳಿ ನಡೆದಿದೆ. ಬಿಎಮ್ ಟಿಸಿ ಚಾಲಕ ...

56725709 0

ರಾಯಚೂರಿನಲ್ಲಿ ನಾಲ್ಕು ಕಾಲು, 2 ಜನನಾಂಗಗಳುಳ್ಳ ಮಗುವಿನ ಜನನ

2 hours ago

ನ್ಯೂಸ್ ಕನ್ನಡ(23-1-2017): ಮಹಿಳೆಯೊಬ್ಬರು ನಾಲ್ಕು ಕಾಲು, ಹಾಗೂ 2 ಜನನಾಂಗಗಳುಳ್ಳ ಮಗುವೊಂದಕ್ಕೆ ಜನ್ಮ ನೀಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಸಿಂಧನೂರು ತಾಲೂಕಿನ ಹೋಬಳಿಯೊಂದರ ನಿವಾಸಿಗಳಾದ ಲಲಿತಮ್ಮ ...

amertk 0

ಭೀಕರ ಚಂಡ ಮಾರುತಕ್ಕೆ ದಕ್ಷಿಣ ಅಮೆರಿಕಾ ತತ್ತರ; 19ಕ್ಕೂ ಅಧಿಕ ಮಂದಿ ಸಾವು

2 hours ago

ನ್ಯೂಸ್ ಕನ್ನಡ ವರದಿ(23.01.2017): ಭೀಕರ ಚಂಡ ಮಾರುತಕ್ಕೆ ದಕ್ಷಿಣ ಅಮೆರಿಕಾ ತತ್ತರಿಸಿ ಹೋಗಿದ್ದು, ಈವರೆಗೆ 19ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅಮೆರಿಕಾದ ದಕ್ಷಿಣದಲ್ಲಿ ಭಾರೀ ಸುಂಟರ ಗಾಳಿ ...

Menu
×