Monday November 20 2017

Follow on us:

Contact Us

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
  • ಪ್ರಮುಖ ಸುದ್ದಿಗಳು
  • ಎಲ್ಲಾ ಸುದ್ದಿಗಳು

ಮಧ್ಯಪ್ರದೇಶ: ಪದ್ಮಾವತಿ ಚಿತ್ರ ರಿಲೀಸ್ ಆಗುವ ಮೊದಲೇ ನಿಷೇಧಿಸಿದ ಮುಖ್ಯಮಂತ್ರಿ!

7 hours ago

ನ್ಯೂಸ್ ಕನ್ನಡ ವರದಿ: ಪ್ರಸಿದ್ಧ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರವನ್ನು ಮಧ್ಯಪ್ರದೇಶದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸ್ವತಃ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ. ಪದ್ಮಾವತಿ’ ಚಿತ್ರದಲ್ಲಿ ರಾಣಿ ಪದ್ಮಾವತಿ ಅವರ ಘನತೆಗೆ ಧಕ್ಕೆ ಬರುವಂತಹಾ ಅಂಶಗಳು ಇವೆ ಹಾಗಾಗಿ ಆ ಚಿತ್ರವನ್ನು ಮಧ್ಯಪ್ರದೇಶದ ಪುಣ್ಯ ಭೂಮಿಯಲ್ಲಿ ...

Read More

ಗುಜರಾತ್ ಚುನಾವಣಾ ಗಿಮಿಕ್: ಬಿಜೆಪಿ ಸೇರಿದ 500 ಮುಸ್ಲಿಮರು!

9 hours ago

ನ್ಯೂಸ್ ಕನ್ನಡ ವರದಿ-(20.11.17): ಗುಜರಾತ್ ನಲ್ಲಿ ಸದ್ಯ ವಿಧಾನಸಭಾ ಚುನಾವಣೆಯು ಕಾವೇರುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಕಣವಾಗಿ ಗುಜರಾತ್ ಮಾರ್ಪಾಡಾಗಿದೆ. ಈ ನಡುವೆ ಭರ್ಜರಿ ಜಯಗಳಿಸುವ ಸಲುವಾಗಿ ಬಿಜೆಪಿ ಹಲವು ಕಸರತ್ತುಗಳನ್ನು ನಡೆಸುತ್ತಿದ್ದು, 1ಕೋಟಿ ರೂ. ಆಮಿಷವೊಡ್ಡಿ ಗುಜರಾತ್ ನ ಪ್ರಭಾವಿ ಮುಖಂಡರೋರ್ವರನ್ನು ಸೆಳೆಯಲು ಪ್ರಯತ್ನಿಸಿ ವಿಫಲವಾಗಿತ್ತು. ಬಳಿಕ ಹಾರ್ದಿಕ್ ಪಟೇಲ್ ರದ್ದೆನ್ನಲಾದ ಅಶ್ಲೀಲ ಸಿಡಿಯನ್ನು ಬಿಡುಗಡೆ ...

Read More

ರಸ್ತೆಬದಿಯಲ್ಲಿ ಮೂತ್ರ ಮಾಡಿದ ಬಿಜೆಪಿ ಸಚಿವ: ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಟೀಕೆ!

10 hours ago

ನ್ಯೂಸ್ ಕನ್ನಡ ವರದಿ-(20.11.17): ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಸ್ವಚ್ಛಭಾರತ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದರು. ಈ ನಿಟ್ಟಿನಲ್ಲಿ ಹಲವರು ಸ್ವಚ್ಛಭಾರತದ ಹೆಸರಿನಲ್ಲಿ ಹಲವಾರು ಸ್ವಚ್ಛತಾ ಕಾರ್ಯಕ್ರಮಗಳನ್ನು, ಅಭಿಯಾನಗಳನ್ನು ಕೈಗೊಂಡಿದ್ದರು. ಆದರೆ ಇದೀಗ ಅದೇ ಬಿಜೆಪಿ ಸರಕಾರದ ಸಚಿವರಾಗಿರುವ ರಾಮ್ ಶೀಮಡೆ ಎಂಬ ವ್ಯಕ್ತಿಯು ಸ್ವಚ್ಛಭಾರತ ಅಭಿಯಾನವನ್ನೇ ಮೂಲೆಗೆ ತಳ್ಳಿ ರಸ್ತೆ ಬದಿಯಲ್ಲಿ ಮೂತ್ರಿಸಿದ ಘಟನೆಯು ಸೋಲಾಪುರ-ಬಾರ್ಷಿ ಹೆದ್ದಾರಿಯಲ್ಲಿ ನಡೆದಿದೆ. ...

Read More

ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಜನ್ಮ ಶತಮಾನೋತ್ಸವ ಆಚರಣೆ

10 hours ago

ಕಾರವಾರ: ದೇಶದ ಪ್ರಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂರವರ ಪುತ್ರಿ ದಿ.ಇಂದಿರಾ ಗಾಂಧಿಯವರ ಜನ್ಮ ಶತಮಾನೋತ್ಸವವನ್ನು ಕಾರವಾರ-ಅಂಕೋಲಾ ಶಾಸಕರಾದ ಸತೀಶ ಕೆ. ಸೈಲ್ ರವರು ಕಾರವಾರ ಕೋಣೆಯ ಗಾಂಧಿನಗರದಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರೊಡನೆ ಆಚರಿಸಿದರು. ಸದರಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಮನೆಯನ್ನು ನಡೆಸುವ ಮಹಿಳೆ ದೇಶವನ್ನೇ ನಡೆಸಬಲ್ಲಳು ಎಂದು ಜಗತ್ತಿಗೆ ಸಾರಿದ ದಿಟ್ಟ ಮಹಿಳೆ ದಿ. ಶ್ರೀಮತಿ ಇಂದಿರಾ ಗಾಂಧಿಯವರು ಸುಮಾರು ...

Read More

ಕಾರವಾರ: ಜಿಲ್ಲಾಡಳಿತದ ವತಿಯಿಂದ ರಾಷ್ಟ್ರಿಯ ಐಕ್ಯತಾ ಸಪ್ತಾಹಕ್ಕೆ ಚಾಲನೆ

10 hours ago

ಕಾರವಾರ:  ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಬಲಪಡಿಸುವ, ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಕೋಮು ದ್ವೇಷವನ್ನು ತಡೆಗಟ್ಟುವ ಸಲುವಾಗಿ ರಾಷ್ಟ್ರೀಯ ಐಕ್ಯತಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾಡಳಿತದ ಸಭಾಂಗಣದಲ್ಲಿ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಬೋಧಿಸುವ ಮೂಲಕ ಕಾರ್ಯಕ್ರಮ  ಪ್ರಾರಂಭಿಸಲಾಯಿತು. ಅಪರ ಜಿಲ್ಲಾಧಿಕಾರಿ ಹೆಚ್,ಪ್ರಸನ್ನ ನೇತೃತ್ವತಲ್ಲಿ ನೆಡೆದ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಇದೆ ...

Read More

ಚಿತ್ರೋತ್ಸವ ಸಪ್ತಾಹ: ಮದಿಪು ತುಳು ಚಿತ್ರ ಪ್ರದರ್ಶನ ನಾಳೆ

10 hours ago

ಕಾರವಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿ ವಿಜೇತ ಕನ್ನಡ ಚಿತ್ರಗಳ ಪ್ರದರ್ಶನ ಚಿತ್ರೋತ್ಸವ ಸಪ್ತಾಹದಲ್ಲಿ ನಾಲ್ಕನೇ ಚಿತ್ರ ತುಳು ಭಾಷೆಯ ಮದಿಪು ನ.20ರಂದು ಬೆಳಿಗ್ಗೆ 10ಕ್ಕೆ ನಗರದ ಅರ್ಜುನ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ತುಳು ನಾಡಿನ ಭೂತದ ಕೋಲ ಆಚರಣೆ ಪ್ರಧಾನವಾಗಿಸಿಕೊಂಡು ಚಿತ್ರೀಕರಿಸಲಾದ ಮದಿಪು ಚಿತ್ರದಲ್ಲಿ ನಿರ್ದೇಶಕ ಚೇತನ್ ಮುಂಡಾಡಿ ಧರ್ಮ ...

Read More

ಗುರುಮಠದ ಬಳಿ 14 ಅಡಿ ಉದ್ದದ ಹೆಬ್ಬಾವು ಪ್ರತ್ಯಕ್ಷ !

11 hours ago

ಕಾರವಾರ: ನಗರದ ಬಾಡ ಗುರುಮಠದ ಬಳಿ ಶನಿವಾರ ರಾತ್ರಿ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ಹೆಬ್ಬಾವೊಂದನ್ನು ಉರಗ ತಜ್ಞರ ಸಹಾಯದೊಂದಿಗೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಲಾಯಿತು. ಗುರುಮಠದ ಮಹೇಶ ನಾಯ್ಕ ಎಂಬುವವರ ಮನೆಯ ಎದುರಿನ ಆವರಣದ ಒಳಗೆ ಇದು ಕಾಣಿಸಿಕೊಂಡಿದ್ದು, ಸುಮಾರು 14 ಅಡಿ ಉದ್ದ ಹಾಗೂ 80 ಕೆ.ಜಿ ತೂಕ ಹೊಂದಿದೆ. ಈ ವೇಳೆ ಉರಗ ತಜ್ಞ ಸದಾಶಿವಗಡದ ಮುರಾದ್ ...

Read More

ಸ್ಥಳೀಯರಿಗೆ 85% ಉದ್ಯೋಗವಕಾಶ ನೀಡುವ ಯೋಜನೆಗಳು ಮಾತ್ರ ಜಿಲ್ಲೆಯಲ್ಲಿರಲಿ

11 hours ago

ಕಾರವಾರ: ‘ಜಿಲ್ಲೆಯಲ್ಲಿ ಈಗಿರುವ ಹಾಗೂ ಮುಂಬರುವ ಯೋಜನೆಗಳು ಸ್ಥಳೀಯರಿಗೆ ಶೇ 85ರಷ್ಟು ಉದ್ಯೋಗವಕಾಶ ನೀಡಿದ್ದಲ್ಲಿ ಮಾತ್ರ ಅವು ಜಿಲ್ಲೆಯಲ್ಲಿರಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಅವುಗಳ ವಿರುದ್ಧ ಹೋರಾಟಕ್ಕಿಳಿಯುತ್ತೇವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ್ ಪಟಗಾರ ಹೇಳಿದರು. ಕರವೇಯ ಕಾರವಾರ ಗ್ರಾಮೀಣ ವಿಭಾಗ, ಅಮದಳ್ಳಿ ಮತ್ತು ತೊಡುರು ವಿಭಾಗವನ್ನು ಭಾನುವಾರ ಇಲ್ಲಿ ಉದ್ಘಾಟಿಸಿ ...

Read More

ಪದ್ಮಾವತಿ ಚಿತ್ರಕ್ಕೆ ದಾವೂದ್ ಇಬ್ರಾಹೀಂ ಬಂಡವಾಳ ಹೂಡಿದ್ದಾನಂತೆ!

11 hours ago

ನ್ಯೂಸ್ ಕನ್ನಡ ವರದಿ-(20.11.17): ಬಾಲಿವುಡ್ ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ಟ್ರೈಲರ್ ಬಡುಗಡೆ ಆದಂದಿನಿಂದ ವಿವಾದಗಳು ಇದರ ಸುತ್ತ ಸುತ್ತಲು ಪ್ರಾರಂಭಿಸಿದೆ. ಗುಜರಾತ್ ಚುನಾವಣೆಯ ಬಳಿಕವೇ ಚಿತ್ರವನ್ನು ಬಿಡುಗಡೆ ಮಾಡುವಂತೆ ಬಿಜೆಪಿಯು ಪಟ್ಟು ಹಿಡಿದಿತ್ತು. ಬಳಿಕ ಬಿಜೆಪಿ ಮುಖಂಡನೋರ್ವ, ದೀಪಿಕಾ ಮತ್ತು ಬನ್ಸಾಲಿಯ ತಲೆ ಕಡಿದವರಿಗೆ 10ಕೋಟಿ ರೂ. ಬಹುಮಾನ ನೀಡುತ್ತೇನೆಂದು ಹೇಳಿದ್ದ. ಇದೀಗ ...

Read More

ದಿ.ಇಂದಿರಾ ಗಾಂಧಿಯವರ ಜನ್ಮ ಶತಮಾನೋತ್ಸವ ಪ್ರಯುಕ್ತ ರೋಗಿಗಳಿಗೆ ಹಣ್ಣು-ಹಂಪಲ ವಿತರಣೆ

11 hours ago

ಕಾರವಾರ: ಪ್ರಿಯದರ್ಶಿನಿ ಎಂದೇ ಖ್ಯಾತಿವೆತ್ತ, ದೇಶವನ್ನು ಸುಮಾರು 17 ವರ್ಷ ಮುನ್ನಡೆಸಿದ ದೇಶದ ಪ್ರಪ್ರಥಮ ಮಹಿಳಾ ಪ್ರಧಾನಮಂತ್ರಿ ದಿ.ಇಂದಿರಾ ಗಾಂಧಿಯವರ ಜನ್ಮ ಶತಮಾನೋತ್ಸವವನ್ನು ಶಾಸಕರಾದ ಸತೀಶ ಸೈಲ್ ರವರು ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಂಡು ತದನಂತರ ಜಿಲ್ಲಾ ಆಸ್ಪತ್ರೆ ಕಾರವಾರದಲ್ಲಿ ಒಳರೋಗಿಗಳಿಗೆ ಹಣ್ಣು-ಹಂಪಲವನ್ನು ವಿತರಿಸಿ ರೋಗಿಗಳ ಕುಶಲೋಪಚರಿಯನ್ನು ವಿಚಾರಿಸುತ್ತಾ ಶೀಘೃ ಗುಣಮುಖರಾಗಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ...

Read More
Menu
×