Wednesday March 21 2018

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

 • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

  March 16, 2018

  ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
 • ಪ್ರಮುಖ ಸುದ್ದಿಗಳು
 • ಎಲ್ಲಾ ಸುದ್ದಿಗಳು

Modern Post By Tags

 • ಎಲ್ಲರ ಮುಂದೆಯೇ 90ವರ್ಷದ ಅಜ್ಜಿಗೆ ಹಿಗ್ಗಾಮುಗ್ಗ ಥಳಿಸಿದ ಮೊಮ್ಮಗಳು!

  March 21, 2018

  ನ್ಯೂಸ್ ಕನ್ನಡ ವರದಿ-(21.3.18): ಮಾನವೀಯತೆಯು ಕೊನೆಯುಸಿರೆಳೆಯುತ್ತಿರುವ ಈ ಸಂದರ್ಭದಲ್ಲಿ ಜನರ ನಡುವೆ ಮಾನವೀಯತೆಯನ್ನು ನಿರೀಕ್ಷಿಸುವುದೇ ಕಷ್ಟಸಾಧ್ಯ. ಇದೀಗ ಮೊಮ್ಮಗಳೊಬ್ಬಳು ತನ್ನ ಸ್ವಂತ ಅಜ್ಜಿಗೆ ಸಾರ್ವಜನಿಕರ ಎದುರೇ ಹಿಗ್ಗಾಮುಗ್ಗಾ ಥಳಿಸಿದ ಘಟನೆಯು ಕೇರಳದ ಕಣ್ಣೂರಿನ ಆಯಿಕ್ಕರ ಎಂಬ ಪ್ರದೇಶದಲ್ಲಿ ...

  Read More

ಹೆಚ್ಚಿನ ಸುದ್ದಿ

More

ಕ್ರೀಡಾ ಸುದ್ದಿಗಳು

ದೇಶ ವಿದೇಶ

ಗಲ್ಫ್ ನ್ಯೂಸ್

ನಾನು ಚುನಾವಣೆ ಸೋತರೆ ತಲೆ ಕತ್ತರಿಸಿ ಪತ್ರಕರ್ತರ ಕೈಯಲ್ಲಿ ಕೊಡುವೆ!: ಜಮೀರ್ ಅಹಮದ್

2 mins ago

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರ ಬಂದಿದೆ. ಈಗಾಗಲೇ ರಾಜಕೀಯ ನಾಯಕರು ಪರಸ್ಪರ ವಾಕ್ಸಮರದ ಕೆಸರೆರಚಾಟದಲ್ಲಿ ತೊಡಗಿದ್ದಾರೆ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ತಮ್ಮ ಚಾಣಕ್ಯ ರಾಜಕೀಯ ನಡೆ ಮುಂದಿಟ್ಟು ಜೆಡಿಎಸ್ ನಿಂದ ಅನರ್ಹರಾದ ಶಾಸಕರ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಚಾಲನೆ ನೀಡಿ ತೊಡೆತಟ್ಟಿದ್ದರು. ಇದೀಗ ಜೆಡಿಎಸ್‌ಗೆ ಮರಳುವಂತೆ ದೇವೇಗೌಡರು ಮತ್ತು ಕುಮಾರಸ್ವಾಮಿ ನಮಗೆ ಒತ್ತಡ ಹೇರಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ...

Read More

ಮದುವೆಗೆ ಪ್ರಿಯತಮೆಯ ಒತ್ತಾಯ: ಕಿರಿಕಿರಿ ತಪ್ಪಿಸಲು ವೈದ್ಯ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತೇ?

50 mins ago

ನ್ಯೂಸ್ ಕನ್ನಡ ವರದಿ: ಪ್ರೀತಿ ಮಾಡುವುದು ಸುಲಭ, ಆದರೆ ಅದನ್ನು ನಿಭಾಯಿಸುವುದು ಕಷ್ಟ ಅನ್ನುತ್ತಾರೆ ಕೆಲವು ಹಿರಿಯರು. ನಿಜವಾದ ಪ್ರೀತಿಯಾದರೆ ಅದು ದಿನೇ ದಿನೇ ಜಾಸ್ತಿ ಆಗುತ್ತಾ ಹೋಗುತ್ತೆ ಆದರೆ ತೋರಿಕೆಯ ಪ್ರೀತಿಯಾದರೆ ಅದು ಕೆಲವೇ ಸಮಯದ ನಂತರ ಕಿರಿಕಿರಿ ಎಂದೆಣಿಸಲು ಶುರುವಾಗುತ್ತೆ, ಅದೇ ರೀತಿ ಕಿರಿಕಿರಿ ಏಣಿಸಿದ ಪ್ರೀತಿಯನ್ನು, ಪ್ರೀತಿಸಿದ ಅಮಾಯಕ ಯುವತಿಯನ್ನು ಉಪಾಯದಲ್ಲಿ ಪ್ರೀತಿಯಿಂದ ಕರೆಸಿ ರೈಲಿನಿಂದ ಕೆಳಗೆ ...

Read More

ಶಾಸಕ ಹ್ಯಾರಿಸ್ ಪುತ್ರ ನಲ್ಪಡ್ ಗೆ ಮುಗಿಯದ ಸಂಕಷ್ಟ: ಇನ್ನೂ 3 – 4 ತಿಂಗಳು ಜೈಲುವಾಸ ಖಚಿತ!

1 hour ago

ನ್ಯೂಸ್ ಕನ್ನಡ ವರದಿ : ಶಾಸಕ ಹ್ಯಾರಿಸ್ ಪುತ್ರ ಮುಹಮ್ಮದ್ ನಲಪಾಡ್, ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಆರೋಪಿಯಾಗಿ ಬಂಧಿತನಾಗಿದ್ದು, ಜಾಮೀನು ಪಡೆಯಲೆಂದು ಸೆಷೆನ್ಸ್ ಕೋಟ್೯ ಹಾಗೂ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲಿಂದ ನಿರಾಶರಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ಯತ್ನಿಸಿದ್ದ ನಲಪಾಡ್ ಗೆ ಇನ್ನೊಂದು ಸಂಕಷ್ಟವಾಗಿ ತಲೆದೂರಿದ ಸಿಸಿಬಿ ಪೋಲಿಸರು. ನಲಪಾಡ್ ಜಾಮೀನು ಅಜಿ೯ ಸ್ವೀಕರಿಸದಂತೆ ಸುಪ್ರೀಂ ಕೋರ್ಟಿನಲ್ಲಿ ...

Read More

ಈ ಬಾರಿ ಒಂದೇ ಹಂತದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ! ಮೇ 13ರ ದಿನಾಂಕ ಫಿಕ್ಸ್?

2 hours ago

ನ್ಯೂಸ್ ಕನ್ನಡ ವರದಿ : ದೇಶಾದ್ಯಂತ ಕುತೂಹಲಕಾರಿಯಾಗಿರುವ ಕನಾ೯ಟಕ ರಾಜ್ಯದ ಚುನಾವಣಾ ಪ್ರಚಾರ ಅಬ್ಬರದಿಂದ ಸಾಗಿದ್ದು, ಬಹು ನಿರೀಕ್ಷೆಯಲ್ಲಿರುವ ಮತದಾನವು ಯಾವ ದಿನ ನಡೆಯಲಿದೆ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಇದ್ದೇ ಇದೆ. ಇದೀಗ ರಾಜ್ಯದ ವಿಧಾನಸಭಾ ಚುನಾವಣೆ ಮೇ 13 ರಂದು ನಡೆಯುವ ಸಾಧ್ಯತೆ ಇದೆ ಎಂದು ಕೇಳಿ ಬಂದಿದೆ. ಈ ಹಿಂದೆ 10 ನೇ ತರಗತಿಯ ಪರೀಕ್ಷೆಗಳು ಆರಂಭವಾಗುವುದಕ್ಕಿಂತ ...

Read More

ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಿಖ್ಖರಿಗೆ ಐಎಸ್ಐ ತರಬೇತಿ!: ಕೇಂದ್ರ ಸರ್ಕಾರ

2 hours ago

ಭಾರತದಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಪಾಕಿಸ್ತಾನದ ಗೂಢಾಚಾರ ಸಂಸ್ಧೆ ಐಎಸ್ಐ ಸಿಖ್ ಯುವಕರಿಗೆ ತರಬೇತಿ ನೀಡುತ್ತಿದೆ ಎಂಬ ಆತಂಕಕಾರಿ ವಿಷಯವನ್ನು ಸಂಸತ್ತಿಗೆ ಗೃಹ ಸಚಿವಾಲಯ ತಿಳಿಸಿದೆ. ಭಾರತದ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರದೊಂದಿಗೆ ಕೆನಡಾ ಮತ್ತು ಇತರ ಸ್ಥಳಗಲ್ಲಿ ನೆಲೆಸಿರುವ ಸಿಖ್ ಸಮುದಾಯದ ಯುವಕರ ಮನಸ್ಸಿನಲ್ಲಿ ದ್ವೇಷ ಭಾವನೆ ಮೂಡಿಸಿ ದೇಶದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ...

Read More

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಎಪ್ರಿಲ್ ತಿಂಗಳ ಕೊನೆಯಲ್ಲಿ!: ತನ್ವೀರ್ ಸೇಠ್

2 hours ago

ನ್ಯೂಸ್ ಕನ್ನಡ ವರದಿ : ರಾಜ್ಯದಲ್ಲಿ ಈಗಾಗಲೇ ಅಂತ್ಯಗೊಂಡಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳ ಉತ್ತರ ಪತ್ರಿಕೆಯ ಮೌಲ್ಯಮಾಪನವು ಮಾಚ್೯ 26 ರಂದು ಆರಂಭವಾಗಲಿದೆ. ಹಾಗೂ ದ್ವಿತೀಯ ಪಿಯುಸಿ ಫಲಿತಾಂಶವನ್ನು ಎಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ. ಈಗಾಗಲೇ ಮೌಲ್ಯಮಾಪನಕ್ಕಾಗಿ ಸುಮಾರು 23,890 ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ...

Read More

ಬಿಜೆಪಿಯಲ್ಲಿ ಜೈಲಿಗೆ ಹೋಗದವರಿದ್ದರೆ ಕಾಂಗ್ರೆಸ್‌ಗೆ ಬರಲಿ!: ಬಿಜೆಪಿ ಸೇರುವ ವದಂತಿಗೆ ಶ್ಯಾಮನೂರು ಪ್ರತಿಕ್ರಿಯೆ

2 hours ago

ನ್ಯೂಸ್ ಕನ್ನಡ ವರದಿ: ಕೆಳೆದ ಕೆಲವು ವಾರಗಳಿಂದ ರಾಜ್ಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ವದಂತಿ ಕಾಂಗ್ರೆಸ್ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶ್ಯಾಮನೂರು ಶಿವಶಂಕರಪ್ಪ ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬುದು. ನಿನ್ನೆ ಕರಾವಳಿಯಲ್ಲಿ ನಡೆದ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಪ್ರಮೋದ್ ಮಧ್ವರಾಜ್ ವದಂತಿಗೆ ಅಂತ್ಯ ಹಾಡಿದ್ದರು. ಇದೇ ಸಂಧರ್ಭದಲ್ಲಿ ರಾಜ್ಯ ರಾಜಧಾನಿಯಲ್ಲಿ ...

Read More

ಆತನ ಮುಂದೆ ನಾನೇನು ಇಲ್ಲ ಎಂದು ಒಪ್ಪಿಕೊಂಡ ಕಿಚ್ಚ ಸುದೀಪ್! ಯಾರ ಆತ ಗೊತ್ತೇ..?!

3 hours ago

ನ್ಯೂಸ್ ಕನ್ನಡ ವರದಿ: ಸಿನಿಮಾದಲ್ಲಿ ಮತ್ತು ಕ್ರಿಕೆಟ್ ನಲ್ಲಿ ತಮ್ಮ ಇಷ್ಟದ ನಾಯಕ ಅಥವಾ ಆಟಗಾರ ಯಾವ ರೀತಿ ಕಾಣುತ್ತಾನೋ ಅದೇ ರೀತಿ ಕಾಣಲು ಅವರನ್ನು ಹಿಂಬಾಲಿಸುವ ಅಭಿಮಾನಿಗಳು ಯಾವಾಗಲೂ ಪ್ರಯತ್ನಿಸುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಪೈಲ್ವಾನ್ ಚಿತ್ರದ ಮೊದಲ ಲುಕ್ ರಿಲೀಸ್‌ ಆಗಿತ್ತು. ಈ ಲುಕ್‌ನಲ್ಲಿ ಸುದೀಪ್ ಬಾಕ್ಸರ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಸ್ಯಾಂಡಲ್‌ವುಡ್‌‌ನಲ್ಲಿ ಟ್ರೆಂಟ್‌ ಶುರುಮಾಡಿತ್ತು ಪೈಲ್ವಾನ್‌ ...

Read More

ಕೊಯಮತ್ತೂರು ಬಿಜೆಪಿ ಜಿಲ್ಲಾಧ್ಯಕ್ಷನ ಮನೆಯ ಮೇಲೆ ಪೆಟ್ರೋಲ್ ಬಾಂಬ್ ದಾಳಿ, ಕಾರು ಹಾನಿ!

4 hours ago

ನ್ಯೂಸ್ ಕನ್ನಡ ವರದಿ : ತಮಿಳು ನಾಡಿನ ಕೊಯಂಬತ್ತೂರಿನ ಬಿಜೆಪಿ ಜಿಲ್ಲಾಧ್ಯಕ್ಷನ ಮನೆಯ ಮೇಲೆ ಮೇಲೆ ಇಂದು ಬೆಳಿಗ್ಗೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಪರಿಣಾಮ ಸ್ವರೂಪ ಅವರ ಕಾರಿನ ಒಂದು ಭಾಗ ಹೊತ್ತು ಉರಿದಿದೆ. ಮನೆಯಲ್ಲಿ ನಿಲ್ಲಿಸಿದ ಮಹೀಂದ್ರಾ ಎಕ್ಸ್ ಯುವಿ ಕಾರಿನ ಮೇಲೆ ಬಾಂಬ್ ಎಸೆಯಲಾಗಿದೆ. ಸದ್ಯ ಯಾವುದೇ ಪ್ರಾಣಹಾನಿಯಾಗದೇ ಇದ್ದು ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಕೇವಲ ಕಾರು ...

Read More

ಮುಹಮ್ಮದ್ ಶಮಿ ಪ್ರಕರಣದಲ್ಲಿ ಸಿಲುಕಿದ್ದ ಪಾಕಿಸ್ತಾನಿ ಯುವತಿ ಅಲಿಶಬಾ ಹೇಳಿದ್ದೇನು?

5 hours ago

ನ್ಯೂಸ್ ಕನ್ನಡ ವರದಿ-(21.3.18): ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮುಹಮ್ಮದ್ ಶಮಿಯವರ ಪತ್ನಿ ಹಸೀನ್ ಜಹಾನ್, ಶಮಿ ವಿರುದ್ಧ ಹಲವು ಆರೋಪಗಳನ್ನು ಹೊರಿಸಿದ್ದಾರೆ. ಮುಹಮ್ಮದ್ ಶಮಿ ಮತ್ತು ಅವರ ಕುಟುಂಬಸ್ಥರು ನನ್ನ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಶಮಿಗೆ ಹಲವು ಯುವತಿಯರೊಂದಿಗೆ ಅನೈತಿಕ ಸಂಬಂಧವಿದೆ ಎಂದೆಲ್ಲಾ ಆರೋಪಿಸಿದ್ದರು.  ಅಲ್ಲದೇ ಮುಹಮ್ಮದ್ ಶಮಿಗೆ ಪಾಕಿಸ್ತಾನಿ ಯುವತಿಯೊಂದಿಗೆ ಅನೈತಿಕ ಸಂಬಂಧವಿತ್ತು ಎಂದು ಹಸೀನ್ ಆರೋಪ ಮಾಡಿದ್ದರು. ...

Read More
Menu
×