Friday January 19 2018

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
  • ಪ್ರಮುಖ ಸುದ್ದಿಗಳು
  • ಎಲ್ಲಾ ಸುದ್ದಿಗಳು

Modern Post By Tags

ಹೆಚ್ಚಿನ ಸುದ್ದಿ

More

ಕ್ರೀಡಾ ಸುದ್ದಿಗಳು

ದೇಶ ವಿದೇಶ

ಗಲ್ಫ್ ನ್ಯೂಸ್

ಕೇವಲ 37,400ರೂ.ಗೆ ಮಾರುಕಟ್ಟೆಗೆ ಆಗಮಿಸಲಿರುವ ಹೀರೋ ಹೆಚ್.ಎಫ್ ಡಾನ್ ಬೈಕ್!

6 mins ago

ನ್ಯೂಸ್ ಕನ್ನಡ-(19.01.18): ಕಡಿಮೆ ಬೆಲೆಯಲ್ಲಿ ಉತ್ತಮ ಶೈಲಿಯ ಮತ್ತು ಗುಣಮಟ್ಟದ ವಾಹನಗಳನ್ನು ಗ್ರಾಹಕರಿಗೆ ಪೂರೈಸುವುದರಲ್ಲಿ ಹೀರೋ ಮೋಟಾರು ವಾಹನ ತಯಾರಿಕಾ ಕಂಪೆನಿಯು ಮುಂಚೂಣಿಯಲ್ಲಿದೆ. ಇದು ಭಾರತದ ಅತೀದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯೂ ಹೌದು. ಯಾವುದೇ ಸದ್ದುಗದ್ದಲಗಳಿಲ್ಲದೇ ವಾಹನಗಳನ್ನು ರೋಡಿಗಿಳಿಸಿಸುವ ಹೀರೋ ಇದೀಗ ಅತಿ ಕಡಿಮೆ ಬೆಲೆಯ ಬೈಕೊಂದನ್ನು ಬಿಡುಗಡೆ ಮಾಡಿದ್ದು, ಕೇವಲ 37,400ರೂ. ಗೆ ಹೆಚ್.ಎಫ್ ಡಾನ್ ಬೈಕ್ ಅನ್ನು ...

Read More

“ಭಾರತೀಯ ಮುಸ್ಲಿಮರು ತೊಗಾಡಿಯಾ ಪ್ರಕರಣದಲ್ಲಿ ಖುಷಿಪಡಬೇಕೆಂದೇನಿಲ್ಲ”

56 mins ago

ಪುತ್ತೂರು: ಇಂದು ಜಗತ್ತಿನಲ್ಲಿ ಹೆಚ್ಚಿನ ಜನರು ತಮ್ಮ ವೈಕ್ತಿಕ ಜೀವನ ಶೈಲಿಯ ಬಗ್ಗೆ ಮತ್ತು ತಾನು ಪ್ರತಿನಿಧೀಕರಿಸುವ ಪಾರ್ಟಿ,ಜಾತಿ, ಧರ್ಮದ ಜನರ ತಪ್ಪುಗಳ ಬಗ್ಗೆ ಕಿಂಚಿತ್ತೂ ಚಿಂತಿಸದೆ ಇತರರ ಕಡೆಗೆ ಬೆರಳು ತೋರಿಸುವ ಪರಿಪಾಠ ಹೆಚ್ಚುತ್ತಿದ್ದು ಇದು ಇಸ್ಲಾಂ ಧರ್ಮದ ನೀತಿ ನ್ಯಾಯಕ್ಕೆ ಅನ್ಯವಾಗಿದೆ ಎಂದು ಪುತ್ತೂರು ಬದ್ರಿಯಾ ಮಸೀದಿಯ ಖತೀಬರಾದ ಹಾಜಿ ಯಸ್ ಬಿ ದಾರಿಮಿ ಅಭಿಪ್ರಾಯಪಟ್ಟಿದ್ದಾರೆ. ಸೌದಿಯಲ್ಲಿ ಚಿತ್ರಮಂದಿರ ...

Read More

19ಕೆ.ಜಿ ಚಿನ್ನದ ಗಟ್ಟಿಗಳೊಂದಿಗೆ ರೈಲಿನಲ್ಲಿ ನಿದ್ದೆಮಾಡಿದ ಉದ್ಯಮಿ: ಎಚ್ಚರವಾದಾಗ ನಡೆದದ್ದೇನು ಗೊತ್ತೇ?

2 hours ago

ನ್ಯೂಸ್ ಕನ್ನಡ ವರದಿ-(19.01.18): ಕೆಲವರಿಗೆ ತಮ್ಮ ಬಳಿ ಅಮೂಲ್ಯವಾದ ವಸ್ತುಗಳಿದ್ದರೂ ಡೋಂಟ್ ಕೇರ್ ಮನೋಭಾವದೊಂದಿಗೆ ಅಜಾಗರೂಕತೆಯಿಂದಿರುತ್ತಾರೆ. ಇದೀಗ ತಮ್ಮ ಬೇಜವಾಬ್ದಾರಿತನದಿಂದಾಗಿ ಉದ್ಯಮಿಯೋರ್ವರು ಬರೋಬ್ಬರಿ 19ಕೆ.ಜಿ ಚಿನ್ನವನ್ನು ಕಳೆದುಕೊಂಡ ಕುರಿತು ವರದಿಯಾಗಿದೆ. ಮುಂಬೈನಿಂದ ಬೆಂಗಳುರಿಗೆ ರೈಲಿನ ಮೂಲಕ ಆಗಮಿಸುತ್ತಿದ್ದ ಬಿಜಯ್ ಎನ್ನುವ ಉದ್ಯಮಿಯ ಬಳಿ 19ಕೆ.ಜಿಗಳಷ್ಟು ಚಿನ್ನದ ಗಟ್ಟಿಗಳಿದ್ದು, ಅವರ ಅಜಾಗರೂಕತೆಯಿಂದಾಗಿ ಅವೆಲ್ಲವೂ ಕಳ್ಳರ ಪಾಲಾಗಿರುವ ಘಟನೆಯು ನಡೆದಿದೆ. ಈ ಕುರಿತು ಬಿಜಯ್ ...

Read More

ಕರಿಬೇವು ಸೇವನೆಯಿಂದ 10 ಆರೋಗ್ಯಕಾರಿ ಲಾಭಗಳು ತಪ್ಪದೇ ಓದಿ..

2 hours ago

ನ್ಯೂಸ್ ಕನ್ನಡ ಆರೋಗ್ಯ : ಪ್ರತಿನಿತ್ಯ ನಮ್ಮ ಅಡುಗೆಯಲ್ಲಿ ಕರಿಬೇವನ್ನು ಬಳಸುವುದು ಸಹಜ. ಕರಿಬೇವು ರುಚಿಗೆ ಮಾತ್ರವಲ್ಲದೇ ವಿಟಮಿನ್ ಸಿ, ಎ, ಬಿ, ಈ ಹಾಗೂ ಆಂಟಿ ಆಕ್ಸಿಡೆಂಟ್ಸ್ ಇರುವುದರಿಂದ ನಮಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಉಪಯುಕ್ತವಾದದ್ದು. * ರಕ್ತಬೇಧಿ ಹಾಗೂ ಆಮಶಂಕೆ ಕಡಿಮೆಯಾಗಲು ಕರಿಬೇವಿನ ಸೇವನೆ ಉತ್ತಮ. * ಮೂಲವ್ಯಾಧಿಯ ನೋವು ನಿವಾರಣೆಗೆ ಕರಿಬೇವನ್ನು ಜೇನುತುಪ್ಪದಲ್ಲಿ ಅದ್ದಿ ತಿನ್ನಬೇಕು. ...

Read More

ಅನಂತಕುಮಾರ್ ಹೆಗ್ಡೆಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಉಡುಪಿ ಎನ್.ಎಸ್.ಯು.ಐ ಒತ್ತಾಯ

2 hours ago

ನ್ಯೂಸ್ ಕನ್ನಡ ವರದಿ-(19.01.18): ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ಸದಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ, ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದನ್ನು ಉಡುಪಿ ಜಿಲ್ಲಾ ಎನ್.ಎಸ್.ಯು.ಐ ತೀವ್ರವಾಗಿ ಖಂಡಿಸುತ್ತದೆ. ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕೋಮು ಬಣ್ಣ ಬಳಿಯುವ ಕೆಲಸ ಮಾಡಿದ್ದಲ್ಲದೆ,ಸಂವಿಧಾನವನ್ನೂ ಅಪಮಾನಿಸುವ ಹೇಳಿಕೆ ನೀಡಿದ್ದರು. ಇದೀಗ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರನ್ನು ...

Read More

ಮಂಗಳೂರು: ಯುವತಿಯ ಕಿಡ್ನಾಪ್ ಪ್ರಕರಣ; ಬಜರಂಗದಳದ ಸುನೀಲ್ ಪಂಪ್ ವೆಲ್ ಬಂಧನ!

3 hours ago

ನ್ಯೂಸ್ ಕನ್ನಡ-(19.01.18): ಮಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದ ರೇಷ್ಮಾ ಎಂಬ ಯುವತಿಯು ಸಾಮಾಜಿಕ ಜಾಲತಾಣದ ಮೂಲಕ ಮುಂಬೈನ ಮುಸ್ಲಿಮ್ ಯುವಕ ಮುಹಮ್ಮದ್ ಇಕ್ಬಾಲ್ ಎಂಬಾತನೊಂದಿಗೆ ಗೆಳೆತನ ಬೆಳೆಸಿ ಬಳಿಕ ಅದು ಪ್ರೇಮಕ್ಕೆ ತಿರುಗಿತ್ತು. ಇಕ್ಬಾಲ್ ಮಂಗಳೂರಿಗೆ ಬಂದು ರೇಷ್ಮಾಳನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದ. ಈ ಪ್ರಕರಣವನ್ನು ಮಾಧ್ಯಮಗಳು ಲವ್ ಜಿಹಾದ್, ಅಪಹರಣ ಎಂದು ಬಿಂಬಿಸಿದ್ದವು. ಇದರೊಂದಿಗೆ ಈ ವಷಯವನ್ನರಿತ ಬಜರಂಗದಳ ಸದಸ್ಯರು ಮುಂಬೈಗೆ ...

Read More

ಬೆಳ್ತಂಗಡಿ: ಜಾಗಕ್ಕಾಗಿ ತನ್ನ ವೃದ್ಧೆ ಅತ್ತೆಯನ್ನು ಅಮಾನವೀಯವಾಗಿ ಥಳಿಸಿದ ಹೇಮಂತ!

4 hours ago

ಮಂಗಳೂರು: ಅಳಿಯನೊಬ್ಬ ತನ್ನ ಅತ್ತೆ ಮೇಲೆ ಹೀನಾಯವಾಗಿ ಥಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ತಾಲೂಕಿನ ವೇಣೂರು ಬಳಿಯ ಜಂತಿಗೋಳಿ ಎಂಬಲ್ಲಿ ಘಟನೆ ನಡೆದಿದ್ದು, ಥಳಿಸುವ ವಿಡಿಯೋ ವೈರಲ್ ಆಗಿದೆ. ಹೇಮಂತ್ ಎಂಬಾತ ಕುಡಿದ ಮತ್ತಿನಲ್ಲಿ ತನ್ನ ವೃದ್ಧ ಅತ್ತೆ ರೇಖಾ ಮೇಲೆ ಥಳಿಸಿದ್ದಾನೆ. ಈ ಕೃತ್ಯವನ್ನು ನೆರೆಮನೆಯವರು ವಿಡಿಯೋ ಮಾಡಿದ್ದು, ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ. ಹೇಮಂತ್ ಮನೆ ...

Read More

ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತೇನೆ: ಅನಂತ್ ಹೆಗ್ಡೆ

4 hours ago

ಉಡುಪಿ: ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲು ಯತ್ನಿಸಲಾಗುವುದು ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಹೇಳಿದರು. ಶ್ರೀಕೃಷ್ಣ ಮಠದಲ್ಲಿ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪರ್ಯಾಯ ಪೂಜಾಧಿಕಾರವನ್ನು ವಹಿಸಿಕೊಂಡ ದಿನ ಗುರುವಾರವೇ ಜ್ಞಾನಸತ್ರ ಮತ್ತು ಸ್ವಚ್ಛತಾ ಅಭಿಯಾನ ಉದ್ಘಾಟನೆಗೊಂಡ ಸಂದರ್ಭ ಪರ್ಯಾಯ ಶ್ರೀಗಳು ವಿದ್ಯೆ, ಕಾನೂನು, ಉದ್ಯೋಗ, ಆರೋಗ್ಯ ಸೇವೆಗಳು ಎಲ್ಲರಿಗೂ ಒಂದೇ ತೆರನಾಗಿ ಸಿಗುವಂತಹ ಸಮಾನ ನಾಗರಿಕ ...

Read More

‘ಫೈಝಾ’ ಕ್ರೀಮ್ ಉಪಯೋಗಿಸದಂತೆ ದುಬೈ ಮುನ್ಸಿಪಾಲಿಟಿ ಎಚ್ಚರಿಕೆ! ಉಪಯೋಗಿಸುವವರೇ ಇದನ್ನೊಮ್ಮೆ ಓದಿ!

5 hours ago

ನ್ಯೂಸ್ ಕನ್ನಡ ವರದಿ: ದುಬೈ ಮಾರುಕಟ್ಟೆಯಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದ ‘ಬಿಳಿಯ ತ್ವಚೆ ಪಡೆಯಲು’ ಉಪಯೋಗಿಸುವ ‘ಫೈಝ ಬ್ಯೂಟಿ ಕ್ರೀಮ್’ ನಲ್ಲಿ ಹಾನಿಕಾರಕ ಕೆಮಿಕಲ್ ಇದೆ ಹಾಗಾಗಿ ಅದನ್ನು ಉಪಯೋಗಿಸಬೇಡಿ ಎಂದು ದುಬೈ ಮುನ್ಸಿಪಾಲಿಟಿ ಎಚ್ಚರಿಕೆ ನೀಡಿ ಸಂದೇಶ ಬಿಡುಗಡೆ ಮಾಡಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಕಾರ್ಮಿಕ ವರ್ಗದ ಜನರು ಮರುಭೂಮಿಯ ಬಿಸಿಲಿನಲ್ಲಿ ಕೆಲಸ ನಿರ್ವಹಿಸಿ ತಮ್ಮ ತ್ವಚೆಯ ...

Read More

ಅನಂತ್ ಕುಮಾರ್ ಹೆಗ್ಡೆ ಬಾಯಿಗೆ ಕಡಿವಾಣ ಹಾಕಿ: ಯಡಿಯೂರಪ್ಪಗೆ ಯುವಮೋರ್ಚಾದಿಂದ ದೂರು!

6 hours ago

ನ್ಯೂಸ್ ಕನ್ನಡ ವರದಿ-(19.01.18): ಸದಾ ವಿವಾದಾತ್ಮ ಹೇಳಿಕೆ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನಿಡುತ್ತಾ ಸುದ್ದಿಯಲ್ಲಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗ್ಡೆ ವಿರುದ್ಧ ಅವರ ಪಕ್ಷದಲ್ಲೇ ಅಸಮಧಾನವಿದೆ ಎನ್ನುವುದು ಹಲವು ದಿನಗಳಿಂದ ತಿಳಿದು ಬರುತ್ತಿದೆ. ನಿನ್ನೆ ತಾನೇ ಬಿಜೆಪಿ ವಕ್ತಾರ ಮುರಳೀಧರ ರಾವ್, ಅನಂತ್ ಕುಮಾರ್ ಹೆಗ್ಡೆ ಬಿಜೆಪಿ ಸಿಎಂ ಅಭ್ಯರ್ಥಿಯಲ್ಲ ಎಂದು ಹೇಳಿದ್ದರು. ಇದೀಗ ಅನಂತ್ ಕುಮಾರ್ ಹೆಗ್ಡೆಯ ...

Read More
Menu
×