Saturday January 20 2018

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
  • ಪ್ರಮುಖ ಸುದ್ದಿಗಳು
  • ಎಲ್ಲಾ ಸುದ್ದಿಗಳು

Modern Post By Tags

ಹೆಚ್ಚಿನ ಸುದ್ದಿ

More

ಕ್ರೀಡಾ ಸುದ್ದಿಗಳು

ದೇಶ ವಿದೇಶ

ಗಲ್ಫ್ ನ್ಯೂಸ್

ಬೆಳಗಾವಿ: ಜ. 22ರಂದು DMS ನೇತೃತ್ವದಲ್ಲಿ ದಲಿತರ ಮತ್ತು ಮುಸ್ಲಿಮರ ಬೃಹತ್ ಐಕ್ಯತಾ ಸಮಾವೇಶ!

17 mins ago

ನ್ಯೂಸ್ ಕನ್ನಡ ವರದಿ: ದಲಿತ ಮತ್ತು ಮೈನಾರಿಟೀಸ್ ಸೇನೆ ಇದರ ವತಿಯಿಂದ ದಲಿತ ನೇತಾರ, DMS ರಾಜ್ಯಾಧ್ಯಕ್ಷ ಕೆ. ಅಯ್ಯಪ್ಪ ಮತ್ತು DMS ರಾಜ್ಯ ಕಾರ್ಯಾಧ್ಯಕ್ಷ ಎ.ಜೆ.ಖಾನ್ ಇವರ ನೇತೃತ್ವದಲ್ಲಿ ದಲಿತರ ಮತ್ತು ಮುಸ್ಲಿಮರ ಬೃಹತ್ ಐಕ್ಯತಾ ಸಮಾವೇಶ ಬೆಳಗಾವಿಯ ರಾಯಭಾಗ ತಾಲೂಕಿನ ಗೌಸ್ ಪಾಕ್ ದರ್ಗಾ ಬಳಿ ಇರುವ ಕುಬಾ ಮಸೀದಿಯ ಬಳಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭರದಿಂದ ಪೂರ್ವ ...

Read More

ಗೋಹತ್ಯೆ ನಿಷೇಧಿಸುವಂತೆ ಆಗ್ರಹಿಸಿ ರಕ್ತದಲ್ಲಿ ಪತ್ರ ಬರೆದ ಐವರು ಸ್ವಾಮೀಜಿಗಳು!

2 hours ago

ನ್ಯೂಸ್ ಕನ್ನಡ ವರದಿ-(20.01.18): ಮೈಸೂರು: ದೇಶದಲ್ಲಿ ಗೋ ಹತ್ಯೆ ನಿಷೇಧಿಸುವಂತೆ ಸಾಕಷ್ಟು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಲೇ ಬಂದಿದೆ. ಇದಕ್ಕೆ ಪೂರಕವಾಗಿ ಗುಜರಾತ್ ಹಾಗೂ ಇತರ ಬಿಜೆಪಿ ಆಡಳಿ ನಡೆಸುತ್ತಿರುವ ರಾಜ್ಯಗಳಲ್ಲಿ ಈಗಾಗಲೇ ಗೋ ಹತ್ಯಾ ನಿಷೇಧ ಕಾನೂನು ಜಾರಿಯಲ್ಲಿದ್ದು, ಇದೀಗ ದೇಶಾದ್ಯಂತ ಗೋ ಹತ್ಯೆ ನಿಷೇಧಿಸಬೇಕು ಮತ್ತು ದೇಸಿ ತಳಿಯ ಗೋವುಗಳನ್ನು ರಕ್ಷಿಸುವಂತೆ ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ...

Read More

ದಲಿತ ಹೋರಾಟಗಾರರನ್ನು ಬೀದಿ ನಾಯಿಗಳಿಗೆ ಹೋಲಿಸಿದ ಅನಂತ್ ಹೆಗಡೆ! ವೀಡಿಯೋ ವೀಕ್ಷಿಸಿ

2 hours ago

ನ್ಯೂಸ್ ಕನ್ನಡ ವರದಿ: ಕೊಪ್ಪಳದಲ್ಲಿ ಹಿಂದೆ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಸಂವಿಧಾನದ ತಿದ್ದುಪಡಿ ತರಲಿಕ್ಕಾಗಿಯೇ ನಾವು ಬಂದವರು ಎಂಬ ವಿವಾದಾತ್ಮಕ ಹೇಳಿಕೆ ನೀಡಿ ನಂತರ ಸಂಸತ್ತಿನಲ್ಲಿ ದೇಶದ ಕ್ಷಮೆ ಕೇಳಿದ್ದ ಕೇಂದ್ರ ಸಚಿವ ಅನಂತ್ ಕುಮಾರ ಹೆಗಡೆ ಇಂದು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ. ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ತೆರಳುತ್ತಿದ್ದಾಗ ದಲಿತ ಸಂಘಟನೆಯ ಕಾರ್ಯಕರ್ತರು ಇವರ ವಿರುದ್ಧ ...

Read More

ಕಣ್ಣೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಕೊಲೆ ಪ್ರಕರಣ: ನಾಲ್ವರು ಎಸ್.ಡಿ.ಪಿ.ಐ ಕಾರ್ಯಕರ್ತರ ಸೆರೆ!

3 hours ago

ನ್ಯೂಸ್ ಕನ್ನಡ ವರದಿ-(20.01.18) ಕಣ್ಣೂರು: ಕೇರಳದ ಕಣ್ಣೂರಿನ ಪೆರುವರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಆರ್.ಎಸ್.ಎಸ್ ಕಾರ್ಯಕರ್ತ ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಪೊಲೀಸರು ಎಸ್.ಡಿಪಿಐ ಯ ನಾಲ್ವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಆರ್.ಎಸ್.ಎಸ್ ಹಾಗೂ ಎಬಿವಿಪಿ ಸಂಘಟನೆಯ ಸಕ್ರೀಯ ಕಾರ್ಯಕರ್ತನಾಗಿರುವ ಶ್ಯಾಮ ಪ್ರಸಾದ್ ಕಣ್ಣೂರಿನ ಕಕ್ಕಾಯಂಗಾಡ್ ಎಂಬಲ್ಲಿ ಐಟಿಐ ವಿದ್ಯಾರ್ಥಿಯಾಗಿದ್ದಾರೆ. ಶ್ಯಾಮ ಪ್ರಸಾದ್ ಶುಕ್ರವಾರದಂದು ಕಾಲೇಜಿನಿಂದ ಸಂಜೆ 5 ...

Read More

ಎಚ್ಚರಿಕೆ!! ಎಮಿರೇಟ್ಸ್ ಏರ್‌ಲೈನ್ಸ್ ‘ಉಚಿತ ಟಿಕೆಟ್ ಸರ್ವೆ’ಗೆ ಮರುಳಾಗಬೇಡಿ! ಈ ಸುದ್ದಿ ಓದಿ..

3 hours ago

ನ್ಯೂಸ್ ಕನ್ನಡ ವರದಿ:  ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ದುಬೈ ಮೂಲದ ಎಮಿರೇಟ್ಸ್ ಏರ್‌ಲೈನ್ಸ್ ಸರ್ವೇಯೊಂದಕ್ಕೆ ಪ್ರತಿಕ್ರಿಯಿಸಿದವರಿಗೆ ಉಚಿತವಾಗಿ ವಿಮಾನದ ಟಿಕೆಟ್‌’ಗಳನ್ನು ನೀಡಲಿದೆ. ವಿಮಾನದಲ್ಲಿ ಹೋಗಬೇಕೆಂಬ ಕನಸಿರುವವರು ಬೇರೇನೂ ಮಾಡಬೇಕಾಗಿಲ್ಲ, ಈ ಕೆಳಗಿನ ಲಿಂಕ್ ಒತ್ತಿ ಎಂಬಂತಹ ಸಂದೇಶಗಳು ಹರಿದಾಡುತ್ತಿವೆ. ದುಬೈ ಮೂಲದ ಎಮಿರೇಟ್ಸ್ ಕಂಪನಿ ಯು ತನ್ನ 33 ನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿರುವುದರಿಂದ ಈ ಕೊಡುಗೆ ನೀಡುತ್ತಿದೆ ಎಂದು ಕೆಲವರು ಹೇಳಿದ್ದಾರೆ. ...

Read More

ಬ್ಲಡ್ ಕ್ಯಾನ್ಸರ್ ಅನ್ನು ಸೋಲಿಸಿ ಬಾಕ್ಸಿಂಗ್ ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆದ ಕನ್ನಡಿಗ ಗಿರೀಶ್!

4 hours ago

ನ್ಯೂಸ್ ಕನ್ನಡ ವರದಿ-(20.01.18): ಬೆಂಗಳೂರು: ಜಗತ್ತಿನಲ್ಲಿ ಅದೆಷ್ಟೋ ಸಾಧಕರು ತಮಗಿರುವ ಬಡತನ ವನ್ನು ಜಯಿಸಿ ಯಶಸ್ಸು ಗಳಿಸಿಕೊಂಡರೆ ಇನ್ನೂ ಕೆಲವರು ತಮಗಿರುವ ಮಾರಕ ರೋಗಗಳನ್ನೇ ಜಯಿಸಿ ಯಶಸ್ಸಿನ ಕಡೆ ಮುನ್ನುಗ್ಗುತ್ತಾರೆ. ಇದಕ್ಕೆ ಒಂದು ಉತ್ತಮ ಸಾಕ್ಷಿಯಾಗಿದ್ದಾರೆ ನಮ್ಮೂರಿನ ಕನ್ನಡಿಗ ಗಿರೀಶ್ ಗೌಡ . ಒಂಬತ್ತು ತಿಂಗಳುಗಳ ಕಾಲ ತನಗಂಟಿರುವ ಮಾರಕ ರೋಗ ರಕ್ತ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಗೆದ್ದಿರುವ ಇವರು, ...

Read More

RSS ದಾಳವಾಗಿರುವ ಬಿಜೆಪಿಗೆ ದೇಶಭಕ್ತಿಯಿಲ್ಲ, ಇರುವುದು ಧ್ವೇಷಭಕ್ತಿಯಷ್ಟೆ: ಹರಿಪ್ರಸಾದ್

4 hours ago

ನ್ಯೂಸ್ ಕನ್ನಡ ವರದಿ: ಬೆಂಗಳೂರಿನ ನಯನ ಸಭಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಪರಿಪ್ರಸಾದ್ ‘RSS ದಾಳವಾಗಿರುವ ಬಿಜೆಪಿಗೆ ದೇಶಭಕ್ತಿಯಿಲ್ಲ, ಇರುವುದು ಧ್ವೇಷಭಕ್ತಿಯಷ್ಟೆ’ ಎಂದು ಟೀಕಿಸಿದ್ದಾರೆ. ಸಂಘಪರಿವಾರದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಅವರು ರಾಷ್ಟ್ರಭಕ್ತಿಯ ಪಾಠ ಹೇಳುವ ಅಗತ್ಯವಿಲ್ಲ. ವೀರ ಸಾವರ್ಕರ ಸೇರಿದಂತೆ ಹಲವರು ಬ್ರಿಟಿಷರ ಪರ ಕೆಲಸ ಮಾಡುವುದಾಗಿ ಮುಚ್ಚಳಿಕೆ ಬರೆದು ಕೊಟ್ಟವರು, ಆರ್‌ಎಸ್‌ಎಸ್‌ನ ದಾಳವಾಗಿರುವ ...

Read More

ಚೆನ್ನೈ: ತಮಾಷೆಗಾಗಿ ಆಯೋಜಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ನಡೆದದ್ದೇನು ಗೊತ್ತೇ?

5 hours ago

ನ್ಯೂಸ್ ಕನ್ನಡ ವರದಿ: ತಮಿಳುನಾಡಿನ ಪುದುಕೋಟೈ ಜಿಲ್ಲೆಯಲ್ಲಿ ‘ಕಾಣುಂ ಪೊಂಗಲ್‌’ ಅಂಗವಾಗಿ ಏರ್ಪಡಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ ವ್ಯಕ್ತಿ ಇಡ್ಲಿ ತಿಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ಪಂಡಿಕುಡಿ ಗ್ರಾಮದಲ್ಲಿ’ಕಾಣುಂ ಪೊಂಗಲ್’ ಅಂಗವಾಗಿ ಹಲವಾರು ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸಿದ್ದರು, ಅದರಲ್ಲೊಂದು ಇಡ್ಲಿ ತಿನ್ನುವ ಸ್ಪರ್ಧೆಯಾಗಿತ್ತು. ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ವೃತ್ತಿಯಲ್ಲಿ ಅಡುಗೆ ಭಟ್ಟನಾಗಿರುವ ಎಸ್‌ ಚಿನ್ನತಂಬಿ(42) ಉತ್ಸಾಹದಿಂದಲೇ ಭಾಗವಹಿಸಿದ್ದರು. 12 ಇಡ್ಲಿಯನ್ನು ...

Read More

ಕಾರಿನ ಸೀಟಿನಲ್ಲಿ ರಕ್ತದ ಕಲೆಯಾಗುತ್ತದೆಂದು ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯದ ಪೊಲೀಸರು!

5 hours ago

ನ್ಯೂಸ್ ಕನ್ನಡ ವರದಿ-(20.01.18): ಲಕ್ನೋ: ನಾಗರಿಕ ಸಮಾಜದಲ್ಲಿ ಜೀವಿಸಬೇಕಾದರೆ ಮನುಷ್ಯನಿಗೆ ಇನ್ನೊಬ್ಬ ಮನುಷ್ಯನೊಂದಿಗೆ ಇರಬೇಕಾದ ಮಾನವೀಯತೆಯು ಬಹಳ ಮುಖ್ಯವಾಗಿದೆ. ಆದರೆ ಅನೇಕ ಮಂದಿ ಮಾನವೀಯತೆಯನ್ನು ಕ್ಷುಲ್ಲಕ ಕಾರಣಗಳಿಗಾಗಿ ಮರೆತು ಬಿಡುವುದನ್ನು ಕಾಣುತ್ತೇವೆ. ಎಷ್ಟರ ಮಟ್ಟಿಗೆ ಅದು ನಮ್ಮಿಂದ ದೂರವಾಗಿದೆ ಎಂದರೆ ರಕ್ಷಣೆ ನೀಡಬೇಕಾದವರು ರಾಕ್ಷಸರಂತೆ ವರ್ತಿಸುತ್ತಿದ್ದಾರೆ ಎಂಬುದಕ್ಕೆ ಉತ್ತರ ಪ್ರದೇಶದ ಘಟನೆಯೊಂದು ಸಾಕ್ಷಿಯಾಗಿದೆ. ಅಫಘಾತಕ್ಕೊಳಗಾದ ಇಬ್ಬರು ಯುವಕರು ಗಂಭೀರ ಗಾಯಗಳಿಂದ ರಕ್ತದ ...

Read More

ಚೆನ್ನೈ ನನ್ನನ್ನು ದತ್ತು ಪಡೆದುಕೊಂಡಿದೆ, ಇದು ನನ್ನ ಎರಡನೇ ಮನೆ: ಮಹೇಂದ್ರ ಸಿಂಗ್ ಧೋನಿ

6 hours ago

ಚೆನ್ನೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕರೂ ಆಗಿರುವ ಮಹೇಂದ್ರ ಸಿಂಗ್ ಧೋನಿ “ನನ್ನನ್ನು ಚೆನ್ನೈ ದತ್ತು ಪಡೆದು ಕೊಂಡಿದೆ” ಎಂದು ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಕಾರ್ಯಕ್ರಮವೂಂದರಲ್ಲಿ ಮಾತನಾಡಿದ ಅವರು, “ತಮ್ಮ ತಂಡಗಳ ಪರ ಆಡುವಂತೆ ಕೇಳಿಕೊಂಡು ಸಾಕಷ್ಟು ಮಂದಿ ನನ್ನನ್ನು ಸಂಪರ್ಕಿಸಿದ್ದಾರೆ. ಆದರೆ ಸಿಎಸ್ ಕೆ ತಂಡವನ್ನು ಬಿಟ್ಟು ಬೇರೆ ತಂಡದಲ್ಲಿ ...

Read More
Menu
×