Monday November 20 2017

Follow on us:

Contact Us

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
  • ಪ್ರಮುಖ ಸುದ್ದಿಗಳು
  • ಎಲ್ಲಾ ಸುದ್ದಿಗಳು

ಗೂಗಲ್ ಕೀಬೋರ್ಡ್ ನಲ್ಲಿ ತುಳು ಲಿಪಿಯನ್ನೂ ಟೈಪ್ ಮಾಡುವ ಅವಕಾಶ!

12 hours ago

ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎನ್ನುವ ಕೂಗುಗಳ ನಡುವೆಯೇ, ಸಾಫ್ಟವೇರ್‌ ದೈತ್ಯ ಗೂಗಲ್‌ ತುಳುವಿಗೆ ಪ್ರಾಧಾನ್ಯತೆ ನೀಡಿದೆ. ಈ ಮೂಲಕ ಕೇಂದ್ರ ತುಳು ಭಾಷೆ ಬಗ್ಗೆ ಇನ್ನೂ ನಿರ್ಧಾರ ತಳೆಯದಿದ್ದರೂ ಗೂಗಲ್‌ ತುಳು ಭಾಷಿಕರಿಗೆ ಮನ್ನಣೆ ನೀಡಿದೆ. ಈಗ ಆ್ಯಂಡ್ರಾಯಿಡ್‌ ಮೊಬೈಲ್‌ಗ‌ಳಲ್ಲಿನ ಗೂಗಲ್‌ ಕೀ ಬೋರ್ಡ್‌ (ಜಿಬೋರ್ಡ್‌)ನಲ್ಲಿ ಈಗ ತುಳುವನ್ನು ನೇರವಾಗಿ ಟೈಪ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದು ಸಹಜ ...

Read More

ಲವ್ ಜಿಹಾದ್ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳನ್ನು ಕಳಿಸಲು ರಾಜಸ್ತಾನ ಸರಕಾರದ ಆದೇಶ!

12 hours ago

ನ್ಯೂಸ್ ಕನ್ನಡ ವರದಿ-(20.11.17): ಹಿಂದೂ ಮತ್ತು ಇತರ ಧರ್ಮೀಯ ಯುವತಿಯರನ್ನು ಇಸ್ಲಾಮ್ ಧರ್ಮಕ್ಕೆ ಮತಾಂತರಗೊಳಿಸಿ ಮದುವೆಯಾಗುವ ಪ್ರಕ್ರಿಯೆಗೆ ಲವ್ ಜಿಹಾದ್ ಎನ್ನುವ ಹೆಸರು ನೀಡಿದ್ದು, ಬಿಜೆಪಿ ಇದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡುತ್ತಿದೆ. ಮುಸ್ಲಿಮ್ ಯುವಕರು ಹಿಂದೂ ಯುವತಿಯರನ್ನು ರೀತಿಸುವ ನಾಟಕವಾಡಿ ಮತಾಂತರ ಮಾಡುತ್ತಿದ್ದಾರೆ ಎಂಬ ಸುದ್ದಿಗಳನ್ನು ಹಬ್ಬಿಸಿ ವ್ಯವಸ್ಥಿತವಾದ ರಾಜಕೀಯ ಸಂಚುಗಳು ನಡೆಯುತ್ತಿವೆ. ಇದೀಗ ರಾಜಸ್ತಾನ ಸರಕಾರವು ಲವ್ ಜಿಹಾದ ...

Read More

ಫೋನ್ ಮೂಲಕ ಪರಿಶಿಷ್ಟರ ಜಾತಿನಿಂದನೆ ಮಾಡಿದರೂ 5 ವರ್ಷ ಜೈಲು ಶಿಕ್ಷೆ!

13 hours ago

ಹೊಸದಿಲ್ಲಿ: ಸಾರ್ವಜನಿಕ ಸ್ಥಳದಲ್ಲಿ ನಿಂತು ಫೋನ್ ಮೂಲಕ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗದವರ ಜಾತಿ ನಿಂದನೆ ಮಾಡಿದರೂ ಅದು ಕ್ರಿಮಿನಲ್ ಅಪರಾಧವಾಗುತ್ತದೆ. ಅಂಥ ತಪ್ಪಿಗೆ ಗರಿಷ್ಠ 5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಉತ್ತರಪ್ರದೇಶದ ಪ್ರಕರಣವೊಂದಕ್ಕೆ ಸಂಬಂಧಿಸಿ ತೀರ್ಪು ನೀಡುವಾಗ ಸುಪ್ರೀಂ ಕೋರ್ಟ್ ಈ ವಿಚಾರ ವನ್ನು ಸ್ಪಷ್ಟಪಡಿಸಿದೆ. ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರಿಗೆ ಸಾರ್ವಜನಿಕ ಸ್ಥಳದಲ್ಲಿ ನಿಂತು ಫೋನ್ ...

Read More

ಕೇವಲ ಅರ್ಧಗಂಟೆ ಡ್ಯಾನ್ಸ್ ಮಾಡಲು ಪ್ರಿಯಾಂಕಾ ಚೋಪ್ರಾ ಕೇಳಿದ ಸಂಭಾವನೆಯೆಷ್ಟು ಗೊತ್ತೇ?

24 hours ago

ನ್ಯೂಸ್ ಕನ್ನಡ ವರದಿ(19.11.2017): ಪ್ರಿಯಾಂಕಾ ಚೋಪ್ರಾ ಎಂದರೆ ತಿಳಿಯದವರು ಯಾರೂ ಇಲ್ಲ. 2000ನೇ ಇಸವಿಯಲ್ಲಿ ವಿಶ್ವಸುಂದರಿಯಾಗಿ ಆಯ್ಕೆಯಾಗಿ ಬಾಲಿವುಡ್ ನಲ್ಲಿ ಮೆರೆದವರು. ಆದರೆ ಈಗೀಗ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಮತ್ತು ಭಾರತೀಯ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಸದ್ಯ ಬಾಲಿವುಡ್ ಬಿಟ್ಟು ಹಾಲಿವುಡ್ ಗೆ ಹಾರಿರುವ ಪ್ರಿಯಾಂಕ ಅಮೆರಿಕದಲ್ಲೂ ತಮ್ಮ ಹವಾ ಕಾಪಾಡಿಕೊಂಡಿದ್ದಾರೆ. ಹಾಲಿವುಡ್ ನ ಘಟಾನುಘಟಿ ನಟರೊಂದಿಗೆ ಈಗಾಗಲೇ ನಟಿಸಿ ಮಿಂಚಿರುವ ...

Read More

“ದೀಪಿಕಾ ಪಡುಕೋಣೆಯನ್ನು ಜೀವಂತ ಸುಟ್ಟರೆ ಒಂದು ಕೋಟಿ ರೂ. ಬಹುಮಾನ”

1 day ago

ನ್ಯೂಸ್ ಕನ್ನಡ ವರದಿ(19.11.2017): ಪದ್ಮಾವತಿ ಚಿತ್ರದ ಕುರಿತಾದಂತೆ ಹಲವು ವಿವಾದಗಳು ಸೃಷ್ಟಿಯಾಗುತ್ತಿವೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರವನ್ನು ಗುಜರಾತ್ ಚುನಾವಣೆಯ ಬಳಿಕ ಬಿಡುಗಡೆ ಮಾಡಬೇಕೆಂದು ಬಿಜೆಪಿ ಆಗ್ರಹಿಸಿದರೆ, ಇನ್ನು ಅದರಲ್ಲಿನ ಪಾತ್ರಗಳ ಹಿನ್ನೆಲೆಯನ್ನು ತಿರುಚಲಾಗುತ್ತಿದೆ ಎಂದು ಹಲವರು ಪ್ರತಿಭಟನೆ ಮಾಡುತ್ತಿದ್ದಾರೆ. ಒತ್ತಡಕ್ಕೆ ಮಣಿದು ಕೊನೆಗೆ ಚಿತ್ರದ ಬಿಡುಗಡೆ ದಿನಾಂಕವನ್ನೂ ಮುಂದೂಡಲಾಗಿದೆ. ಈ ಮುಂಚೆ ದೀಪಿಕಾ ಮತ್ತು ಬನ್ಸಾಲಿ ತಲೆ ...

Read More

ಪುರುಷ ದೇಹ ಯಕೃತನ್ನು ಸ್ವೀಕರಿಸುತ್ತದೆಂದಾದರೆ ಮತ್ತೇಕೆ ಭೇದ?

1 day ago

ಹೆಣ್ಣು ಎಷ್ಟು ಅಮೂಲ್ಯ ಅನ್ನುವುದನ್ನು ಸಾಬೀತುಪಡಿಸುವ ಘಟನೆಗಳು ಆಗಾಗ ನಮ್ಮೆದುರು ನಡೆಯುತ್ತಲೇ ಇರುತ್ತವೆ. ಕಳೆದವಾರ ಪೂಜಾ ಬಿಜರ್ನಿಯ ಎಂಬ ದೆಹಲಿಯ ಹೆಣ್ಣು ಮಗಳು ಸುದ್ದಿಗೀಡಾದಳು. ಇಳಿ ವಯಸ್ಸಿನ ತಂದೆಗೆ ಆಕೆ ತನ್ನ ಯಕೃತ್ತನ್ನೇ (ಲಿವರ್) ದಾನ ಮಾಡಿದಳು. ಯಶಸ್ವಿ ಶಸ್ತ್ರ ಚಿಕಿತ್ಸೆಯ ಬಳಿಕ ಅವರಿಬ್ಬರ ಫೋಟೋವನ್ನು ವೈದ್ಯರಾದ ರಜಿತ್ ಭೂಷಣ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಹೊಟ್ಟೆಯ ಭಾಗದಲ್ಲಿ ಮೂಡಿರುವ ಆಳವಾದ ...

Read More

ಕೃಷ್ಣಮಠಕ್ಕೆ ನನ್ನನ್ನು ಕರೆದೂ ಇಲ್ಲ, ನಾನು ಹೋಗುವುದೂ ಇಲ್ಲ: ಸಿಎಂ ಸಿದ್ದರಾಮಯ್ಯ

1 day ago

ನ್ಯೂಸ್ ಕನ್ನಡ (19.11.2017): ನಾನು ಕೃಷ್ಣ ಮಠಕ್ಕೆ ಈಗ ಹೋಗ್ತಾ ಇಲ್ಲ, ಹಿಂದೆ ಹೋಗಿದ್ದೆ, ನನಗೆ ಪೇಜಾವರ ಶ್ರೀಗಳೊಂದಿಗೆ ಯಾವ ಸಂಘರ್ಷವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಉಡುಪಿಯಲ್ಲಿ ಸುದ್ದಿಗಾರರು ಮಠಕ್ಕೆ ತೆರಳುತ್ತೀರಾ ಎಂದು ಪ್ರಶ್ನಿಸಿದಾಗ ಉತ್ತರ ನೀಡಿದ ಸಿಎಂ, ಮಠಕ್ಕೆ ನನ್ನನ್ನು ಯಾರೂ ಕರೆದೂ ಇಲ್ಲ, ಈಗ ಹೋಗ್ತಾನೂ ಇಲ್ಲ ಎಂದರು. ಹಿಂದೆ ಕೃಷ್ಣನ ದರ್ಶನ ಮಾಡಿದ್ದೆ. ದೇವಸ್ಥಾನಕ್ಕೆ ...

Read More

ಜನರೆಲ್ಲ ಈಗ ದನಗಳಿಗೆ ಹೆದರತೊಡಗಿದ್ದಾರೆ, ಧನ್ಯವಾದಗಳು ಮೋದಿ: ಲಾಲುಪ್ರಸಾದ್ ಯಾದವ್

1 day ago

ನ್ಯೂಸ್ ಕನ್ನಡ ವರದಿ(19.11.2017): ದೇಶದೆಲ್ಲೆಡೆ ಗೋರಕ್ಷಕರ ಹಾವಳಿ ಮಿತಿಮೀರಿದ್ದು, ದನಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆಂಬ ನೆಪವನ್ನೊಡ್ಡಿ ಜನರನ್ನು ಸಾಯಿಸುವ ಕ್ರಿಯೆ ವ್ಯಾಪಕವಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ರಾಷ್ಟ್ರೀಯ ಜನತಾದಳ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಮೊದಲೆಲ್ಲಾ ಜನರು ಸಿಂಹ ಮುಂತಾದ ಭೀಕರ ಪ್ರಾಣಿಗಳನ್ನು ಕಂಡರೆ ಭಯಪಡುತ್ತಿದ್ದರು. ಆದರೆ ಈಗ ಜನರೆಲ್ಲ ದನಗಳಿಗೆ ಹೆದರಲು ಪ್ರಾರಂಭಿಸಿದ್ದಾರೆ. ಇಂತಹಾ ಮಾರ್ಪಾಟು ಮಾಡಿದ್ದಕ್ಕಾಗಿ ಮೋದಿಗೆ ಮತ್ತು ಗೋರಕ್ಷಕರಿಗೆ ...

Read More

ಚಿಕ್ಕಮಗಳೂರಿನಲ್ಲಿ ಶ್ರೀರಾಮಸೇನೆಯಿಂದ ಶೋಭಾಯಾತ್ರೆ: ನಗರದಲ್ಲಿ ಕಟ್ಟೆಚ್ಚರ!

1 day ago

ನ್ಯೂಸ್ ಕನ್ನಡ (19.11.2017): ಪ್ರತೀ ವರ್ಷದಂತೆ ಈ ವರ್ಷವೂ ದತ್ತಮಾಲಾ ಅಭಿಯಾನದ ಪ್ರಯುಕ್ತ ಶ್ರೀರಾಮ ಸೇನೆಯು ಶೋಭಾಯಾತ್ರೆ ನಡೆಸುತ್ತಿದ್ದು, ಚಿಕ್ಕಮಗಳೂರಿನಲ್ಲಿ ಇಂದು ಶ್ರೀರಾಮ ಸೇನೆಯ ನೇತೃತ್ವದಲ್ಲಿ ನಡೆಯುತ್ತಿರುವ ಶೋಭಾಯಾತ್ರೆಯ ಕಾರಣದಿಂದ ಚಿಕ್ಕಮಗಳೂರು ನಗರಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಚಿಕ್ಕಮಗಳೂರು ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ ಶ್ರೀರಾಮ ಸೇನೆ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಶೋಭಾಯಾತ್ರೆಗೆ ಚಾಲನೆ ನೀಡಿದರು. ...

Read More

ರಾಷ್ಟ್ರಧ್ವಜಕ್ಕಿಂತಲೂ ಮೇಲ್ಮಟ್ಟದಲ್ಲಿ ಬಿಜೆಪಿ ಧ್ವಜ ಹಾರಾಟ: ವ್ಯಾಪಕ ಆಕ್ರೋಶ!

1 day ago

ನ್ಯೂಸ್ ಕನ್ನಡ ವರದಿ(19.11.2017): ದೇಶಭಕ್ತಿಯೆನ್ನುತ್ತಲೇ ಆಡಳಿತಕ್ಕೆ ಬಂದಿರುವ ಬಿಜೆಪಿ ಪಕ್ಷದ ಧ್ವಜವನ್ನು ರಾಷ್ಟ್ರಧ್ವಜಕ್ಕಿಂತ ಮೇಲ್ಮಟ್ಟದಲ್ಲಿ ಹಾರಿಸಿದ ಘಟನೆಯು ಉತ್ತರಪ್ರದೇಶದ ಘಾಜಿಯಾಬಾದ್ ಎಂಬಲ್ಲಿ ನಡೆದಿದೆ. ಘಾಜಿಯಾಬಾದ್ ನ ರಾಮಲೀಲಾ ಮೈದಾನದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ರಾಷ್ಟ್ರಧ್ವಜಕ್ಕಿಂತಲೂ ಮೇಲ್ಮಟ್ಟದಲ್ಲಿ ಪಕ್ಷದ ಧ್ವಜವನ್ನು ಹಾರಿಸಿದ ಕುರಿತಾದಂತೆ ಫೋಟೊವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೋಗಿ ಆದಿತ್ಯನಾಥ್ ಭಾಗಿಯಾದ ಈ ಸಮಾವೇಶದಲ್ಲಿ ರಾಷ್ಟ್ರಧ್ವಜಕ್ಕಿಂತಲೂ ...

Read More
Menu
×