Saturday March 24 2018

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
  • ಪ್ರಮುಖ ಸುದ್ದಿಗಳು
  • ಎಲ್ಲಾ ಸುದ್ದಿಗಳು

Modern Post By Tags

ಹೆಚ್ಚಿನ ಸುದ್ದಿ

More

ಕ್ರೀಡಾ ಸುದ್ದಿಗಳು

ದೇಶ ವಿದೇಶ

ಗಲ್ಫ್ ನ್ಯೂಸ್

ಶಾಲಾ ಮಕ್ಕಳಿಗೆ ಸಿದ್ದು ಬಂಪರ್ ಕೊಡುಗೆ: 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್!

34 mins ago

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಶೀಘ್ರವೇ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕಿಂತಲೂ ಮುಂಚೆ ಇದ್ದ ರಾಜ್ಯಸಭಾ ಚುನಾವಣೆ ಎಂಬ ಸಣ್ಣ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ ಗೆದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಸಂಪುಟ ಸಭೆಯನ್ನು ಹಮ್ಮಿಕೊಂಡಿದ್ದು, ಈ ಸಭೆಯಲ್ಲಿ ಕೆಲವೊಂದು ಮಹತ್ವದ ನಿಧಾ೯ರಗಳನ್ನು ಕೈಗೊಳ್ಳಲಾಗಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ನಿಣ೯ಯಗಳ ಪಟ್ಟಿಯಲ್ಲಿ, 1 ರಿಂದ 10 ನೇ ತರಗತಿ ಮಕ್ಕಳಿಗೆ ಉಚಿತ ...

Read More

ನೀವು ಯಾಕೆ ಸುಳ್ಳನೇ ಪ್ರಚಾರ ಮಾಡುತ್ತೀರಾ?: ಅಮಿತ್ ಶಾ ಪತ್ರಕ್ಕೆ ಚಂದ್ರಬಾಬು ನಾಯ್ಡು ಉತ್ತರ!

40 mins ago

ನ್ಯೂಸ್ ಕನ್ನಡ ವರದಿ-(24.3.18): ತೆಲುಗುದೇಸಂ ಪಕ್ಷದ ಮುಖಂಡ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರವರು ಎನ್.ಡಿ.ಎಯೊಂದಿಗಿನ ಮೈತ್ರಿಯನ್ನು ಕಡಿತಗೊಳಿಸಿದ ಕುರಿತು ಅಮಿತ್ ಶಾ ಪತ್ರ ಬರೆದಿದ್ದು, ಈ ಪತ್ರಕ್ಕೆ ಇದೀಗ ಚಂದ್ರಬಾಬು ನಾಯ್ಡು ಉತ್ತರ ನೀಡಿದ್ದಾರೆ. ಅಮಿತ್ ಶಾ ತಾವೇಕೆ ಪತ್ರಗಳಲ್ಲೂ ಸುಳ್ಳು ಮಾಹಿತಿಗಳನ್ನು ಪ್ರಚಾರ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಅಮಿತ್ ಶಾರ ಪತ್ರವು ಸಂಪೂರ್ಣವಾಗಿ ಸುಳ್ಳು ಮಾಹಿತಿಗಳಿಂದ ...

Read More

ನಾನು ಕ್ಷಮೆ ಯಾಚಿಸುವುದಿಲ್ಲ, ಪ್ರಮೋದ್ ಮಧ್ವರಾಜ್ ಮಾನನಷ್ಟ ಮೊಕದ್ದಮೆ ದಾಖಲಿಸಲಿ: ಟಿ.ಜೆ ಅಬ್ರಹಾಂ

56 mins ago

ನ್ಯೂಸ್ ಕನ್ನಡ ವರದಿ-(24.3.18): ಕರ್ನಾಟಕ ಸರಕಾರದ ಮೀನುಗಾರಿಕಾ ಸಚಿವ ಮತ್ತು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಪ್ರಮೋದ್ ಮಧ್ವರಾಜ್ ವಿರುದ್ಧ ಬ್ಯಾಂಕ್ ಗೆ ವಂಚನೆ ಎಸಗಿದ್ದಾರೆಂಬ ಆರೋಪವನ್ನು ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಮಾಡಿದ್ದರು. ಇದೀಗ ಇದೇ ಆರೋಪವನ್ನು ಪುನರುಚ್ಚರಿಸಿರುವ ಅವರು, ಪ್ರಮೋದ್ ಮಧ್ವರಾಜ್ ನನ್ನ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡುವುದಾದರೆ ಹೂಡಲಿ ಎಂದು ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ರಾಹಂ ...

Read More

ಅಣ್ಣನ ಮಗನ ಬೆಳವಣಿಗೆ ಸಹಿಸಲಾಗದ ಎಚ್ಡಿಕೆ ನಮ್ಮ ಬೆಳವಣಿಗೆ ಸಹಿಸಿಯಾರೇ?: ಜಮೀರ್

1 hour ago

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಜೆಡಿಎಸ್ ಪಕ್ಷ ಬಿಟ್ಟು ಇದೀಗ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಸ್ವಂತ ಅಣ್ಣನ ಮಗ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಬೆಳವಣಿಗೆಯನ್ನೇ ಸಹಿಸದ ಎಚ್ ಡಿ ಕುಮಾರ ಸ್ವಾಮಿ ...

Read More

ರಮ್ಯಾ ಮಾರ್ಕ್ಸ್’ಕಾರ್ಡ್ ಗೆ ಟಾಂಗ್ ನೀಡಿದ ಬಿಜೆಪಿ ಕಾರ್ಯಕರ್ತರಿಂದ ಸಿಎಂ ಮಾರ್ಕ್ಸ್’ಕಾರ್ಡ್ ಬಿಡುಗಡೆ!

2 hours ago

ನ್ಯೂಸ್ ಕನ್ನಡ ವರದಿ : ಈಗಷ್ಟೇ ಮೋದಿ ಅಂಕಪಟ್ಟಿಯನ್ನು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ, ತಮ್ಮ ಟ್ವಿಟರ್ ಖಾತೆಯಲ್ಲಿ ಹರಿಯ ಬಿಟ್ಟಿದ್ದರಿಂದ, ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ ಕಾಯ೯ಕತ೯ ಮಂಜು ಸಿಎಂ ಸಿದ್ದರಾಮಯ್ಯ ಪ್ರಗತಿ ಕಾಡ್೯ ಬಿಡುಗಡೆ ಮಾಡಿದ್ದಾರೆ. ಹೆಚ್ಚು ಕಡಿಮೆ ರಮ್ಯಾ ಮಾಕ್ಸ್೯ ಕಾಡ್೯ ರೀತಿಯಲ್ಲಿಯೇ ಇರುವ ಈ ಪ್ರಗತಿ ಕಾಡ್೯ ನಲ್ಲಿ ರಕ್ಷಣೆ, ಅಥ೯ಶಾಸ್ತ್ರ, ಜನರ ರಕ್ಷಣೆ, ...

Read More

ಅವಕಾಶವಾದಿ ಚಂದ್ರಬಾಬು ನಾಯ್ಡುಗೆ ಆಂಧ್ರಪ್ರದೇಶದ ಅಭಿವೃದ್ಧಿಯ ಬಗ್ಗೆ ಕಾಳಜಿಯೇ ಇಲ್ಲ!: ಅಮಿತ್ ಷಾ

2 hours ago

ನ್ಯೂಸ್ ಕನ್ನಡ ವರದಿ : ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ರವರು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ಕಲ್ಪಿಸುವ ಬೇಡಿಕೆಯನ್ನು ಕೇಂದ್ರವು ಪರಿಗಣಿಸುತ್ತಿಲ್ಲ. ಅಭಿವೃದ್ಧಿ ಮಾಗ೯ದಶ೯ನ ಪರಿಗಣನೆಯ ಬದಲು ಸಂಪೂರ್ಣವಾಗಿ ರಾಜಕೀಯ ಪರಿಗಣನೆಯೇ ಆದ್ಯತೆ ಪಡೆಯುವ ಇಂತಹ ಬೆಳವಣಿಗೆ ಆತಂಕ ಭರಿತವಾಗಿದೆ ಎಂದು ಆರೋಪಿಸಿ ಎನ್ ಡಿಎ ತೊರೆಯುವ ನಿಧಾ೯ರ ಕೈಗೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರವರು ಚಂದ್ರಬಾಬು ...

Read More

34ಕೋಟಿಯ ಐಶಾರಾಮಿ ಫ್ಲ್ಯಾಟ್ ಬೇಡವೆಂದ ಕ್ರಿಕೆಟಿಗ ವಿರಾಟ್ ಕೊಹ್ಲಿ: ಕಾರಣವೇನು ಗೊತ್ತೇ??

3 hours ago

ನ್ಯೂಸ್ ಕನ್ನಡ ವರದಿ-(24.3.18): ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನ ಪ್ರಖ್ಯಾತ ನಟಿ ಅನುಷ್ಕಾ ಶರ್ಮಾ ಪರಸ್ಪರ ಪ್ರೀತಿಯಲ್ಲಿ ಬಿದ್ದು ಹಲವು ವರ್ಷಗಳ ಬಳಿಕ ಕುಟುಂಬಸ್ಥರ ಸಮ್ಮುಖದಲ್ಲಿ ಇಟಲಿಯಲ್ಲಿ ಯಾರಿಗೂ ತಿಳಿಯದಂತೆ ಗುಟ್ಟಾಗಿ ಮದುವೆಯಾಗಿದ್ದರು. ಸದ್ಯ ಇಬ್ಬರೂ ಉತ್ತಮ ಭಾಂದವ್ಯದಲ್ಲಿದ್ದು, ಈ ಕುರಿತು ಅವರ ಸಾಮಾಜಿಕ ಜಾಲತಾಣದ ಪುಟಗಳೇ ಸಾರಿ ಹೇಳುತ್ತವೆ. ಇದೀಗ ಇವರಿಬ್ಬರೂ ಹೊಸದೊಂದು ಫ್ಲಾಟ್ ...

Read More

ನಾನು ಪ್ರಧಾನಿ ಮೋದಿಗೆ 43 ಪತ್ರ ಬರೆದಿದ್ದೇನೆ, ಒಂದಕ್ಕೂ ಉತ್ತರವಿಲ್ಲ: ಅಣ್ಣಾ ಹಜಾರೆ ಖೇದ

3 hours ago

ನ್ಯೂಸ್ ಕನ್ನಡ ವರದಿ-(24.3.18): ಪ್ರಧಾನಿ ನರೇಂದ್ರ ಮೋದಿಯವರು ಕೆಲವು ಶಾಲಾ ಮಕ್ಕಳ ಪತ್ರಗಳಿಗೆ ಮತ್ತು ಕೆಲವು ಗ್ರಾ ಪಂಚಾಯತ್ ವ್ಯಕ್ತಿಗಳ ಪತ್ರಗಳಿಗೆ ಉತ್ತರಿಸಿ ಸುದ್ದಿಯಾಗುವುದನ್ನು ನಾವು ಕಂಡಿದ್ದೇವೆ. ಆದರೆ ಭ್ರಷ್ಟಾಚಾರದ ವಿರುದ್ಧ ಮತ್ತು ಲೋಕಪಾಲ್ ಮಸೂದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಪ್ರತಿಭಟನೆಗಳನ್ನು ಮಾಡಿದ ಅಣ್ಣಾ ಹಜಾರೆ ಬರೆದ 43 ಪತ್ರಗಳಲ್ಲಿ ಒಂಕ್ಕೂ ಉತ್ತರ ನೀಡಿಲ್ಲ. ಈ ಗ ಲೋಕ ಪಾಲ ಮಸೂದೆಗೆ ...

Read More

ಮೈಸೂರು: ರಾಹುಲ್ ಗಾಂಧಿಯೊಂದಿಗೆ ಸೆಲ್ಫೀಗೆ ಬೇಡಿಕೆಯಿಟ್ಟ ಮುಸ್ಲಿಮ್ ಯುವತಿ: ರಾಹುಲ್ ಮಾಡಿದ್ದೇನು ಗೊತ್ತೇ?

4 hours ago

ನ್ಯೂಸ್ ಕನ್ನಡ ವರದಿ-(24.3.18): ರಾಹುಲ್ ಗಾಂಧಿಯು ಕರ್ನಾಟಕದಲ್ಲಿ ಜನಸುರಕ್ಷಾ ಯಾತ್ರೆಯನ್ನು ನಡೆಸುತ್ತಿದ್ದು, ಮೊನ್ನೆ ತಾನೇ ಕರಾವಳಿ ಭಾಗವಾದ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಿದ್ದರು. ಇದೀಗ ಮೈಸೂರಿನಲ್ಲಿ ರಾಹುಲ್ ಗಾಂಧಿ ಯಾತ್ರೆಯಲ್ಲಿ ನಿರತರಾಗಿದ್ದು, ಈ ವೇಳೆ ಮೈಸೂರಿನಲ್ಲಿ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ನಿರತರಾಗಿದ್ದರು. ಈ ವೇಳೆ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ವಿಚಿತ್ರ ಬೇಡಿಕೆಯನ್ನಿಟ್ಟಿದ್ದು, ರಾಹುಲ್ ಗಾಂಧಿ ಕೂಡಲೇ ಈ ...

Read More

ಡಿ.ಕೆ ರವಿ ತಾಯಿ ಗೌರಮ್ಮ ಚುನಾವಣೆ ಸ್ಪರ್ಧೆ ಖಚಿತ; ಯಾವ ಪಕ್ಷದಿಂದ ಸ್ಪರ್ಧೆ ಗೊತ್ತೇ..?

5 hours ago

ನ್ಯೂಸ್ ಕನ್ನಡ ವರದಿ: ತಮ್ಮ ನಿವಾಸದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದ, ದಕ್ಷ ಐಎಎಸ್ ಅಧಿಕಾರಿ ಎಂದೇ ರಾಜ್ಯದಲ್ಲಿ ಮನೆಮಾತಾಗಿದ್ದ ಡಿ.ಕೆ. ರವಿ ಅವರ ತಾಯಿ ಗೌರಮ್ಮ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಇದೀಗ ಖಚಿತವಾಗಿದೆ. ಅವರು ಚುನಾವಣೆ ಸ್ಪರ್ಧೆಸುತ್ತಾರಾ, ಯಾವ ಪಕ್ಷವನ್ನು ಸೇರುತ್ತಾರೆ, ಯಾವಾಗ ಸೇರುತ್ತಾರೆ ಎಂಬ ಗೊಂದಲ, ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ. ಗೌರಮ್ಮ ಅವರು ಕೋಲಾರ ವಿಧಾನಸಭೆ ಕ್ಷೇತ್ರದಲ್ಲಿ ಭಾರತೀಯ ಪ್ರಜೆಗಳ ...

Read More
Menu
×