Monday December 18 2017

Follow on us:

Contact Us

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
  • ಪ್ರಮುಖ ಸುದ್ದಿಗಳು
  • ಎಲ್ಲಾ ಸುದ್ದಿಗಳು

Modern Post By Tags

  • ಕೃಷ್ಣನಾಮ ಜಪಿಸದಿದ್ದಲ್ಲಿ ನಿನ್ನ ಆಪರೇಷನ್ ಮಾಡುವುದಿಲ್ಲ!

    December 18, 2017

    ನ್ಯೂಸ್ ಕನ್ನಡ ವರದಿ-(17.12.17): ಮುಸ್ಲಿಮ್ ಮಹಿಳೆಯೋರ್ವರು ಗರ್ಭಕೋಶದ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದು, ಈ ವೇಳೆ ಶಸ್ತ್ರಚಿಕಿತ್ಸೆ ಮಾಡುವ ವೈದ್ಯನು, ನೀನು ಕೃಷ್ಣ ಕೃಷ್ಣ ಎಂದು ಜಪಿಸದಿದ್ದಲ್ಲಿ ಶಸ್ತ್ರಚಿಕಿತ್ಸೆ ಮಾಡುವುದಿಲ್ಲವೆಂದು ತಾಕೀತು ಮಾಡಿ, ಕೃಷ್ಣನಾಮವನ್ನು ಬಲವಂತವಾಗಿ ಹೇಳಿಸಿದ ಬಳಿಕ ...

    Read More

ಹೆಚ್ಚಿನ ಸುದ್ದಿ

More

ಕ್ರೀಡಾ ಸುದ್ದಿಗಳು

ದೇಶ ವಿದೇಶ

ಗಲ್ಫ್ ನ್ಯೂಸ್

ಏಕದಿನ ಕ್ರಿಕೆಟ್ ಶ್ರೇಯಾಂಕ: ಐದನೇ ಸ್ಥಾನಕ್ಕೇರಿದ ರೋಹಿತ್ ಶರ್ಮಾ

5 hours ago

ನ್ಯೂಸ್ ಕನ್ನಡ ವರದಿ-(17.12.17): ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ತಂಡದ ವಿರುದ್ಧ ಏಕದಿನ ಸರಣಿಯಲ್ಲಿ ಜಯ ಸಾಧಿಸಿದೆ. ನಾಯಕ ವಿರಾಟ್ ಕೊಹ್ಲಿಯವರ ಅನುಪಸ್ಥಿತಿಯಲ್ಲೂ ತಂಡವನ್ನು ಸಮರ್ಥವಾಗಿ ನಿಭಾಯಿಸಿ ತಂಡವನ್ನು ಸರಣಿ ಜಯದತ್ತ ಮುನ್ನಡೆಸಿದ್ದರು. ಅದಲ್ಲದೇ ಭರ್ಜರಿ ಮೂರನೇ ದ್ವಿಶತಕ ಬಾರಿಸಿದ್ದರು. ಇದೀಗ ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ರೋಹತ್ ಶರ್ಮಾ 5ನೇ ಸ್ಥಾನಕ್ಕೇರಿದ್ದಾರೆ. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿ ...

Read More

ಮೊದಲ ಇನ್ನಿಂಗ್ಸ್ ನಲ್ಲೇ ಸೊನ್ನೆಗೆ ಔಟಾದ ರಾಹುಲ್ ಗಾಂಧಿ: ಪಾರಿಕ್ಕರ್ ವ್ಯಂಗ್ಯ

6 hours ago

ನ್ಯೂಸ್ ಕನ್ನಡ ವರದಿ-(17.12.17): ಇಂದು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿ ಬಿಜೆಪಿಯು ವಿಜಯದ ನಗು ಬೀರಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, ರಾಹುಲ್ ಗಾಂಧಿ ಅಧ್ಯಕ್ಷರಾಗಿ ಮೊದಲ ಇನ್ನಿಂಗ್ಸ್ ನಲ್ಲೇ ಶೂನ್ಯ ಸಂಪಾದನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶವು ಹೊರಬಿದ್ದ ಬೆನ್ನಲ್ಲೇ ಪಾರಿಕ್ಕರ್ ...

Read More

ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿದರೂ ಜನ ನಮ್ಮ ಬೆನ್ನಿಗೆ ನಿಂತಿದ್ದಾರೆ: ಡಿ.ಕೆ.ಶಿವಕುಮಾರ್

7 hours ago

ನ್ಯೂಸ್ ಕನ್ನಡ ವರದಿ: ದೇಶದ್ಯಾಂತ ಕುತೂಹಲ ಕೆರಳಿಸಿದ್ದ ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಇದೀಗ ಸ್ಪಷ್ಟವಾಗಿ ಬಂದಿದ್ದು. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದೀಗ ಈ ಚುನಾವಣೆಯ ಫಲಿತಾಂಶ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿದರೂ ಜನ ನಮ್ಮ ಬೆನ್ನಿಗೆ ನಿಂತಿದ್ದಾರೆ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೆಲುವು ...

Read More

ರಾಜ್ಯಕ್ಕೆ ಬೆಂಕಿ ಹಚ್ಚುವವರಿಗೆಲ್ಲ ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡಿದ್ದಾರೆ: ಯುಟಿ ಖಾದರ್

8 hours ago

ನ್ಯೂಸ್ ಕನ್ನಡ ವರದಿ-(17.12.17): ಭಾರತೀಯ ಜನತಾಪಕ್ಷವು ಕರಾವಳಿ ಪ್ರದೇಶಗಳಲ್ಲಿ ಮಾತ್ರವಲ್ಲದೇ, ಸಂಪೂರ್ಣ ಕರ್ನಾಟಕವನ್ನೇ ಕೋಮು ಧ್ರುವೀಕರಣ ಮಾಡುತ್ತಿದೆ. ಜಾತಿ ಧರ್ಮಗಳ ನಡುವೆ ಬೆಂಕಿ ಹಚ್ಚುವಂತಹ ಕಾರ್ಯವನ್ನು ಮಾಡುತ್ತಿದೆ. ಅಲ್ಲದೇ, ಬೆಂಕಿ ಹಚ್ಚುವಂತಹ ವ್ಯಕ್ತಿಗಳಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನವನ್ನೂ ನೀಡಲಾಗಿದೆ ಎಂದು ರಾಜ್ಯ ಆಹಾರ ಸಚಿವ ಯುಟಿ ಖಾದರ್ ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ...

Read More

ಗುಜರಾತ್ ನಲ್ಲಿ ಬಿಜೆಪಿ ಜಯ: ದೇವೇಗೌಡ ಹೇಳಿದ್ದೇನು ಗೊತ್ತೇ?

9 hours ago

ನ್ಯೂಸ್ ಕನ್ನಡ ವರದಿ-(17.12.17): ಇಂದು ಗುಜರಾತ್ ರಾಜ್ಯದ ವಿಧಾನಸಭೆ ಚುನಾವಣೆಯ ಮತ ಎಣಿಕೆಯು ಬಹಳ ಕುತೂಹಕಾರಿಯಾದ ಹಣಾಹಣಿಯಲ್ಲಿ ನಡೆದಿದ್ದು, ಬಿಜೆಪಿ ಪಕ್ಷವು ಬಹುಮತವನ್ನು ಗಳಿಸಿಕೊಂಡು ತನ್ನ 22 ವರ್ಷಗಳ ಆಡಳಿತವನ್ನು ಮುಮದುವರಿಸಲಿದೆ. ಈ ಕುರಿತಾಗಿ ಮಾತನಾಡಿದ ಮಾಜಿ ಪ್ರಧಾನಿ ಮತ್ತು ಜಾತ್ಯತೀತ ಜನತಾದಳದ ಮುಖಂಡ ಹೆಚ್.ಡಿ ದೇವೇಗೌಡ ಬಿಜೆಪಿಯ ವರಿಷ್ಠರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅದರೊಂದಿಗೆ, ನನ್ನ ರಾಜಕೀಯ ಜೀವನದಲ್ಲಿ ಸುಮಾರು 14 ...

Read More

ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗೆಲ್ಲುವುದೇ ನಮ್ಮ ಮುಂದಿನ ಗುರಿ: ಅಮಿತ್ ಶಾ

10 hours ago

ನ್ಯೂಸ್ ಕನ್ನಡ ವರದಿ-(17.12.17): ಇಂದು ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯ ಫಲಿತಾಂಶವು ಹೊರಬಿದ್ದಿದೆ. ಗುಜರಾತ್ ಮತ್ತು ಹಿಮಾಚಲ ಎರಡೂ ರಾಜ್ಯಗಳಲ್ಲೂ ವಂಶಾಡಳಿತ ಮತ್ತು ಜಾತಿ ರಾಜಕಾರಣವನ್ನು ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಬಿಜೆಪಿ ಪಕ್ಷಕ್ಕೆ ದೊರಕಿದ್ದ ಪ್ರಜಾಸತ್ತಾತ್ಮಕವಾದ ಗೆಲುವು. ಇನ್ನು ಮುಂದೆ ನಮ್ಮ ಗುರಿ ಕರ್ನಾಟಕವಾಗಿದ್ದು, ಕರ್ನಾಟಕದಲ್ಲೂ ಬಿಜೆಪಿಯನ್ನು ಆಡಳಿತಕ್ಕೆ ತರುವುದು ನಮ್ಮ ಮುಂದಿನ ಗುರಿಯಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ...

Read More

ಕೃಷ್ಣನಾಮ ಜಪಿಸದಿದ್ದಲ್ಲಿ ನಿನ್ನ ಆಪರೇಷನ್ ಮಾಡುವುದಿಲ್ಲ!

11 hours ago

ನ್ಯೂಸ್ ಕನ್ನಡ ವರದಿ-(17.12.17): ಮುಸ್ಲಿಮ್ ಮಹಿಳೆಯೋರ್ವರು ಗರ್ಭಕೋಶದ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದು, ಈ ವೇಳೆ ಶಸ್ತ್ರಚಿಕಿತ್ಸೆ ಮಾಡುವ ವೈದ್ಯನು, ನೀನು ಕೃಷ್ಣ ಕೃಷ್ಣ ಎಂದು ಜಪಿಸದಿದ್ದಲ್ಲಿ ಶಸ್ತ್ರಚಿಕಿತ್ಸೆ ಮಾಡುವುದಿಲ್ಲವೆಂದು ತಾಕೀತು ಮಾಡಿ, ಕೃಷ್ಣನಾಮವನ್ನು ಬಲವಂತವಾಗಿ ಹೇಳಿಸಿದ ಬಳಿಕ ಆಪರೇಷನ್ ಮಾಡಿದ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಯಶವಂತಪುರದ ನಂದಿನಿ ಲೇಔಟ್ ನಿವಾಸಿ ನಸೀಮಾ ಬಾನು(22) ಎಂಬ ಮಹಿಳೆಯು ಗರ್ಭಕೋಶದ ಆಪರೇಷನ್ ಮಾಡಲು ...

Read More

ಗುಜರಾತ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲಾಗಿದೆ: ಮತಗಳ ಮರು ಎಣಿಕೆಗೆ ಹಾರ್ದಿಕ್ ಪಟೇಲ್ ಆಗ್ರಹ

12 hours ago

ನ್ಯೂಸ್ ಕನ್ನಡ ವರದಿ-(17.12.17): ಇಂದು ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ ಪಕ್ಷವು ವಿಜಯದತ್ತ ದಾಪುಗಾಲಿಡುತ್ತಿದೆ. ಈ ನಡುವೆ ಪಾಟೀದಾರ್ ಆಂದೋಲನದ ನಾಯಕ ಹಾರ್ದಿಕ್ ಪಟೇಲ್, ಗುಜರಾತ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲಾಗಿದೆ. ಮತಗಳನ್ನು ಮರುಎಣಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಗುಜರಾತ್ ಚುನಾವಣಾ ಫಲಿತಾಂಶದ ಬೆನ್ನಿಗೆ ಅಹಮದಾಬಾದ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಸೂರತ್, ರಾಜ್ ಕೋಟ್, ಅಹಮದಾಬಾದ್ ...

Read More

150 ಸೀಟಿನ ನಿರೀಕ್ಷೆಯಲ್ಲಿದ್ದ ಪ್ರಧಾನಿಯವರೇ ಈ ಗೆಲುವು ಖುಷಿ ತಂದಿದೆಯೇ ?: ಪ್ರಕಾಶ್ ರಾಜ್

12 hours ago

ನ್ಯೂಸ್ ಕನ್ನಡ ವರದಿ: ದೇಶದ್ಯಾಂತ ಕುತೂಹಲ ಕೆರಳಿಸಿದ್ದ ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಇದೀಗ ಸ್ಪಷ್ಟವಾಗಿ ಬರತೊಡಗಿದ್ದು, ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಇದೀಗ ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ನಟ ಪ್ರಕಾಶ್ ರಾಜ್ ತಮ್ಮ ಸಾಮಾಜಿಕ ಜಾಲತಾಣದ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಗೆಲುವಿಗೆ ಶುಭಕೋರಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾಲೆಳೆದಿದ್ದಾರೆ. ಈ ...

Read More

ಗುಜರಾತ್ ಚುನಾವಣಾ ಫಲಿತಾಂಶವು ಮುಸ್ಲಿಮರನ್ನು ಮೂಲೆಗುಂಪು ಮಾಡುವ ಸಂಕೇತ: ಒವೈಸಿ

13 hours ago

ನ್ಯೂಸ್ ಕನ್ನಡ ವರದಿ-(17.12.17): ಇಂದು ಗುಜರಾತ್ ರಾಜ್ಯದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಬಿಜೆಪಿಯು ಆಡಳಿತ ಚುಕ್ಕಾಣಿಯನ್ನು ಹಿಡಿಯುವ ಹಾದಿಯಲ್ಲಿದೆ. ಈ ಕುರಿತಾದಂತೆ ಮಾತನಾಡಿದ ಎಐಎಂಐಎಂ ಮುಖಂಡ ಅಸದುದ್ದೀನ್ ಉವೈಸಿ, ಗುಜರಾತ್ ರಾಜ್ಯದ ವಿಧಾನಸಭಾ ಚುನಾವಣೆಯ ಫಲಿತಾಂಶವು ಮುಸ್ಲಿಮರನ್ನು ಮೂಲೆಗುಂಪು ಮಾಡುವ ಸಂಕೇತವಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಂದಿರಗಳಿಗೆ ತೆರಳಿದ ಬಳಿಕ ...

Read More
Menu
×