Saturday October 21 2017

Follow on us:

Contact Us

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
  • ಪ್ರಮುಖ ಸುದ್ದಿಗಳು
  • ಎಲ್ಲಾ ಸುದ್ದಿಗಳು

Modern Post By Tags

  • ಮಳೆಯಿಂದಾಗಿ ಪಡುಬಿದ್ರಿ ಹೆದ್ದಾರಿ ಕಾಮಗಾರಿ ವಿಳಂಬವಾಯಿತೇ..?

    October 7, 2017

       ನ್ಯೂಸ್ ಕನ್ನಡ ವರದಿ-(07.10.17): ಇಲ್ಲಿಯ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದ್ದು, ತುರ್ತಾಗಿ ಕಾಮಗಾರಿ ನಡೆಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಮುನ್ನ ಪೇಟೆಭಾಗವಾಗಿ ಹಾಗೂ ಬೈಪಾಸ್ ಮಾಡುವುದಾಗಿ ಹಲವಾರು ಪರವಿರೋಧ ...

    Read More

ಹೆಚ್ಚಿನ ಸುದ್ದಿ

More

ಕ್ರೀಡಾ ಸುದ್ದಿಗಳು

ದೇಶ ವಿದೇಶ

ಗಲ್ಫ್ ನ್ಯೂಸ್

ಬಿಜೆಪಿಯ ವಿರೋಧ: ಕೊನೆಗೂ ಮೆರ್ಸಲ್ ಚಿತ್ರದ ಜಿಎಸ್ಟಿ ದೃಶ್ಯಕ್ಕೆ ಕತ್ತರಿ!

25 mins ago

ನ್ಯೂಸ್ ಕನ್ನಡ-(21.10.17): ತಮಿಳುನಾಡಿನ ಖ್ಯಾತ ಸಿನಿಮಾ ತಾರೆ ಇಳಯದಳಪತಿ ವಿಜಯ್ ಅಭಿನಯದ ಹೊಸ ಮೆರ್ಸಲ್ ಚಿತ್ರವು ದೀಪಾವಳಯದು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ, ಸಿಂಗಾಪುರ್ ನಲ್ಲಿ 7% ಜಿಎಸ್ಟಿಯಿದ್ದು ನಮ್ಮ ದೇಶದಲ್ಲಿ 28% ಇದೆ. ರೋಗಿಗಳ ಔಷಧಿಗಳಿಗೆ ಜಿಎಸ್ಟಿ ಹಾಕಿ ಮದ್ಯಕ್ಕೆ ಜಿಎಸ್ಟಿ ವಿಧಿಸುವುದಿಲ್ಲ. ಅಲ್ಲದೇ ನೋಟ್ ಬ್ಯಾನ್ ಕುರಿತಾದ ದೃಶ್ಯಗಳು ಇತ್ತು. ಈ ದೃಶ್ಯಗಳಿಗೆ ಬಿಜೆಪಿಗರು ವಿರೋಧ ವ್ಯಕ್ತಪಡಿಸಿದ ಕಾರಣ ದೃಶ್ಯವನ್ನು ...

Read More

ಕಾರವಾರ: ಪೊಲೀಸ್ ಹುತಾತ್ಮರ ಸ್ಮರಣೆ ಕಾರ್ಯಕ್ರಮ

1 hour ago

ನ್ಯೂಸ್ ಕನ್ನಡ ವರದಿ-(21.10.17): ಕಾರವಾರ: ಕರ್ತವ್ಯದಲ್ಲಿದ್ದಾಗ ಮಡಿದ ಪೊಲೀಸ್ ಹುತಾತ್ಮರಿಗೆ ಶನಿವಾರ ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ‘ಪೊಲೀಸ್ ಹುತಾತ್ಮರ ದಿನ’ದ ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ದೇಶದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಮೃತಪಟ್ಟ ಪೊಲೀಸರಿಗೆ ಪುಷ್ಪಗುಚ್ಛ ಸಮರ್ಪಿಸಿ ಗೌರವ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ನ್ಯಾಯಾಧೀಶ ವಿ.ಎಸ್‌.ಧಾರವಾಡಕರ್, ದೇಶದ ಗಡಿಯಲ್ಲಿ ...

Read More

ಏಕದಿನ ಕ್ರಿಕೆಟ್ ಪಂದ್ಯಾಟ: ಶ್ರೀಲಂಕಾ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ ಜಯ

2 hours ago

ನ್ಯೂಸ್ ಕನ್ನಡ ವರದಿ-(21.10.17): ಶಾರ್ಜಾ ದಲ್ಲಿ ನಡೆಯುತ್ತಿರು ನಾಲ್ಕನೇ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 7 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿ ಸರಣಿ ಕ್ಲೀನ್ ಸ್ವೀಪ್ ನತ್ತ ದಾಪುಗಾಲಿಟ್ಟಿದೆ. ನಿನ್ನೆ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಲಂಕಾ ತಂಡ ಕೇವಲ 173 ರನ್ ಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು. ಲಂಕಾ ಪರ ಲಾಹಿರು ತಿರುಮನ್ನೆ 62 ಸರ್ವಾಧಿಕ ...

Read More

ಉತ್ತರಪ್ರದೇಶದ ಆರೆಸ್ಸೆಸ್ ಕಾರ್ಯಕರ್ತನನ್ನು ಗುಂಡಿಕ್ಕಿ ಕೊಲೆಗೈದ ದುಷ್ಕರ್ಮಿಗಳು!

2 hours ago

ನ್ಯೂಸ್ ಕನ್ನಡ ವರದಿ-(21.10.17): ವಾರಗಳ ಹಿಂದೆ ಪಂಜಾಬ್ ರಾಜ್ಯದ ಲೂಧಿಯಾನ ಎಂಬಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ರವೀಂದೆರ್ ಗೋಸಾಯಿ ಎಂಬವರನ್ನು ಗುಂಡಿಕ್ಕಿ ಕೊಲೆಗೈಯಲಾಗಿತ್ತು. ಇದೀಗ ಯೋಗಿ ಆದಿತ್ಯನಾಥ್ ಆಡಳಿತದ ಉತ್ತರಪ್ರದೇಶದಲ್ಲಿ ಆರೆಸ್ಸೆಸ್ ಕಾರ್ಯಕರ್ತನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದಿದ್ದು, ಅವರೊಂದಿಗಿದ್ದ ಸಹೋದರನಿಗೂ ಗುಂಡಿಕ್ಕಿದ ಘಟನೆಯು ಘಾಜಿಪುರ್ ಕರಂಡಾ ಎಂಬಲ್ಲಿ ಇಂದು ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಆರೆಸ್ಸೆಸ್ ಕಾರ್ಯಕರ್ತ ರಾಜೇಶ್ ಮಿಶ್ರಾ ...

Read More

ಲಿಂಗಾಯತ ಹೋರಾಟದಿಂದ ಆರೆಸ್ಸೆಸ್ ನಾಯಕರು ಕಂಗಾಲಾಗಿದ್ದಾರೆ: ಜಮಾದಾರ್

2 hours ago

ನ್ಯೂಸ್ ಕನ್ನಡ-(21.10.17): ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟವು ಸದ್ಯ ತೀವ್ರಗೊಂಡಿದೆ. ಈ ಕುರಿತು ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ ಜಾಮದಾರ, ಲಿಂಗಾಯತರು ಯಾವತ್ತೂ ಹಿಂದೂ ಧರ್ಮದ ಭಾಗವಲ್ಲ. ಆದರೂ ನೀವೇಕೆ ಹಿಂದೂ ಧರ್ಮವನ್ನು ಬಿಟ್ಟು ಬೇರೆಯಾಗಬೇಡಿ ಎಂದು ನಮ್ಮನ್ನು ಪದೇಪದೇ ಒತ್ತಾಯಿಸುತ್ತಿದ್ದೀರಿ ಎಂದು ಪೇಜಾವರ ಶ್ರೀಗಳನ್ನು ಪ್ರಶ್ನಿಸಿದ್ದಾರೆ. ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಲಿಂಗಾಯತರ ಹೋರಾಟದಿಂದ ಪೇಜಾವರ ಶ್ರೀಗಳು, ಬಿಜೆಪಿ, ...

Read More

ಡೆನ್ಮಾರ್ಕ್ ಓಪನ್; ಶ್ರೀಕಾಂತ್ ಸೆಮಿ ಫೈನಲ್ ಗೆ: ಪ್ರಣಯ್ ಹಾಗೂ ಸೈನಾ ಸವಾಲು ಅಂತ್ಯ

3 hours ago

ನ್ಯೂಸ್ ಕನ್ನಡ ವರದಿ-(21.10.17): ಓಡೆನ್ಸ್: ಡೆನ್ಮಾರ್ಕ್ ಓಪನ್ ನಲ್ಲಿ ಭಾರತಕ್ಕೆ ಮಿಶ್ರಫಲ ಲಭಿಸಿದ್ದು, ಭಾರತದ ಆಗ್ರಶೆಯಾಂಕದ ಆಟಗಾರ ಕಿದಂಬಿ ಶ್ರೀಕಾಂತ್ ಅವರು ವಿಶ್ವಚಾಂಪಿಯನ್ ವಿಕ್ಟರ್ ಆಕ್ಸೆಲ್ಸನ್ ಅವರನ್ನು ಮಣಿಸಿ ಸೆಮಿ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ. ಇದೇ ವೇಳೆ ಅಗ್ರಸ್ಥಾನದ ಮಲೇಷ್ಯಾದ ಲೀ ಚೋಂಗ್ ವಿ ಅವರನ್ನು ಮಣಿಸಿ ಭರವಸೆ ಮೂಡಿಸಿದ್ದ ಎಚ್.ಎಸ್. ಪ್ರಣಯ್ ಹಾಗೂ ಮಹಿಳೆಯರ ಸಿಂಗಲ್ಸ್ ನಲ್ಲಿ ಸೈನಾ ನೆಹ್ವಾಲ್ ...

Read More

ಇನ್ನುಮುಂದೆ ಸರಕಾರವನ್ನು ಹೊಗಳುವ ಸಿನಿಮಾ ಮಾತ್ರ ಮಾಡಬೇಕಾದೀತು: ಪಿ. ಚಿದಂಬರಂ

4 hours ago

ನ್ಯೂಸ್ ಕನ್ನಡ ವರದಿ-(21.10.17): ತಮಿಳುನಾಡಿನ ಖ್ಯಾತ ಸಿನಿಮಾ ತಾರೆ ಇಳಯದಳಪತಿ ವಿಜಯ್ ಅಭಿನಯದ ಹೊಸ ಮೆರ್ಸಲ್ ಚಿತ್ರವು ದೀಪಾವಳಿ ದಇನದಂದು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ, ಸಿಂಗಾಪುರ್ ನಲ್ಲಿ 7% ಜಿಎಸ್ಟಿಯಿದ್ದು ನಮ್ಮ ದೇಶದಲ್ಲಿ 28% ಇದೆ. ರೋಗಿಗಳ ಔಷಧಿಗಳಿಗೆ ಜಿಎಸ್ಟಿ ಹಾಕಿ ಮದ್ಯಕ್ಕೆ ಜಿಎಸ್ಟಿ ವಿಧಿಸುವುದಿಲ್ಲ. ಅಲ್ಲದೇ ನೋಟ್ ಬ್ಯಾನ್ ಕುರಿತಾದ ದೃಶ್ಯಗಳು ಇದ್ದು, ಈ ದೃಶ್ಯಗಳನ್ನು ತೆಗೆಯಬೇಕೆಂದು ಬಿಜೆಪಿಗರು ಪಟ್ಟು ...

Read More

ನನ್ನನ್ನು ಯಾಕೆ ಸ್ವರ್ಗಕ್ಕೆ ಕರೆದೊಯ್ಯಲಿಲ್ಲ?

5 hours ago

ಆ ಮಕ್ಕಳೆರಡು ಮಾತಾಡಿಕೊಂಡವು. – ನಿನ್ನ ಅಮ್ಮ ಇದ್ದಾರಾ? – ಹ್ಞೂಂ. ನಿನ್ನ ಅಮ್ಮ ಇಲ್ವೇ? – ಹ್ಞೂಂ ಹ್ಞೂಂ. ಮೊನ್ನೆ ಹೊರಟುಹೋದ್ರು. – ಎಲ್ಲಿಗೆ? – ಸ್ವರ್ಗಕ್ಕೆ. ನಿನ್ನ ಅಮ್ಮ ಹೋಗಲ್ವೇ? – ನಾವಿಬ್ಬರು ಜೊತೆಯಾಗಿ ಹೋಗೋದು….. ಬ್ಯಾಗು ತುಂಬಾ ದೂರುಗಳನ್ನು ತುಂಬಿಕೊಂಡು ಮಗು ಶಾಲೆಯಿಂದ ಮನೆಗೆ ಹೊರಟಿತು. ಎಲ್ಲರಿಗೂ ಅಮ್ಮ ಇದ್ದಾರೆ. ನನ್ನಮ್ಮ ಮಾತ್ತ ನನ್ನನ್ನು ಬಿಟ್ಟು ಸ್ವರ್ಗಕ್ಕೆ ...

Read More

ಹಿಂದೂ ಧರ್ಮೀಯರಿಗೆ ದೀಪಾವಳಿ ಶುಭಾಷಯ ಕೋರಿದ ಪಾಕ್ ಪ್ರಧಾನಿ

5 hours ago

ನ್ಯೂಸ್ ಕನ್ನಡ ವರದಿ-(21.10.17): ನೆರೆಯ ದೇಶವಾದ ಪಾಕಿಸ್ತಾನದಲ್ಲಿ ಹಿಂದೂ ಧರ್ಮೀಯರು ಅಲ್ಪಸಂಖ್ಯಾತರಾಗಿದ್ದು, ಇದೀಗ ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳಿಗೆ ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಕಾನ್ ಅಬ್ಬಾಸಿರವರು ಶುಭಕೋರಿದ್ದಾರೆ. ದೇಶದಲ್ಲಿರುವ ಅಲ್ಪಸಂಖ್ಯಾತ ವರ್ಗದವರ ರಕ್ಷಣೆಗೆ ಹಾಗೂ ತಾರತಮ್ಯ ಮುಕ್ತವಾದ ಸಮಾಜವನ್ನು ನಿರ್ಮಿಸಲು ಪಾಕಿಸ್ತಾನದ ಸರಕಾರವು ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಮತ್ತು ಅವರ ಮೂಲಭೂತ ಹಕ್ಕುಗಳ ರಕ್ಷಣೆಗೆ ಪಾಕ್ ಸರ್ಕಾರ ...

Read More

ಬ್ಯಾಡ್ಮಿಂಟನ್: ಅಗ್ರಸ್ಥಾನದ ಲೀ ಚೋಂಗ್ ವಿ ವಿರುದ್ಧ ಜಯ ಸಾಧಿಸಿದ ಭಾರತದ ಎಚ್.ಎಸ್.ಪ್ರಣಯ್

15 hours ago

ನ್ಯೂಸ್ ಕನ್ನಡ ವರದಿ-(20.10.17): ಡೆನ್ಮಾರ್ಕ್ ಓಪನ್ ಟೂರ್ನ್‍ಮೆಂಟ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್. ಪ್ರಣಯ್ ಬಲಿಷ್ಟ ಎದುರಾಳಿ ಮಲೇಷ್ಯಾದ ಲೀ ಚೋಂಗ್ ವಿ ಅವರ ಸವಾಲನ್ನು ಯಶಸ್ವಿಯಾಗಿ ಮೆಟ್ಟಿನಿಂತು ಜಯಗಳಿಸಿದ್ದಾರೆ. ಫ್ರೀ ಕ್ವಾಟರ್ ಫೈನಲ್ ಪಂದ್ಯದಲ್ಲಿ ಭಾರತದ ಆಟಗಾರ ಪ್ರಣಯ್ ವಿಶ್ವ ರಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿರುವ ಲೀ ಚೋಂಗ್ ವಿ ವಿರುದ್ಧ 1 ಗಂಟೆ ಮೂರು ನಿಮಿಷ ನಡೆದ ಪಂದ್ಯದಲ್ಲಿ 21-17, ...

Read More
Menu
×