Saturday October 21 2017

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
  • ಪ್ರಮುಖ ಸುದ್ದಿಗಳು
  • ಎಲ್ಲಾ ಸುದ್ದಿಗಳು

Modern Post By Tags

  • ಮಳೆಯಿಂದಾಗಿ ಪಡುಬಿದ್ರಿ ಹೆದ್ದಾರಿ ಕಾಮಗಾರಿ ವಿಳಂಬವಾಯಿತೇ..?

    October 7, 2017

       ನ್ಯೂಸ್ ಕನ್ನಡ ವರದಿ-(07.10.17): ಇಲ್ಲಿಯ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದ್ದು, ತುರ್ತಾಗಿ ಕಾಮಗಾರಿ ನಡೆಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಮುನ್ನ ಪೇಟೆಭಾಗವಾಗಿ ಹಾಗೂ ಬೈಪಾಸ್ ಮಾಡುವುದಾಗಿ ಹಲವಾರು ಪರವಿರೋಧ ...

    Read More

ಹೆಚ್ಚಿನ ಸುದ್ದಿ

More

ಕ್ರೀಡಾ ಸುದ್ದಿಗಳು

ದೇಶ ವಿದೇಶ

ಗಲ್ಫ್ ನ್ಯೂಸ್

ನನ್ನ ಹೆಸರು ಮುದ್ರಿಸಿದರೆ ವೇದಿಕೆಯಲ್ಲೆ ಟಿಪ್ಪುವಿಗೆ ಧಿಕ್ಕಾರ ಕೂಗುತ್ತೇನೆ: ಅನಂತಕುಮಾರ್ ಹೆಗ್ಡೆ

37 mins ago

ನ್ಯೂಸ್ ಕನ್ನಡ ವರದಿ-(21.10.17): ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಹಾಗೂ ಕಟ್ಟರ್ ಹಿಂದುತ್ವವಾದಿಯಾಗಿರುವ ಅನಂತ್ ಕುಮಾರ ಹೆಗ್ಡೆ, ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಜಯಂತಿಯನ್ನು ರಾಜ್ಯ ಸರಕಾರವು ಆಚರಿಸುವ ಸಂದರ್ಭದಲ್ಲಿ, ನೋಟಿಸ್ ನಲ್ಲಿ ನನ್ನ ಹೆಸರನ್ನು ನಮೂದಿಸಬೇಡಿ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಇದಕ್ಕುತ್ತರವಾಗಿ ಸಿದ್ದರಾಮಯ್ಯ, ನಾವು ಹೆಸರನ್ನು ಶಿಷ್ಟಾಚಾರದಂತೆ ನಮೂದಿಸುತ್ತೇವೆ ಆದರೆ, ಬರುವುದು ಇರುವುದು ಅವರಿಷ್ಟ ಎಂದಿದ್ದರು.  ಇದೀಗ ಈ ವಿಚಾರವಾಗಿ ಮತ್ತೆ ಅನಂತಕುಮಾರ್ ...

Read More

ರಕ್ತದಾನ ಮನುಷ್ಯ ಸಂಬಂಧವನ್ನು ಹೆಚ್ಚಿಸುತ್ತದೆ: ನಾಗರಾಜ ಹರಪನಹಳ್ಳಿ

1 hour ago

ನ್ಯೂಸ್ ಕನ್ನಡ ವರದಿ-(21.10.17): ಕಾರವಾರ: ‘ರಕ್ತದಾನ ಶ್ರೇಷ್ಠದಾನವಾಗಿದ್ದು, ಇದು ಜಾತಿ, ಧರ್ಮ ಮೀರಿದ ಮನುಷ್ಯ ಸಂಬಂಧವನ್ನು ಹೆಚ್ಚಿಸುತ್ತದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಹೇಳಿದರು. ಇಲ್ಲಿನ ಆಝಾದ್ ಯೂಥ್ ಕ್ಲಬ್, ಸಾರ್ವಜನಿಕ ಶ್ರೀಮಹಾಕಾಳಿ ಮಾತಾ ಪೂಜಾ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಡೆಪ್ಕೋ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ...

Read More

ನಾನು ಪರಿಶುದ್ಧನಾಗಿದ್ದೇನೆ, ಯಾರಿಂದಲೂ ಹಣ ಪಡೆದವನಲ್ಲ: ಸಚಿವ ರಮೇಶ್ ಕುಮಾರ್

2 hours ago

ನ್ಯೂಸ್ ಕನ್ನಡ ವರದಿ-(21.10.17): ಗುತ್ತಿಗೆದಾರರು ನಿಮಗೆ ನೀಡಿರುವ ಕಾಮಗಾರಿಯಿಂದ ಹಣವನ್ನು ಕಳೆದುಕೊಳ್ಳಬೇಡಿ. ಸಾರ್ವಜನಿಕರ ಸ್ವತ್ತು ಆಗಿರುವುದರಿಂದ ಜವಾಬ್ದಾರಿಯುತವಾಗಿ ಉತ್ತಮ ಗುಣಮಟ್ಟದ ಕೆಲಸವನ್ನು ಮಾಡಿ. ನಾನು ಪರಿಶುದ್ದನಾಗಿದ್ದೇನೆ. ಯಾವುದೇ ಕಾಮಗಾರಿಯಲ್ಲಿ ನಾನು ಎಂದೂ ಯಾರಿಂದಲೂ ಹಣ ಪಡೆದವನಲ್ಲ ಹಾಗೆಯೇ ಗುಣಮಟ್ಟದಲ್ಲಿಯೂ ರಾಜಿಯಾಗುವ ಪ್ರಶ್ನೆಯೇ ಇರುವುದಿಲ್ಲ ಎಂದು ರಾಜ್ಯ ಆರೋಗ್ಯ ಸಚಿವ ಕೆ.ಆರ್.ರಮೇಶ್‍ಕುಮಾರ್ ನುಡಿದರು. ತಾಲೂಕಿನ ಒಳಗೆರನಹಳ್ಳಿ ಕ್ರಾಸ್‍ನಲ್ಲಿ ಏರ್ಪಡಿಸಿದ್ದ ಸುಮಾರು 5ಕೋಟಿ ರೂಗಳ ...

Read More

ಕ್ರಿಸ್ಟಾಫ್ ರ ಉತ್ತರಕೊರಿಯಾದಿಂದ ನಾಂದೇಡ್ ನ ಭಾರತದವರೆಗೆ…

3 hours ago

ಅಮೇರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವರದಿಗಾರ ನಿಕೋಲಸ್ ಕ್ರಿಸ್ಟಾಫ್‍ರು (Nicholas Kristof) ಇತ್ತೀಚೆಗೆ ಉತ್ತರ ಕೊರಿಯಾಕ್ಕೆ ಭೇಟಿ ನೀಡಿ ಕಂಡುಕೊಂಡ ಅನುಭವಗಳು ಮತ್ತು ಕಳೆದವಾರ ಪ್ರಕಟವಾದ ಮಹಾರಾಷ್ಟ್ರದ ನಾಂದೇಡ್-ವಾಘಾಲ ಸಿಟಿ ಮುನ್ಸಿಪಲ್ ಕಾರ್ಪೋರೇಶನ್‍ಗೆ ನಡೆದ ಚುನಾ ವಣೆಯ ಫಲಿತಾಂಶಗಳ ನಡುವೆ ನೇರ ಸಂಬಂಧ ಇಲ್ಲದೇ ಇದ್ದರೂ ಇವೆರಡೂ ಯಾವುದೋ ಒಂದು ಬಿಂದುವಿನಲ್ಲಿ ಜೊತೆಗೂಡುವಂತೆ ಕಂಡವು. ಉತ್ತರ ಕೊರಿಯಕ್ಕೆ ಐದು ದಿನಗಳ ಭೇಟಿ ...

Read More

ಸಿಎಂ ಶಾಂತಿರಾಮಯ್ಯನಾಗಬೇಕೆ ಹೊರತು ಬೆಂಕಿರಾಮಯ್ಯ ಆಗಬಾರದು: ಆರ್. ಅಶೋಕ್

3 hours ago

ಬೆಂಗಳೂರು : ಟಿಪ್ಪು ಜಯಂತಿ ಆಚರಣೆಯನ್ನು ಸರ್ಕಾರ ಕೈ ಬಿಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಂತಿ ರಾಮಯ್ಯ ಆಗಿ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಆರ್‌.ಅಶೋಕ್‌ ಮನವಿ ಮಾಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ  ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ಕೋಮು ಗಲಭೆಗೆ ಪ್ರಚೋದನೆ ನೀಡುವ ಸಲುವಾಗಿಯೇ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಣೆ ಮಾಡುತ್ತಿದೆ. ಇದು ಸಮಾಜದ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಬೆಂಕಿ ರಾಮಯ್ಯ ಬದಲಾಗಿ ಶಾಂತಿ ...

Read More

ಅಪ್ರಬುದ್ಧ ಮಾತನ್ನಾಡುವ ಅನಂತ್ ಕುಮಾರ್ ಹೆಗ್ಡೆಯನ್ನು ಸಚಿವಸ್ಥಾನದಿಂದಲೇ ಹೊರಹಾಕಬೇಕು: ದೇವೇಗೌಡ

4 hours ago

ನ್ಯೂಸ್ ಕನ್ನಡ ವರದಿ-(21.10.17): ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಹಾಗೂ ಕಟ್ಟರ್ ಹಿಂದುತ್ವವಾದಿಯಾಗಿರುವ ಅನಂತ್ ಕುಮಾರ ಹೆಗ್ಡೆ, ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಜಯಂತಿಯನ್ನು ರಾಜ್ಯ ಸರಕಾರವು ಆಚರಿಸುವ ಸಂದರ್ಭದಲ್ಲಿ, ನೋಟಿಸ್ ನಲ್ಲಿ ನನ್ನ ಹೆಸರನ್ನು ನಮೂದಿಸಬೇಡಿ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಇದಕ್ಕುತ್ತರವಾಗಿ ಸಿದ್ದರಾಮಯ್ಯ, ನಾವು ಹೆಸರನ್ನು ಶಿಷ್ಟಾಚಾರದಂತೆ ನಮೂದಿಸುತ್ತೇವೆ ಆದರೆ, ಬರುವುದು ಇರುವುದು ಅವರಿಷ್ಟ ಎಂದಿದ್ದರು. ಇದೀಗ ಮಾಜಿ ಪ್ರಧಾನಿ ...

Read More

ಅಜೀವ ನಿಷೇಧಕ್ಕೊಳಗಾಗಿರುವ ಶ್ರೀಶಾಂತ್ ಬೇರೆ ದೇಶಗಳ ಪರವಾಗಿ ಆಡಲು ಸಾಧ್ಯವಿಲ್ಲ: ಬಿಸಿಸಿಐ

5 hours ago

ನ್ಯೂಸ್ ಕನ್ನಡ ವರದಿ-(21.10.17): ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೊಳಗಾಗಿದ್ದ ಭಾರತೀಯ ತಂಡದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ವಿರುದ್ಧದ ಅಜೀವ ನಿಷೇಧವನ್ನು ಹೈಕೋರ್ಟ್ ಮೊನ್ನೆ ತಾನೇ ಎತ್ತಿಹಿಡಿದಿತ್ತು. ಈ ಬಳಿಕ ಬಿಸಿಸಿಐ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಶ್ರೀಶಾಂತ್, ನನಗೆ ಐಸಿಸಿ ನಿಷೇಧ ಹೇರಿಲ್ಲ, ನಿಷೇಧ ಹೇರಿದ್ದು ಬಿಸಿಸಿಐ, ನನಗೆ ಬೇರೆ ದೇಶದ ತಂಡದ ಪರವಾಗಿಯೂ ಆಡಬಹುದು, ಬಿಸಿಸಿಐ ಒಂದು ಖಾಸಗಿ ಸಂಸ್ಥೆ ಮಾತ್ರ ...

Read More

ಜಿಲ್ಲೆಯಲ್ಲಿ ವ್ಯಾಪಕ ಮಾದಕ ಜಾಲ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ದ.ಕ. ಜಿಲ್ಲಾಧಿಕಾರಿಗೆ ಎಸ್’ಐಓ ಮನವಿ

6 hours ago

ನ್ಯೂಸ್ ಕನ್ನಡ ವರದಿ-(21.10.17): ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಹಲವಾರು ಕಾಲೇಜು ಕ್ಯಾಂಪಸ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಡ್ರಗ್ಸ್ ಮತ್ತು ವಿಶೇಷವಾಗಿ ಗಾಂಜಾದಂತಹ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳು ವ್ಯಾಪಕವಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್‍ಐಓ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ನಿಯೋಗವು ದ.ಕ. ನೂತನ ...

Read More

ಒಂಟಿಯಾಗಿದ್ದ ವೃದ್ಧೆಯ ಮನೆಯಲ್ಲಿ ದೀಪಾವಳಿ ಆಚರಿಸಿದ ಪಡುಬಿದ್ರಿ ರೋಟರಿ ಕ್ಲಬ್ ಸದಸ್ಯರು

6 hours ago

ನ್ಯೂಸ್ ಕನ್ನಡ ವರದಿ-(21.10.17): ಪಡುಬಿದ್ರಿ: ಹೆಜಮಾಡಿ ಗ್ರಾಮದ ಕೊಕ್ಕರ್ಣೆ ಕುದ್ರುವಿನ ಬಡ ಒಂಟಿ ಮಹಿಳೆ ಅಪ್ಪಿ ಪೂಜಾರ್ತಿ ಮನೆಯಲ್ಲಿ ರೋಟರಿ ಕ್ಲಬ್ ಪಡುಬಿದ್ರಿ  ವತಿಯಿಂದ ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಕೊಕ್ಕರ್ಣೆ ನಿವಾಸಿ ಅಪ್ಪಿ ಪೂಜಾರ್ತಿಯವರು 15ವರ್ಷಗಳಿಂದ ಕೊಕ್ಕರ್ಣೆ ಎಂಬ ಕುದ್ರುವಿನಲ್ಲಿ ವಾಸಿಸುತಿದ್ದಾರೆ. ಅವಿವಾಹಿತರಾಗಿದ್ದ ಇವರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ.ಇವರ ಮನೆಯನ್ನು ಗುರುತಿಸಿ ಶುಕ್ರವಾರ ಸಂಜೆ ದೀಪ ಬೆಳಗಿಸಿ ಅವರಿಗೆ ಒಂದು ತಿಂಗಳ ...

Read More

ಆಮಂತ್ರಣ ಪತ್ರಿಕೆಯಲ್ಲಿ ಹೆಗ್ಡೆ ಹೆಸರು ಹಾಕುತ್ತೇನೆ, ಬರುವುದು, ಇರುವುದು ಅವರಿಷ್ಟ: ಸಿಎಂ

6 hours ago

ನ್ಯೂಸ್ ಕನ್ನಡ ವರದಿ-(21.10.17): ಕರ್ನಾಟಕ ರಾಜ್ಯ ಸರಕಾರವು ಪ್ರತೀ ವರ್ಷ ಆಚರಿಸಿಕೊಂಡು ಬರುತ್ತಿರುವ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಅವರ ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರು ಹಾಕಬಾರದೆಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಸರಕಾರಕ್ಕೆ ಪತ್ರ ಬರೆದಿದ್ದರು, ಇದಕ್ಕೆ ಪ್ರತಿಕ್ರಯಿಸಿದ ಸಿಎಂ ಸಿದ್ದರಾಮಯ್ಯ ಅವರು ‘ನಾವು ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆಯಲ್ಲಿ ಕೇಂದ್ರ ಸಚಿವರ ಹೆಸರು ಹಾಕುತ್ತೇವೆ. ಕಾರ್ಯಕ್ರಮಕ್ಕೆ ಬರುವುದು ...

Read More
Menu
×