Saturday July 2 2016

Follow on us:

Contact Us

ವಿಚಿತ್ರ ಪ್ರಯೋಗ ನಡೆಸಿ ದೇಹದ ತೂಕ ಇಳಿಸಿದ ಮಹಿಳೆ

ನ್ಯೂಸ್ ಕನ್ನಡ ನೆಟ್ ವರ್ಕ್: ಕೆಲವರಿಗೆ ಬೊಜ್ಜು ಸಾಮಾನ್ಯವಾಗಿದೆ. ಅತಿಯಾದ ಬೊಜ್ಜಿನಿಂದಾಗಿ ಕೆಲವರು ಆರೋಗ್ಯದಲ್ಲಿ ಏರುಪೇರು ಅನುಭವಿಸುತ್ತಾರೆ. ಅತಿಯಾದ ಬೊಜ್ಜಿನಿಂದಾಗಿ ವಿಕಾರವಾಗಿ ದಪ್ಪವಾಗಿ ಕಾಣುವುದು ಸಹಜವಾಗಿದೆ. ಆದ್ದರಿಂದ ಜನರು ಬೊಜ್ಜು ಕರಗಿಸಲು ಏನು ಮಾಡಲು ಕೂಡ ಹಿಂಜರಿಯುವುದಿಲ್ಲ. ಆದರೆ ಇಲ್ಲೊಬ್ಬಳು ಮಹಿಳೆ ದೇಹದ ತೂಕವನ್ನು ಕಡಿಮೆಗೊಳಿಸಲು ವಿಭಿನ್ನವಾದ ಪ್ರಯೋಗವನ್ನು ಮಾಡಿ ಯಶಸ್ವಿಯಾಗಿದ್ದಾರೆ.

ಲಂಡನ್  ನಲ್ಲಿ ವಾಸವಾಗಿರುವ ಅಲೆಕ್ಸ್ ಬೊಗತಿರಿವೊ (48) ಎಂಬಾಕೆ ಬೊಜ್ಜು ಕರಗಿಸಲು ಜಿಗಣೆ ಮೂಲಕ ವಿಚಿತ್ರವಾದ ಪ್ರಯೋಗವನ್ನು ಮಾಡಿ ಯಶಸ್ವಿಯಾದ ಮಹಿಳೆ.

ಈಕೆ ತನ್ನ ದೇಹದ ತೂಕವನ್ನು ಇಳಿಸಲು ಜಿಗಣೆಯಿಂದ ರಕ್ತ ಹೀರಿಸುತ್ತಾಳೆ. ಈ ಪ್ರಯೋಗದಿಂದ ಇದುವರೆಗೆ 57 ಕೆಜಿ ತೂಕವನ್ನುಕಡಿಮೆ ಮಾಡಿಸಿಕೊಂಡಿದ್ದಾರೆ.

ಅಲೆಕ್ಸ ಇದಕ್ಕಾಗಿ ಜಿಗಣೆಗಳನ್ನು ಮನೆಯಲ್ಲಿಯೇ ಸಾಕಿದ್ದಾಳೆ.  ಈ ಸಾಕಿದ ಜಿಗಣೆಗಳನ್ನು ಗಂಟೆಗಳ ಕಾಲ ತನ್ನ ಎದೆಯ ಭಾಗದ ಮೇಲೆ ಮತ್ತು ದೇಹದ ಮೇಲೆ ಇರಿಸುತ್ತಾಳೆ.  ಈ ಜಿಗಣೆಗಳು ದೇಹದ ರಕ್ತವನ್ನು ಹೀರುತ್ತದೆ,  ಈ ರಕ್ತದಲ್ಲಿ ಅಶುದ್ದ ಅಂಶವಿರುತ್ತದೆ. ಇದೇ ರೀತಿಯಲ್ಲಿ ಅಲೆಕ್ಸ ಜಿಗಣೆಗಳನ್ನು ಮುಖದ ಮೇಲೆ ಕೂಡ ಇಟ್ಟು ಮುಖವನ್ನು ಆಕರ್ಷಕವಾಗಿ ಕಾಣುವಂತೆ ಮಾಡಿದ್ದಾಳಂತೆ.

ಇನ್ನು ಜಿಗಣೆಗಳು ದೇಹದ ಅಶುದ್ಧ ರಕ್ತವನ್ನು ಹೀರುವುದರಿಂದ ದೇಹದ ತೂಕ ಮಾತ್ರ ಇಳಿಯಲಿಲ್ಲ ಆಕೆಯ ಲೈಂಗಿಕ ಶಕ್ತಿಯು ಕೂಡ ವೃದ್ದಿಸಿದೆ ಎಂದು ಅಲೆಕ್ಸ್ ತಿಳಿಸಿದ್ದಾರೆ.

nkrkmasv

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ದಕ್ಷಿಣ ಕನ್ನಡದಲ್ಲಿ ಬಣ ರಾಜಕೀಯವಿಲ್ಲ, ನಾಗಬನ ಇದೆ- ಸಂಸದ ನಳಿನ್

ಮುಂದಿನ ಸುದ್ದಿ »

ವ್ಹೀಲಿಂಗ್ ಮಾಡುತ್ತಿರುವಾಗ ಇಬ್ಬರು ವಿದ್ಯಾರ್ಥಿಗಳು ಸಾವು

ಸಿನೆಮಾ

 • ನಟಿ ಅಪಹರಣ ಪ್ರಕರಣ: 4ನೇ ಬಾರಿಯೂ ದಿಲೀಪ್ ಜಾಮೀನು ಅರ್ಜಿ ವಜಾ!

  September 18, 2017

  ನ್ಯೂಸ್ ಕನ್ನಡ ವರದಿ-(18.9.17): ನಟಿಯೊಬ್ಬಳ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಮತ್ತೆ ತಿರಸ್ಕರಿಸಿದೆ. ಜುಲೈ 10ರಂದು ಬಂಧಿತರಾಗಿದ್ದ ದಿಲೀಪ್ ಈ ಹಿಂದೆ ಜುಲೈ 24ರಂದು ಜಾಮೀನಿಗೆ ಅರ್ಜಿ ...

  Read More
 • ಅ.6: ಗಲ್ಫ್ ನಲ್ಲಿ ಮಾರ್ಚ್ 22 ಸಿನಿಮಾ ಬಿಡುಗಡೆ

  September 17, 2017

  ನ್ಯೂಸ್ ಕನ್ನಡ ವರದಿ-(17.9.17): ರಾಜ್ಯಾದ್ಯಂತ ಭಾರೀ ಸುದ್ದಿ ಮಾಡುತ್ತಿರುವ ಹಾಗು ಮಾಧ್ಯಮಗಳ ಪ್ರಶಂಶೆಯ ಸುರಿಮಳೆಗೆ ಭಾಜನವಾಗಿರುವ  ‘ಮಾರ್ಚ್ 22’  ಸಿನೆಮಾ  ದುಬೈ, ಶಾರ್ಜಾ, ಅಬುಧಾಬಿ ಸೇರಿದಂತೆ ಯುಎಇ(ಗಲ್ಫ್) ಯಾದ್ಯಂತ ಅಕ್ಟೊಬರ್ 6 ರಂದು ಬಿಡುಗಡೆಯಾಗುತ್ತಿದೆ. ಸಿನೆಮಾದ ಪ್ರಥಮ ಪ್ರದರ್ಶನದಲ್ಲಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×