ಭಾರಿ ಕುತೂಹಲ ಮೂಡಿಸಿದ ಖಾತೆ ಹಂಚಿಕೆ ಪಟ್ಟಿ ಬಿಡುಗಡೆ!: ಇಲ್ಲಿದೆ ಕಂಪ್ಲೀಟ್ ಸುದ್ದಿ

0
41

ನ್ಯೂಸ್ ಕನ್ನಡ ವರದಿ: ಇತ್ತೀಚೆಗಷ್ಟೇ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿಯನ್ನು ಇಂದು ರಾಜ್ಯಪಾಲರಿಗೆ ತಲುಪಿಸಿದ್ದರು.

ಭಾರಿ ಕುತೂಹಲ ಮೂಡಿಸಿದ್ದ ಜಲಸಂಪನ್ಮೂಲ ಖಾತೆಯನ್ನು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಯವರಿಗೆ ನೀಡಲಾಗಿದೆ. ಉಳಿದಂತೆ.

೨. ಬಿ.ಸಿ ಪಾಟೀಲ್ : ಅರಣ್ಯ ಇಲಾಖೆ,
೩. ಶ್ರೀಮಂತ ಪಾಟೀಲ್ : ಜವಳಿ ಖಾತೆ.
೪. ಎಸ್. ಟಿ. ಸೋಮಶೇಖರ್ : ಸಹಕಾರ ಖಾತೆ.
೫. ಶಿವರಾಮ್ ಹೆಬ್ಬಾರ್ : ಕಾರ್ಮಿಕ ಖಾತೆ,
೬. ನಾರಯಣ ಗೌಡ : ಪೌರಾಡಳಿತ ಮತ್ತು ತೋಟಗಾರಿಕೆ ಖಾತೆ.
೭. ಕೆ. ಗೋಪಾಲಯ್ಯ : ಸಣ್ಣ ಕೈಗಾರಿಕೆ ಖಾತೆ,
೮. ಆನಂದ್ ಸಿಂಗ್ : ಆಹಾರ ಮತ್ತು ನಾಗರಿಕ ಪೂರೈಕೆ.
೯. ಚಿಕ್ಕಬಳ್ಳಾಪುರ ಶಾಸಕರಾದ ಕೆ. ಸುಧಾಕರ್ : ವೈದ್ಯಕೀಯ ಶಿಕ್ಷಣ ಖಾತೆ.
೧೦. ಬೈರತಿ ಬಸವರಾಜ್: ನಗರಾಭಿವೃದ್ಧಿ ಖಾತೆ (ಬೆಂಗಳೂರು ಅಭಿವೃದ್ದಿ ಹೊರತುಪಡಿಸಿ) ನೀಡಲಾಗಿದೆ.

LEAVE A REPLY

Please enter your comment!
Please enter your name here