ನೂರುಲ್ ಹುದಾ ಜುಮಾ ಮಸ್ಜಿದ್ ಕಾರಾಜೆ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಶೇಖಬ್ಬ ಹಾಜಿ ಪುನರಾಯ್ಕೆ

0
220

ನೂರುಲ್ ಹುದಾ ಜುಮಾ ಮಸ್ಜಿದ್ ಕಾರಾಜೆ ಇದರ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಜನಾಬ್ . ಶೇಖಬ್ಬ ಹಾಜಿ ಯವರು ಪುನರಾಯ್ಕೆ ಗೊಂಡರು .ಇತ್ತಿಚೆಗೆ ಸಮಿತಿಯ ಗೌರವಾಧ್ಯಕ್ಷರಾದ ಜನಾಬ್ ಅಬ್ದುಲ್ರಹ್ಮಾನ್ ಮದನಿ ಜೆಪ್ಪು ರವರ ಅಧ್ಯಕ್ಷತೆಯಲ್ಲಿ ನೂರುಲ್ ಹುದಾ ಮದ್ರಸ ಹಾಲ್ ನಲ್ಲಿ ನಡೆಯಿತು .

ಇದರ 2019 -2020 ನೇ ಸಾಲಿನ ನೂತನ ಪದಾಧಿಕಾರಿಗಳು

ಗೌರವಾಧ್ಯಕ್ಷ: ಅಬ್ದುಲ್ ರಹ್ಮಾನ್ ಮದನಿ

ಅಧ್ಯಕ್ಷ : ಶೇಕಬ್ಬ ಹಾಜಿ ಕಾರಾಜೆ

ಉಪಾಧ್ಯಕ್ಷರು: ಅಬ್ಬುಲ್ ಲತೀಪ್ ಹಾಜಿ ಮತ್ತು ಇಬ್ರಾಹಿಂ ಕಾರಾಜೆ

ಪ್ರದಾನ ಕಾರ್ಯದರ್ಶಿ: ಮಹಮ್ಮದ್ ಹನೀಪ್ (ಅಯ್ಯೂಬ್)

ಕಾರ್ಯದರ್ಶಿಗಳು: ಅಬ್ದುಲ್ ಮುಬಾರಕ್ ಕಾರಾಜೆ ಮತ್ತು ಮಹಮ್ಮದ್ ಕಾರಾಜೆ

ಕೋಶಾಧಿಕಾರಿ: ಅಬ್ದುಲ್ ಖಾದರ್

ಲೆಕ್ಕ ಪರಿಶೋಧಕ: ರಹಿಮಾನ್ ಕಾರಾಜೆ

ಸಮಿತಿ ಸದಸ್ಯರು: ಮಹಮ್ಮದ್ ಶರೀಪ್ , ಅನ್ಸಾರ್ , ಮಹಮ್ಮದ್ ಮೈಡಿಯರ್, ಪಾರೂಕ್ , ಅಬುಬಕ್ಕರ್ ಚೆಡವು, ಅಶ್ರಪ್ , ಕೆ.ಎಚ್. ಇಬ್ರಾಹಿಂ, ಮೋನಾಕ, ಅಬುಕ, ಸತ್ತಾರ್, ನೀಸಾರ್ , ನಝಿರ್, ಅಬ್ಬಾಸ್ ನ್ನು ನೇಮಿಸಲಾಯಿತು.

ವರದಿ: ಅಬ್ದುಲ್ ಮುಬಾರಕ್ ಕಾರಾಜೆ.

LEAVE A REPLY

Please enter your comment!
Please enter your name here