ನಿಮ್ಮ ಮತಗಟ್ಟೆ, ಹೆಸರು ಎಲ್ಲವನ್ನೂ ಮೊಬೈಲ್ ಮೂಲಕ ಸುಲಭವಾಗಿ ಅರಿಯಬೇಕೇ?

0
1150

ನ್ಯೂಸ್ ಕನ್ನಡ ವರದಿ-(20.04.18): ನಿಮ್ಮ ಮತಗಟ್ಟೆ ಯಾವುದು? ನಿಮ್ಮ ವಿಳಾಸ ಹೆಸರು ವೋಟರ್‌ಲಿಸ್ಟ್‌ನಲ್ಲಿ ಯಾವ ತರ ಎಂದು ಮೊಬೈಲ್‌ನಲ್ಲಿಯೇ ತಿಳಿಯಬೇಕಾ ?  ಜಬ್ಬಾರ್ ಪೊನ್ನೋಡಿ ಕನ್ನಡ ಗ್ಯಾಜೆಟ್ಸ್ ಯೂಟೂಬ್ ಚಾನೆಲ್‌ನಲ್ಲಿ ಸರಳವಾಗಿ ತಿಳಿಸಿಕೊಟ್ಟಿದ್ದಾರೆ ನೋಡಿ. ಸದ್ಯ ಕರ್ನಾಟಕದಲ್ಲಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿನ ಗೊಂದಲ ನಿವಾರಣೆಗೆ ಈ ವೀಡಿಯೋ ನಿಮಗೆ ಸಹಕಾರಿಯಾಗಬಹುದು.

LEAVE A REPLY

Please enter your comment!
Please enter your name here