ನಿರಂತರ ಸೆಕ್ಸ್ ಗಾಗಿ ಪೀಡಿಸುತ್ತಿದ್ದ ಪತ್ನಿ: ಬೇಸತ್ತ ಗಂಡ ಮಾಡಿದ್ದೇನು ಗೊತ್ತೇ ?

0
7290

ನ್ಯೂಸ್ ಕನ್ನಡ ವರದಿ: ಇದು ತಮಾಷೆಯಾಗಿ, ಅಥವಾ ಅಶ್ಲೀಲವಾಗಿ ಯೋಚಿಸಬೇಕಾದ ವಿಷಯವಲ್ಲ. ಯಾವಾಗಲೂ ನಿರಂತರವಾಗಿ ಸೆಕ್ಸ್ ಗೆ ಪೀಡಿಸುತ್ತಿದ್ದ ಪತ್ನಿಯಿಂದ ಬೇಸತ್ತ ಪತಿ ಆಕೆಯನ್ನು ಕೊಲೆ ಮಾಡಿರುವ ವಿಚಿತ್ರ ಘಟನೆಯೊಂದು ಛತ್ತೀಸ್‍ಗಢ ರಾಜ್ಯದ ಬಿಸ್ಲಾಪುರದಲ್ಲಿ ನಡೆದಿದೆ.

ಇಲ್ಲಿ ನಾವು ಗಮನಿಸಬೇಕಾದದ್ದು ಆಕೆ ಆ ರೀತಿ ವರ್ತಿಸಲು ಕಾರಣವಾದರು ಏನು? ಆರೋಪಿ ಹೇಳುವಂತೆ ತನ್ನ ಪತ್ನಿ ನಿಮೊಫೋಮೇನಿಯಾ (ಸೆಕ್ಸ್ ನಲ್ಲಿ ಅತಿ ಆಸಕ್ತಿ) ಎಂಬ ರೋಗದಿಂದ ಬಳಲುತ್ತಿದ್ದಳು. ಹೀಗಾಗಿ ಪತ್ನಿ ಸಮಯವಲ್ಲದ ಸಮಯದಲ್ಲಿ ಪತಿ ಜೊತೆ ಸೆಕ್ಸ್ ಗಾಗಿ ಪೀಡಿಸುತ್ತಿದ್ದಳು. ಪತ್ನಿಯ ಈ ವರ್ತನೆಯಿಂದ ಬೇಸತ್ತ ಪತಿ ರಾತ್ರಿ ಕೊಲೆ ಮಾಡಿ ಮನೆಯ ಅಡುಗೆ ಕೋಣೆಯಲ್ಲಿಯೇ ಶವವನ್ನು ಹೂತಿದ್ದಾನೆ. ಆಕೆಗೆ ಆ ಕಾಯಿಲೆ ಇದ್ದ ಕಾರಣದಿಂದಲೇ ಆ ರೀತಿಯ ನಿರಂತರ ಬಯಕೆ ಆಕೆಗೆ ಬರುತ್ತಿದ್ದದ್ದು ಮತ್ತು ಆಕೆ ತನ್ನ ಗಂಡನನ್ನು ಪೀಡಿಸುತ್ತಿದ್ದದ್ದು.

ಈ ತರಹ ಕಾಯಿಲೆ ಇದ್ದವರು ಗಂಡನಿಂದ ಸೆಕ್ಸ್ ಸುಖ ಪಡೆಯಲು ತಮ್ಮ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ, ಆರೋಪಿ ಹೇಳುವಂತೆ ಒಂದು ವೇಳೆ ನಾನು ಲೈಂಗಿಕ ಕ್ರಿಯೆಗೆ ಒಪ್ಪದೇ ಇದ್ದಾಗ ಅವಾಚ್ಯ ಶಬ್ಧಗಳಿಂದ ನಿಂದಿಸುವ ಮೂಲಕ ಅಸಭ್ಯವಾಗಿ ವರ್ತಿಸುತ್ತಿದ್ದಳು, ಕೆಲವೊಂದು ಸಮಯದಲ್ಲಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ರೆ ವರದಕ್ಷಿಣೆ ಕಿರುಕುಳ ಅಡಿ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಪತಿಗೆ ಬೆದರಿಕೆ ಹಾಕುತ್ತಿದ್ದಳು. ಪತ್ನಿಯ ಇಚ್ಚೆಯನ್ನು ಪೂರ್ಣಗೊಳಿಸಲು ಆರೋಪಿ ತನ್ನ ಸ್ನೇಹಿತರನ್ನು ಆಕೆ ಬಳಿ ಹಲವು ಬಾರಿ ಕಳುಹಿಸಿದ್ದನು. ಇದೇ ವಿಷಯಕ್ಕೆ ಆರೋಪಿ ಫ್ರೆಂಡ್ಸ್ ಸರ್ಕಲ್ ನಲ್ಲಿ ಅವಮಾನಕ್ಕೆ ಗುರಿಯಾಗಿದ್ದನು ಎನ್ನಲಾಗಿದೆ. ಕೊಲೆ ಮಾಡಿದ ಆರೋಪಿ ಬೆಳಗ್ಗೆ ತನ್ನ ತಪ್ಪಿನ ಅರಿವಾಗಿ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡಿದ್ದಾನೆ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here