Sunday June 4 2017

Follow on us:

Contact Us

ಕೆಂಪು ಮೆಣಸು ಬಿಡಿ, ಕರಿ ಮೆಣಸು ಉಪಯೋಗಿಸಿ, ಹಲವು ರೋಗಗಳಿಂದ ದೂರವಿರಿ!

ನ್ಯೂಸ್ ಕನ್ನಡ ವರದಿ-(3.6.17) ಭಾರತದಲ್ಲಿ ಅನೇಕ ರೀತಿಯ ಮೆಣಸುಗಳು ಲಭ್ಯವಿದೆ. ಹಲವು ಕಡೆಗಳಲ್ಲಿ ಹಲವು ರೀತಿಯ ಮೆಣಸುಗಳಿರುತ್ತವೆ.ಇವುಗಳಲ್ಲಿ ಕರಿಮೆಣಸು ಅಥವಾ ಕಾಳು ಮೆಣಸು ಆರೋಗ್ಯಕ್ಕೆ ತುಂಬ ಉಪಯುಕ್ತವಾಗಿದೆ. ಕಪ್ಪು ಮೆಣಸಿನಿಂದ ಯಾವ ಪ್ರಯೋಜನ ಇದೆ ಎಂಬುದನ್ನು ನೋಡೋಣ.

ಪಚನ ಕ್ರಿಯೆ ಉತ್ತಮವಾಗಲು ಕರಿಮೆಣಸು ಒಳ್ಳೆಯದು. ಅದು ಲಿವರ್‍ಗೆ ಉತ್ತಮವಾಗಿದೆ. ಪಚನ ಕಾರ್ಯಕ್ಕೆ ಶಕ್ತಿ ಒದಗಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ರೋಗಗಳಿಂದ ದೂರ ಇರಿಸುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ತೊಂದರೆ ಕೂಡ ಬರುವುದಿಲ್ಲ. ಕಣ್ಣಿನ ಪ್ರಕಾಶಕ್ಕೆ ಇದು ಉತ್ತಮವಾಗಿದೆ. ಗೋಧಿಯ ಹಿಟ್ಟಿಗೆತುಪ್ಪ, ಸಕ್ಕರೆಜೊತೆಗೆ ಸ್ವಲ್ಪ ಕಾಳು ಮೆಣಸು ಹಾಕಿ.

ಇದನ್ನು ಬೆಳಗ್ಗೆ ಮತ್ತುಸಂಜೆ ಸೇವಿಸಿರಿ. ಫೈಲ್ಸ್ ರೋಗದಿಂದ ಬಚಾವಾಗಲು ಇದು ಉಪಯುಕ್ತವಾಗಿದೆ.ಫೈಲ್ಸ್ ಇರುವವರು ಇಪ್ಪತ್ತುಗ್ರಾಂ ಕರಿಮೆಣಸು,ಹತ್ತುಗ್ರಾಂ ಜೀರಿಗೆ ಹದಿನೈದುಗ್ರಾಮ್ ಸಕ್ಕರೆ ಸೇರಿಸಿ ಇದನ್ನು ಬೆಳಗ್ಗೆ ಸಂಜೆ ನೀರಿನೊಂದಿಗೆ ಸೇವಿಸಿದರೆ ಫೈಲ್ಸ್ ರೋಗ ಮುಕ್ತಿಪಡೆಯಬಹುದು. ಕರಿಮೆಣಸಿನಿಂದ ತೂಕಕಡಿಮೆ ಮಾಡಲು ಉಪಯುಕ್ತವಾಗಿದೆ.ಕರಿಮೆಣಸನ್ನು ವೀಳ್ಯೆದೆಲೆಗೆ ಹಾಕಿ ಜಗಿದು ತಿನ್ನಿರಿ. ಕರಿಮೆಣಸಿನ ಪೌಡರ್‍ನ್ನು ಜೇನುತುಪ್ಪ ಮತ್ತು ಲಿಂಬೆ ನೀರಿನ ಮಿಶ್ರಣದಲ್ಲಿ ಸೇವಿಸಿರಿ ಭಾರ ಕಡಿಮೆ ಮಾಡಿಕೊಳ್ಳಲು ಇದು ಉತ್ತಮವಾಗಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

7 ದಿನದ ಅಂತರದಲ್ಲಿ ವಿರಾಟ್ ಕೊಹ್ಲಿಯ 2 ದಾಖಲೆಯನ್ನು ಮುರಿದ ಹಾಶಿಮ್ ಆಮ್ಲ !

ಮುಂದಿನ ಸುದ್ದಿ »

32 ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಕೇಂದ್ರ ಸರಕಾರದಿಂದ ನಿಷೇಧ!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×