ಗ್ರಾಮಪಂಚಾಯತಿ ಚುನಾವಣೆಗೆ ದಿನಾಂಕ ನಿಗದಿ, ಸ್ಪರ್ಧಿಸಲು ‘SSLC’ ಕಡ್ಡಾಯ

0
154

ನ್ಯೂಸ್ ಕನ್ನಡ ವರದಿ: ಗ್ರಾಮಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಲು SSLC ಕಡ್ಡಾಯ ಮಾಡಿದ್ದು, ಈ ಬಗ್ಗೆ ರಾಜ್ಯ ಗೆಜೆಟ್‌ನಲ್ಲಿ ಅಧಿಕ ಪ್ರಕಟಣೆ ಮಾಡಲಾಗಿದೆ.

2020 ನೇ ಸಾಲಿನಲ್ಲಿ ಗ್ರಾಮ ಪಂಚಾಯತಿ ಚುನಾವಣೆಯನ್ನು ಏಪ್ರಿಲ್‌ 5 ಮತ್ತು ಏಪ್ರಿಲ್‌ 9 ರಾಜ್ಯದ ಪಂಚಾಯತ್‌ ರಾಜ್‌ ಚುನಾವಣಾ ಆಯೋಗ ನಡೆಸಲಿದ್ದು, ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮೈಸೂರು, ಮಂಡ್ಯ, ಮಡಿಕೇರಿ, ಚಿಕ್ಕಮಗಳೂರು. ಶಿವಮೊಗ್ಗದಲ್ಲಿ ನಡೆಸಲಿದ್ದು, ಎರಡನೇ ಹಂತದ ಚುನಾವಣೆಯನ್ನು ಉತ್ತರ ಕರ್ನಾಟಕ ಮತ್ತು ಕರವಾಳಿ ಕರ್ನಾಟಕದಲ್ಲಿ ನಡೆಯಲಿದೆ. ಈ ಬಾರಿಯೂ ಕೂಡ ಇವಿವಿಎಂ ಮತಯಂತ್ರವನ್ನು ಬಳಕೆ ಮಾಡಲಾಗುವುದು. ಚುನಾವಣೆ ಬೆಳಗ್ಗೆ ಆರರಿಂದ ಸಂಜೆ ಆರರ ತನಕ ನಡೆಲಿದೆ.

LEAVE A REPLY

Please enter your comment!
Please enter your name here