2020ನೇ ಸಾಲಿನ ‘ಪದ್ಮಶ್ರೀ’ ಪ್ರಶಸ್ತಿ ಪ್ರಕಟ, ಇಲ್ಲಿದೆ 21 ಸಾಧಕರ ಪಟ್ಟಿ

0
65

ನ್ಯೂಸ್ ಕನ್ನಡ ವರದಿ: ದೇಶದ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಕರ್ನಾಟಕದ ಇಬ್ಬರು ಸೇರಿದಂತೆ 21 ಮಂದಿ ಸಾಧಕರಿಗೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಈ ಅತ್ಯುನ್ನತ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಕರ್ನಾಟಕದ ಈ ಇಬ್ಬರು ಸಾಧಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ 21 ಮಂದಿಗೆ ಅತ್ಯುನ್ನತ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಇಲ್ಲಿದೆ ಸಾಧಕರ ಪಟ್ಟಿ

1) ಹರೆಕಳ ಹಾಜಬ್ಬ (ಶಿಕ್ಷಣ)

2) ತುಳಸಿ ಗೌಡ (ಪರಿಸರ)

3) ಜಗದೀಶ್ ಲಾಲ್ ಅಹುಜಾ (ಸಮಾಜ ಸೇವೆ)

4) ಮೊಹಮ್ಮದ್ ಶರೀಫ್ (ಸೇವೆ)

5) ಜಾವೇದ್ ಅಹ್ಮದ್ ತಕ್ (ಅಂಗವಿಕಲರ ಕಲ್ಯಾಣ)

6) ಸತ್ಯನಾರಾಯಣ್ ಮುಂದಯೂರ್ (ಶಿಕ್ಷಣ)

7) ಅಬ್ದುಲ್ ಜಬ್ಬಾರ್ (ಸೇವೆ)

8) ಉಚಾ ಚುಮಾರ್ (ನೈರ್ಮಲ್ಯ)

9) ಪೋಪಟ್‌ರಾವ್ ಪವಾರ್ (ನೀರು)

10) ಅರುಣೋದಯ್ ಮಂಡಲ್ (ಆರೋಗ್ಯ)

11) ರಾಧಾಮೋಹನ್ ಮತ್ತು ಸಬರಮತಿ (ಸಾವಯವ ಕೃಷಿ)

12) ಕುಶಾಲ್ ಕೋನ್ವಾರ್ ಶರ್ಮಾ ( ಪಶು ವೈದ್ಯಕೀಯ)

13) ಟ್ರಿನಿಟಿ ಸೈಯೂ (ಸಾವಯವ ಕೃಷಿ)

14) ರವಿ ಕಣ್ಣನ್ (ವೈದ್ಯಕೀಯ)

15) ಎಸ್.ರಾಮಕೃಷ್ಣನ್ (ಅಂಗವಿಕಲ ಕಲ್ಯಾಣ)

16) ಸುಂದರಂ ವರ್ಮಾ (ಪರಿಸರ ಮತ್ತು ಅರಣ್ಯೀಕರಣ)

17) ಮುನ್ನಾ ಮಾಸ್ಟರ್ (ಕಲೆ-ಭಜನೆ)

18) ಯೋಗಿ ಏರನ್ (ವೈದ್ಯಕೀಯ)

19) ರಹೀಬಾಯಿ ಸೋಮಾ ಪೋಪರೆ (ಸಾವಯವ ಕೃಷಿ)

20) ಹಿಮ್ಮತ್ ರಾಮ್ ಬಾಂಬೂ (ಪರಿಸರ)

21) ಮೂಜಿಕಲ್ ಪಂಕಜಾಕ್ಞಿ (ಕಲೆ)

LEAVE A REPLY

Please enter your comment!
Please enter your name here