ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌’ಗೆ ಕರ್ನಾಟಕದಲ್ಲಿರುವ ಜಿಲ್ಲೆಗಳ ಲೆಕ್ಕವೆ ಗೊತ್ತಿಲ್ಲ..!

0
319

ನ್ಯೂಸ್ ಕನ್ನಡ ವರದಿ: ರಾಷ್ಟ್ರೀಯ ಪಕ್ಷ ವಾದ ಬಿಜೆಪಿ ರಾಜ್ಯ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಈಗ ಬಾರಿ ಸುದ್ದಿಯಲ್ಲಿದ್ದಾರೆ. ರಾಜ್ಯದ ಸಂಖ್ಯೆ ಎಷ್ಟು ಎಂದು ಕೇಳಿದಾಗ ಉತ್ತರಿಸಿದ್ದು 32 ಎಂದು. 31 ನೇ ಜಿಲ್ಲೆ ಪ್ರವಾಸ ಮಾಡಿ 32 ನೇ ಜಿಲ್ಲೆ ಯಾದಗಿರಿಗೆ ಬಂದಿದ್ದೇನೆಂದು ಹೇಳಿ ಸಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.

ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷರಾಗಿರು ನಳಿನ್ ಕುಮಾರ್‌‌ಗೆ ಕರ್ನಾಟಕ ರಾಜ್ಯದಲ್ಲಿರುವ ಜಿಲ್ಲೆಗಳ ಸಂಖ್ಯೆ ಗೊತ್ತಿಲ್ಲವೆಂದರೆ ಸೋಜುಗವೇ ಸರಿ ಎಂದು ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.

ಯಾದಗಿರಿಯ ಸರ್ಕಿಟ್ ಹೌಸ್ ನಲ್ಲಿ ಮಾತನಾಡಿದ ನಳಿನ್ ಕುಮಾರ್‌ರ ಈ ಹೇಳಿಕೆ ಇದೀಗ ಬಹಳಷ್ಟು ಟ್ರೋಲ್ ಗೆ ಓಳಗಾಗಿದೆ.

LEAVE A REPLY

Please enter your comment!
Please enter your name here