Tuesday November 22 2016

Follow on us:

Contact Us

ನೆರಳಿಲ್ಲದ ಅಜ್ಜಿ ಮತ್ತು ಮಾವಿನ ಮರ

ನ್ಯಾನೋ ಕಥೆ

ಹಸಿವಿನಿಂದ ಚಡಪಡಿಸುತ್ತಿದ್ದ ಆ ಅಜ್ಜಿಗೆ, ಆಕೆ ಹಿಂದೊಮ್ಮೆ ಊರ ದಾರಿಯ ತುಂಬಾ ನೆಟ್ಟಿದ್ದ ಮಾವಿನಮರಗಳ ದಾರಿ ಮರೆತಿತ್ತು. “ನೀವು ನೆಟ್ಟ ಮರಗಳು ಫಲ ನೀಡುವುದಿಲ್ಲ”ವೆಂದು ಕಪಟಿ ಜ್ಯೋತಿಷಿ ಹೇಳಿದ್ದ ಭವಿಷ್ಯ ಪರೋಕ್ಷವಾಗಿ ಸತ್ಯವೇ ಆಗಿತ್ತು. ಯಾರ ನೆರಳೂ,ನೆರವೂ ಸಿಗದೆ ವೃದ್ದಾಶ್ರಮ ಸೇರಿದ್ದ ಅಜ್ಜಿಗೆ ಹಸಿವು ಮಾತ್ರ ಜೊತೆಯಾಗಿತ್ತು.

ಊರ ದಾರಿಯ ತುಂಬಾ ಹಣ್ಣು ತುಂಬಿ ಗಮನ ಸೆಳೆಯುತಿದ್ದ ಮಾವಿನಮರಗಳ ‘ನೆರಳಿನಲ್ಲಿ’ ಹಸಿವು ತಣಿಸಲು ಜನರ ಹಿಂಡಿತ್ತು.

ಹಾರಿಸ್ ಅಹ್ಮದ್ ಪರಪ್ಪು

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪ್ರೀತಿಗಾಗಿ ಪ್ರಾಣ ಕೊಡಲು ಮುಂದಾಗಿರುವ ಯುವ ಜನರೇ ಕೊಂಚ ಈ ಕಡೆ ಗಮನಕೊಡಿ

ಮುಂದಿನ ಸುದ್ದಿ »

ಮಾತು ಕೇಳಿಸಿಕೊಳ್ಳಲೂ ಪುರುಸೊತ್ತಿಲ್ಲ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×