Tuesday February 13 2018

Follow on us:

Contact Us

ಕಡಿಮೆ ಬೆಲೆಗೆ ವಿಮಾನದಲ್ಲಿ ಹಾರಾಡುತ್ತಲೇ ಪ್ರಪೋಸ್ ಮಾಡಿ: ಪ್ರೇಮಿಗಳಿಗೆ ಹೊಸ ಆಫರ್!

ನ್ಯೂಸ್ ಕನ್ನಡ ವರದಿ-(13.2.18): ಬೆಂಗಳೂರು: ಲವ್ ಲೆಟರ್ ಬರೆಯುವ ಮೂಲಕ, ರೆಡ್ ರೋಸ್ ಕೊಡುವ ಮೂಲಕ ಲವ್ ಪ್ರಪೋಸ್ ಮಾಡುವುದೆಲ್ಲಾ ಹಳೆಯ ಸ್ಟೈಲು. ಹೀಗೇನಿದ್ದರೂ ಬಾನೆತ್ತರಕ್ಕೆ ಹೋಗಿ ವಿಮಾನದಲ್ಲಿ ಹಾರಾಡುತ್ತಾ ಪ್ರಪೋಸ್ ಮಾಡುವುದು ಹೊಸ ಸ್ಟೈಲು.

ವಿಮಾನದಲ್ಲಿ ಹಾರಡಬೇಕೆಂದರೆ ಅಷ್ಟೊಂದು ಹಣ ಎಲ್ಲಿಂದ ಮಾಡಲಿ ಎಂಬ ಚಿಂತೆ ಇದ್ದರೆ ಬಿಟ್ಟು ಬಿಡಿ. ಬೆಂಗಳೂರಿನ ಜಕ್ಕೂರ್ ಏರ್ ಡ್ರೋಮ್ ನಲ್ಲಿರೋ ಆಲ್ಟಿವಿಯಾ ಏವಿಯೇಷನ್ ಕಂಪೆನಿಯೊಂದು ಪ್ರೇಮಿಗಳಿಗಾಗಿಯೇ ಬಂಪರ್ ಆಫರ್ ಘೋಷಿಸಿದೆ. ನೀವು ಅರ್ಧಗಂಟೆ ಗೆ ಕೇವಲ 5 ಸಾವಿರ ನೀಡಿದರೆ ಸಾಕು ಆಕಾಶದಲ್ಲಿ ನಿಮ್ಮ ಪ್ರಿಯಕರರೊಂದಿಗೆ ಹಾಯಾಗಿ ಸುತ್ತಾಡಿಕೊಂಡು ಬರಬಹುದು.

ಇನ್ನು ಈ ಆಫರ್ ಫೆಬ್ರವರಿ 14 ರಂದು ಪ್ರೇಮಿಗಳಿಗಾಗಿ ಮಾತ್ರ ಇದ್ದು, ಪ್ರೇಮಿಗಳಲ್ಲದ ಇತರ ಯಾರಿಗೂ ಈ ಅವಕಾಶ ಇಲ್ಲ ಎಂದು ಕಂಪೆನಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಫೆಬ್ರವರಿ.17: ದಾವಣಗೆರೆ ಮತ್ತು ಸುಳ್ಯದಲ್ಲಿ ಪಾಪ್ಯುಲರ್ ಫ್ರಂಟ್ ಡೇ ಕಾರ್ಯಕ್ರಮ

ಮುಂದಿನ ಸುದ್ದಿ »

“ಪ್ರೇಮಿಗಳ ದಿನದಂದು ಪ್ರೇಮಿಗಳನ್ನು ಕಂಡರೆ ಮದುವೆ ಮಾಡಿಸುತ್ತೇವೆ”

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×