Tuesday February 13 2018

Follow on us:

Contact Us

ವಿಶ್ವದಾಖಲೆ ಬರೆದು ಕ್ರಿಸ್ಟಿಯಾನೋ ರೊನಾಲ್ಡೋ ಸಾಲಿಗೆ ಸೇರ್ಪಡೆಯಾದ ಪ್ರಿಯಾ ವಾರಿಯರ್!

ನ್ಯೂಸ್ ಕನ್ನಡ ವರದಿ-(13.2.18): ಪ್ರೇಮಿಗಳ ದಿನ ಬಂದೇ ಬಿಡ್ತು. ಅದರಂತೆ ಇದೀಗ ಪ್ರೇಮಿಗಳಲ್ಲಿ ಕಿಚ್ಚು ಹಬ್ಬಿಸಲು ಮಳಯಾಳಂ ನಲ್ಲಿ ಒರು ಅಡಾರ್ ಲವ್ ಎಂಬ ಸಿನೆಮಾದ ದೃಶ್ಯವು ಯಶಸ್ವಿಯಾಗಿದೆ. ಮಳಯಾಳಂ ನ 18 ರ ಯುವತಿ ಪ್ರಕಾಶ್ ವಾರಿಯರ್ ಒರು ಅಡಾರ್ ಲವ್ ಸಿನೆಮಾದ ನಾಯಕಿ ನಟಿಯಾಗಿದ್ದು, ಆಕೆಯ ಕಣ್ ಮಿಟುಕಿಸುವ ದೃಶ್ಯಕ್ಕೆ ಎಲ್ಲರೂ ಮನ ಸೋತಿದ್ದಾರೆ.

ಇನ್ನು ನಟಿ ಪ್ರಿಯಾ ಅವರ ಮೊದಲ ಇಸಿನೆಮಾ ಇದಾಗಿದ್ದು, ಇದರಲ್ಲಿ ಆಕೆ ಕಣ್ ಮಿಟುಕಿಸುವ ದೃಶ್ಯವೂ ಇದೀಗ ಒಂದೇ ದಿನದಲ್ಲಿ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿ ರಾತ್ರಿ ಹರಿದು ಬೆಳಗಾಗುವಷ್ಟರಲ್ಲಿ ಪ್ರಿಯಾ ಅವರ ಇನ್ ಸ್ಟಾ ಗ್ರಾಮ್ ಹೊಸ ದಾಖಲೆಯನ್ನೇ ಬರೆದಿದೆ. ಅತ್ಯಂತ ಹೆಚ್ಚು ಇನ್ ಸ್ಟಾಗ್ರಾಮ್ ಹಿಂಬಾಲಕರನ್ನು ಪಡೆದಿರುವ ಆಕೆ, ಸುಮಾರು 606 k ಅಧಿಕ ಫಾಲೋವರ್ಸ್ ಪಡೆಯುವ ಮೂಲಕ ವಿಶ್ವದ ಮೂರನೇ ಸೆಲೆಬ್ರೆಟಿ ಎಂದೆನಿದಿಕೊಂಡಿದ್ದಾಳೆ.

ಒಂದೇ ದಿನಲ್ಲಿ ಅತೀಹೆಚ್ಚು ಫಾಲೋವರ್ಸ್ ಗಳನ್ನು ಗಿಟ್ಟಿಸಕೊಂಡ ಹೆಗ್ಗಳಿಕೆಯಲ್ಲಿ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ 6,50,000 ಫಾಲೋವರ್ಸ್‍ಗಳನ್ನು ಪಡೆದುಕೊಂಡಿದ್ದರೆ, ಅಮೆರಿಕಾದ ಟಿವಿ ತಾರೆ ಕೆಲ್ಲಿ ಜೆನ್ನರ್ 8,06,000 ಹಿಂಬಾಲಕರನ್ನು ಪಡೆದುಕೊಂಡಿದ್ರು. ಇದೀಗ ಇವರಿಬ್ಬರ ಬಳಿಕದ ಸಾಲಿನಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ನಿಂತಿರುವುದು ಸಾಮಾನ್ಯ ವಿಷಯವೇನಲ್ಲ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಜೈನ ಧರ್ಮದ ಅಮಿತ್ ಷಾ ನೇತೃತ್ವದ ಬಿಜೆಪಿ ಹಿಂದೂಗಳನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದೆ!: ರೆಡ್ಡಿ

ಮುಂದಿನ ಸುದ್ದಿ »

ಯಾವುದೇ ಸಮುದಾಯವನ್ನು ಕೆರಳಿಸುವ ಹೇಳಿಕೆ ನೀಡಬಾರದು!: ಅನಂತ್ ಕುಮಾರ್ ಗೆ ಯಡ್ಡಿ ಎಚ್ಚರಿಕೆ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×