Tuesday February 13 2018

Follow on us:

Contact Us

ಹೊಸದಾಗಿ ಬಂದ ವಾಟ್ಸಪ್ ಪೇಮೆಂಟ್: ಇದನ್ನು ಬಳಸುವ ಸುಲಭ ವಿಧಾನ ಹೇಗೆ?

ನ್ಯೂಸ್ ಕನ್ನಡ ವರದಿ-(13.2.18): ಕನ್ನಡ ಗ್ಯಾಜೆಟ್ಸ್ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಕನ್ನಡ ಭಾಷೆಯಲ್ಲಿಯೇ ವಿವಿಧ ತಂತ್ರಜ್ಞಾನಗಳ ಬಳಕೆ ಮತ್ತು ಅರ ಪ್ರಯೋಜನಗಳ ಕುರಿತಾದಂತೆ ಖ್ಯಾತ ಚಿಂತಕ, ಸಮಾಜಮುಖಿ ಬರಹಗಾರ ಅಬ್ದುಲ್ ಜಬ್ಬಾರ್ ಪೊನ್ನೋಡಿ ವಿವರಿಸುತ್ತಿದ್ದಾರೆ. ಇದೀಗ ನೂತನ ವೀಡಿಯೋವೊಂನ್ನು ಬಿಡುಗಡೆಗೊಳಿಸಿದ್ದು, ಈ ವೀಡಿಯೋದಲ್ಲಿ ಸದ್ಯ ವಾಟ್ಸಪ್ ಕಂಪೆನಿಯು ಜಾರಿಗೆ ತಂದ ವಾಟ್ಸಪ್ ಪೇಮೆಂಟ್ ಕುರಿತಾದಂತೆ ಹಾಗೂ ಇದರ ಮೂಲಕ ವಹಿವಾಟು ನಡೆಸುವ ವಿಧಾನವನ್ನು ತಿಳಿಸಿಕೊಡಲಾಗಿದೆ. ಈ ವೀಡಿಯೋವನ್ನು ವೀಕ್ಷಿಸಿ, ಹಂಚಿ, ಸಬ್ ಸ್ಕ್ರೈಬ್ ಮಾಡಿ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಗಂಟಲಲ್ಲಿ ಸಿಲುಕಿಕೊಂಡ ಅವಲಕ್ಕಿ: ಮೂರು ವರ್ಷದ ಮಗು ಮೃತ್ಯು!

ಮುಂದಿನ ಸುದ್ದಿ »

ಫೊಖ್ರಾನ್ ನಲ್ಲಿ ಬಾಂಬ್ ಸ್ಫೋಟ: ವೀರಯೋಧ ಕರ್ನಾಟಕದ ಜಾವೇದ್ ಹುತಾತ್ಮ!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×