Saturday November 11 2017

Follow on us:

Contact Us

ಅಕ್ಷರ ಇ-ಮ್ಯಾಗಝಿನ್ ಪತ್ರಿಕೆಯ ವತಿಯಿಂದ “ಟಿಪ್ಪು ವಿಚಾರಗೋಷ್ಠಿ” ಕಾರ್ಯಕ್ರಮ

ಮಂಗಳೂರು: ಅಕ್ಷರ ಇ-ಮ್ಯಾಗಝಿನ್ ಪತ್ರಿಕೆಯ ವತಿಯಿಂದ “ಟಿಪ್ಪು ವಿಚಾರಗೋಷ್ಠಿ” ಕಾರ್ಯಕ್ರಮವು ನಗರದ ಜಂಇಯತುಲ್ ಉಲಮಾ ಸಭಾಂಗಣದಲ್ಲಿ  ಶನಿವಾರ ನಡೆಯಿತು. ಅಕ್ಷರ ಪ್ರಧಾನ ಸಂಪಾದಕ ಬಿ.ಎಸ್. ಮುಹಮ್ಮದ್ ಇಸ್ಮಾಈಲ್ ಅಧ್ಯಕ್ಷತೆಯಲ್ಲಿ ರಝಾಕ್ ಮಾಸ್ಟರ್ ನಾವೂರು ವಿಷಯ ಮಂಡಿಸಿದರು.

ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಫಿರೋಜ್ ಮಲಾರ್, ಹುಸೈನ್ ಕಾಟಿಪಳ್ಳ, ಅಬ್ದುರ್ರಹ್ಮಾನ್ ಕೃಷ್ಣಾಪುರ, ಡಿ.ಐ. ಅಬೂಬಕರ್ ಕೈರಂಗಳ, ಇಲ್ಯಾಸ್ ಪ್ರಿಟೆಂಕ್, ಶಾಕಿರ್ ಎಮ್ಮೆಸ್ಸಿ, ಆಶಿಕ್ ಕುಕ್ಕಾಜೆ, ಸಫ್ವಾನ್ ಬೆಂಗರೆ, ರಶೀದ್ ಗಡಿಯಾರ, ಹಾರಿಸ್ ಸೋಕಿಲ ಮತ್ತಿತ್ತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಸೇವೆಗಾಗಿ ಜವಾನ್ ಫ್ರೆಂಡ್ಸ್ ಬಿ.ಸಿ‌.ರೋಡನ್ನು ಸನ್ಮಾನಿಸಲಾಯಿತು. ಉಪ ಸಂಪಾದಕ ಎಂ.ಎಂ‌. ಮ‌ಅರೂಫ್ ಆತೂರು ಸ್ವಾಗತಿಸಿ ವಂದಿಸಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪ್ರಧಾನಿ ನರೇಂದ್ರ ಮೋದಿಗೆ ನಾಚಿಕೆಯಾಗಬೇಕು ಎಂದ ಡಿ.ವಿ ಸದಾನಂದ ಗೌಡ!

ಮುಂದಿನ ಸುದ್ದಿ »

ನೆಲ-ಜಲ ಸಂರಕ್ಷಣೆಯೊಂದಿಗೆ ವಿಜ್ಞಾನ ಬೆಳೆಯಬೇಕಾಗಿದೆ; ಶೇಖರ ಪೂಜಾರಿ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×