ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಟ್ರಬಲ್‌ ಶೂಟರ್‌ ಡಿ.ಕೆ ಶಿವಕುಮಾರ್‌ ಆಯ್ಕೆ! ಅಧಿಕೃತ ಆದೇಶ ಬಾಕಿ

0
20

ನ್ಯೂಸ್ ಕನ್ನಡ ವರದಿ: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಟ್ರಬಲ್‌ ಶೂಟರ್‌ ಡಿ.ಕೆ ಶಿವಕುಮಾರ್‌ ಆಯ್ಕೆಯಾಗಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಸೋನಿಯಾ ಗಾಂಧಿ ಅವರು ಅಂತಿಮಗೊಳಿಸಿದ್ದು, ನಾಳೆ ಈ ಬಗ್ಗೆ ಸೋನಿಯಾ ಗಾಂಧಿಯವರು ಹೆಸರು ಪ್ರಕಟ ಮಾಡಲಿದ್ದಾರೆ ಎನ್ನಲಾಗಿದೆ.

ಉಪಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್‌ ಗುಂಡೂರಾವ್ ಅವರು ರಾಜೀನಾಮೆ ನೀಡಿದ್ದು, ಬಳಿಕ ಹಲವು ಮಂದಿ ಕೆಪಿಸಿಸಿ ಅಧ್ಯಕ್ಷರ ಸ್ಥಾನವನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಮುಂಧಾಗಿದ್ದರು. ಆದರೆ ಅಂತಿಮ ವಾಗಿ ಡಿ.ಕೆ ಶಿವಕುಮಾರ್‌ ಆಯ್ಕೆಯಾಗಿದ್ದಾರೆ ಎನ್ನಲಾಗಿದ್ದು, ನಾಳೆ ಈ ಬಗ್ಗೆ ಆಧಿಕೃತ ಆದೇಶವನ್ನು ಎಐಸಿಸಿ ನೀಡಲಿದೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here