ಧೋನಿ ನಿವೃತ್ತಿ ಪಡೆಯುತ್ತಾರೆ ಎಂಬ ಸುದ್ದಿಗೆ ತೆರೆ ಎಳೆದ ಪತ್ನಿ ಸಾಕ್ಷಿ ಸಿಂಗ್!

0
451

ನ್ಯೂಸ್ ಕನ್ನಡ ವರದಿ: ಇಂದು ಬೆಳಿಗ್ಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ಒಂದೇ ಚರ್ಚೆ ‘ಧೋನಿ ನಿವೃತ್ತಿ ಪಡೆಯುತ್ತಾರಂತೆ’ ಎಂಬುದು. ಆದರೆ ಈ ಚರ್ಚೆಗೆ ದೋನಿ ಪತ್ನಿ ಸಾಕ್ಷಿ ಸಿಂಗ್ ತೆರೆ ಎಳೆದಿದ್ದಾರೆ.

ಆದರೆ ಧೋನಿ ನಿವೃತ್ತರಾಗುತ್ತಾರೆ ಎಂಬ ಸುದ್ದಿಗೆ ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ಟ್ವಿಟ್ಟರ್‌ನಲ್ಲಿ ಉತ್ತರ ಕೊಟ್ಟಿದ್ದು, ‘ಅದೊಂದು ಸುಳ್ಳು ಸುದ್ದಿ’ ಎಂದು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here