Friday February 9 2018

Follow on us:

Contact Us
    191

ಕ್ಯಾನ್ಸರ್ ನಿಂದ ಬಳಲುತ್ತಿರುವ ಅಭಿಮಾನಿಗೆ ವೀಡಿಯೋ ಕಾಲ್ ಮಾಡಿ ಮಾತನಾಡಿದ ದರ್ಶನ್!

ನ್ಯೂಸ್ ಕನ್ನಡ ವರದಿ-(09.2.18): ಮಾನವೀಯತೆಯ ಗುಣಗಳು ಎಲ್ಲಾ ವ್ಯಕ್ತಿಗಳಲ್ಲಿ ಕಾಣಲು ಸಾಧ್ಯವಿಲ್ಲ. ಇನ್ನು ಜೀವನದಲ್ಲಿ ಉತ್ತುಂಗ ಸ್ಥಿತಿಗೇರಿದವರಿಂದಂತೂ ಅನ್ನು ನಿರೀಕ್ಷಿಸುವುದು ಸುಲಭವೂ ಅಲ್ಲ. ಆದರೆ ಮರೆಯಲ್ಲೇ ಕುಳಿತುಕೊಂಡು ಹಲವು ಮಂದಿಗೆ ಸಹಾಯ ಮಾಡುತ್ತಿರುವ ಕರ್ನಾಟಕದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಕ್ಯಾನ್ಸರ್ ನಿಂದ ಬಳಲುತ್ತಿರುವ ತಮ್ಮ ಅಭಿಮಾನಿಗೆ ವೀಡಿಯೋ ಕಾಲ್ ಮೂಲಕ ಮಾತನಾಡಿ, ಸಾಂತ್ವನ ಹೇಳಿದ ಘಟನೆಯು ನಡೆದಿದೆ.

ಶಿವಮೊಗ್ಗದ ರೇವಂತ್ ಎಂಬ ಯುವಕ ತನ್ನ ಇಪ್ಪತ್ತನೇ ವಯಸ್ಸಿನಿಂದಲೇ ಮಾರಕವಾದ ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದರು. ದರ್ಶನ್ ರವರ ಅಪ್ಪಟ ಅಭಿಮಾನಿಯಾಗಿರುವ ರೇವಂತ್ ಪ್ರತಿವರ್ಷವೂ ದರ್ಶನ್ ಗೆ ಶುಭಾಷಯ ಹೇಳುತ್ತಿದ್ದರು. ಈಗ ಅವರ ಕಾಯಿಲೆಯು ಉಲ್ಬಣಿಸಿ, ಅಂತಿಮ ಘಟ್ಟಕ್ಕೆ ತಲುಪಿದೆ. ಸಧ್ಯ ವೈದ್ಯರೂ ಕೂಡಾ ಕೈಚೆಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಅಭಿಮಾನಿಗೆ ವೀಡಿಯೋ ಕಾಲ್ ಮುಖಾಂತರ ಮಾತನಾಡಿದ ದರ್ಶನ್ ನಾನು ಆದಷ್ಟು ಬೇಗ ನಿನ್ನನ್ನು ಭೇಟಿಯಾಗುತ್ತೇನೆ ಎಂದು ರೇವಂತ್ ಗೆ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನಿಮಗೆ ಸಾಯಲು ಮನಸ್ಸಿದ್ದರೆ ಸಂಘ ಪರಿವಾರ ಸೇರಿ!: ಪ್ರತಿಭಾ ಕುಳಾಯಿ ವೈರಲ್ ವೀಡಿಯೋ ವೀಕ್ಷಿಸಿ

ಮುಂದಿನ ಸುದ್ದಿ »

ವೃದ್ಧಾಶ್ರಮಗಳು ಮುಸ್ಲಿಮರಲ್ಲಿ ಕಾಣಲು ಸಾಧ್ಯವಿಲ್ಲ, ಕಾರಣ ಮುಸ್ಲಿಮರ ಮಾನವೀಯತೆ ಉತ್ತುಂಗದಲ್ಲಿದೆ: ಎಸ್.ಬಿ ದಾರಿಮಿ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×