Friday December 4 2015

Follow on us:

Contact Us

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
news kannada

“ಮದರ್ ಹುಡ್” ಅಂದ್ರೆ ಹಾಗೇ.. ಹೆಮ್ಮೆಯ ವಿಷಯ.. ಅಲ್ವಾ?

2 years ago

ನ್ಯೂಸ್ ಕನ್ನಡ ನೆಟ್ ವರ್ಕ್ : ಮನೆಯಲ್ಲಿ ತನ್ನ ಮುದ್ದು ಮದ್ದು ಮುದ್ದಾದ ಮಾತು, ಹುಸಿ ಕೋಪ, ತುಂಟತನ ಮತ್ತು ಕೇರಿಂಗ್ ರೀತಿಯ ಸ್ವಭಾವದಿಂದ ಪ್ರತಿಯೊಬ್ಬರ ಕಣ್ಮಣಿಯಾಗಿರುವ ಹೆಣ್ಣು ಮಗಳೆಂದರೆ ಮನೆಯ ಎಲ್ಲಾ ಸದಸ್ಯರಿಗೂ ಅಚ್ಚು ಮೆಚ್ಚು, ಅವಳಿಲ್ಲದ ಮನೆಯಲ್ಲಿ ಕಳೆಯೇ ಇರದು. ಅವಳ ಬಳೆ, ಜುಮ್ಕಿ, ಮದರಂಗಿ, ಇಷ್ಟುದ್ದದ ಲಂಗ, ನೀಳ ಜಡೆಯಲ್ಲಿ ಮುಡಿದ ಮಲ್ಲಿಗೆಯ ಕಂಪು ಮನೆ ಇಡೀ ...

Read More
news kannada

ನಿಮ್ಮ ಧ್ವನಿಯ ಏರಿಳಿತಗಳು ನಿಮ್ಮ ವಿವಾಹ ಸಂಬಂಧಕ್ಕೆ ಕುತ್ತು ತಂದೀತು ಜೋಕೆ!

2 years ago

ನ್ಯೂಸ್ ಕನ್ನಡ ನೆಟ್ ವರ್ಕ್ : ನಿಮ್ಮ ಧ್ವನಿ ಸುಮಧುರವಾಗಿದ್ದು ಕರ್ಣಾನಂದ ಉಂಟುಮಾಡುವಂತಿದ್ದರೆ ನಿಮ್ಮ ವಿವಾಹ ಸಂಬಂಧದ ಪ್ರಣಯವನ್ನು ಹೆಚ್ಚಿಸೀತು ಇಲ್ಲವಾದಲ್ಲಿ ನಿಮ್ಮ ವಿವಾಹ ಸಂಬಂಧಕ್ಕೆ ಕತ್ತರಿ ಬೀಳುವ ಸಂಭವ 80% ರಷ್ಟು ಹೆಚ್ಚುತ್ತದೆ ಎನ್ನುತ್ತದೆ ಒಂದು ಸಂಶೋಧನೆ! “ಇದು ಕೇವಲ ನಿಮ್ಮ ಭಾವನೆಗಳ ಅಧ್ಯಯನವಾಗಿರದೇ ನಿಮ್ಮ ಧ್ವನಿಯ ಏರಿಳಿತಗಳು ನಿಮ್ಮ ಸಂಗಾತಿಯ ಮೇಲೆ ಅದೇನು ಪರಿಣಾಮ ಬೀರುತ್ತದೆ ಎನ್ನವುದನ್ನು ಅರಿತುಕೊಳ್ಳಬಹುದು. ಮತ್ತು ...

Read More
news kannada

ಲೈಂಗಿಕ ದೌರ್ಜನ್ಯ: “ಪ್ರಿಕಾಶನ್ ಈಸ್ ಬೆಟರ್ ದ್ಯಾನ್ ಕ್ಯೂರ್…” ಅಲ್ಲವೇ?

2 years ago

ನ್ಯೂಸ್ ಕನ್ನಡ ಮೀಡಿಯ ನೆಟ್ ವರ್ಕ್:’ಲೈಂಗಿಕ ದೌರ್ಜನ್ಯ’ ಸದ್ಯಕ್ಕೀಗ ವಿಶ್ವದೆಲ್ಲೆಡೆ ಅತಿಯಾಗಿ ಕೇಳಿಬರುತ್ತಿರುವ ಶಬ್ಧ ಮತ್ತು ಸಧ್ಯದ ಭಾರತದ ಜ್ವಲಂತ ಸಮಸ್ಯೆ. ಅಪ್ರಾಪ್ತೆಯರ ಅತ್ಯಾಚಾರ, ಹರೆಯದ ಯುವತಿಯರಿಗೆ ಈವ್ ಟೀಸಿಂಗ್, ರಸ್ತೆ ಬದಿಯಲ್ಲಿ ನಿಂತುಕೊಂಡ ಪೋಲಿ ಪಡೆಗಳು ಶಾಲೆ, ಕಾಲೇಜುಗಳಿಗೆ ಹೋಗುವ ಬಾಲಕಿಯರು, ಯುವತಿಯರು, ಮಹಿಳೆಯರಿಗೆ ಅಶ್ಲೀಲ ಕಮೆಂಟ್ ಗಳನ್ನು ಪಾಸ್ ಮಾಡುವುದು, ರಾತ್ರಿಪಾಳಿಯ ಕೆಲಸ ಮುಗಿಸಿ ನಡೆದು  ಹೋಗುವ ಅಥವಾ ಸಾರ್ವಜನಿಕ ...

Read More
news kannada

ಸೋಂಕು ನಿವಾರಕ, ರೋಗ ನಿರೋಧಕ, ಹೃದಯದ ಸಂಗಾತಿ ಪೇರಳೆ…

2 years ago

ನ್ಯೂಸ್ ಕನ್ನಡ ಮೀಡಿಯ ನೆಟ್ ವರ್ಕ್: ಬಾಲ್ಯದಲ್ಲಿ ಪೇರಳೆ ಮರ, ಮಾವಿನ ಮರಗಳಿಗೆ ಹತ್ತಿ ಅಲ್ಲೇ ಘಂಟೆಗಟ್ಟಲೆ ಆಟಾಡಿ, ನೇತಾಡಿ, ಮಧ್ಯಾಹ್ನದ ಊಟಕ್ಕೂ ಮನೆ ತಲುಪದೇ ಕೈಗೆ ಸಿಕ್ಕಷ್ಟು ಪೇರಳೆ, ಮಾವು, ಗೇರು ಹಣ್ಣುಗಳನ್ನು ಕಿತ್ತು ತಿಂದು, ಆ ಬಳಿಕ ಅಮ್ಮನ ಕೈಏಟಿನ ರುಚಿ ಕಂಡ ನೆನೆಪಿದೆ ತಾನೆ? ಹಣ್ಣುಗಳೆಲ್ಲಾ ದೇಹಕ್ಕೆ ಉತ್ತಮವೇ. ನಾವಿಂದು ಪೇರಳೇ ಹಣ್ಣುಗಳ ಪ್ರಯೋಜನಗಳನ್ನು ನೋಡೋಣ.. ಇಂಗ್ಲೀಷಿನಲ್ಲಿ ...

Read More
news kannada

ಎಸ್.ಡಿ.ಎಂ ನ ಪ್ರಸೂತಿ ತಜ್ಞೆ ಡಾ. ವೀಣಾರೊಂದಿಗೆ ಒಂದಿಷ್ಟು ಮಾತು-ಕತೆ

2 years ago

ನ್ಯೂಸ್ ಕನ್ನಡ ಮೀಡಿಯ ನೆಟ್ ವರ್ಕ್: ಸದಾ ನಗು ನಗುತ್ತಾ ರೋಗಿಗಳನ್ನು ಆತ್ಮೀಯತೆಯಿಂದ ಮಾತನಾಡಿಸುತ್ತಾ, ಒಮ್ಮೆ ಸ್ನೇಹಿತೆಯಂತೆ ಸಲಹೆ ಕೊಡುವ, ಮಗದೊಮ್ಮೆ ಆತ್ಮ ವಿಶ್ವಾಸ ತುಂಬುವ ವೈದ್ಯೆ ಡಾಕ್ಟರ್ ವೀಣಾ ಮಯ್ಯಾ.ಟಿ. ಇವರು ಉಡುಪಿ ಜಿಲ್ಲೆಯ ಉದ್ಯಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಪ್ರಖ್ಯಾತ ಪ್ರಸೂತಿ ತಜ್ಞೆ ಯಾಗಿದ್ದಾರೆ. ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನವರಾದ ಡಾ|ವೀಣಾರ ವಿದ್ಯಾಭ್ಯಾಸ ಶ್ರೀ ಧರ್ಮಸ್ಥಳದಲ್ಲೇ ನಡೆದಿದೆ. ಶ್ರೀಧರ್ಮಸ್ಥಳ ...

Read More

ಉರಿಯುವ ಹಣತೆಗಳು ಸಮಾಜವನ್ನು ಬೆಳಗಲಿ.. ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಶುಭಕಾಮನೆಗಳು..

2 years ago

ನ್ಯೂಸ್ ಕನ್ನಡ ಮೀಡಿಯ ನೆಟ್ ವರ್ಕ್: ಮಾನವ ಜೀವನವೆಂದರೆ ಸುಖ,ದುಃಖ,ನೋವ-ನಲಿವು, ನಗು-ಅಳು, ಗಳ ಸಂಗಮ,  ಬರೇ ನಗು ಅಥವಾ ಬರೀಯ ನೆಮ್ಮದಿಯಿಂದ ಜೀವನ ನೀರಸವೆನಿಸುತ್ತದೆ. ಅಥವಾ ಬರಿಯ ದುಃಖಗಳೇ ಒದಗಿದರೆ ಮಾನವ ಜಿಗುಪ್ಸೆ ಹೊಂದಬಹುದು, ನಗು ಮನಸ್ಸನ್ನು ಹಗುರಾಗಿಸಿದರೆ, ನೋವು, ದುಃಖ, ದುಮ್ಮಾನ, ಸಂಕಷ್ಟಗಳು ಜೀವನವನ್ನು ಮುನ್ನಡೆಸಲು ಬೇಕಾದ ಸ್ಥೈರ್ಯ ನೀಡುತ್ತದೆ. ಅದೇರೀತಿ ಒಂದೇ ರೀತಿ ಏರು-ಪೇರುಗಳಿಲ್ಲದ ಸಮಾನ ರೇಖೆಯಂತಹಾ ಜೀವನವೂ ಯಾರದ್ದೂ ...

Read More

ಹಣತೆಯ ಕೆಳಗಿನ ಕತ್ತಲು!

2 years ago

ಮಂಗಳೂರು-ನ್ಯೂಸ್ ಕನ್ನಡ  ವರದಿ: ಮಣ್ಣಿನ ಹಣತೆಗಳನ್ನು ತಯಾರಿಸಿಯೇ ಜೀವನ ಸಾಗಿಸುತ್ತಿರುವ ಮಂಗಳೂರಿನ ಕುಟುಂಬವೊಂದು ಊರಿಡೀ ಬೆಳಕು ನೀಡಿ ಇನ್ನೂ ಕಷ್ಟಪಡುತ್ತಿರುವುದು ದೀಪದ ಕೆಳಗೆ ಬೆಳಕಿಲ್ಲ ಎಂಬಂತಾಗಿದೆ. ಮಂಗಳೂರಿನ ಉರ್ವ ಮಾರಿಗುಡಿ ಸಮೀಪದ ಹಣತೆ ತಯಾರಿಕಾ ಕುಟುಂಬದ ಹಿರಿಯ ಸದಸ್ಯೆ 62 ವರ್ಷದ ಭಾಗೀರಥಿ ತನಗೆ ವಯಸ್ಸಾದರೂ ಕಾಯಕವೇ ಕೈಲಾಸ ಅಂದುಕೊಂಡಿದ್ದು, ಅವರ ಕೆಲಸದಲ್ಲಿನ ಛಲ ಇನ್ನೂ ಕುಂದಿಲ್ಲ. ತನ್ನ ಹತ್ತನೇ ವರ್ಷದಲ್ಲಿ ಭಾಗೀರತಿ ಈ ...

Read More

ದಲಿತ ಮಹಿಳೆಯ ಅಡುಗೆಯ ನೆಪ ಹೇಳಿ ಮಕ್ಕಳನ್ನು ಶಾಲೆ ಬಿಡಿಸುತ್ತಿರುವ ಪೋಷಕರು

2 years ago

ಕೋಲಾರ-ನ್ಯೂಸ್ ಕನ್ನಡ ನೆಟ್ವರ್ಕ್- ಪ್ರತೀ ದಿನ ರಾಧಮ್ಮ ರಾಜ್ಯ ಸರಕಾರದ ಮಧ್ಯಾಹ್ನ ಊಟ ಯೋಜನೆಗೆ ಸಂಬಂಧಿಸಿದ ಡೈರಿ ತೆಗೆದು “ಈ ದಿನವೂ ಯಾರೂ ಊಟ ಮಾಡಿಲ್ಲ” ಎಂದು ಬರೆಯುತ್ತಿದ್ದಾರೆ. ಕಳೆದ ಐದು ತಿಂಗಳಿನಿಂದ ರಾಧಮ್ಮ ಇದನ್ನೇ ಪುನರಾವರ್ತನೆ ಎಂಬಂತೆ ಬರೆಯುತ್ತಿದ್ದಾರೆ. ಕೋಲಾರ ಜಿಲ್ಲೆಯ ಕಗ್ಗನಹಳ್ಳಿಯ ಸರಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿರುವ ರಾಧಮ್ಮ ಪರಿಶಿಷ್ಟ ಜಾತಿಗೆ ಸೇರಿದವರೆಂಬ ಕಾರಣಕ್ಕೆ ಮಕ್ಕಳು ಅವರು ಮಾಡಿರುವ ...

Read More

ಎಸ್… ಲೆಟ್ ಅಸ್ ಲೀವ್ ದೆಮ್ ಅಲೋನ್… ಆ್ಯಂಡ್ ಲಿವ್ ಅಗೈನ್…!!

2 years ago

ನ್ಯೂಸ್ ಕನ್ನಡ ಮೀಡಿಯ ನೆಟ್ ವರ್ಕ್: ಇದೊಂತರಹ ವೇದನೆ ಕೊಡುವಂತಹದ್ದು ಆದರೂ ಹೇಳಲೇ ಬೇಕು… ನೀವು ಪ್ರೀತಿಸಿದವರೊಬ್ಬರು ನಿಮ್ಮನ್ನು ಒಂದೊಮ್ಮೆ ಪ್ರೀತಿಸಿದ್ದರು.. ಆದರೀಗ ಆ ಪ್ರೀತಿ ಉಳಿದಿಲ್ಲ.. ಅಲ್ಲಿ ಬರೇ ಅವಿಶ್ವಾಸಗಳು, ಸುಳ್ಳು ಮತ್ತು ತೋರಿಕೆಯ ಮುಖವಾಡಗಳು ಮಾತ್ರವೇ ಉಳಿದು ಕೊಂಡಿದೆ ಅಥವಾ.. ನೀವು ಪ್ರೀತಿಸಿದ ವ್ಯಕ್ತಿ ನಿಮಗೆ ಮರಳಿ ಪ್ರೀತಿ ಕೊಟ್ಟಿಲ್ಲದ್ದು… ನೀವು ಪ್ರೀತಿಸಿದ ವ್ಯಕ್ತಿ ನಿಮ್ಮೊಂದಿಗೆ ಬರೇ ‘ಟೈಮ್ ಪಾಸ್’ ಮಾಡುತ್ತಿದ್ದರೆ.. ಅಥವಾ ನಿಮ್ಮ ...

Read More

ದಾಳಿಂಬೆ: ಆರೋಗ್ಯಕ್ಕೂ.. ಸೌಂದರ್ಯಕ್ಕೂ..

2 years ago

ನ್ಯೂಸ್ ಕನ್ನಡ ಮೀಡಿಯ ನೆಟ್ ವರ್ಕ್ ಯುವತಿಯರ ಸೌಂದರ್ಯವನ್ನು ವರ್ಣಿಸುವಾಗ, ಬಳುಕುವ ನಡು, ನೀಳ ಕೇಶರಾಶಿ, ಗಿಣಿ ಮೂಗು, ತೊಂಡೆಯಂತಹಾ ತುಟಿಯೊಂದಿಗೆ “ದಾಳಿಂಬೆಯಂತಹಾ ದಂತ ಪಂಕ್ತಿ” ಗಳು ಎನ್ನದಿದ್ದರೆ ಅ ವರ್ಣನೆಯೇ ಅಪೂರ್ಣವಾಗಿ ಉಳಿದೀತು ಅಲ್ಲವೇ? ಈ ವರ್ಣನೆ ಕಾಲ್ಪನಿಕ ಮಾತ್ರವಲ್ಲ, ವಾಸ್ತವವಾಗಿಯೂ ದಾಳಿಂಬೆ ಅತ್ಯುತ್ತಮ ಸೌಂದರ್ಯವರ್ಧಕವಾಗಿದೆ. ದಾಳಿಂಬೆ ಅದರ ಸೌಮ್ಯ ರುಚಿ ಮತ್ತು ಬಣ್ಣದಿಂದಾಗಿ ಜನರನ್ನು ಆಕರ್ಷಿಸುತ್ತದೆ. ಇದರ ಬೀಜಗಳನ್ನು ಬಿಡಿಸಿಕೊಂಡ ...

Read More
Menu
×