Saturday December 9 2017

Follow on us:

Contact Us

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More

ಜೂನಿಯರ್ ಕತ್ರಿನಾ ಕೈಫ್ ಎಂದು ವೈರಲ್ ಆಗಿರುವ ಈಕೆ ಯಾರು ನಿಮಗೆ ನೆನಪಿದೆಯೇ?

1 week ago

ನ್ಯೂಸ್ ಕನ್ನಡ ವರದಿ: ಬಾಲಿವುಡ್ ನ ಪ್ರಸಿದ್ಧ ನಟಿ, ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಕತ್ರಿನಾ ಕೈಫ್ ತನ್ನ ಸೌಂದರ್ಯದಿಂದ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವುದು ತಿಳಿದಿರುವ ವಿಚಾರ. ಆದರೆ ಕೆಲ ದಿನಗಳಿಂದ ಕತ್ರಿನಾ ಕೈಫ್ ಗೆ ಸಡ್ಡು ಹೊಡೆಯುವ ರೀತಿಯಲ್ಲಿ ಅವಳನ್ನೇ ಹೋಲುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಟರ್‌ನೆಟ್ ದುನಿಯಾದಲ್ಲಿ ಜೂನಿಯರ್ ಕತ್ರಿನಾ ಕೈಫ್ ಎಂದು ವೈರಲ್ ಆಗಿರುವ ...

Read More

ಪತಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತ್ನಿ ಕೋಪಗೊಂಡು ಮಾಡಿದ್ದೇನು ಗೊತ್ತೇ?!

2 weeks ago

ನ್ಯೂಸ್ ಕನ್ನಡ ವರದಿ: ಪತಿ ಪತ್ನಿಯ ಸಂಬಂಧ ಪರಸ್ಪರ ಪ್ರೀತಿ, ಜವಾಬ್ದಾರಿ, ಸುರಕ್ಷೆಯ ನೀಡುವ ಪವಿತ್ರ ಬಂಧನವಾಗಿರುತ್ತದೆ. ಈ ಪ್ರೀತಿಯ ಬಂಧನ ಮತ್ತಷ್ಟು ಧೃಡವಾದಾಗ ಪ್ರೀತಿಯು ಕೆಲವೊಮ್ಮೆ ಅತಿರೇಕದ ರೂಪವೂ ಪಡೆಯುತ್ತದೆ. ಮಧುರೈನಲ್ಲಿ ತನ್ನನ್ನು ನಿರ್ಲಕ್ಷಿಸಿ ಬೇರೆ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಪತಿಗೆ ಪಾಠ ಕಲಿಸಲು ಹೋಗಿ ಪತ್ನಿ ಜೈಲುಪಾಲಾದ ಘಟನೆ ನಡೆದಿದೆ. ಆಟೋರಿಕ್ಷಾ ಚಾಲಕನಾಗಿರುವ 37 ವರ್ಷ ...

Read More

4ವರ್ಷ ರೇಪ್ ಮಾಡಿದ ಪ್ರಿಯತಮ ಮತ್ತು ಆತನ ಸ್ನೇಹಿತ; ಕೊನೆಗೆ ಯುವತಿ ಮಾಡಿದ್ದೇನು ಗೊತ್ತೇ?

3 weeks ago

ಚೆನ್ನೈ: ಯುವತಿಯರು ತಮ್ಮವರಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟು ಅದನ್ನು ಯಾರೊಂದಿಗೂ ಹೇಳಲಾಗದೇ ಮನಸ್ಸಲ್ಲೇ ಕೊರಗಿ ಕೊನೆಗೆ ಆತ್ಮಹತ್ಯೆ ಅಥವಾ ಮಾನಸಿಕ ರೋಗಗಳ ಗುಲಾಮರಾಗುತ್ತಾರೆ. ಆದರೆ ಚೆನ್ನೈನಲ್ಲಿ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಒಳಗಾದ ಹುಡುಗಿ ಮುಂದೆ ಬಂದು ಕೇಸ್ ದಾಖಲಿಸಿ ನ್ಯಾಯದ ಹೋರಾಟಕ್ಕೆ ತಯಾರಾಗಿದ್ದಾಳೆ. ಮುಂದೆ ಓದಿ. ಚೆನ್ನೈ ನಗರದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಮತ್ತೊಂದು ಆಘಾತಕಾರಿ ಪ್ರಕರಣದಲ್ಲಿ 17 ವರ್ಷದ ಯುವತಿಯೊಬ್ಬಳು ...

Read More

ಬರ್ತ್’ಡೇ ದಿನ ತನ್ನ ಕಾರು ಚಾಲಕನಿಗೆ 12ಲಕ್ಷದ ಕಾರನ್ನೇ ಗಿಫ್ಟ್ ನೀಡಿದ ಅನುಷ್ಕಾ ಶೆಟ್ಟಿ!

1 month ago

ನ್ಯೂಸ್ ಕನ್ನಡ ವರದಿ: ಅತ್ಯಂತ ಯಶಸ್ವಿ ಚಲನಚಿತ್ರ ಎಂದು ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸಿನಿಮಾ ಇತಿಹಾಸ ಬರೆದಿದೆ. ಚಿತ್ರದಲ್ಲಿ ದೇವಸೇನಾ ಪಾತ್ರಕ್ಕೆ ಜೀವ ತುಂಬಿದ್ದ ಅನುಷ್ಕಾ ಶೆಟ್ಟಿ ಇಂದು ತಮ್ಮ 36 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬಾಹುಬಲಿ ಚಿತ್ರದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ರಾಜಕುಮಾರಿ ಆಗಿರುವ ಅನುಷ್ಕಾ ತಮ್ಮ ಹುಟ್ಟುಹಬ್ಬದಂದು ತಮ್ಮ ಕಾರಿನ ಡ್ರೈವರ್ ಗೆ 12 ಲಕ್ಷ ರೂ. ಮೌಲ್ಯದ ...

Read More

ಅಮ್ಮಾ, ಪ್ರಪಂಚದ ಮುಂದೆ ನನ್ನ ತಾಯಿಯಾಗಿದ್ದೀರಿ ಆದರೆ ನನಗೆ ನೀವು ನನ್ನ ಪ್ರಪಂಚವಾಗಿದ್ದೀರಿ – ಸಚಿನ್

7 months ago

ನ್ಯೂಸ್ ಕನ್ನಡ ವರದಿ  (14.05.2017) ಮೇ 14 ವಿಶ್ವದಾದ್ಯಂತ ತಾಯಂದಿರ ದಿನ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟರ್ ನಲ್ಲಿ ವಿಶೇಷ ಸಂದೇಶ ಹಾಕಿದ್ದಾರೆ. ಸಚಿನ್ ತೆಂಡೂಲ್ಕರ್ ಟ್ವಿಟರ್ ನಲ್ಲಿ ತಮ್ಮ ತಾಯಿಯ ಜೊತೆ ನಿಂತ ಪೋಟೋ ಶೇರ್ ಮಾಡಿದ್ದು, ” ಲೋಕದ ಮುಂದೆ ತಾವು ನನ್ನ ತಾಯಿಯಾಗಿದ್ದೀರಿ. ಆದರೆ ನನಗೆ ನೀವು ನನ್ನ ಲೋಕವಾಗಿದ್ದೀರಿ” ...

Read More

ಮಹಿಳೆಯರ ಮುಖದ ಮೇಲಿರುವ ಅಸ್ವಾಭಾವಿಕ ಕೂದಲುಗಳಿಗೆ ಸುಲಭ ಪರಿಹಾರ

8 months ago

ನ್ಯೂಸ್ ಕನ್ನಡ ಸ್ಪೆಷಲ್: ಮಹಿಳೆಯರ ಮುಖದ ಮೇಲೆ ಅಸ್ವಾಭಾವಿಕವಾಗಿ ಬೆಳೆಯುವ ಕೂದಲುಗಳಿಂದಾಗಿ ತುಂಬಾ ಮುಜುಗರವುಂಟಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ತಮ್ಮ ಮುಖ, ಗಲ್ಲ ಕಿವಿಗಳ ಮೇಲೆ ಹಾಗೂ ಮೀಸೆಯಿಂದಾಗಿ ಚಿಂತೆಗೀಡಾಗುತ್ತಾರೆ. ಇದಕ್ಕಾಗಿ ಅದೆಷ್ಟು ಹಣ ಖರ್ಚು ಮಾಡಲೂ ಸಿದ್ಧರಿರುತ್ತಾರೆ. ಸಾವಿರಾರು ರೂಪಾಯಿಗಳನ್ನು ಬ್ಯೂಟಿ ಪಾರ್ಲರ್ ಗೆ ವ್ಯಯಿಸುತ್ತಾರೆ. ತಿಂಗಳಿಗೆರಡು ಸಲ ಫೇಶಿಯಲ್, ಬ್ಲೀಚಿಂಗ್ ಮಾಡಿಸಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಮುಖದ ...

Read More

ರಕ್ತಸಂಬಂಧಿಗಳೊಳಗೆ ಮದುವೆಯಾದರೆ ಮುಂದೆ ಏನಾಗುತ್ತೆ ? ಇಲ್ಲಿದೆ ಉತ್ತರ

8 months ago

ನ್ಯೂಸ್ ಕನ್ನಡ ವರದಿ  (06.05.2017) ರಕ್ತಸಂಬಂಧಿಗಳೊಳಗಿನ ವಿವಾಹದ ಕುರಿತು ಅಧ್ಯಯನ ನಡೆಸಿರುವ ಅಂತಾರಾಷ್ಟ್ರೀಯ ತಂಡ ಒಂದು, ಇಂತಹ ದಂಪತಿಗಳಿಗೆ ಜನಿಸುವ ಮಕ್ಕಳಲ್ಲಿ ನ್ಯೂನ್ಯತೆಯ ಅಪಾಯವು ನಲ್ವತ್ತರ ಹರೆಯದಲ್ಲಿ ಗರ್ಭವತಿಯಾಗುವ ಮಹಿಳೆಯರಿಗೆ ಜನಿಸುವ ಮಕ್ಕಳಿಗಿಂತ ಕಡಿಮೆ ಪ್ರಮಾಣದ್ದಾಗಿದೆ ಎಂದು ‘ಪಬ್ಲಿಕ್ ಲೈಬ್ರರಿ ಆಫ್ ಸೈನ್ಸ್’ ಎಂಬ ಜರ್ನಲ್ ವರದಿ ಮಾಡಿದೆ. ನಲ್ವತ್ತರ ಹರೆಯದ ಮಹಿಳೆಯರು ಮಗು ಹಡೆಯುವುದಕ್ಕೆ ಪಶ್ಚಾತ್ತಾಪ ಪಡುವುದಿಲ್ಲವೆಂದಾದರೆ, ರಕ್ತಸಂಬಂಧಿಗಳು ವಿವಾಹವಾಗುವುದಕ್ಕೂ ...

Read More

ಕೂದಲು ಉದುರುತ್ತಿವೆಯಾ ? ಈ ಅಭ್ಯಾಸಗಳನ್ನು ಕೂಡಲೇ ನಿಲ್ಲಿಸಿ..

8 months ago

ನ್ಯೂಸ್ ಕನ್ನಡ ವರದಿ (05.05.2017) ಪ್ರತಿಯೊಬ್ಬ ಹುಡುಗಿಯೂ ದಪ್ಪನೇಯ, ಸದೃಢ ಕೂದಲು ಇರಲು ಬಯಸುತ್ತಾಳೆ, ಆದರೆ ಈ ಆಧುನಿಕ ತಂತ್ರಜ್ಞಾನ ಜೀವನದಲ್ಲಿ ಕೂದಲು ಉದುರುವುದು ಪ್ರತಿಯೊಂದು ಹುಡುಗಿಯರ ಸಮಸ್ಯೆಯಾಗಿದೆ. ಕಾಲೇಜು ಹುಡುಗಿಯರು, ಮದುವೆಗೆ ತಯಾರಾದ ಮದುಮಗಳು ಈ ಕೂದಲಿನ ಸಮಸ್ಯೆಯನ್ನು ಬಹಳಾ ಕಷ್ಟದಿಂದ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಆದರೆ ನಮ್ಮ ಕೆಲವು ಕೆಟ್ಟ ಅಭ್ಯಾಸಗಳನ್ನು ನಿಲ್ಲಿಸಿಸುವ ಮೂಲಕ ಈ ಸಮಸ್ಯೆಯಿಂದ ಸುಲಭವಾಗಿ ...

Read More

ನಿಮಗೆ ಬುದ್ಧಿವಂತ ಮಗು ಹುಟ್ಟಬೇಕಿದ್ದರೆ ಹೀಗೆ ಮಾಡಿ…..

8 months ago

ನ್ಯೂಸ್ ಕನ್ನಡ ವರದಿ (14.04.2017) ಜನ್ಮತಃ ಎಲ್ಲವೂ ನಮಗೆ ಸಿದ್ಧಿಸಿರುವುದಿಲ್ಲ. ವಂಶಪಾರಂಪರ್ಯವಾಗಿ ಕೆಲ ಗುಣಗಳು ಮುಂದಿನ ಸಂತಾನಗಳಿಗೆ ವರ್ಗಾವಣೆಯಾಗುತ್ತವಾದರೂ, ಮಗುವಿನ ಗುಣಗಳ ಮೇಲೆ ಪರಿಸರದ ಪ್ರಭಾವವೂ ಇರುತ್ತದೆ. ಹೊಟ್ಟೆಯಲ್ಲಿರುವಾಗಲೇ ಮಗು ಕಲಿಕೆ ಆರಂಭಿಸುತ್ತದೆ ಎಂಬ ಮಾತನ್ನು ಕೇಳಿರುತ್ತೇವೆ. ನಮ್ಮ ಆಧುನಿಕ ಸಂಶೋಧನೆಯಲ್ಲೂ ಗರ್ಭದೊಳಗಿನ ಶಿಶುವಿಗೆ ಹೊರಗಿನ ಪರಿಸರದ ಪ್ರಭಾವ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಹೊಟ್ಟೆಯಲ್ಲಿದ್ದಾಗಲೇ ಮಗುವಿಗೆ ಸಕರಾತ್ಮಕವಾಗಿ ಹೇಗೆ ಪ್ರಭಾವ ...

Read More

ಮುಕ್ತ ಮಾತುಕತೆಗಳಿಂದ ಸಂಬಂಧಗಳು ‘ಬಯಲಲ್ಲಿ ಹರಾಜಾಗುವುದನ್ನು’ ತಡೆಯಿರಿ….

1 year ago

ನ್ಯೂಸ್ ಕನ್ನಡ : ಅವರಿಬ್ಬರು ಕೌಂನ್ಸಿಲಿಂಗ್ ಗೆ ತಜ್ಞರಲ್ಲಿಗೆ ಬಂದಿದ್ದರು. ಅವಳ ಕಣ್ಣುಗಳು ಶೂನ್ಯವನ್ನು ದಿಟ್ಟಿಸುತ್ತಿದ್ದವು ಮುಖದಲ್ಲೇನೋ ನಿರ್ಲಿಪ್ತ ಭಾವ. ಅವನೋ ಅಸಹನೆಯಿಂದ ಅತ್ತಿಂದಿತ್ತ ನಡೆದಾಡುತ್ತಾ ಚಡಪಡಿಸುತ್ತಿರುವಂತೆ ಕಂಡುಬರುತ್ತಿದ್ದ. ಇಬ್ಬರ ನಡುವೆ ಮೌನ ಮಡುಗಟ್ಟಿತ್ತು. ಇನ್ನೇನು ಮುಂದಿನ ಸರದಿ ಇವರದ್ದೇ. ಸರಿ ವೈದ್ಯರ ಕೋಣೆಯಿಂದ ಬೆಲ್ ಆಯಿತು. ಇಬ್ಬರೂ ಮೌನವಾಗಿಯೇ ಒಳ ನಡೆದರು. ಒಳಗೆ ಕುಳಿತ ಮಧ್ಯವಯಸ್ಕ ವೈದ್ಯರು ಇವರ ಮೆಡಿಕಲ್ ರಿಪೋರ್ಟ್ ಗಳನ್ನು ...

Read More
Menu
×