Friday October 13 2017

Follow on us:

Contact Us

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ನನಗೂ ಕೇಳಲಿಕ್ಕಿದೆ

1 month ago

ಡಿಯರ್ ಮೋದಿಜಿ, 88,000₹ ಕೋಟಿಯ ಬುಲ್ಲೆಟ್‌ ಟ್ರೈನ್ 3,000₹ ಕೋಟಿಯ ಶಿವಾಜಿ ಪ್ರತಿಮೆ, 2,000₹ ಕೋಟಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ನಿರ್ಮಿಸುವ ಮೂಲಕ ಬಡವರ ಹಸಿವು ನೀಗಿಸಲು‌ ಸಾಧ್ಯವಿಲ್ಲ. ಇವು ಯಾವುದರ ಅವಶ್ಯಕತೆ ನಮ್ಮ ದೇಶದ ಜನತೆಗೆ ಇಲ್ಲ. ನಮಗೆ ನೆಮ್ಮದಿಯ ಬದುಕು ಬೇಕು. ನಾವು ಪಾಕಿಸ್ತಾನ, ಸೋಮಾಲಿಯ, ಕೋರಿಯಾಗಿಂತಲೂ ಭಿನ್ನವಾದ ದೇಶದಲ್ಲಿದ್ದೇವೆ.‌ ಆದರೆ ಹೆಸರಿಗೆ ಮಾತ್ರ?? ದೇಶದ ಮೂಲೆಮೂಲೆಗಳನ್ನು ...

Read More

ಸಾರ್ವಜನಿಕರ ಧ್ವನಿಯಾಗಿರುವ ಪತ್ರಿಕಾ ವರದಿಗಾರನನ್ನು ಬಂಧಿಸಿದ ಪೊಲೀಸರ ನಡೆ ಖಂಡನೀಯ!

2 months ago

ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಒಂದು ಅಭಿವ್ಯಕ್ತಿ ಸ್ವಾತಂತ್ರ್ಯವಾಗಿರುತ್ತದೆ. ಪತ್ರಕರ್ತನು ವಾಸ್ತವ ಸಂಗತಿಗಳನ್ನು ಜನರ ಮುಂದೆ ಪತ್ರಿಕಾ ಮಾಧ್ಯಮದ ಮುಖಾಂತರ  ಪ್ರಸಾರ ಪಡಿಸುವ ಮೂಲಕ ಕಾಯೇನ ವಾಚಾ ಮನಸಾ ತನ್ನ ಕಾರ್ಯ ನಿರ್ವಹಿಸುತ್ತಿರುತ್ತಾನೆ.ಇದು ಒಬ್ಬ ಪತ್ರಕರ್ತನ ಜವಾಬ್ದಾರಿ ಕೂಡಾ ಆಗಿರುತ್ತದೆ.ಇಂತಹ ಒಬ್ಬ ಪತ್ರಿಕಾ ವರದಿಗಾರನನ್ನು ತನ್ನ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಬಂಧಿಸಿ ಪತ್ರಿಕಾ ಸ್ವಾತಂತ್ರ್ಯಹರಣ ನಡೆಸಿದ ಪೊಲೀಸ್ ಇಲಾಖೆಯ ನಡೆ ಖಂಡನೀಯ. ...

Read More

ಪೊಲೀಸರ ತಾರತಮ್ಯ ನೀತಿ ಮತ್ತು ಬಿಜೆಪಿಯ 60%

2 months ago

ಸಮಾಜದಲ್ಲಿ ಅನ್ಯಾಯವಾದಾಗ ಅದರ ವಿರುದ್ಧ ಕಾನೂನಿನ ಮೂಲಕ ಮೊದಲು ಕ್ರಮ ಜರಗಿಸಬೇಕಾದ ಪೊಲೀಸ್ ಇಲಾಖೆಯು ನಿಷ್ಕ್ರಿಯ ವಾಗಿದೆಯೇ ಎಂಬ ಅನುಮಾನ ಜನಸಾಮಾನ್ಯರಲ್ಲಿ ಮೂಡುವಂತಾಗಿದೆ.  ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಬೇಕಾದ ಪೊಲೀಸ್ ಇಲಾಖೆಯು ಬಡವರಿಗೆ‌ ರೈತರಿಗೆ ಅಲ್ಪಸಂಖ್ಯಾತ ವರ್ಗಕ್ಕೆ ನಿರಂತರ ದೌರ್ಜನ್ಯ ಎಸಗುವುದನ್ನು ಕಂಡು ಪೊಲೀಸರ ಮೇಲಿನ ನಂಬಿಕೆಯನ್ನು ಜನಸಾಮಾನ್ಯರು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಸಂಘಪರಿವಾರದ ಅಣತಿಯಂತೆ ಕೆಲಸ ಮಾಡುವ ...

Read More

ಬಂಧನದ ನೆಪದಲ್ಲಿ ಪವಿತ್ರ ಕುರಾನ್ ಅಪಮಾನಿಸಿದ ಪೊಲೀಸರ ವರ್ತನೆ ಖಂಡನೀಯ

3 months ago

ಕುರಾನ್ ಎಂಬುವುದು ಮನುಕುಲಕ್ಕೆ ಸೃಷ್ಟಿಕರ್ತನು ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ಮೂಲಕ ಅವತೀರ್ಣ ಗೊಳಿಸಿದ ದೇವವಾಣಿಯಾಗಿದೆ. ಕುರಾನ್ ಅವತೀರ್ಣ ಗೊಂಡ ದಿನಂದಿಂದ ಈ ಲೋಕ ಅಂತ್ಯಗೊಳ್ಳುವವರೆಗೆ ಅದನ್ನು ಸಂರಕ್ಷಿಸುವುದನ್ನು ಅಲ್ಲಾಹು ಪವಿತ್ರ ಕುರಆನಿನಲ್ಲಿಯೇ ಉಲ್ಲೇಖಿಸಿದ್ದಾನೆ.ಮುಸಲ್ಮಾನರು ಪವಿತ್ರ ಕುರಾನ್ ನನ್ನು ಸ್ಪರ್ಶಿಸುವ ಮೊದಲು ಇಸ್ಲಾಮಿಕ್ ಶಾಸ್ತ್ರ ಪ್ರಕಾರ ವುಝೂ (ಅಂಗಾಂಗ ಶುದ್ದಿ)ಅಗತ್ಯವಿರುತ್ತದೆ.ಮುಸ್ಲಿಮರು ಯಾವಾಗಲೂ ಕುರಾನ್ ನ ಮುದ್ರಿತ ಪುಸ್ತಕವನ್ನು ಗೌರವಾರ್ಥವಾಗಿ ...

Read More

ಸ್ವಾತಂತ್ರ್ಯ ದಿನಾಚರಣೆಯು ಕೇವಲ ಆಚರಣೆಗೆ ಮಾತ್ರ ಸೀಮಿತವಾಗದಿರಲಿ

3 months ago

ಜನಸೇವಕರು ಎಂದು ಹಣೆಪಟ್ಟಿ ಕಟ್ಟಿದವರು ಭಾಷಣವನ್ನು ಬಿಗಿಯುತಾ ಸ್ವಾತಂತ್ರ್ಯ ದಿನ ಕಳೆದು ಹೋಗುತ್ತಿದೆ ವಿನಹಾ ಭಾರತದ ನಾಗರಿಕರಿಗೆ ನೈಜ ಸ್ವಾತಂತ್ರ್ಯ ಎಂಬುದು ಮರೀಚಿಕೆಯಾಗಿದೆ,ಸ್ವಾತಂತ್ರ್ಯ ಬಗ್ಗೆ ಕುತೂಹಲಕಾರಿ ಸಂದೇಶವನ್ನು ಸಾರುತ್ತಾ ಜನರನ್ನು ಮೂರ್ಖರನ್ನಾಗಿ ಮಾಡುವುದರ ಜೊತೆ ಸ್ವಾತಂತ್ರ್ಯ ದಿನ ಆಚರಿಸುತ್ತಾ ಹೋದರೆ ಯಾರಿಗೇನು ಲಾಭ?ದೇಶದ ಇಂದಿನ ಸ್ಥಿತಿಗತಿ ಅವಲೋಕಿಸಿದಾಗ ಅಸಹಿಸ್ಣುತೆ ತಾಂಡವಾಡುತ್ತಿದೆ,ಭಯದ ನೆರಳಿನಲ್ಲಿ ಹಸಿವಿನಿಂದ ಕಂಗೆಟ್ಟು ಬದುಕುವ ಪಾಡು ಹೇಳತೀರದು ಆಗಸ್ಟ್ ಬಂದೊಡನೆ ...

Read More

ಭಾರತ ದೇಶದ ಸ್ವಾತಂತ್ರ್ಯ ಪ್ರಜಾಪ್ರಭುತ್ವಕ್ಕೆ ಮಾರಕವಾಗದಿರಲಿ

3 months ago

ಭಾರತವು ಸ್ವಾತಂತ್ರ್ಯಗೊಂಡು 70 ವರ್ಷ ಕಳೆದರೂ ಪ್ರಜೆಗಳು ಇನ್ನೂ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.ಭಾರತ ದೇಶದಲ್ಲಿ 120 ಕೋಟಿ ಜನರಿದ್ದರೂ ಆರ್ಥಿಕವಾಗಿ ಹಿಂದುಳಿದರೂ ಸಮಾನ ನ್ಯಾಯವನ್ನು ಪಡೆಯುವಲ್ಲಿ ಪ್ರಜೆಗಳು ವಿಫಲರಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದ ನಮ್ಮ ದೇಶವನ್ನು ರಾಜಕಾರಣಿಗಳು ಕೊಳ್ಳೆ ಹೊಡೆದಿದ್ದಾರೆಯೇ ಹೊರತು ಇತರ ಯಾವುದೆ ದೇಶಗಳು ಭಾರತ ದೇಶವನ್ನು ಕೊಳ್ಳೆ ಹೊಡೆದು ಆರ್ಥಿಕತೆಯನ್ನು ಕುಗ್ಗಿಸಲಿಲ್ಲ ಭಾರತ ದೇಶವು ಪ್ರಜೆಗಳಿಗಾಗಿ ಮೀಸಲಿಟ್ಟ ಸಂವಿಧಾನವನ್ನು ಧಿಕ್ಕರಿಸಿ ...

Read More

ಕೋಮುವಾದ ಮುಕ್ತ, ಭಯೋತ್ಪಾದನಾ ಮುಕ್ತ ಭಾರತ ದೇಶ ನಮ್ಮದಾಗಲಿ: ನಿಯಾಝ್ ಅಂಗರಗುಂಡಿ

3 months ago

ನ್ಯೂಸ್ ಕನ್ನಡ ವರದಿ: 71ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಇಂದು ದೇಶದ ಪ್ರತಿಯೊಂದು ಪ್ರದೇಶದಲ್ಲಿ ಬಹಳ ಸಂಭ್ರಮದಿಂದ ಜಾತಿ ಮತ ಭೇದವನ್ನು ಮರೆತು 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿ ಶಕ್ತಿಗಳ ಕ್ರೂರ ಅಟ್ಟಹಾಸವನ್ನು ಕೊನಗೊಳಿಸಲು ತಮ್ಮ ಅಮೂಲ್ಯವಾದ ಜೀವವನ್ನು ಬಲಿಕೊಟ್ಟು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವುದು ನೈಜ ಭಾರತೀಯನ ಪ್ರಮುಖ ಕರ್ತವ್ಯವಾಗಿದೆ. ಇಂದು ಪ್ರತಿಯೊಬ್ಬ ...

Read More

70ನೇ ಸ್ವಾತಂತ್ರ್ಯೋತ್ಸವ ಮತ್ತು ಭಾರತೀಯರಾದ ನಾವು…

3 months ago

ಹೌದು ಇತಿಹಾಸ ಪುಟವನ್ನು ನೋಡಿದಾಗ ನಿಜವಾಗಿಯು  ನಾವು ಅತಂತ್ರರೆ ಎನ್ನುವ ಸಂಶಯ ಬಹಳಷ್ಟು ನಮ್ಮನ್ನು ಕಾಡ್ತಾ ಇದೇ. 1947 ರಲ್ಲಿ ನಮಗೆ ಸಿಕ್ಕಿದ ಸ್ವಾತಂತ್ರ್ಯ ವನ್ನು ನಾವು ಕಸಿಯಲ್ಪಟ್ಟಿದ್ದೆವೆ ಎಂಬ ವಾಕ್ಯ ತಪ್ಪಾಗಲಾರದು. ಸುಂದರವಾದ ಭಾರತ ನಿರ್ಮಿಸಬೇಕಂಬ ಹಾತೊರೆಯುತ್ತಿದ್ದ ಗಾಂಧಿಜಿ ಕನಸು ನನಸಾಗಲು ಹಲವರು ವರ್ಷಗಳೇ ಹಿಡಿಯಿತು.ಬ್ರಿಟಿಷರ ಕಪಿಮುಷ್ಟಿಯಲ್ಲಿ ಇದ್ದ ಭಾರತವೆಂಬ ಸುಂದರ ದೇಶವನ್ನು ಪಡೆಯಲು ಅದೆಷ್ಟೋ ವೀರ ಸೇನಾನಿಗಳು  ಜಾತಿ ...

Read More

70ವರ್ಷದ ಸ್ವಾತಂತ್ರ್ಯದಲ್ಲಿ ಮರೀಚಿಕೆಯಾಗುತ್ತಿರುವ ಪ್ರಜಾಪ್ರಭುತ್ವ!

3 months ago

ಹಲವಾರು ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಒಳಗೊಂಡ ದೇಶವಾಗಿ ನಮ್ಮ ಭಾರತ ರೂಪುಗೊಂಡಿದೆ. ಅಲ್ಲದೆ, ಎಲ್ಲಾ ವರ್ಗದ ಸಂಸ್ಕೃತಿಯನ್ನು ಉಳಿಸಿ  ಬೆಳೆಸುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಭಾರತ. ಭಾರತ ದೇಶವನ್ನು ಬಿಳಿಯರ ಕಪಿ ಮುಷ್ಟಿಯಿಂದ ಮುಕ್ತಿಗೊಳಿಸಲು ಅಂದು ದೇಶ ಪ್ರೇಮಿಗಳು ನಡೆಸಿದ ಪ್ರತಿಯೊಂದು  ಸ್ವಾತಂತ್ರ್ಯ ಸಂಗ್ರಾಮವು ರೋಚಕವಾಗಿತ್ತು. ಇಡೀ ಜಗತ್ತಿಗೆ ಹೊಸಮಾರ್ಗವನ್ನು ತೋರಿದ ಶ್ರೇಯಸ್ಸು ಭಾರತಕ್ಕೆ ಸಲ್ಲುತ್ತದೆ ಸತ್ಯ ಅಹಿಂಸೆ, ಸತ್ಯಾಗ್ರಹದಿಂದ ಹೇಗೆ  ...

Read More

ರಮಳಾನ್: ಮನಸ್ಸು ದೇಹಗಳ ಪರಿವರ್ತನೆಯ ಮಾಸ

6 months ago

ರಂಝಾನ್ ತಿಂಗಳು ಮುಸ್ಲಿಮರಿಗಾಗಿ ಅಲ್ಲಾಹನ ವತಿಯಿಂದ ದೊರೆಯುವ ಬಹು ದೊಡ್ಡ ಭಾಗ್ಯವಾಗಿದೆ. ಮುಸ್ಲಿಮರ ಪವಿತ್ರ ಗ್ರಂಥ ’ಖುರ್‌ಆನ್’ ಕೂಡ ಅವತೀರ್ಣಗೊಂಡ ಪುಣ್ಯ ಮಾಸವಾಗಿದೆ ರಂಝಾನ್. ಏಕದೈವ ವಿಶ್ವಾಸಿಗಳಾದ ಮುಸ್ಲಿಮರ ಕಡ್ಡಾಯ ಕರ್ಮಗಳಲ್ಲಿಯೂ ಒಂದಾಗಿದೆ ರಂಝಾನ್ ತಿಂಗಳ ವ್ರತಾಚರಣೆ,ಮುಸ್ಲಿಂ ಬಾಂಧವರಿಗೆ ಹೆಚ್ಚು ಪುಣ್ಯ ಗಳಿಸುವ ಮಾಸವಾಗಿದ್ದು, ಪಾಪ ವಿಮೋಚನೆಯ ತಿಂಗಳೆಂದು ಕೂಡ ಕರೆಯುವರು. ಈ ತಿಂಗಳಿಗೆ ಇಸ್ಲಾಂ ಧರ್ಮದಲ್ಲಿ ವಿಶೇಷ ಸ್ಥಾನಮಾನ ಹಾಗೂ ...

Read More
Menu
×