Monday, December 9, 2019

ಬಿಜೆಪಿಯ ನಾಲ್ಕು ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ತರಲು ಸಿದ್ದು ತಯಾರಿ?? ಯಾರು ಆ 4 ಶಾಸಕರು?

ನ್ಯೂಸ್ ಕನ್ನಡ ವರದಿ: ಹೌದು ಇಂತಹ ಒಂದು ಶಾಕಿಂಗ್ ನ್ಯೂಸ್ ಕೇಳಿ ಬಂದಿದೆ. ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರೀ ಬೆಳವಣಿಗೆಗಳು ನಡೆದು ಆಪರೇಷನ್ ಕಮಲದ ಮೂಲಕ ಬಿಜೆಪಿ...

ಅಣ್ಣಾಮಲೈ ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ; ಯಾವ ಪಕ್ಷ ಸೇರುತ್ತಿದ್ದಾರೆ ಗೊತ್ತೇ?

ನ್ಯೂಸ್ ಕನ್ನಡ ವರದಿ: ಹೌದು ಇಂತಹ ಒಂದು ಶಾಕಿಂಗ್ ನ್ಯೂಸ್ ಕೇಳಿ ಬಂದಿದ್ದು, ಕರ್ನಾಟಕದ ‘ಸಿಂಗಂ’ ಎಂದೇ ಖ್ಯಾತಿ ಪಡೆದಿರುವ ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ,...

‘ಪಿಎಂ ನರೇಂದ್ರ ಮೋದಿ’ ಬಯೋಪಿಕ್​ ತಡೆ ನೀಡಿದ ಚುನಾವಣಾ ಆಯೋಗ !

ನ್ಯೂಸ್ ಕನ್ನಡ ವರದಿ : ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ನಟನೆಯ ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧಾರಿತ ಚಿತ್ರ “ಪಿಎಂ ನರೇಂದ್ರ ಮೋದಿ” ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಏ.5ರಂದು...

ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಅಡ್ಡಿಯಾಗಿರುವುದೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ!: ಮೋದಿ ಟೀಕೆ

ನ್ಯೂಸ್ ಕನ್ನಡ ವರದಿ : ಈಶಾನ್ಯ ರಾಜ್ಯಗಳು ಅದರಲ್ಲೂ ಪಶ್ಚಿಮ ಬಂಗಾಳದಲ್ಲೂ ಕಮಲ ಅರಳಿಸಬೇಕು ಎಂದು ಪಣತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ನಿರಂತರ ಚುನಾವಣಾ ಪ್ರಚಾರ...

ಚುನಾವಣಾ ಆಯೋಗದಿಂದ ರೈಲ್ವೆ ಹಾಗೂ ವಿಮಾನ ಸಚಿವಾಲಯಕ್ಕೆ 2ನೇ ನೋಟಿಸ್ ! ಕಾರಣವೇನು ಗೊತ್ತೇ?

ನ್ಯೂಸ್ ಕನ್ನಡ ವರದಿ : ಲೋಕಸಭೆ ಚುನಾವಣೆಗೆ ಕೌಂಟ್‌ಡೌನ್‌ ಶುರುವಾಗಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಶುಕ್ರವಾರವಷ್ಟೇ ಅಂದರೆ ಮಾರ್ಚ್ 29 ರಂದು ಮಿಷನ್‌ ಶಕ್ತಿ ಕುರಿತು ಪ್ರಧಾನಿ ಮೋದಿ ಇತ್ತೀಚೆಗೆ ದೇಶವನ್ನುದ್ದೇಶಿಸಿ...

‘ಮೈ ಬಿ ಚೌಕಿದಾರ್’ ಕಪ್ ಮೂಲಕ ಚಹಾ ಸರಬರಾಜು ಮಾಡಿ, ತಪ್ಪೊಪ್ಪಿಕೊಂಡ ರೈಲ್ವೆ ಇಲಾಖೆ!

ನ್ಯೂಸ್ ಕನ್ನಡ ವರದಿ : ಪ್ರಧಾನಿ ಮೋದಿಯವರು ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಇತ್ತೀಚಿಗೆ ಮೈ ಬಿ ಚೌಕಿದಾರ್ ಅಭಿಯಾನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಚಾಲನೆ ನೀಡಿದ್ದರು.ಇದಾದ ನಂತರ ಬಿಜೆಪಿ ಇದನ್ನು ತನ್ನು ಪ್ರಚಾರ ಕಾರ್ಯಕ್ರಮಕ್ಕೆ...

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಜಂಟಿ ಆಶ್ರಯದಲ್ಲಿ ಕುಪ್ಪೆಪದವಿನಲ್ಲಿ ಯಶಸ್ವೀ ರಕ್ತದಾನ ಶಿಬಿರ

ಕುಪ್ಪೆಪದವು,ಮಾರ್ಚ್ 26: ಸೋಲಿಡಾರಿಟಿ ಯೂತ್ ಮೂಮೆಂಟ್ ಕುಪ್ಪೆಪದವು ಮತ್ತು N.F.C (ರಿ) ಕುಪ್ಪೆಪದವು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಕೆ.ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು ಸಹಭಾಗಿತ್ವದಲ್ಲಿ ಸಾರ್ವಜನಿಕ...

ಅನುಭವ ಇಲ್ಲದವರನ್ನು ಏಕಾಏಕಿ ಹೆಡ್ ಮಾಸ್ಟರ್ ಮಾಡಿದ್ರೆ ಜನ ಒಪ್ತಾರಾ?: ಪ್ರಜ್ವಲ್ ಗೆ ಮಂಜು ಟಾಂಗ್

ನ್ಯೂಸ್ ಕನ್ನಡ ವರದಿ : ಹಾಸನದ ಗಾಂಧಿಬಜಾರ್‌ನ ನೀರುಬಾಗಿಲು ಆಂಜನೇಯ ದೇಗುಲದ ಬಾಗಿಲು ತೆರೆಸಿ ಸೋಮವಾರ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಸಚಿವ ಎ.ಮಂಜು ಸುದ್ದಿಗಾರರೊಂದಿಗೆ ಮಾತನಾಡಿ ''ಅನುಭವ ಇಲ್ಲದೆ, ಏಕಾಏಕಿ ಹೆಡ್ಮಾಸ್ಟರ್‌...

ನಾನು ಚಂಬಲ್ ಪ್ರದೇಶದಿಂದ ಬಂದವನು; ಯೋಗಿಯ ಬೆದರಿಕೆಗೆ ಹೆದರುವವನಲ್ಲ: ಅಖಿಲೇಶ್ ಯಾದವ್!

ನ್ಯೂಸ್ ಕನ್ನಡ ವರದಿ(23-04-2018); ನಾನು ಧೈರ್ಯವಂತರ ನಾಡಾದ ಚಂಬಲ್ ಕಣಿವೆ ಪ್ರದೇಶದಿಂದ ಬಂದವನಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿಯ ಕುತಂತ್ರ ಮತ್ತು ಬೆದರಿಕೆಗೆ ಹೆದರುವವವನಲ್ಲ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ...

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನನ್ನ ಹೋರಾಟ ತೀವ್ರಗೊಳಿಸುತ್ತೇನೆ: ಪ್ರಕಾಶ್ ರೈ!

ನ್ಯೂಸ್ ಕನ್ನಡ ವರದಿ(22-04-2018): ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೋಮುವಾದಿಗಳ ವಿರುದ್ದದ ನನ್ನ ಹೋರಾಟವನ್ನು ತೀವೃಗೊಳಿಸುತ್ತೇನೆ ಎಂದು ನಟ ಹಾಗೂ ಹೋರಾಟಗಾರ ಪ್ರಕಾಶ್ ರೈ ಹೇಳಿದ್ದಾರೆ. ಮಡಿಕೇರಿಯ ಸಂವಾದ ಕಾರ್ಯಕ್ರಮವೊಂದಲ್ಲಿ...

Stay connected

0FansLike
1,064FollowersFollow
14,200SubscribersSubscribe

Latest article

ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್ ದೂಳಿಪಟ, ಬಿಜೆಪಿ ನಾಗಾಲೋಟ

ನ್ಯೂಸ್ ಕನ್ನಡ ವರದಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ಅಸ್ತಿತ್ವವನ್ನು ಮತ್ತು ಅನರ್ಹ ಶಾಸಕರ ಭವಿಷ್ಯವನ್ನು ನಿರ್ಧರಿಸಬಲ್ಲ ಚುನಾವಣೆ ಎಂದೇ ಹೇಳಲಾಗುತ್ತಿದ್ದ ಉಪಚುನಾವಣಾ ಫಲಿತಾಂಶ...

ನನ್ನ ಸೋಲಿಗೆ ಸಂಸದ ಬಚ್ಚೇಗೌಡ ಅವರೇ ನೇರ ಹೊಣೆ!: ಎಂಟಿಬಿ ನಾಗರಾಜ್ ಕಿಡಿ

ನ್ಯೂಸ್ ಕನ್ನಡ ವರದಿ: ಉಪಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತ ಎಂ.ಟಿ.ಬಿ.ನಾಗರಾಜ್, ಈಗ ಸಂಸದ ಬಿ.ಎನ್.ಬಚ್ಚೇಗೌಡ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇಂದು ನಗರದಲ್ಲಿ...

ರಾಜ್ಯಕ್ಕೆ ಸಿಕ್ರು ಹೊಸ ‘ಮುಸ್ಲಿಂ ನಾಯಕ’ ರಿಝ್ವಾನ್ ಅರ್ಷದ್

ನ್ಯೂಸ್ ಕನ್ನಡ ವರದಿ: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಗೆಲುವು ಸಾಧಿಸಿದ್ದಾರೆ. ಈ ನಡುವೆ ಪ್ರತಿಕ್ರಿಯಿಸಿರುವ ನೂತನ ಶಾಸಕ ರಿಜ್ವಾನ್ ಅರ್ಷದ್, ತಮ್ಮನ್ನು ಎಲ್ಲರೂ...