Sunday, July 5, 2020

‘ಪಿಎಂ ನರೇಂದ್ರ ಮೋದಿ’ ಬಯೋಪಿಕ್​ ತಡೆ ನೀಡಿದ ಚುನಾವಣಾ ಆಯೋಗ !

ನ್ಯೂಸ್ ಕನ್ನಡ ವರದಿ : ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ನಟನೆಯ ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧಾರಿತ ಚಿತ್ರ “ಪಿಎಂ ನರೇಂದ್ರ ಮೋದಿ” ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಏ.5ರಂದು...

ಡಿಕೆಶಿ ಅವರು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲಿ: ಡಿಕೆಶಿ ಪರ ಶಾಸಕ ಯತೀಂದ್ರ ಬ್ಯಾಟಿಂಗ್

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರೇ ಪಕ್ಷವನ್ನು ಮುನ್ನೆಡಸಲಿ. ಅವರೊಂದಿಗೆ ತಾವೆಲ್ಲಾ ಇರುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ತಿಳಿಸಿದ್ದಾರೆ.

‘ಮೈ ಬಿ ಚೌಕಿದಾರ್’ ಕಪ್ ಮೂಲಕ ಚಹಾ ಸರಬರಾಜು ಮಾಡಿ, ತಪ್ಪೊಪ್ಪಿಕೊಂಡ ರೈಲ್ವೆ ಇಲಾಖೆ!

ನ್ಯೂಸ್ ಕನ್ನಡ ವರದಿ : ಪ್ರಧಾನಿ ಮೋದಿಯವರು ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಇತ್ತೀಚಿಗೆ ಮೈ ಬಿ ಚೌಕಿದಾರ್ ಅಭಿಯಾನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಚಾಲನೆ ನೀಡಿದ್ದರು.ಇದಾದ ನಂತರ ಬಿಜೆಪಿ ಇದನ್ನು ತನ್ನು ಪ್ರಚಾರ ಕಾರ್ಯಕ್ರಮಕ್ಕೆ...

ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಅಡ್ಡಿಯಾಗಿರುವುದೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ!: ಮೋದಿ ಟೀಕೆ

ನ್ಯೂಸ್ ಕನ್ನಡ ವರದಿ : ಈಶಾನ್ಯ ರಾಜ್ಯಗಳು ಅದರಲ್ಲೂ ಪಶ್ಚಿಮ ಬಂಗಾಳದಲ್ಲೂ ಕಮಲ ಅರಳಿಸಬೇಕು ಎಂದು ಪಣತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ನಿರಂತರ ಚುನಾವಣಾ ಪ್ರಚಾರ...

ಅನರ್ಹ ಶಾಸಕ ಮುನಿರತ್ನ ರಹಸ್ಯ ಭೇಟಿಯ ಬಗ್ಗೆ ಡಿಕೆಶಿ ಹೇಳಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ ನ್ಯೂಸ್)ಬೆಂಗಳೂರು: ಅನರ್ಹಗೊಂಡ ಶಾಸಕ ಮುನಿರತ್ನ ತಮ್ಮ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಡಿ ಕೆ ಶಿವಕುಮಾರ್, ಈ ಬಗ್ಗೆ ಬಂದಿರುವ ವರದಿ...

ಉತ್ತರ ಪ್ರದೇಶ: ದೂರು ದಾಖಲಿಸಬೇಕಾದರೆ ಫಿಝಾ ತಂದುಕೊಡು ಎಂದ ಪೋಲೀಸ್ ಇನ್ಸ್ ಪೆಕ್ಟರ್!

ನ್ಯೂಸ್ ಕನ್ನಡ ವರದಿ(21-04-2018): ದೂರನ್ನು ದಾಖಲಿಸ ಬೇಕಾದರೆ ತನಗೆ ರೆಸ್ಟೋರೆಂಟ್ ನಿಂದ ಫಿಝಾ ತಂದುಕೊಡುವಂತೆ ದೂರುಗಾರರ ಮೇಲೆ ಮಹಿಳಾ ಪೋಲೀಸ್ ಇನ್ಸ್ ಪೆಕ್ಟರ್ ಒತ್ತಡ ಹಾಕಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ...

28 ವರ್ಷಗಳ ನನ್ನ ಪಕ್ಷ ನಿಷ್ಠೆಗೆ ಬಿಜೆಪಿ ನೀಡಿದ ಬಹುಮಾನವಿದು: ಮಾಜಿ ಸಚಿವ ಅಪ್ಪು ಪಟ್ಟಣ ಶೆಟ್ಟಿ

ನ್ಯೂಸ್ ಕನ್ನಡ ವರದಿ(09-04-2018): ನನ್ನ ಸುದೀರ್ಘವಾದ 28 ವರ್ಷಗಳ ಪಕ್ಷ ನಿಷ್ಠೆಗೆ ಬಿಜೆಪಿ ಪಕ್ಷವು ಬಹಳ ದೊಡ್ಡ ಬಹುಮಾನ ನೀಡಿದೆ ಎಂದು ವಿಜಯಪುರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಇದೀಗ ಟಿಕೆಟ್ ವಂಚಿತರಾದ ಮಾಜಿ ಸಚಿವ...

ಒಬ್ಬ ಡಿಕೆಶಿಯನ್ನು ಭೇಟಿಯಾಗಲು ಅತೃಪ್ತ ಶಾಸಕರೂ, ಬಿಜೆಪಿಗರೂ ಹೆದರುತ್ತಿರುವುದೇಕೆ? ಇಲ್ಲಿದೆ ಕಾರಣ!!

ನ್ಯೂಸ್ ಕನ್ನಡ ವರದಿ: ಮಳೆ ಬಂದರೂ ಕೊಡೆ ಹಿಡಿದುಕೊಂಡೇ ಸಚಿವ ಡಿ.ಕೆ ಶಿವಕುಮಾರ್ ಅವರು ಮುಂಬೈನ ರೆನೈಸನ್ಸ್ ಹೋಟೆಲ್ ಮುಂಭಾಗ ಪಟ್ಟು ಬಿಡದೆ ಕುಳಿತಿದ್ದಾರೆ. ಅತೃಪ್ತ ಶಾಸಕರನ್ನು ಭೇಟಿಯಾಗದೇ ಯಾವುದೇ ಕಾರಣಕ್ಕೂ ನಾನು...

ಸೌದಿ ಅರೇಬಿಯಾ: ಪೋಲೀಸ್ ಚೆಕ್ ಪೋಸ್ಟ್ ಮೇಲೆ ದುಷ್ಕರ್ಮಿಗಳ ಗುಂಡಿನ ದಾಳಿ: ನಾಲ್ವರು ಪೋಲೀಸ್ ಅಧಿಕಾರಿಗಳ ಮೃತ್ಯು!

ನ್ಯೂಸ್ ಕನ್ನಡ ವರದಿ(20-04-2018): ದಕ್ಷಿಣ ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದಲ್ಲಿರುವ ಪೋಲಿಸ್ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತರಾದ ಪೋಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ನಾಲ್ವರು ಪೋಲೀಸ್ ಅಧಿಕಾರಿಗಳನ್ನ ಹತ್ಯೆ...

ಕರ್ನಾಟಕ ವಿಧಾನಸಭಾ ಚುನಾವಣೆ: ಮತದಾನದ ಅವಧಿ 1 ಗಂಟೆ ಹೆಚ್ಚಳ!

ನ್ಯೂಸ್ ಕನ್ನಡ ವರದಿ(20-04-2018): ಮುಂಬರುವ ಕರ್ನಾಟಕ ವಿಧಾನ ಸಭಾ ಚುನಾವಣೆಯ ಅವಧಿಯನ್ನು 1 ಗಂಟೆ ಹೆಚ್ಚಳ ಮಾಡಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗವು ತಿಳಿಸಿದೆ. ಸಾರ್ವಜನಿಕರಿಂದ ಬೇಸಿಗೆ ಇರುವ ಕಾರಣ ಮತದಾನ ದಿನದ ಸಮಯವನ್ನು...

Stay connected

0FansLike
1,064FollowersFollow
14,700SubscribersSubscribe

Latest article

55 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ SSLC ಉತ್ತರ ಪತ್ರಿಕೆಯ ಮೌಲ್ಯ ಮಾಪನದಿಂದ ವಿನಾಯತಿ

ನ್ಯೂಸ್ ಕನ್ನಡ ವರದಿ: ಕೊರೋನಾ ಭೀತಿಯ ನಡುವೆಯೂ ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದೀಗ ಬಾಕಿ ಇರುವುದು ಮಾತ್ರ ಮೌಲ್ಯಮಾಪನದ ನಂತ್ರ ಫಲಿತಾಂಶ ಪ್ರಕಟಣೆ. ಇದಕ್ಕಾಗಿ...

ಕಾಂಗ್ರೆಸ್‌ಗೆ “ಡಿಜಿಟಲ್” ಟಚ್: ಕಾಂಗ್ರೆಸ್ ಡಿಜಿಟಲ್ ಆಗಲು ಕೊರೊನಾ ಕಾರಣವಾಗಬೇಕಾಯಿತು!

ನ್ಯೂಸ್ ಕನ್ನಡ ವರದಿ: ಅಂತೂ ಭಾರತದ ರಾಜಕಾರಣಕ್ಕೆ “ಡಿಜಿಟಲ್” ಯುಗ ಬಂದುಬಿಟ್ಟಿತು. ಕಾಂಗ್ರೆಸ್ “ಡಿಜಿಟಲ್” ಆಗಲು ಕೊರೊನಾ ಕಾರಣವಾಗಬೇಕಾಯಿತು. ಈವತ್ತು ಡಿ.ಕೆ. ಶಿವಕುಮಾರ್ ಅವರ ಅಧಿಕಾರ...

ನೆರೆಯ ದೇಶಗಳೊಂದಿಗೆ ಮಧುರ ಸಂಬಂಧ ಇಲ್ಲದೆ ಜಗತ್ತಿನ ಜತೆ ವ್ಯವಹರಿಸುವುದು ಕಷ್ಟ.!

ದ್ವೇಷವನ್ನು ಪ್ರೀತಿಯನ್ನಾಗಿ ಬದಲಾಯಿಸುವುದು ಅಷ್ಟು ಸುಲಭವೇ?, ಸುಧಾರಣೆಯ ಹಾದಿ ಬಹಳ ವೇಗವಾದರೆ ಏನೆಲ್ಲ ಆಗುತ್ತದೆ ಎಂಬುದಕ್ಕೆ ಇಥಿಯೋಪಿಯಾ ಪ್ರಧಾನಿ, 2019ರ ನೊಬೆಲ್ ಶಾಂತಿ ಪುರಸ್ಕಾರ ಅಬೀ ಅಹಮದ್‌ ಅವರ ಸತ್ಯ...