Monday, December 9, 2019

ಅಣ್ಣಾಮಲೈ ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ; ಯಾವ ಪಕ್ಷ ಸೇರುತ್ತಿದ್ದಾರೆ ಗೊತ್ತೇ?

ನ್ಯೂಸ್ ಕನ್ನಡ ವರದಿ: ಹೌದು ಇಂತಹ ಒಂದು ಶಾಕಿಂಗ್ ನ್ಯೂಸ್ ಕೇಳಿ ಬಂದಿದ್ದು, ಕರ್ನಾಟಕದ ‘ಸಿಂಗಂ’ ಎಂದೇ ಖ್ಯಾತಿ ಪಡೆದಿರುವ ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ,...

ಎಸ್.ಎಂ ಕೃಷ್ಣರ ಅಳಿಯ ಮಂಗಳೂರಿನಲ್ಲಿ ನಾಪತ್ತೆ! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ಕನ್ನಡ ವರದಿ: ಮಾಜಿ ಮುಖ್ಯಮಂತ್ರಿ ಎಸ್​ ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫೀ ಡೇ ಮಾಲೀಕ ವಿ. ಜಿ. ಸಿದ್ಧಾರ್ಥ್​ ನಿನ್ನೆ ರಾತ್ರಿ ಮಂಗಳೂರಿನ ಉಳ್ಳಾಲ ಸಮೀಪ ದಿಢೀರ್​ ನಾಪತ್ತೆಯಾಗಿದ್ದಾರೆ....

ಹೆಚ್ಚಿದೆ ಸಿದ್ದರಾಮಯ್ಯ ಹಿಡಿತ: ಸಿದ್ದು ಮುಂದೆ ಮಂಡಿಯೂರಿದ ಕಾಂಗ್ರೆಸ್ ಹೈಕಮಾಂಡ್!

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಕಾಂಗ್ರೆಸ್ ಪಕ್ಷದ 218 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಟಿಕೆಟ್ ಹಂಚಿಕೆಯಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸುವ ಮೂಲಕ...

ಜಸ್ಟಿಸ್ ಫಾರ್ ಆಸಿಫಾ: ಮಧ್ಯರಾತ್ರಿ ಇಂಡಿಯಾ ಗೇಟ್’ನಲ್ಲಿ ರಾಹುಲ್‍ಗಾಂಧಿ ಕ್ಯಾಂಡಲ್ ಮಾರ್ಚ್!

ನ್ಯೂಸ್ ಕನ್ನಡ ವರದಿ: ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣ ಹಾಗೂ ಜಮ್ಮು-ಕಾಶ್ಮೀರದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಖಂಡಿಸಿ ಇಂಡಿಯಾ ಗೇಟ್‌ನಲ್ಲಿ ರಾಹುಲ್‌ ಮೌನ ಹಾಗೂ ಶಾಂತಿಯುತ ಮೇಣದ ಬೆಳಕಿನ...

ವಿದೇಶಿ ಮಾಧ್ಯಮಗಳಲ್ಲಿ ರಾರಾಜಿಸುತ್ತಿರುವ ಆಸಿಫಾ ರೇಪ್ ಆ್ಯಂಡ್ ಮರ್ಡರ್ ಪ್ರಕರಣ: ವಿದೇಶಗಳಲ್ಲೂ ಭಾರತದ ಮಾನ ಹರಾಜು!

ನ್ಯೂಸ್ ಕನ್ನಡ ವರದಿ(14-04-2018): ಜಮ್ಮುವಿನ ಕಥುವಾ ಜಿಲ್ಲೆಯ ರಸನಾ ಎಂಬಲ್ಲಿ ಅಪಹರಣಕ್ಕೀಡಾಗಿ ಅತ್ಯಾಚಾರವೆಸಗಲ್ಪಟ್ಟು ಕೊಲೆಗೀಡಾದ 8ರ ಹರೆಯದ ಆಸಿಫಾ ಎಂಬ ಬಾಲೆಯ ರೇಪ್ ಅ್ಯಂಡ್ ಮರ್ಡರ್ ಸುದ್ಧಿಯು ವಿದೇಶಿ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುವುದರೊಂದಿಗೆ ಅಂತರಾಷ್ಟ್ರೀಯ...

ನಾನು ಚಂಬಲ್ ಪ್ರದೇಶದಿಂದ ಬಂದವನು; ಯೋಗಿಯ ಬೆದರಿಕೆಗೆ ಹೆದರುವವನಲ್ಲ: ಅಖಿಲೇಶ್ ಯಾದವ್!

ನ್ಯೂಸ್ ಕನ್ನಡ ವರದಿ(23-04-2018); ನಾನು ಧೈರ್ಯವಂತರ ನಾಡಾದ ಚಂಬಲ್ ಕಣಿವೆ ಪ್ರದೇಶದಿಂದ ಬಂದವನಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿಯ ಕುತಂತ್ರ ಮತ್ತು ಬೆದರಿಕೆಗೆ ಹೆದರುವವವನಲ್ಲ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ...

ಅನರ್ಹ ಶಾಸಕ ಮುನಿರತ್ನ ರಹಸ್ಯ ಭೇಟಿಯ ಬಗ್ಗೆ ಡಿಕೆಶಿ ಹೇಳಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ ನ್ಯೂಸ್)ಬೆಂಗಳೂರು: ಅನರ್ಹಗೊಂಡ ಶಾಸಕ ಮುನಿರತ್ನ ತಮ್ಮ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಡಿ ಕೆ ಶಿವಕುಮಾರ್, ಈ ಬಗ್ಗೆ ಬಂದಿರುವ ವರದಿ...

ಬಿಜೆಪಿಗೆ ಕೈ ಕೊಟ್ಟು, ಕಾಂಗ್ರೆಸ್ ಕೈ ಹಿಡಿದ ರಾಜು ಕಾಗೆ: ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನದ ಹೊಗೆ

ನ್ಯೂಸ್ ಕನ್ನಡ ವರದಿ: ಕಾಗವಾಡ ವಿಧಾನಸಭಾ ಕ್ಷೇತ್ರದ ಅನರ್ಹ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್‌ಗೆ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆಗಳಿರುವುದರಿಂದ, ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದ...

ಆರೆಸ್ಸೆಸ್ ಪ್ರಚಾರಕನೆಂಬ ಕಾರಣಕ್ಕೆ ಆತನನ್ನು ಕೋಮುವಾದಿ ಎನ್ನಲಾಗುವುದಿಲ್ಲ: ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ನ್ಯಾಯಾಧೀಶ

ನ್ಯೂಸ್ ಕನ್ನಡ ವರದಿ(22-04-2018): ಓರ್ವ ವ್ಯಕ್ತಿ ಆರೆಸ್ಸೆಸ್ ಪ್ರಚಾರಕ ಅಥವಾ ಆತನಿಗೆ ಆರೆಸ್ಸೆಸ್ ನೊಂದಿಗೆ ನಿಕಟ ಸಂಬಂಧವಿದೆ ಎಂಬ ಕಾರಣಕ್ಕಾಗಿ ಆತನನ್ನು ಕೋಮುವಾದಿ ಎನ್ನಲು ಸಾಧ್ಯವಿಲ್ಲ ಎಂದು ಮೆಕ್ಕಾ ಮಸೀದಿ ಸ್ಪೋಟದಲ್ಲಿ ಆರೋಪಿಗಳು...

ಪಂದ್ಯ ನಡೆಯುತ್ತಿರುವಾಗಲೇ ಕ್ರೀಡಾಂಗಣಕ್ಕೆ ಶೂ ಎಸೆದ ಪ್ರತಿಭಟನಕಾರರು: ವೀಡಿಯೋ ಮತ್ತು ಚಿತ್ರಗಳನ್ನು ವೀಕ್ಷಿಸಿ

ನ್ಯೂಸ್ ಕನ್ನಡ ವರದಿ-(11.04.18): ಚೆನ್ನೈನಲ್ಲಿ ಒಂದೆಡೆ ಕಾವೇರಿ ನೀರಿನ ಪ್ರತಿಭಟನೆ ನಡೆಯುತ್ತಿದ್ದು, ಹೀಗಾಗಿ ಐಪಿಎಲ್ ಗೆ ಅವಕಾಶ ನೀಡಬಾರದು ಎಂಬುವುದರ ಕುರಿತು ಚರ್ಚೆಗಳು ನಡೆಯುತ್ತಿದೆ ಮತ್ತು ಪ್ರತಿಭಟನೆಯೂ ನಡೆದಿದೆ. ಈ ನಡುವೆ ಇದೀಗ...

Stay connected

0FansLike
1,064FollowersFollow
14,200SubscribersSubscribe

Latest article

ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್ ದೂಳಿಪಟ, ಬಿಜೆಪಿ ನಾಗಾಲೋಟ

ನ್ಯೂಸ್ ಕನ್ನಡ ವರದಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ಅಸ್ತಿತ್ವವನ್ನು ಮತ್ತು ಅನರ್ಹ ಶಾಸಕರ ಭವಿಷ್ಯವನ್ನು ನಿರ್ಧರಿಸಬಲ್ಲ ಚುನಾವಣೆ ಎಂದೇ ಹೇಳಲಾಗುತ್ತಿದ್ದ ಉಪಚುನಾವಣಾ ಫಲಿತಾಂಶ...

ನನ್ನ ಸೋಲಿಗೆ ಸಂಸದ ಬಚ್ಚೇಗೌಡ ಅವರೇ ನೇರ ಹೊಣೆ!: ಎಂಟಿಬಿ ನಾಗರಾಜ್ ಕಿಡಿ

ನ್ಯೂಸ್ ಕನ್ನಡ ವರದಿ: ಉಪಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತ ಎಂ.ಟಿ.ಬಿ.ನಾಗರಾಜ್, ಈಗ ಸಂಸದ ಬಿ.ಎನ್.ಬಚ್ಚೇಗೌಡ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇಂದು ನಗರದಲ್ಲಿ...

ರಾಜ್ಯಕ್ಕೆ ಸಿಕ್ರು ಹೊಸ ‘ಮುಸ್ಲಿಂ ನಾಯಕ’ ರಿಝ್ವಾನ್ ಅರ್ಷದ್

ನ್ಯೂಸ್ ಕನ್ನಡ ವರದಿ: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಗೆಲುವು ಸಾಧಿಸಿದ್ದಾರೆ. ಈ ನಡುವೆ ಪ್ರತಿಕ್ರಿಯಿಸಿರುವ ನೂತನ ಶಾಸಕ ರಿಜ್ವಾನ್ ಅರ್ಷದ್, ತಮ್ಮನ್ನು ಎಲ್ಲರೂ...