Friday March 23 2018

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಬೆಂಗಾಡಿನಂತಿದ್ದ ಬೆಳಪು ಮಿನಿ ಸಿಂಗಾಪುರವಾಗಿ ಬದಲಾವಣೆ !

1 day ago

ನ್ಯೂಸ್ ಕನ್ನಡ ವರದಿ-(23.3.18): ಕಾಪು: ಬೆಳಪು ಎಂಬ ಕುಗ್ರಾಮವನ್ನು ಪ್ರಗತಿಯ ಉತ್ತುಂಗಕ್ಕೇರಿಸಿ ಗ್ರಾಮೀಣಾಭಿವೃದ್ಧಿಯಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಗ್ರಾ.ಪಂ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿಯವರು ಇದೀಗ ಬೆಳಪು ಗ್ರಾಮವನ್ನು ಮಿನಿ ಸಿಂಗಾಪುರವನ್ನಾಗಿಸುವ ಕನಸು ಕಾಣುತ್ತಿದ್ದಾರೆ. ಬೆಳಪುವಿನ ಕಾಡೆಂದೇ ಕರೆಯಲ್ಪಡುತ್ತಿದ್ದ ಬೆಳಪು ಗ್ರಾಮವನ್ನು ಸರ್ವಾಂಗೀಣ ಅಭಿವೃದ್ಧಿಗೆ ದಶಕಗಳಿಂದ ಶ್ರಮಪಟ್ಟು 2500 ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ನೂರಾರು ಕುಟುಂಬಕ್ಕೆ ಮನೆ ...

Read More

ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥೋತ್ಸವ

1 day ago

ನ್ಯೂಸ್ ಕನ್ನಡ ವರದಿ-(23.3.18): ಪಡುಬಿದ್ರಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವದಿ ಉತ್ಸವವು ಸಾವಿರಾರು ಭಕ್ತಾಧಿಗಳ ಪಾಲ್ಗೊಳ್ಳುವಿಕೆಯಲ್ಲಿ ಬುಧವಾರ ನಡೆಯಿತು. ಮಧ್ಯಾಹ್ನ ದೇವರ ಬಲಿ, ಹಗಲು ರಥೋತ್ಸವ ವಿಜ್ರಂಭಣೆಯಿಂದ ಜರಗಿತು. ಉತ್ಸವದ ಅಂಗವಾಗಿ ಮಹಾಲಿಂಗೇಶ್ವರ ಹಾಗೂ ಮಹಾಗಣಪತಿ ದೇವರಿಗೆ ಮತ್ತು ದೇವಸ್ಥಾನದ ಒಳಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಪೇಟೆ ಮನೆ ಪಿ. ವಿಶ್ವನಾಥ ...

Read More

ಬ್ಯಾಂಕ್ ವಂಚನೆ ಆರೋಪ: ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದ ಪ್ರಮೋದ್ ಮಧ್ವರಾಜ್!

2 days ago

ನ್ಯೂಸ್ ಕನ್ನಡ ವರದಿ-(22.3.18): ರಾಜ್ಯ ಮೀನುಗಾರಿಕೆ,ಯುವಜನ ಸಬಲೀಕರಣ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ಮಧ್ವರಾಜ್ ರವರು ಸಿಂಡಿಕೇಟ್ ಬ್ಯಾಂಕ್ ಗೆ ವಂಚನೆ ಮಾಡಿದ್ದಾರೆಂಬ ದೂರು ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಇದೀಗ ಈ ಕುರಿತು ಮಾಧ್ಯಮಗಳೊಂದಿಗೆ ಪ್ರಮೋದ್ ಮಧ್ವರಾಜ್ ಮಾತನಾಡಿದ್ದು, ನನ್ನ ಮೇಲೆ ವೃಥಾ ಆರೋಪ ಮಾಡಿರುವ ಟಿ.ಜೆ ಅಬ್ರಹಾಂ ವಿರುದ್ಧ 10ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಿದ್ದು, ...

Read More

ಪಡುಬಿದ್ರಿ: ಅಜಾಗರೂಕತೆಯ ಚಾಲನೆ, ರಸ್ತೆ ಅಪಘಾತ ಬೈಕ್ ಸವಾರ ಮೃತ್ಯು!

4 days ago

ಕಾಪು : ಬೈಕ್ ಸವಾರನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಪಡುಬಿದ್ರಿ ಸಮೀಪದ ಎರ್ಮಾಳು ನಾರಲ್ತಾಯ ಗುಡಿಯ ಬಳಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ-ಮಂಗಳೂರು ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಬೈಕ್ ಸವಾರಿ ಮಾಡಿಕೊಂಡು ಮಂಗಳೂರಿನತ್ತ ಸಾಗುತ್ತಿದ್ದ ಬೈಕ್ ಸವಾರ ಹೆದ್ದಾರಿ ಕಾಮಗಾರಿ ಚಾಲ್ತಿಯಲ್ಲಿವುದನ್ನು ಗಮನಿಸದೆ ರಸ್ತೆಗೆ ಅಡ್ಡಲಾಗಿ ಇಟ್ಟ ಡ್ರಮ್ ಗೆ ಡಿಕ್ಕಿಹೊಡೆದು ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ...

Read More

ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಲಕ್ಷಕ್ಕೂ ಅಧಿಕ ಮಂದಿ; ಐವನ್ ಡಿ’ಸೋಜ

5 days ago

ನ್ಯೂಸ್ ಕನ್ನಡ ವರದಿ-(19.3.18): ಕಾಪು: ಕರಾವಳಿಗೆ ಆಗಮಿಸುತ್ತಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂದಿಯವರು ನಾಳೆ ಮಧ್ಯಾಹ್ನ 12 ಗಂಟೆಗೆ ಪಡುಬಿದ್ರಿ ಸಮೀಪದ ಎರ್ಮಾಳಿನಲ್ಲಿ ಕಾಂಗ್ರೆಸ್ ಸೇವಾದಳದ ತರಬೇತಿ ಕೇಂದ್ರ ಉದ್ಘಾಟಿಸಿ ಕಾರ್ಯಕರ್ತರೊಂದಿಗೆ ವಿಚಾರ ವಿನಿಮಯ ನಡೆಸಲಿದ್ದಾರೆ. ಅನಂತರ ಪಡುಬಿದ್ರಿ, ಮುಲ್ಕಿ ಮತ್ತು ಸುರತ್ಕಲ್ನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಮಂಗಳೂರಿನ ಜ್ಯೋತಿಯಿಂದ ನೆಹರೂ ಮೈದಾನದವರೆಗೆ ರೋಡ್ ಶೋ ನಡೆಸಿ.ಸಂಜೆ ನೆಹರೂ ...

Read More

ಬಿ.ಜೆ.ಪಿ ಸರಕಾರ ರೈತರ ಜೀವಂತ ಸಮಾಧಿ ಮಾಡಲು ಹೊರಟಿದೆ: ಡಾ .ದೇವಿಪ್ರಸಾದ್ ಶೆಟ್ಟಿ

5 days ago

ನ್ಯೂಸ್ ಕನ್ನಡ ವರದಿ-(19.3.18): ಕಾಪು: ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಯವರು ಚುನಾವಣಾ ಪೂರ್ವದಲ್ಲಿ ಕಿಸಾನ್ ಕೀ ವಿಕಾಸ್ ಎಂಬ ದೊಡ್ಡ ಆಶ್ವಾಸನೆ ನೀಡಿದರು. ಆದರೆ ಸರಕಾರ ರಚನೆಯಾಗಿ ವರ್ಷ 4 ಕಳೆದರೂ ರೈತರ ಜೀವನದಲ್ಲಿ ಬೆಳಕು ಚೆಲ್ಲುವ ಕಾರ್ಯವಾಗಿಲ್ಲ. ಒಂದು ನಯಾ ಪೈಸೆ ಸಾಲ ಮನ್ನಾ ಮಾಡದೇ ಬಿಜೆಪಿಗರು ರೈತರಿಗೆ ಮೋಸ ಮಾಡಿದ್ದಾರೆ ಎಂದು ಕೆ.ಪಿ.ಸಿ.ಸಿ ರಾಜ್ಯ ಕಾರ್ಯದರ್ಶಿ ಡಾ| ದೇವಿಪ್ರಸಾದ್ ...

Read More

ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿಯ ಹಿರಿಯ ಉಪಾಧ್ಯಕ್ಷರಾಗಿ ಗುಲಾಂ ಮಹಮ್ಮದ್ ಆಯ್ಕೆ

5 days ago

ನ್ಯೂಸ್ ಕನ್ನಡ ವರದಿ-(18.3.18): ಪಡುಬಿದ್ರಿ: ಧಾರ್ಮಿಕ ಹಾಗು ಸಾಮಾಜಿಕ ಕ್ಷೇತ್ರದಲ್ಲಿ ನಾಯಕತ್ವವನ್ನು ವಹಿಸಿಕೊಂಡು ಜನಪರ ಸೇವೆಯ ಮುಂಚೂಣಿಯಲ್ಲಿದ್ದು, ಕಾಂಗ್ರೆಸ್ ಪಕ್ಷದಲ್ಲಿ ತನ್ನ ಎಡೆಬಿಡದ ಕಾರ್ಯವೈಖರಿಯಲ್ಲಿ ಗುರುತಿಸಿಕೊಂಡ ಗುಲಾಂ ಮಹಮ್ಮದ್ ಹೆಜಮಾಡಿ ಇವರನ್ನು ಮಾನ್ಯ ಕಾಪು ಶಾಸಕ ವಿನಯಕುಮಾರ್ ಸೊರಕೆ ಇವರ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ ಕಾರ್ಯದರ್ಶಿ ಡಾ.ದೇವಿ ಪ್ರಸಾದ್ ಶೆಟ್ಟಿ ಇವರ ಸಹಕಾರದಿಂದ ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿಯ ...

Read More

ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಹೇಮನಾಥ್ ಪಡುಬಿದ್ರಿಯವರಿಗೆ ಚಿನ್ನದ ಪದಕ

7 days ago

ಪಡುಬಿದ್ರಿ : ಲೆನ್ಸ್ ಸ್ಕ್ರಿಪ್ಟ್ ಫೋಟೋ ಗ್ರಾಫಿಕ್ಸ್ ಸೊಸೈಟಿ ಆಫ್ ದುರ್ಗಾಪುರ್ ಆಯೋಜಿಸಿದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ “ಫೋಟೋ ಕ್ವೆಸ್ಟ್ – 2018” ರ ಫೋಟೋ ಜರ್ನಲಿಸಂ ವಿಭಾದಲ್ಲಿ ಅತ್ಯುತ್ತಮ ಛಾಯಾಚಿತ್ರಗಾರ ಪತ್ರಕರ್ತ ಹೇಮನಾಥ್ ಪಡುಬಿದ್ರಿ ಇವರು ತನ್ನ ಕೆಮರಾದಲ್ಲಿ ಸೆರೆಹಿಡಿದ ಛಾಯಾಚಿತ್ರಕ್ಕೆ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಲಭಿಸಿದೆ. ಈ ಹಿಂದೆ ನಾಲ್ಕು ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿರುವ ಇವರು ಇದೀಗ ...

Read More

ನನ್ನ ಮೇಲೆ ₹193ಕೋಟಿ ವಂಚನೆ ಆರೋಪ ಸುಳ್ಳು!: ಸಚಿವ ಪ್ರಮೋದ್​ ಮಧ್ವರಾಜ್​​ ಸ್ಪಷ್ಟನೆ

1 week ago

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಉಡುಪಿ ಜಿಲ್ಲಾ ಉಸ್ತುವಾರಿ, ರಾಜ್ಯ ಕ್ರೀಡೆ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ದ ಕೇಂದ್ರ ಹಣಕಾಸು ಸಚಿವಾಲಯ ಹಣಕಾಸು ಸೇವಾ ವಿಭಾಗಕ್ಕೆ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪದಡಿ ದೂರು ದಾಖಲಿಸಿದೆ. ಈ ಬಗ್ಗೆ ಸಚಿವ ಪ್ರಮೋದ್ ಮಧ್ವರಾಜ್ ಆರೋಪವನ್ನು ತಳ್ಳಿ ಹಾಕಿದ್ದಾರೆ. ...

Read More

ಚಾಲಕನ ಅಜಾಗರೂಕತೆ: ಹೆಜಮಾಡಿಯಲ್ಲಿ ಬಸ್ಸು ಪಲ್ಟಿ; ಹಲವರಿಗೆ ಗಾಯ!

2 weeks ago

ಪಡುಬಿದ್ರಿ : ಚಾಲಕನ ಅಜಾಗರೂಕತೆಯಿಂದ ಬಸ್ಸೊಂದು ರಸ್ತೆಯ ಪಕ್ಕದ ಕಮರಿಗೆ ಉರುಳಿ ಬಿದ್ದು ಹಲವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಹೆಜಮಾಡಿ ಟೋಲ್ ಗೇಟ್ ಸಮೀಪ ಸಂಭವಿಸಿದೆ.   ರಾಷ್ಟ್ರೀಯ ಹೆದ್ದಾರಿ 66 ರ ಹೆಜಮಾಡಿ ಟೋಲ್ ಗೇಟ್ ಸಮೀಪ ಚಕ್ರಸ್ಪೋಟಗೊಂಡಿರುವ ಮರದ ದಿಮ್ಮಿ ತುಂಬಿದ ಲಾರಿಯೊಂದನ್ನು ಹೆದ್ದಾರಿ ಮಧ್ಯೆ ನಿಲ್ಲಿಸಲಾಗಿತ್ತು. ಈ ವೇಳೆ ಉಡುಪಿ ಕಡೆಯಿಂದ ಮಂಗಳೂರಿನತ್ತ ...

Read More
Menu
×