Tuesday, September 15, 2020

ಐಪಿಎಲ್ ಹರಾಜಿನಲ್ಲಿ 6.2 ಕೋಟಿಗೆ ಖರೀದಿಯಾಗಿದ್ದ ಕನ್ನಡದ ಹುಡುಗ ಕೊನೆಗೂ ತೋರಿಸಿಯೇ ಬಿಟ್ಟ ತನ್ನ ಕೈಚಳಕ!

ನ್ಯೂಸ್ ಕನ್ನಡ ವರದಿ(23-04-2018): ಕೇಲಲ 20 ಲಕ್ಷ ರೂಪಾಯಿ ಮುಖ ಬೆಲೆಯ ಕನ್ನಡದ ಹುಡುಗನೊಬ್ಬ ಬರೊಬ್ಬರಿ 6.2 ಕೋಟಿ ರೂಪಾಯಿಗೆ ಐಪಿಎಲ್ ಬಿಡ್ಡಿಂಗ್ ನಲ್ಲಿ ಸೇಲ್ ಆದಾಗ ಎಲ್ಲರೂ ಆಶ್ಚರ್ಯ ಪಟ್ಟಿದ್ದರು. ಆದರೆ...

ಆಲಿಯಾ ಭಟ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್ ಸೇರಿದಂತೆ ಹಲವರು ಭಾರತೀಯರಲ್ಲ!

ನ್ಯೂಸ್ ಕನ್ನಡ ವರದಿ(25.12.18):ಭಾರತ ದೇಶದ ನಾಗರಿಕರು ಪ್ರಜಾಪ್ರಭುತ್ವದ ಅಡಿಯಲ್ಲಿ ಸಮರ್ಥ ನಾಯಕನನ್ನು ಆಯ್ಕೆ ಮಾಡಲು ಮತದಾನ ಮಾಡುವುದು ಕಡ್ಡಾಯವಾಗಿದೆ. ಆದರೆ ಹಲವರಿಗೆ ತಿಳಿಯದ ವಿಷಯವೊಂದಿದೆ. ಭಾರತದಲ್ಲಿ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಬಂದಿರುವ ಹಲವಾರು...

ಸರ್ಕಾರ ಉಳಿಯಲಿ, ಉರುಳಲಿ ಆದ್ರೆ ಡಿಕೆಶಿ ಭಯ ಅಂದ್ರೆ ಹೀಗಿರ್ಬೇಕು!: ಡಿಕೆಶಿಗೆ ಪ್ರಶಂಸೆಯ ಮಹಾಪೂರ

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ನಡೆಯುತ್ತಿರುವ ತೀವ್ರ ರಾಜಕೀಯ ಬೆಳವಣಿಗೆಗಳ ಸಂಬಂಧಿಸಿದಂತೆ ಮುಂಬೈ ನಲ್ಲಿರುವ ಅತೃಪ್ತ ಶಾಸಕರನ್ನು ಮಾತನಾಡಿಸಿ ಮನವೊಲಿಸಿಕೊಳ್ಳುವ ಉದ್ದೇಶದಿಂದ ಮುಂಬೈ ಹೋಟೆಲ್ ಪ್ರವೇಶಿಸಲು ಯತ್ನಿಸಿದ ಡಿಕೆ ಶಿವಕುಮಾರ್ ಅವರನ್ನು ಮುಂಬೈ...

ಶೋಭಾಗೆ ಕೇಂದ್ರ ಮಂತ್ರಿ ಸ್ಥಾನ ನೀಡಲು ಯಡಿಯುರಪ್ಪ ಒತ್ತಾಯ? ನೀಡಿದ ಕಾರಣ ಕೇಳಿ ಬಿಜೆಪಿ ನಾಯಕರೇ ಶಾಕ್?

ನ್ಯೂಸ್ ಕನ್ನಡ ವರದಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತದ ಬಿಜೆಪಿ ಸಂಸದೆಯಾಗಿ ಕಳೆದ ಐದು ವರ್ಷಗಳ ಕಾಲ ಕ್ಷೇತ್ರದ ಜನರ ಸಂಪರ್ಕಕ್ಕೆ ಸಿಗದೆ, ಸ್ವಪಕ್ಷದ ಜನರಿಂದಲೇ ವಿರೋಧ ಎದುರಿಸಿ ಟಿಕೆಟ್ ಪಡೆಯುವುದೇ ಕಷ್ಟ...

ಆರು ತಿಂಗಳ ಹಸುಳೆಯ ಮೇಲೆ ಅತ್ಯಾಚಾರ ಮಾಡಿದಾತನಿಗೆ ಕೋರ್ಟ್ ಆವರಣದಲ್ಲೇ ಹಿಗ್ಗಾಮುಗ್ಗಾ ಥಳಿತ!!

ನ್ಯೂಸ್ ಕನ್ನಡ ವರದಿ-(22.04.18): ಹಲವಾರು ದಿನಗಳಿಂದ ದೇಶಾದ್ಯಂತ ಅತ್ಯಾಚಾರ ಸುದ್ದಿಗಳೇ ಕೇಳಿ ಬರುತ್ತಿವೆ. ಪುಟ್ಟ ಮಗುವೋ, ವೃದ್ಧೆಯೋ ಒಂದೂ ನೊಡದೇ ದುಷ್ಕರ್ಮಿಗಳು ಅತ್ಯಾಚಾರ ನಡೆಸುತ್ತಿದ್ದಾರೆ, ನಿನ್ನೆ ಇಂಧೋರ್ ನಲ್ಲೊಂದು ಘಟನೆ ನಡೆದಿದ್ದು, 6...

ಗಂಗಾವತಿಯಲ್ಲಿ ರಾಮ ಮತ್ತು ಅಲ್ಲಾಹನ ನಡುವೆ ಯುದ್ಧ ನಡೆಯುತ್ತಿದೆ, ಇಲ್ಲಿ ರಾಮನೇ ಗೆಲ್ಲುವುದು: ಚೈತ್ರಾ ಕುಂದಾಪುರ

ನ್ಯೂಸ್ ಕನ್ನಡ ವರದಿ-(24.04.18): ಕರ್ನಾಟಕದಲ್ಲಿ ಮೇ 12 ರಂದು ವಿಧಾನಸಭಾ ಚುನಾವಣೆಯು ನಡೆಯುತ್ತಿದೆ. ಈಗಾಗಲೇ ಪ್ರಚಾರವು ಬಿರುಸಾಗಿ ನಡೆಯುತ್ತಿದೆ. ಈ ನಡುವೆ ಪ್ರಚೋದನಕಾರಿ ಹೇಳಿಕೆಗಳ ಮೂಲಕವೂ ವೋಟು ಗಳಿಸುವಂತ ಕಾರ್ಯವೂ ಪ್ರಾರಂಭವಾಗಿದೆ. ಇದೀಗ...

ಅತೃಪ್ತ ಶಾಸಕರನ್ನು ಮುಂಬೈನಲ್ಲಿ ಭೇಟಿಯಾದ ಜೆಡಿಎಸ್ ನಾಯಕ ಶಾಹಿದ್! ನಡೆದಿದೆ ಯಶಸ್ವಿ ಸಂಧಾನ?

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಅಗ್ನಿ ಪರೀಕ್ಷೆ ವಿಧಾನಸಭೆಯಲ್ಲಿ ನಡೆಯುತ್ತಿದ್ದು, ಕಾಂಗ್ರೆಸ್ ಜೆಡಿಎಸ್ ನಾಯಕರು ಅಂತಿಮ ಕ್ಷಣದವರೆಗೂ ಸರಕಾರ ಉಳಿಸುವ ಶತಾಯ ಗತಾಯ ಪ್ರಯತ್ನದಲ್ಲಿ ತೊಡಗಿದ್ದು,...

ಯು.ಟಿ ಖಾದರ್ ಹಿಂದೂ ಮತ್ತು ಮುಸ್ಲಿಮರಿಗೆ ಸಮಾನ ನ್ಯಾಯ ನೀಡಲಿ: ಎಸ್ಡಿಪಿಐ ಜಿಲ್ಲಾಧ್ಯಕ್ಷ ಅತಾವುಲ್ಲಾ ಜೋಕಟ್ಟೆ

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಎಸ್ಡೀಪಿಐ ರಾಜಕೀಯ ಕಾಂಪ್ರಮೈಸ್ ಗಳಿಗೆ ಶರಣಾಗಿದೆ. ಎಸ್ಡೀಪಿಐನ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆಯವರೊಂದಿಗೆ ನಾವು ನಡೆಸಿದ ಸಂದರ್ಶನ ಇಲ್ಲಿದೆ... ಉಳ್ಳಾಲದಲ್ಲಿ ಎಸ್ಡೀಪಿಐ ಅಭ್ಯರ್ಥಿಯನ್ನು ಹಾಕುವುದಿಲ್ಲ ಯಾಕೆ ? ಉಳ್ಳಾಲದಲ್ಲಿ ಈಗಾಗಲೇ ಸಮುದಾಯಪರ...

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದ ಕ್ರಿಕೆಟ್ ಸಂಸ್ಥೆ ಐಸಿಸಿ!

ನ್ಯೂಸ್ ಕನ್ನಡ ವರದಿ-(25.04.18): ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯಾಗಿರುವ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್, ಕ್ರಿಕೆಟ್ ಕುರಿತಾದಂತಹ ಪೋಸ್ಟ್ ಗಳನ್ನು ಪ್ರಕಟಿಸುತ್ತಿರುತ್ತದೆ. ಅಲ್ಲದೇ ಇದೊಂದು ಪ್ರತಿಷ್ಟಿತ ಸಂಸ್ಥೆಯಾಗಿದೆ. ಮಪನ್ನೆ ತಾನೇ ಮಹೇಂದ್ರ ಸಿಂಗ್ ಧೋನಿಗೆ...

ಭೂಮಿಗಿಂತ 8000 ಅಡಿ ಎತ್ತರದಲ್ಲಿ ಕಳಚಿ ಬಿತ್ತು ಏರ್ ಇಂಡಿಯಾ ವಿಮಾನದ ಗಾಜು: ಮುಂದೇನಾಯಿತು ನೋಡಿ ಭಯಾನಕ ವಿಡಿಯೋ!

ನ್ಯೂಸ್ ಕನ್ನಡ ವರದಿ23-04-2018): ಏಪ್ರಿಲ್ 19ರಂದು ಅಮೃತಸರ ದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನದ ಕಿಟಕಿಯ ಗ್ಲಾಸ್ ಕಳಚಿ ಬಿದ್ದ ಪರಿಣಾಮ ಮೂವರು ಪ್ರಯಾಣಿಕರು ಗಾಯಗೊಂಡ ಘಟನೆ ತಡವಾಗಿ ವರದಿಯಾಗಿದೆ. ಅಮೃತ...

Stay connected

0FansLike
1,064FollowersFollow
14,700SubscribersSubscribe

Latest article

ಸುದರ್ಶನ್ ಟಿವಿಯ ‘UPSC ಜಿಹಾದ್’ ಶೋಗೆ ತಡೆ ನೀಡಿದ ಸುಪ್ರೀಂಕೋರ್ಟ್ ಹೇಳಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ಸುದರ್ಶನ್ ಟಿವಿಯ 'ಯುಪಿಎಸ್ಸಿ ಜಿಹಾದ್' ಶೋ ಪ್ರಸಾರಕ್ಕೆ ತಡೆ ಹೇರಬೇಕೆಂದು ಏಳು ಮಂದಿ ಮಾಜಿ ಐಎಎಸ್ ಅಧಿಕಾರಿಗಳು ಸೋಮವಾರ ಸಲ್ಲಿಸಿದ್ದ ಅಪೀಲಿನ ಕುರಿತಂತೆ ಇಂದು ವಿಚಾರಣೆ...

ಶಿವಸೇನೆಯವರಿಂದ ಹಲ್ಲೆಗೊಳಗಾದ ಮಾಜಿ ನೌಕಾದಳ ಅಧಿಕಾರ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆ!

ನ್ಯೂಸ್ ಕನ್ನಡ ವರದಿ: ಕೆಲವೇ ದಿನಗಳ ಹಿಂದೆ ಮುಂಬೈನಲ್ಲಿ ಕಾರ್ಟೂನ್ ವಿಚಾರದಲ್ಲಿ ಶಿವಸೇನೆ ಸದಸ್ಯರಿಂದ ಹಲ್ಲೆಗೊಳಗಾಗಿದ್ದ ನಿವೃತ್ತ ನೌಕಾದಳ ಅಧಿಕಾರಿ ಮದನ್ ಶರ್ಮ ತಾವು ಬಿಜೆಪಿ, ಆರಸ್ಸೆಸ್ ಸೇರಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಡ್ರಗ್ಸ್‌ ಕೇಸ್‌ – ಕನ್ನಡದ ಈ ಸ್ಟಾರ್ ದಂಪತಿಗಳಿಗೆ ನಾಳೆ ಹಾಜರಾಗಲು ಸಿಸಿಬಿ ನೋಟಿಸ್‌!

ನ್ಯೂಸ್ ಕನ್ನಡ ವರದಿ: ಚಂದನವನದ ಮಾದಕ ದ್ರವ್ಯದ ವಿರುದ್ಧ ನಡೆಯುತ್ತಿರುವ ಚುರುಕಿನ ತನಿಖೆ ಇದೀಗ ಕುತೂಹಲಕಾರಿ ತಿರುವು ಪಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್‌ ದಂಪತಿ ದಿಗಂತ್‌, ಐಂದ್ರಿತಾ ರೇಗೆ ಸಿಸಿಬಿ...