Tuesday, May 26, 2020

ಕಾರ್ಯಕರ್ತರ ಸಮಾವೇಶದಲ್ಲಿ ದೇವೇಗೌಡರು ನೀಡಿದ ಸೂಚನೆ ಏನುಗೊತ್ತೇ?

ನ್ಯೂಸ್ ಕನ್ನಡ ವರದಿ: ಯಾವಾಗ ಚುನಾವಣೆ ಎದುರಾದರೂ ಅದನ್ನು ಎದುರಿಸಲು ಪಕ್ಷ ಸಿದ್ದವಾಗಿರಬೇಕು. ಅದಕ್ಕಾಗಿ ಪಕ್ಷ ಸಂಘಟನೆಗೆ ಆದ್ಯತೆ ನೀಡಿದ್ದೇವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಇಂದಿಲ್ಲಿ ತಿಳಿಸಿದರು. ಬೆಂಗಳೂರು ನಗರದಲ್ಲಿ...

ಸಂಪುಟ ರಚನೆ ಮತ್ತೆ ಮುಂದೂಡಿಕೆ! ಸಿಎಂ ಯಡಿಯುರಪ್ಪನವರೇ ಏನು ಮಾಡ್ತಿದ್ದೀರಾ?

ನ್ಯೂಸ್ ಕನ್ನಡ ವರದಿ: ಉತ್ತರಕರ್ನಾಟಕ, ಕರಾವಳಿ, ಮಲೆನಾಡು, ಉತ್ತರ ಕನ್ನಡ, ಕೊಡಗು, ಧಾರವಾಡಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನರ ಜೀವ ಅಸ್ತವ್ಯಸ್ತಗೊಂಡಿದೆ. ಪ್ರವಾಹದಿಂದ ಜನರು ತತ್ತರಿಸುತ್ತಿದ್ದರೆ, ಮಂತ್ರಿಮಂಡಲವಿಲ್ಲದ  ಸಿಎಂ ದೆಹಲಿಯಲ್ಲಿ ಕುಳಿತಿದ್ದಾರೆ. ರಾಜ್ಯದ ಜನರ...

ನಿನ್ನೆ ಹೊರಬಿದ್ದ ಸಿದ್ಧಾರ್ಥ್ ಮರಣೋತ್ತರ ವರದಿಯಲ್ಲಿ ಏನಿದೆ ಗೊತ್ತೇ?

ನ್ಯೂಸ್ ಕನ್ನಡ ವರದಿ : ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಅಳಿಯ, ‘ಕಾಫಿ ಡೇ’ ಕಂಪನಿಯ ಮಾಲಿಕ ವಿ.ಜಿ.ಸಿದ್ಧಾರ್ಥ ಅವರು ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದು ಸೋಮವಾರ ರಾತ್ರಿ ನೇತ್ರಾವತಿ ಸೇತುವೆ ಮೇಲೆ ನಡೆದುಕೊಂಡು...

ಅನರ್ಹ ಶಾಸಕ ಮುನಿರತ್ನಗೆ ಈಗ ಈಮೈಲ್ ಸಂಕಟ! ಈ ಸುದ್ದಿ ಓದಿ..

ನ್ಯೂಸ್ ಕನ್ನಡ ವರದಿ: 15 ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ಉಪಯೋಗಿಸಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಆಪರೇಷನ್ ಕಮಲ ನಡೆಸಿ ಉರುಳಿಸಲು ಯಶಸ್ವಿಯಾದ ನಂತರ ಇದೀಗ ಆ ಶಾಸಕರನ್ನು ಉಪಚುನಾವಣೆಯಲ್ಲಿ...

ದಕ್ಷ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನೇ ಎತ್ತಂಗಡಿ ಮಾಡಿದ ಯಡಿಯುರಪ್ಪ!

ದಕ್ಷ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನ ರಾಜ್ಯ ಬಿಜೆಪಿ ಸರ್ಕಾರ ಎತ್ತಂಗಡಿ ಮಾಡಿದೆ! ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕೇವಲ ಒಂದುವರೆ ತಿಂಗಳ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿದ್ದ ದಕ್ಷ ಪೊಲೀಸ್ ಅಧಿಕಾರಿ ಅಲೋಕ್...

ಬಿಜೆಪಿ ಪಾಳಯದಲ್ಲಿ ಭಿನ್ನಮತ ಕೂಗು! ಬಹುಮತ ಕಳೆದುಕೊಳ್ಳುತ್ತದೆಯೇ ಯಡ್ಡಿ ಸರ್ಕಾರ!

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ವಾರವೇ ಕಳೆದಿದೆ. ಆದ್ರೆ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿ ಬಂದಿಲ್ಲ. ಕ್ಯಾಬಿನೆಟ್ ವಿಸ್ತರಣೆಗೆ ಇನ್ನೂ ಒಂದು ವಾರ ಕಾಯಲೇಬೇಕು. ಅಷ್ಟಕ್ಕೂ ಬಿಎಸ್ವೈ ಈ...

ಸಿ.ಟಿ ರವಿಯ ಹಿಂದುತ್ವದ ಭಾಷಣವನ್ನು ಅರ್ಧದಲ್ಲೇ ತಡೆದ ಸ್ವಾಮೀಜಿ ಹೇಳಿದ್ದೇನು ಗೊತ್ತೇ?

ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದ ಶಾಸಕ ಸಿ. ಟಿ. ರವಿಯನ್ನು ಕಾರ್ಯಕ್ರಮದಲ್ಲೇ ತಡೆ ಹಿಡಿದ ಶಿವಾಚಾರ್ಯ ಸ್ವಾಮಿಗಳು ! ನ್ಯೂಸ್ ಕನ್ನಡ ವರದಿ : ಸತತ 17 ವರ್ಷಗಳ ಕಾಲ ಶಾಸಕರಾಗಿರುವ ಸಿ.ಟಿ.ರವಿ, ತರೀಕೆರೆಯ ಸಾಣೆಹಳ್ಳಿ...

ಯಡ್ಡಿ ತೊಡಿದ ಖೆಡ್ಡಕ್ಕೆ 17 ಶಾಸಕರು ಬಲಿ!: ಅತೃಪ್ತರ ಮುಂದಿನ ನಡಿಗೆಯಾದರು ಏನು?

ನ್ಯೂಸ್ ಕನ್ನಡ ವರದಿ: ಹದಿನಾಲ್ಕು ತಿಂಗಳು ಹೊಂಚು ಹಾಕಿ ಸರ್ಕಾರವನ್ನು ಬೀಳಿಸುವಲ್ಲಿ ಯಶಸ್ವಿಯಾದ ಯಡಿಯೂರಪ್ಪ. ಆಪರೇಷನ್ ಕಮಲದ ಕೆಡ್ಡಕ್ಕೆ ಬಿದ್ದ 17 ಶಾಸಕರ ರಾಜಕೀಯ ಜೀವನ ಅತಂತ್ರ. ರಾಜ್ಯ ವಿಧಾನಸಭೆಯಿಂದ ಶಾಸಕರಾಗಿ ಅನರ್ಹರಾಗಿದ್ದನ್ನು ಪ್ರಶ್ನಿಸಿ ಕರ್ನಾಟಕದ...

ಡಾ.ರಾಜ್ ರನ್ನು ವೀರಪ್ಪನ್ ನಿಂದ ಬಿಡಿಸುವಲ್ಲಿ ಸಿದ್ಧಾರ್ಥ್ ಪಾತ್ರವೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ಕಾಡುಗಳ್ಳ ವೀರಪ್ಪನ್‍ನಿಂದ ಅಪಹರಣಕ್ಕೊಳಗಾಗಿದ್ದ ವರನಟ ಡಾ.ರಾಜ್‍ಕುಮಾರ್ ಅವರ ಬಿಡುಗಡೆಯಲ್ಲಿ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಅವರು ಬಹುಮುಖ್ಯ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದೆ. ವರ ನಟ ಡಾ....

ಟಿಪ್ಪು ಜಯಂತಿ ರದ್ದು: ಯಡ್ಡಿಯನ್ನು ಟೀಕಿಸಿದ ಸಿದ್ದರಾಮಯ್ಯ!

ಟಿಪ್ಪು ಜಯಂತಿ ರದ್ದು: ಯಡ್ಡಿಯನ್ನು ಟೀಕಿಸಿದ ಸಿದ್ದರಾಮಯ್ಯ! ಟಿಪ್ಪು ಜಯಂತಿಯನ್ನು ರದ್ದು ಗೊಳಿಸಿ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಇನ್ನು ಮುಂದೆ ಟಿಪ್ಪು ಜಯಂತಿ ಆಚರಣೆ ಮಾಡದಂತೆ...

Stay connected

0FansLike
1,064FollowersFollow
14,700SubscribersSubscribe

Latest article

‘ಅಯೋಧ್ಯೆಯಲ್ಲಿರುವ ರಾಮ ದೇವಾಲಯದ ಸ್ಥಳ ಬೌದ್ಧರದ್ದು.!’

ನ್ಯೂಸ್ ಕನ್ನಡ ವರದಿ: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಗುರುವಾರ ಭೂ ನೆಲಸಮ ಕಾರ್ಯದಲ್ಲಿ ದೊರೆತ ಪ್ರಾಚೀನ ಕಲಾಕೃತಿಗಳು ಇದು ಬೌದ್ಧ ಯಾತ್ರಾ ಸ್ಥಳ ಎಂದು ಸಾಬೀತಾಗಿದೆ ಎಂದು ಹೇಳಿಕೊಂಡ ಕಾಂಗ್ರೆಸ್...

ವಿಮಾನದಲ್ಲಿ ಬೆಂಗಳೂರಿಗೆ ಬಂದ ಕೇಂದ್ರ ಸಚಿವ ಸದಾನಂದ ಗೌಡರಿಗೇಕೆ ಇಲ್ಲ ಕ್ವಾರಂಟೈನ್?

ನ್ಯೂಸ್ ಕನ್ನಡ ವರದಿ: ಅಂದಾಜು ಎರಡು ತಿಂಗಳ ಬಳಿಕ ದೇಶಿಯ ವಿಮಾನ ಸಂಚಾರ ಸೋಮವಾರದಿಂದ ಪುರಾರಂಭಗೊಂಡಿದೆ. ದೆಹಲಿಯಿಂದ ಬೆಂಗಳೂರುಗೆ ಹೊರಟ ಮೊದಲ ವಿಮಾನದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಬೆಂಗಳೂರಿಗೆ...

ಗ್ರೀನ್​ ಝೋನ್​ನಲ್ಲಿದ್ದ ರಾಮನಗರಕ್ಕೂ ಕೊರೊನ ಮಹಾಮಾರಿ ಎಂಟ್ರಿ.!

ನ್ಯೂಸ್ ಕನ್ನಡ ವರದಿ: ಗ್ರೀನ್​ ಝೋನ್​ನಲ್ಲಿದ್ದ ರೇಷ್ಮೆನಗರಿ ರಾಮನಗರಕ್ಕೂ ಮಹಾಮಾರಿ ಕರೊನಾ ಎಂಟ್ರಿ ಕೊಟ್ಟಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಮಾಗಡಿ ತಾಲೂಕಿನ ಎರಡು ವರ್ಷದ ಮಗುವಿಗೆ ಇಂದು (ಸೋಮವಾರ)...