Sunday, August 18, 2019

ಎರಡನೇ ವಿವಾಹಕ್ಕೆ ಮಕ್ಕಳಿಂದ ಅಡ್ಡಿ; 75ರ ವಯೋವೃದ್ಧ ಮಾಡಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ (18-8-2019): ಉತ್ತರ ಪ್ರದೇಶದ ಬರೈಲಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಎರಡನೇ ಮದುವೆಯಾಗಲು ಮಕ್ಕಳಿಂದ ಅಡ್ಡಿಯಾದ್ದರಿಂದ ಮನನೊಂದು 75 ನೇ ವರ್ಷದ ವಯೋವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾನ್ಷಿರಾಮ್ ಕಾಲೋನಿಯ...

ಸಚಿವ ಸಂಪುಟ ರಚನೆಗೆ ಅಮಿತ್ ಶಾ ಗ್ರೀನ್ ಸಿಗ್ನಲ್; ಸಂಪುಟ ರಚನೆಗೆ ಮುಹೂರ್ತ ಫಿಕ್ಸ್!

ನ್ಯೂಸ್ ಕನ್ನಡ ವರದಿ (18-8-2019): ಕರ್ನಾಟಕದಲ್ಲಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ ಬಳಿಕ ಒಂದಿಲ್ಲೊಂದು ಕಾರಣದಿಂದ ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆ ಮುಂದೂಡುತ್ತಾ ಬಂದಿದ್ದು, ವಿಪಕ್ಷಗಳು 'ಏಕವ್ಯಕ್ತಿ ಪ್ರಹಸನ' (ಒನ್ ಮ್ಯಾನ್ ಶೋ)...

ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಗ್ಯ ಸ್ಥಿತಿ ಗಂಭೀರ: ತೀವ್ರ ನಿಗಾ!

ನ್ಯೂಸ್ ಕನ್ನಡ ವರದಿ: (17.8.2019): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದ ಬಿಜೆಪಿ ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿಯವರ ಆರೋಗ್ಯ ಸ್ಥಿತಿಯು ಗಂಭೀರಾವಸ್ಥೆಯಲ್ಲಿದೆ ಎಂದು ತಿಳಿದು...

ಮಾನವೀಯತೆಗೆ ಸಾಕ್ಷಿಯಾದ ಕಲ್ಲಡ್ಕದ ಟಿಕ್ಕಾ ಪಾಯಿಂಟ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್

ನ್ಯೂಸ್ ಕನ್ನಡ ವರದಿ: (17.8.2019): ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಬಾರಿ ಮಳೆಗೆ ತತ್ತರಿಸಿ ಹೋಗಿರುವ ಬೆಳ್ತಂಗಡಿ ತಾಲೂಕಿನ ಕಾಜೂರು ಕಿಲ್ಲೂರು ಪರಿಸರಕ್ಕೆ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ಅತ್ಯಾವಶ್ಯಕವಿರುವ ವಸ್ತುಗಳನ್ನು ವಿತರಿಸುವ...

73 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಣಿಪಾಲದಲ್ಲಿ ಯಶಸ್ವೀ ರಕ್ತದಾನ ಶಿಬಿರ

73 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಣಿಪಾಲದಲ್ಲಿ ಯಶಸ್ವೀ ರಕ್ತದಾನ ಶಿಬಿರ ಮಣಿಪಾಲ,ಆಗಸ್ಟ್ 15: ಮೊಗವೀರ ಯುವ ಸಂಘಟನೆ (ರಿ) ಉಡುಪಿ, ಬೆಳ್ಳಂಪಳ್ಳಿ ಘಟಕ ಮತ್ತು ಡಾ.ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ)...

73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಯಶಸ್ವೀ ರಕ್ತದಾನ ಶಿಬಿರ

73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ M.F.C ಮುಕಚ್ಚೇರಿ ಉಳ್ಳಾಲ ಇದರ ವತಿಯಿಂದ ಯಶಸ್ವೀ ರಕ್ತದಾನ ಶಿಬಿರ. ಉಳ್ಳಾಲ,ಆಗಸ್ಟ್ 15 : ಮುಕ್ಕಚ್ಚೇರಿ ಫ್ರೆಂಡ್ಸ್ ಸರ್ಕಲ್ ಉಳ್ಳಾಲ(M.F.C) ಹಾಗೂ ಬ್ಲಡ್...

ಕೆಂಪುಕೋಟೆ ಭಾಷಣದಲ್ಲೂ 370ನೇ ವಿಧಿ ರದ್ದತಿ ಉಲ್ಲೇಖ ಮಾಡಿದ ಪ್ರಧಾನಿ ಮೋದಿ

ನ್ಯೂಸ್ ಕನ್ನಡ ವರದಿ (15-8-2019): ಇಂದು ಸ್ವಾತಂತ್ರ ದಿನಾಚರಣೆಯಾಗಿದ್ದು, ದೇಶದ ಪ್ರಧಾನಿ ಕೆಂಪುಕೋಟೆಯಲ್ಲಿ ಭಾರತದ ಧ್ವಜಹಾರಿಸಿ ಹಿಂದಿಯಲ್ಲಿ ಭಾಷಣ ಮಾಡುವುದು ವಾಡಿಕೆ. ಈ ಬಾರಿ ಪ್ರಧಾನಿ ಮೋದಿ ಭಾಷಣ ಮಾಡಿ ಹಲವಾರು ವಿಷಯಗಳ...

73ನೇ ಸ್ವಾತಂತ್ರ್ಯೋತ್ಸವ ಸಂಭ್ರಮ; ರಾಜ್ ಘಾಟ್ ನಲ್ಲಿ ಪ್ರಧಾನಿ ಮೋದಿಯಿಂದ ರಾಷ್ಟ್ರಪಿತರಿಗೆ ಗೌರವ ನಮನ

ನ್ಯೂಸ್ ಕನ್ನಡ ವರದಿ (15-8-2019): ದೇಶದ 73ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಬೆಳಗ್ಗೆ ದೆಹಲಿಯ ರಾಜ್ ಘಾಟ್ ಗೆ ತೆರಳಿ ಭಾರತದ ಪಿತಾಮಹ ಮಹಾತ್ಮಾ ಗಾಂಧಿಯವರ...

ರಾಜಸ್ಥಾನದಿಂದ ರಾಜ್ಯಸಭೆಗೆ ಮನಮೋಹನ್ ಸಿಂಗ್ ಸ್ಪರ್ಧೆ; ನಾಮಪತ್ರ ಸಲ್ಲಿಸಿದ ಮಾಜಿ ಪ್ರಧಾನಿ

ನ್ಯೂಸ್ ಕನ್ನಡ ವರದಿ (14-8-2019): ಮಾಜಿ ಪ್ರಧಾನಿ, ಹಿರಿಯ ಕಾಂಗ್ರೆಸ್ ಮುಖಂಡ ಮನಮೋಹನ್ ಸಿಂಗ್ ರಾಜ್ಯಸಭೆಗೆ ಆಯ್ಕೆಗಾಗಿ ರಾಜಸ್ತಾನದಿಂದ ಮಂಗಳವಾರ ನಾಮಪತ್ರ ಸಲ್ಲಿಸಿದರು. ಜೂನ್‌ನಲ್ಲಿ ಬಿಜೆಪಿಯ ಮದನ್ ಲಾಲ್ ಸೈನಿ ಮರಣದಿಂದ ತೆರವಾಗಿದ್ದ...

ಮಳೆಗೆ ಭರ್ಜರಿ ರಜೆ ನೀಡಿದ್ದಾಯಿತು; ಇನ್ನು ಭಾನುವಾರ, ರಜಾದಿನಗಳಲ್ಲೂ ತರಗತಿಗಳಿಗೆ ತಯಾರಾಗಿರಿ!

ನ್ಯೂಸ್ ಕನ್ನಡ ವರದಿ (14-8-2019): ರಾಜ್ಯದಾದ್ಯಂತ ಬಹಳ ಪ್ರಕೋಪದಲ್ಲಿ ಮಳೆ ಸುರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಈಗ ಕೆಲವು ಪ್ರವಾಹಪೀಡಿತ ತಾಲ್ಲೂಕುಗಳಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಪ್ರವಾಹದಲ್ಲಿ ಹಲವು ಜನರು...

Stay connected

0FansLike
1,064FollowersFollow
13,511SubscribersSubscribe

Latest article

ಪೋನ್ ಕದ್ದಾಲಿಕೆಯಷ್ಟೆಯಲ್ಲ, ಆಪರೇಷನ್ ಕಮಲದ ಬಗ್ಗೆಯೂ ಸಿಬಿಐ ತನಿಖೆಯಾಗಲಿ!: ಸಿದ್ದು ಟ್ವೀಟ್

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಇತ್ತೀಚಿಗೆ ಸದ್ದು ಮಾಡಿದ ಪೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ತಿರುವ ಪಡೆದಿದೆ. ಪೋನ್ ಕದ್ದಾಲಿಕೆ ಪ್ರಕರಣವನ್ನು ಇದೀಗ ಸಿಬಿಐಗೆ ವಹಿಸಿ, ಸಿಎಂ ಯಡಿಯೂರಪ್ಪ ಅವರು...

ಉಗ್ರರು ನುಸುಳಿರುವ ಶಂಕೆ ಹಿನ್ನೆಲೆ; ಬೆಂಗಳೂರು ಮತ್ತು ರಾಮನಗರದಲ್ಲಿ ಹೈ ಅಲರ್ಟ್ ಘೋಷಣೆ

ನ್ಯೂಸ್ ಕನ್ನಡ ವರದಿ: ಉಗ್ರರು ನುಸುಳಿರುವ ಶಂಕೆಯಿಂದ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಹೈ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಲ್ಲೂ ಎಚ್ಚರಿಕೆ ರವಾನಿಸಲಾಗಿದೆ. ಬೆಂಗಳೂರಿನ ಮೇಲೆ ಕೂಡ ಉಗ್ರರ ಕರಿನೆರಳು ಇರುವ ಬಗ್ಗೆ...

ಪ್ರವಾಹ ಸಂತ್ರಸ್ತ ನಿಧಿಗೆ ಧರ್ಮಸ್ಥಳದಿಂದ 25 ಕೋಟಿ ರೂಪಾಯಿ ಘೋಷಣೆ!

ನ್ಯೂಸ್ ಕನ್ನಡ ವರದಿ (18-8-2019): ರಾಜ್ಯಾದ್ಯಂತ ಬಹಳ ನಷ್ಟ ಅತಿವೃಷ್ಟ ಹಾಗೂ ಪ್ರವಾಹದಿಂದಾಗಿದೆ. ಇದಕ್ಕೆ ಹಲವೆಡೆಯಿಂದ ಪರಿಹಾರ ಹರಿದು ಬರುತ್ತಾ ಇದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ...