Thursday, September 20, 2018

ಏಶ್ಯಾ ಕಪ್: ಭಾರತ ತಂಡದ ವಿರುದ್ಧ 162 ರನ್ ಗಳಿಗೆ ಪಾಕಿಸ್ತಾನ ಆಲೌಟ್!

ನ್ಯೂಸ್ ಕನ್ನಡ ವರದಿ(19.9.18): ದುಬೈಯಲ್ಲಿ ಏಶ್ಯಾ ಕಪ್ ಕ್ರಿಕೆಟ್ ಪಂದ್ಯಾಟವು ನಡೆಯುತ್ತಿದ್ದು, ಇಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಣಸಾಡುತ್ತಿದೆ. ಭಾರೀ ಕುತೂಹಲ ಕೆರಳಿಸಿದ್ದ ಈ ಪಂದ್ಯಾಟದಲ್ಲಿ...

ಭಾರತದ ಅಭಿಮಾನಿಗೆ ದುಬೈ ಟಿಕೆಟ್ ಒದಗಿಸಿದ ಪಾಕಿಸ್ತಾನದ ಅಭಿಮಾನಿ ‘ಚಾಚಾ’

ನ್ಯೂಸ್ ಕನ್ನಡ ವರದಿ(19.9.18): ಇಂದು ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ದುಬೈಯಲ್ಲಿ ಕ್ರಿಕೆಟ್ ಪಂದ್ಯಾಟವು ನಡೆಯಲಿದ್ದು, ಈಗಾಗಲೇ ಪಂದ್ಯಾಟವು ಪ್ರಾರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ಅಭಿಮಾನಿಗಳು ತುದಿಗಾಲಿನಲ್ಲಿ...

ಕತ್ರೀನಾ ಕೈಫ್ ಗೂ ನನಗೂ ಯಾವುದೇ ಸಂಬಂಧವಿಲ್ಲ: ಮೊಹಮ್ಮದ್ ಕೈಫ್

ನ್ಯೂಸ್ ಕನ್ನಡ ವರದಿ : ಬಾಲಿವುಡ್​ ಬ್ಯೂಟಿ ಕತ್ರಿನಾ ಕೈಫ್​ ಹಾಗೂ ನನಗೂ ಯಾವುದೇ ರಿಲೇಷನ್​ ಇಲ್ಲ ಎಂದು ಮಾಜಿ ಕ್ರಿಕೆಟರ್​ ಮಹಮ್ಮದ್​ ಕೈಫ್​ ಹೇಳಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್​ ಸರಣಿ ಹಿನ್ನೆಲೆಯಲ್ಲಿ...

ಏಶ್ಯಾ ಕಪ್: ಇಂದು ಭಾರತ-ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾಟ

ನ್ಯೂಸ್ ಕನ್ನಡ ವರದಿ : ಇದೀಗ ಮತ್ತೊಮ್ಮೆ ಭಾರತ-ಪಾಕಿಸ್ತಾನ ಏಷ್ಯಾ ಕಪ್​ನಲ್ಲಿ ಮುಖಾಮುಖಿಯಾಗುತ್ತಿದೆ. ಭಾರತ 2017 ರ ಚಾಂಪಿಯನ್ಸ್ ಟ್ರೋಫಿ ನಂತರ ಇದೇ ಮೊದಲ ಬಾರಿ ಪಾಕ್​ ತಂಡವನ್ನು ಎದುರಿಸುತ್ತಿದೆ. ಕಳೆದ ಒಂದು...

ಪಾದಾರ್ಪಣೆ ಪಂದ್ಯದಲ್ಲೇ 3 ವಿಕೆಟ್ ಪಡೆದು ಮಿಂಚಿದ ಖಲೀಲ್ ಅಹ್ಮದ್ ಕುರಿತು ನಿಮಗೇನು ಗೊತ್ತು?

ನ್ಯೂಸ್ ಕನ್ನಡ ವರದಿ(19.9.18): ಸದ್ಯ ದುಬೈನಲ್ಲಿ ಏಶ್ಯಾ ಕಪ್ ಕ್ರಿಕೆಟ್ ಪಂದ್ಯಾಟವು ನಡೆಯುತ್ತಿದೆ. ನಿನ್ನೆ ತಾನೇ ಕ್ರಿಕೆಟ್ ಶಿಶು ಹಾಂಕಾಂಗ್ ತಂಡದ ವಿರುದ್ಧ ಭಾರತ ತಂಡವು ಜಯ ಗಳಿಸಿತ್ತು. ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನ...

ಏಶ್ಯಾ ಕಪ್: ಯುವ ಪ್ರತಿಭೆಗಳೊಂದಿಗೆ ಅದೃಷ್ಟ ಪರೀಕ್ಷೆ ನಡೆಸಲಿರುವ ಭಾರತ ತಂಡ!

ನ್ಯೂಸ್ ಕನ್ನಡ ವರದಿ : 14ನೇ ಏಷ್ಯಾಕಪ್​​​​ ಟೂರ್ನಮೆಂಟ್​​​ನಲ್ಲಿ ಭಾರತ ಇಂದು ತನ್ನ ಅಭಿಯಾನ ಆರಂಭಿಸಲಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೊದಲು ಟೀಂ ಇಂಡಿಯಾ ದುರ್ಬಲ ಹಾಂಕಾಂಗ್​​ ವಿರುದ್ಧ ಸೆಣಸಾಟಕ್ಕೆ ತಯಾರಾಗಿದೆ....

ಕೋಚ್ ಅನುಪಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಕೋಚ್ ಆದ ಧೋನಿ!

ನ್ಯೂಸ್ ಕನ್ನಡ ವರದಿ : ಟೀಂ ಇಂಡಿಯಾವು ಸೆಪ್ಟೆಂಬರ್​ 18 ರಂದು ಹಾಂಗ್​ಕಾಂಗ್​ ವಿರುದ್ಧ ನಡೆಯಲಿರುವ ಪಂದ್ಯದ ಮೂಲಕ ತನ್ನ ಏಷ್ಯಾ ಕಪ್​ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯದ ಮರುದಿನವೇ ಈ ಟೊರ್ನಮೆಂಟ್​ನ...

ವಿರಾಟ್ ಕೊಹ್ಲಿ ಇಲ್ಲದ ಭಾರತ ಕ್ರಿಕೆಟ್ ತಂಡ ಏಷ್ಯಾಕಪ್ ನಲ್ಲಿ ಯಶಸ್ವಿಯಾಗಲಿದೆಯೇ?

ನ್ಯೂಸ್ ಕನ್ನಡ ವರದಿ : ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್​ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಇದೇ ತಿಂಗಳ 18 ರಿಂದ ದುಬೈನಲ್ಲಿ ನಡೆಯಲಿರುವ ಏಷ್ಯಾಕಪ್​ ಟೂರ್ನಿ ಮಹತ್ವದ ಪಾತ್ರ ವಹಿಸಲಿದೆ. ಕೊಹ್ಲಿ ಗೈರಿನಲ್ಲಿ...

ಮೊಯಿನ್ ಅಲಿಯನ್ನು ಒಸಾಮ ಎಂದು ಕರೆದ ಕ್ರಿಕೆಟ್ ಆಟಗಾರ: ಸ್ಪಷ್ಟನೆ ಕೇಳಲು ಮುಂದಾದ ಆಸ್ಟ್ರೇಲಿಯಾ!

ನ್ಯೂಸ್ ಕನ್ನಡ ವರದಿ(15.9.18): ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ ಮೊಯಿನ್ ಅಲಿ ತಂಡದ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕ್ರಿಕೆಟ್ ಆಟದಲ್ಲೂ ಅವರು ತಮ್ಮ ಧಾರ್ಮಿಕ ಜೀವನಶೈಲಿಯಿಂದ ಕಿಂಚಿತ್ತೂ ಹಿಂಜರಿದಿಲ್ಲ. ಇದೀಗ ಟೈಮ್ಸ್...

ಅಲಿಸ್ಟರ್ ಕುಕ್ ಬೆನ್ನಲ್ಲಿಯೇ ಮತ್ತೋರ್ವ ಇಂಗ್ಲೆಂಡ್ ಆಟಗಾರ ವಿದಾಯ!

ನ್ಯೂಸ್ ಕನ್ನಡ ವರದಿ : ಕಳೆದ ಕೆಲ ದಿನಗಳ ಹಿಂದೆ ಇಂಗ್ಲೆಂಡ್​ ತಂಡದ ಅನುಭವಿ ಬ್ಯಾಟಿಂಗ್​ ಆಟಗಾರ ಅಲೆಸ್ಟರ್​ ಕುಕ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ ಇಂಗ್ಲೆಂಡ್​​ನ ಮತ್ತೊಬ್ಬ...

Stay connected

0FansLike
1,064FollowersFollow
6,734SubscribersSubscribe

Latest article

ದನಗಳಿಗೆ ರಾಷ್ಟ್ರಮಾತೆ ಸ್ಥಾನಮಾನ ನೀಡಲು ಉತ್ತರಖಾಂಡ್ ಸರಕಾರ ನಿರ್ಧಾರ!

ನ್ಯೂಸ್ ಕನ್ನಡ ವರದಿ(20.9.18): ರಾಜಕೀಯಕ್ಕಾಗಿ ಪ್ರಾಣಿಗಳನ್ನು ಅದರಲ್ಲೂ ಹಸುಗಳನ್ನು ಬಳಸಿಕೊಳ್ಳುವುದು ಸಿಪಾಯಿ ದಂಗೆ ಕಾಲದಿಂದಲೂ ಬಂದಿದೆ. ಸದ್ಯ ಅದು ಮುಂದುವರಿಯುತ್ತಲೂ ಇದೆ. ಗೋ ಸಾಗಾಟ ಮಾಡುವವರನ್ನು ಹೊಡೆದು ಕೊಂದ ಹಲವಾರು ಪ್ರಕರಣಗಳು ನಡೆದ...

ನರೇಂದ್ರ ಮೋದಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಮೋಹನ್ ಭಾಗವತ್!

ನ್ಯೂಸ್ ಕನ್ನಡ ವರದಿ(20.9.18): RSS ಹಾಗೂ ಮೋದಿಯ ನಡುವೆ ಶೀತಲ ಸಮರ ನಡೆಯುತ್ತಿದೆಯಾ? ಹೀಗೊಂದು ಗುಮಾನಿ ಮೋಹನ್ ಭಾಗವತರ ಭಾಷಣಗಳಿಂದ ವ್ಯಕ್ತವಾಗತೊಡಗಿದೆ. ಪ್ರಖರ ಹಿಂದುತ್ವ ನಾಯಕರು ಒಬ್ಬರಾದ ಮೇಲೆ ಒಬ್ಬರಂತೆ ಮೋದಿ ಸರಕಾರದ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಪಾಪ್ಯುಲರ್ ಫ್ರಂಟ್ ಖಂಡನೆ

ನ್ಯೂಸ್ ಕನ್ನಡ ವರದಿ(20.9.18): ಬಂಟ್ವಾಳ ತಾಲೂಕಿನ ಗೂಡಿನಬಳಿಯಲ್ಲಿ 8 ವರ್ಷದ ಬಾಲಕಿಯ ಮೇಲೆ ದುಷ್ಕರ್ಮಿಗಳು ನಡೆಸಿರುವ ಅತ್ಯಾಚಾರ ಪ್ರಕರಣವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ಖಂಡಿಸುತ್ತದೆ. ಈ ಕೃತ್ಯವು ನಾಗರಿಕ...