Thursday February 22 2018

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

‘ಮಾಣಿಕ್ಯ’ ವೈರಲ್ ಹಾಡು ಎಲ್ಲರಿಗೂ ಪ್ರಸಿದ್ಧ ತಂದರೂ ಅದನ್ನು ಬರೆದವರ ಜೀವನ ಸ್ಥಿತಿ ಹೇಗಿದೆ ಗೊತ್ತೇ?

4 weeks ago

 – ರಶೀದ್ ವಿಟ್ಲ “ಮಾಣಿಕ್ಯ ಮಲರಾಯ ಪೂವಿ… ಮಹದಿಯಾಮ್ ಖದೀಜ ಬೀವಿ… ಮಕ್ಕ ಎನ್ನ ಪುಣ್ಯ ನಾಟಿಲ್… ವಿಲಸಿಡುಮ್ ನಾರೀ… ವಿಲಸಿಡುಮ್ ನಾರೀ…” ಈ ಒಂದು ಮಲೆಯಾಳಂ ಹಾಡು ಇಂದು ಕೋಟ್ಯಾಂತರ ಯುವ ಹೃದಯಗಳ ‘ಸೆನ್ಸೇಷನಲ್ ಸಾಂಗ್’ ಆಗಿ ಪರಿವರ್ತನೆಗೊಂಡಿದೆ. ಪ್ರವಾದಿ ಮಹಮ್ಮದ್ (ಸ.ಅ.) ರವರ ಪತ್ನಿ ಖದೀಜಾ ಬೀವಿಯವರ ಕುರಿತಾಗಿ ರಚನೆಗೊಂಡ ಈ ಹಾಡಿನ ಇತಿಹಾಸ ನಿಮಗೆ ಗೊತ್ತೇ? ‘ಒರು ...

Read More

ಸಕ್ಸಸ್ ಸ್ಟೋರಿ: 23ನೇ ವಯಸ್ಸಿಗೆ ₹1000ಕೋಟಿಯ ಕಂಪೆನಿಯ ಒಡೆಯ ತ್ರಿಷನೀತ್ ಅರೊರ!

5 months ago

ನ್ಯೂಸ್ ಕನ್ನಡ ಸ್ಪೆಷಲ್: ತ್ರಿಷನೀತ್ ಅರೊರ, ಎಂಟನೇ ತರಗತಿಯಲ್ಲಿ ಫೇಲ್ ಆಗಿ ಹೈಸ್ಕೂಲ್ ಬಿಟ್ಟ ಹುಡುಗ ಈಗ ತನ್ನ 23ನೇ ಹರೆಯದಲ್ಲಿ 1000ಕೋಟಿಗೂ ಹೆಚ್ಚಿನ ಬೆಲೆಬಾಳುವ ಸೈಬರ್ ಸೆಕ್ಯುರಿಟಿ ಕಂಪೆನಿಯ ಒಡೆಯ, ಲೇಖಕ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ಎತಿಕಲ್ ಹ್ಯಾಕರ್, ಸೈಬರ್ ಕ್ರೈಮ್ ಕನ್ಸಲ್ಟೆಂಟ್,…. ಈ ಸಾಧಕನ ಸಾಧನೆಯ ಹಾದಿಯ ಬಗ್ಗೆ ಒದಿ ನಮ್ಮ ಇಂದಿನ ‘ಸಕ್ಸಸ್ ಸ್ಟೋರಿ’ಯಲ್ಲಿ… ಪಂಜಾಬಿನ ಚಂಡೀಗಡದ ಮಧ್ಯಮವರ್ಗದ ...

Read More

ಎರ್ಮಾಳು: ಎಂಟು ವರ್ಷಗಳಿಂದ ಹಡೀಲು ಬಿದ್ದಿದ್ದ ಗದ್ದೆಗಳು ಮತ್ತೆ ಹಸುರಾಗಿದೆ

8 months ago

ನ್ಯೂಸ್ ಕನ್ನಡ ಉಡುಪಿ (03.08.2017): ವಿಶೇಷ ವರದಿ : ಶಫೀ ಉಚ್ಚಿಲ ಎಂಟು ವರ್ಷಗಳಿಂದ ಹಡೀಲು ಬಿದ್ದಿದ್ದ ಮೂರು ಎಕರೆ ಗದ್ದೆ ಮತ್ತೆ ಹಸುರಾಗಿಸಿ ಕಂಗೊಳಿಸುತ್ತಿವೆ. ಉಚ್ಚಿಲ ಬಡಾಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪಾರಂಪರಿಕ ಕೃಷಿಕ ವಸಂತ ಶೆಟ್ಟಿ ನೈಮಾಡಿ ಅವರ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಮಂಗಳೂರಿನ ಹೋಟೇಲು ವುಡ್ಲ್ಯಾಂಡ್ಸ್ ಇದರ ಮಾಲಕರ ಮೂಲ ಮನೆಯಾದ ಎರ್ಮಾಳು ಅಪ್ಪಣ್ಣ ಭಟ್ ಮನೆಯಲ್ಲಿನ ...

Read More

ನನ್ನ ಅಪ್ಪ ನನ್ನ ಹೀರೋ.. ವಿಶ್ವ ಅಪ್ಪಂದಿರ ದಿನದಂದು ಏ. ಕೆ. ಕುಕ್ಕಿಲ ಲೇಖನ.

9 months ago

ವಿಶ್ವ ಅಪ್ಪಂದಿರ ದಿನವನ್ನು ನಿಮಿತ್ತವಾಗಿಸಿಕೊಂಡು ನನ್ನ ತಂದೆಯವರನ್ನು ನೆನಪಿಸುತ್ತಿದ್ದೇನೆ. ಮಾರ್ಚ್ 19, 2016 ರಂದು ಅಪ್ಪ ತೀರಿಕೊಂಡಾಗ ಬರೆದ ಬರಹ. ಲುಂಗಿ, ಬನಿಯನ್ನು ಮತ್ತು ಮುಂಡಾಸು.. ಇದು ನನ್ನ ಅಪ್ಪ. ಅಪ್ಪ ಅಂದಕೂಡಲೇ ನನ್ನ ಎದುರು ನಿಲ್ಲುವುದು ಈ ಆಕೃತಿಯೇ. ಆದರೆ ಶುಕ್ರವಾರ ಮಾತ್ರ ಅಪ್ಪ ಸಂಪೂರ್ಣ ಬಿಳಿಯಾಗುತ್ತಿದ್ದರು. ಬಿಳಿ ಮುಂಡಾಸು, ಬಿಳಿ ಶರಟು ಮತ್ತು ಲುಂಗಿ. ಅಪ್ಪನ ಹಣೆ ಮತ್ತು ...

Read More

ಶಿಕ್ಷಣವಿಲ್ಲದ ಅಭಿವೃದ್ಧಿ, ನಾವಿಕನಿಲ್ಲದ ಹಡಗಿಗೆ ಸಮಾನ : ಅಬ್ದುಲ್ ಮಜೀದ್

9 months ago

ನ್ಯೂಸ್ ಕನ್ನಡ ವರದಿ  (15.06.2017): ಕಳೆದ ವಾರ ವಿಧಾನ ಮಂಡಲ ಕಲಾಪದಲ್ಲಿ ಶಿಕ್ಷಣ ಕ್ಷೇತ್ರದ ಸುಧಾರಣೆ ಬಗ್ಗೆ ಚರ್ಚೆ ನಡೆದಿದೆ. ಮಾನ್ಯ ವಿಧಾನಮಂಡಲ ಸದಸ್ಯರು ಕಾಲದ ಬೇಡಿಕೆಯ ಚರ್ಚೆ ನಡೆಸಿರುವುದಕ್ಕೆ ತಮ್ಮೆಲ್ಲರನ್ನು ಹೃದಯದ ಮಾತಿನಿಂದ ಅಭಿನಂದಿಸುತ್ತಿದ್ದೇನೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ನನಗನಿಸ್ತಿದೆ. ಆದರೆ ಶಿಕ್ಷಣದ ಸುಧಾರಣೆಯ ಬಗ್ಗೆ ತೆಗೆದುಕೊಂಡ ನಿಲುವುಗಳೇನು? ಪಡೆದ ಕ್ರಮಗಳೇನು? ನಡೆದ ಚರ್ಚೆಯ ಫಲಿತಾಂಶವೇನು? ಎಂಬುವುದಾಗಿದೆ ಜನಸಾಮಾನ್ಯರಲ್ಲಿರುವ ...

Read More

ನಮ್ಮೂರಿನಲ್ಲೂ ವಿದೇಶಿ ಹಣ್ಣು ರಾ೦ಬುಟಾನ್ 

2 years ago

-ಝುಹ್ರ ಸಣ್ಣಬೈಲ್ ಇರಾ (ಶಿಕ್ಷಕಿ) ನ್ಯೂಸ್ ಕನ್ನಡ ವಿಶೇಷ ಲೇಖನ: ರಾ೦ಬುಟಾನ್ ಒಂದು ರುಚಿಕರ ಹಣ್ಣು. ಮೂಲತಃ ಮಲೇಶಿಯ ಮತ್ತು ಇಂಡೋನೇಷ್ಯಾ ದೇಶಗಳ ಬೆಳೆಯಾದ ಇದನ್ನು ಮೊದಲು ಕೇರಳದಲ್ಲಿ ಬೆಳೆದು ಅಲ್ಲಿನ ರೈತರು ಯಶಸ್ಸನ್ನು ಕ೦ಡಿದ್ದಾರೆ. ಈ ವಿದೇಶಿ ಹಣ್ಣು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಇರಾದ ಹಲವು ರೈತರ ತೋಟವನ್ನು ಅಲ೦ಕರಿಸಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಇರಾ ಗ್ರಾಮದ ...

Read More

ಸತ್ತದ್ದು ಕ್ರಿಶ್ಚಿಯನ್ನರಲ್ಲವೇ… ಹೇಳಿದವನು ಮತ್ತು ಹೇಳದೇ ತೋರಿಸಿದವರು

2 years ago

ಜೂ.21ರಂದು ತ್ರಾಸಿ ಸಮೀಪದ ಮೊವಾಡಿ ಕ್ರಾಸ್ ಬಳಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳು ನಮ್ಮ ಸುತ್ತ ಮುತ್ತಲಿನ ಹಲವು ಪ್ರಶ್ನೆಗಳಿಗೆ ಕಾರಣವಾಗಿದ್ದಾರೆ. ಓಮ್ನಿ ಕಾರಿನಲ್ಲಿ ಶಾಲೆಗೆಂದು ನಗುಮುಖದಿಂದ ಹೊರಟಿದ್ದ ಮಕ್ಕಳು ಅಪಘಾತಕ್ಕೆ ಬಲಿಯಾಗಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದರು. ಆ ಪುಟ್ಟ ಕಂದಮ್ಮಗಳ ಸಾವು ಇಡೀ ಕರಾವಳಿಯ ಜನರ ಹೃದಯವನ್ನು ಕರಗಿಸಿತ್ತು. ಆದರೆ ಆ ಬಳಿಕದ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ, ...

Read More

ಎಸ್… ಲೆಟ್ ಅಸ್ ಲೀವ್ ದೆಮ್ ಅಲೋನ್… ಆ್ಯಂಡ್ ಲಿವ್ ಅಗೈನ್…

2 years ago

ನ್ಯೂಸ್ ಕನ್ನಡ ಮೀಡಿಯ ನೆಟ್ ವರ್ಕ್: ಇದೊಂತರಹ ವೇದನೆ ಕೊಡುವಂತಹದ್ದು ಆದರೂ ಹೇಳಲೇ ಬೇಕು… ನೀವು ಪ್ರೀತಿಸಿದವರೊಬ್ಬರು ನಿಮ್ಮನ್ನು ಒಂದೊಮ್ಮೆ ಪ್ರೀತಿಸಿದ್ದರು.. ಆದರೀಗ ಆ ಪ್ರೀತಿ ಉಳಿದಿಲ್ಲ.. ಅಲ್ಲಿ ಬರೇ ಅವಿಶ್ವಾಸಗಳು, ಸುಳ್ಳು ಮತ್ತು ತೋರಿಕೆಯ ಮುಖವಾಡಗಳು ಮಾತ್ರವೇ ಉಳಿದು ಕೊಂಡಿದೆ ಅಥವಾ.. ನೀವು ಪ್ರೀತಿಸಿದ ವ್ಯಕ್ತಿ ನಿಮಗೆ ಮರಳಿ ಪ್ರೀತಿ ಕೊಟ್ಟಿಲ್ಲದ್ದು… ನೀವು ಪ್ರೀತಿಸಿದ ವ್ಯಕ್ತಿ ನಿಮ್ಮೊಂದಿಗೆ ಬರೇ ‘ಟೈಮ್ ಪಾಸ್’ ಮಾಡುತ್ತಿದ್ದರೆ.. ಅಥವಾ ನಿಮ್ಮ ...

Read More

ಜವಾಬ್ದಾರಿಯುತ ತಂದೆ

2 years ago

ಜಗತ್ತಿನ ಹೆಚ್ಚಿನ ಎಲ್ಲಾ ಸಂಸ್ಕೃತಿಗಳಲ್ಲಿ, ತಾಯಿಗೆ ಹೋಲಿಸಿದರೆ-ಮಕ್ಕಳನ್ನು ಅಕ್ಕರೆಯಿಂದ ಬೆಳೆಸುವುದರಲ್ಲಿ ಹಾಗೂ ವೃದ್ಧ ತಂದೆ  ತಾಯಿರನ್ನು ನೋಡಿಕೊಳ್ಳುವುದರಲ್ಲಿ ತಂದೆ ತನ್ನದೇ ಆದ ವಿಭಿನ್ನ ಪಾತ್ರವನ್ನು ನಿರ್ವಹಿಸುತ್ತಿರುತ್ತಾನೆ. ಕುಟುಂಬ ಒಂದಕ್ಕೆ ಹಣಕಾಸು ಒದಗಿಸುವುದು, ಮಕ್ಕಳನ್ನು ಅಪಾಯದಿಂದ ರಕ್ಷಿಸುವುದು, ವಿಕೋಪಗಳ ಮತ್ತು ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಕ್ಷಿಪ್ರವಾಗಿ ಸ್ಪಂದಿಸುವುದು,  ಮಕ್ಕಳಿಗೆ ಶಿಸ್ತಿನ ಪಾಠ ಹೇಳುವುದು ಇವೆಲ್ಲ ತಂದೆಯ ಕೆಲಸಗಳೆಂದು ಭಾವಿಸಲಾಗಿದೆ. ತಾಯಿ ಮಕ್ಕಳಿಗೆ ಉಣಿಸಿ, ...

Read More

ರಮಝಾನ್ ತಿಂಗಳು ಮತ್ತು ನಮ್ಮ ಆಹಾರ ಪದ್ಧತಿ

2 years ago

ಅಬುಧಾಬಿಯ ಬುರ್ಜೀಲ್ ಆಸ್ಪತ್ರೆಯ ವೈದ್ಯಾಧಿಕಾರಿಯ ಪ್ರಕಾರ ಕಳೆದ ವರ್ಷದ ರಮಝಾನ್ ತಿಂಗಳ ಮೊದಲ ದಿನ ಉಪವಾಸ ಪಾರಣೆಯ ನಂತರ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ವಾಂತಿ, ಭೇದಿ, ಹೊಟ್ಟೆಯುರಿ ಇತ್ಯಾದಿ ಉದರ ಸಂಬಂಧಿ ಕಾಯಿಲೆಯೊಂದಿಗೆ ತಮ್ಮ ಆಸ್ಪತ್ರೆಯಲ್ಲಿ ಭರ್ತಿಯಾಗಿದ್ದರು. ತದನಂತರ ರಮಝಾನ್ ತಿಂಗಳು ಮುಗಿಯುವ ವರೆಗೂ ಪ್ರತಿ ದಿನವೂ ಹದಿನೈದರಿಂದ ಇಪ್ಪತ್ತು ಮಂದಿ ಇದೇ ಸಮಸ್ಯೆಗಳೊಂದಿಗೆ ಆಸ್ಪತ್ರೆ ಸೇರಿದ್ದರು. ಪ್ರತಿ ವರ್ಷವೂ ...

Read More
Menu
×