Thursday, September 20, 2018

ಬ್ರಿಟನ್ ಉಪಗ್ರಹಗಳನ್ನು ಸೆಪ್ಟೆಂಬರ್ 16ರಂದು ಉಡಾವಣೆ ಮಾಡಲಿರುವ ಇಸ್ರೋ

ನವದೆಹಲಿ: ಬ್ರಿಟನ್‍ನ ಎರಡು ಕೃತಕ ಉಪಗ್ರಹಗಳನ್ನು ಉಡಾವಣೆ ಮಾಡಲು ಭಾರತದ ಇಸ್ರೋ ಸಿದ್ಧವಾಗಿರುವುದು ಭಾರತೀಯಿಗೆ ಬಹಳ ಹೆಮ್ಮೆಯ ವಿಚಾರವಾಗಿದೆ. ಸೆಪ್ಟೆಂಬರ್ 16ಕ್ಕೆ ತನ್ನ ಪಿಎಸ್‍ಎಲ್‍ವಿ ರಾಕೆಟ್ ಮೂಲಕ ಇದನ್ನು ಉಡಾವಣೆ ಮಾಡಲಿದೆ ಎಂದು...

ಉತ್ತರಧ್ರುವದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಲಿರುವ ಇಸ್ರೋ!

ಬೆಂಗಳೂರು: ಚೀನಾವು ಉತ್ತರಧ್ರುವದಲ್ಲಿ ಭೂಸಂಶೋಧನಾ ಕೇಂದ್ರವನ್ನು ಎರಡು ವರ್ಷಗಳ ಹಿಂದೆ ಸ್ಥಾಪಿಸಿತ್ತು. ಈಗ ಭಾರತದ ಇಸ್ರೋ (ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇನ್) ತನ್ನ ಮೊದಲ ಭೂಸಂಶೋಧನಾ ಕೇಂದ್ರವನ್ನು ಭಾರತದ ಹೊರಗೆ ಸ್ಥಾಪಿಸಲಿದೆ. ಇದರಂತೆ...

ಭಾರತದಲ್ಲಿ ಬಿಡುಗಡೆಯಾಗಲಿರುವ ಕ್ಸಿಯೋಮಿಯ MI A2ಹೊಸ ಸ್ಮಾರ್ಟ್‍ಫೋನ್!

ನ್ಯೂಸ್ ಕನ್ನಡ ವರದಿ-(29.04.18): ಟೆಲಿಕಾಂ ಸಂಸ್ಥೆಗಳ ವಿಶ್ಲೇಷಣೆ ಪ್ರಕಾರ ಭಾರತದಲ್ಲಿ ಸದ್ಯ ಹೆಚ್ಚು ಮಾರಾಟದಲ್ಲಿರುವುದು ಚೀನಾ ನಿರ್ಮಿತ ಕ್ಸಿಯೋಮಿ ಫೋನ್ ಗಳಾಗಿವೆ. ಭಾರತದ ಸ್ಮಾರ್ಟ್‍ಫೋನ್ ಮಾರುಕಟ್ಟೆಯ ಬಹುಪಾಲು ಭಾಗ ಅಂದರೆ ಸುಮಾರು 34%...

ನಿಮ್ಮ ಮತಗಟ್ಟೆ, ಹೆಸರು ಎಲ್ಲವನ್ನೂ ಮೊಬೈಲ್ ಮೂಲಕ ಸುಲಭವಾಗಿ ಅರಿಯಬೇಕೇ?

ನ್ಯೂಸ್ ಕನ್ನಡ ವರದಿ-(20.04.18): ನಿಮ್ಮ ಮತಗಟ್ಟೆ ಯಾವುದು? ನಿಮ್ಮ ವಿಳಾಸ ಹೆಸರು ವೋಟರ್‌ಲಿಸ್ಟ್‌ನಲ್ಲಿ ಯಾವ ತರ ಎಂದು ಮೊಬೈಲ್‌ನಲ್ಲಿಯೇ ತಿಳಿಯಬೇಕಾ ?  ಜಬ್ಬಾರ್ ಪೊನ್ನೋಡಿ ಕನ್ನಡ ಗ್ಯಾಜೆಟ್ಸ್ ಯೂಟೂಬ್ ಚಾನೆಲ್‌ನಲ್ಲಿ ಸರಳವಾಗಿ ತಿಳಿಸಿಕೊಟ್ಟಿದ್ದಾರೆ...

‘ಸುಳ್ಳು ಸುದ್ದಿ’ ಕಡಿವಾಣಕ್ಕೆ ಕರ್ನಾಟಕದಿಂದಲೇ ಮುಹೂರ್ತ ರೆಡಿಮಾಡಿದ ಫೇಸ್ಬುಕ್! ಹೇಗೆ ಗೊತ್ತೇ?

ಕೇಂಬ್ರಿಡ್ಜ್ ಅನಾಲಿಟಿಕಾ ಘಟನೆಯ ನಂತರ ಇದೀಗ ಎಚ್ಚೆತ್ತುಕೊಂಡಿರುವ ಫೇಸ್‌ಬುಕ್ ಸಂಸ್ಥೆ ಇದೀಗ ಭಾರತದಲ್ಲಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ರಾಜಕೀಯವಾಗಿ ತನ್ನ ಮಾಧ್ಯಮ ಬಳಕೆಯಾಗುತ್ತಿರುವುದನ್ನು ಕಂಡುಕೊಂಡಿರುವ ಫೇಸ್‌ಬುಕ್ ಇದೇ ಮೊದಲ ಬಾರಿ ಭಾರತದಲ್ಲಿ...

ಇನ್ನುಮುಂದೆ ಏರ್ಟೆಲ್ ನಲ್ಲೂ ಅತೀಕಡಿಮೆ ದರದಲ್ಲಿ ದಿನನಿತ್ಯ 3ಜಿಬಿ ಡಾಟಾ ಬಳಸಿ!

ನ್ಯೂಸ್ ಕನ್ನಡ ವರದಿ-(11.04.18): ಅಂಬಾನಿ ಮಾಲಕತ್ವದ ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಬಂದ ಬಳಿಕ ಭಾರತೀಯ ಟೆಲಿಕಾಂ ಮಾರುಕಟ್ಟೆಯ ಸ್ವರೂಪವೇ ಸಂಪೂರ್ಣ ಬದಲಾಗಿದ್ದಂತೂ ನಿಜ. ಬಳಿಕ ರಿಲಯನ್ಸ್ ಜಿಯೋದೊಂದಿಗೆ ಹಲವು ನೆಟ್ ವರ್ಕ್ ಗಳು...

ಕೊನೆಗೂ ಬಂತು ಎಲ್ಲರೂ ಕಾಯುತ್ತಿದ್ದ ವಾಟ್ಸಾಪ್ ನ ಹೊಸ ಫೀಚರ್ ಗಳು!

ನ್ಯೂಸ್ ಕನ್ನಡ ವರದಿ-(11.04.18): ವಾಟ್ಸಾಪ್ ಮೆಸ್ಸೆಂಜರ್ ಈಗ ಪ್ರತಿಯೊಬ್ಬರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ವಾಟ್ಸಾಪ್ ಇಲ್ಲದಿರುವ ವ್ಯಕ್ತಿಗಳಂತೂ ಕಾಣಸಿಗುವುದು ಬಹಳ ವಿರಳ. ಪ್ರತಿಯೊಂದು ಸಂದರ್ಭಗಳಲ್ಲೂ ವಾಟ್ಸಾಪ್ ತನ್ನ ಗ್ರಾಹಕರಿಗಾಗಿ ವಿಶೇಷ ಫೀಚರ್...

ಮೊಬೈಲ್ ಚಟದಿಂದ ಮುಕ್ತಿ ಹೊಂದಬೇಕೇ? ಈ ಐದು ನಿಯಮಗಳನ್ನು ಪಾಲಿಸಿ

ನ್ಯೂಸ್ ಕನ್ನಡ ವರದಿ-(07.04.18): ನಿದ್ದೆ ಮಾಡಬೇಕೆಂದು ಮಲಗಲು ಹೋಗುತ್ತೇವೆ. ಇನ್ನೇನು ಮಲಗಬೇಕು ಅಷ್ಟರಲ್ಲಿ ಮೊಬೈಲ್ ಲೈಟ್‌ ಫ್ಲ್ಯಾಶ್ ಕಾಣಿಸುತ್ತೆ. ಯಾರು ಮೆಸೇಜ್‌ ಕಳುಹಿಸಿರಬಹುದು ಎಂಬ ಕೆಟ್ಟ ಕುತೂಹಲ ನಮ್ಮನ್ನು ಮೊಬೈಲ್‌ ಸ್ಕ್ರೀನ್‌ ನೋಡುವಂತೆ...

Stay connected

0FansLike
1,064FollowersFollow
6,734SubscribersSubscribe

Latest article

ದನಗಳಿಗೆ ರಾಷ್ಟ್ರಮಾತೆ ಸ್ಥಾನಮಾನ ನೀಡಲು ಉತ್ತರಖಾಂಡ್ ಸರಕಾರ ನಿರ್ಧಾರ!

ನ್ಯೂಸ್ ಕನ್ನಡ ವರದಿ(20.9.18): ರಾಜಕೀಯಕ್ಕಾಗಿ ಪ್ರಾಣಿಗಳನ್ನು ಅದರಲ್ಲೂ ಹಸುಗಳನ್ನು ಬಳಸಿಕೊಳ್ಳುವುದು ಸಿಪಾಯಿ ದಂಗೆ ಕಾಲದಿಂದಲೂ ಬಂದಿದೆ. ಸದ್ಯ ಅದು ಮುಂದುವರಿಯುತ್ತಲೂ ಇದೆ. ಗೋ ಸಾಗಾಟ ಮಾಡುವವರನ್ನು ಹೊಡೆದು ಕೊಂದ ಹಲವಾರು ಪ್ರಕರಣಗಳು ನಡೆದ...

ನರೇಂದ್ರ ಮೋದಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಮೋಹನ್ ಭಾಗವತ್!

ನ್ಯೂಸ್ ಕನ್ನಡ ವರದಿ(20.9.18): RSS ಹಾಗೂ ಮೋದಿಯ ನಡುವೆ ಶೀತಲ ಸಮರ ನಡೆಯುತ್ತಿದೆಯಾ? ಹೀಗೊಂದು ಗುಮಾನಿ ಮೋಹನ್ ಭಾಗವತರ ಭಾಷಣಗಳಿಂದ ವ್ಯಕ್ತವಾಗತೊಡಗಿದೆ. ಪ್ರಖರ ಹಿಂದುತ್ವ ನಾಯಕರು ಒಬ್ಬರಾದ ಮೇಲೆ ಒಬ್ಬರಂತೆ ಮೋದಿ ಸರಕಾರದ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಪಾಪ್ಯುಲರ್ ಫ್ರಂಟ್ ಖಂಡನೆ

ನ್ಯೂಸ್ ಕನ್ನಡ ವರದಿ(20.9.18): ಬಂಟ್ವಾಳ ತಾಲೂಕಿನ ಗೂಡಿನಬಳಿಯಲ್ಲಿ 8 ವರ್ಷದ ಬಾಲಕಿಯ ಮೇಲೆ ದುಷ್ಕರ್ಮಿಗಳು ನಡೆಸಿರುವ ಅತ್ಯಾಚಾರ ಪ್ರಕರಣವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ಖಂಡಿಸುತ್ತದೆ. ಈ ಕೃತ್ಯವು ನಾಗರಿಕ...