Friday September 11 2015

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More

ಧರ್ಮ ರಕ್ಷಕರ ಪೊಳ್ಳು ನೈತಿಕತೆಯೂ ಆ ಯುವತಿಯೊಬ್ಬಳ ತೀಕ್ಷ್ಣ ಪ್ರಶ್ನೆಯೂ…

2 years ago

-ರುಕಿಯ್ಯಾ ಎ ರಝಾಕ್ ವರ್ಷಗಳ ಹಿಂದಿನ ಘಟನೆ : ಆ ತಂದೆಗೆ ಮೂರು ಮಕ್ಕಳು. ಮಧ್ಯಮ ವರ್ಗದ ಸಂಸಾರ ಅದು, ಪದವಿ ಓದಿದ ತುಸು ಕಪ್ಪು ಬಣ್ಣದ 25 ದಾಟಿದ ಹಿರಿ ಮಗಳಿಗೆ ಬಹಳವೆ ಕಷ್ಟ ಪಟ್ಟು ಮದುವೆ ಮಾಡಿ ಕೊಟ್ಟಿದ್ದರು ತಂದೆ. ಅದಾಗಿ ಹೆಗಲ ಭಾರ ಇಳಿಯಿತೆನ್ನುವಾಗ ಕಿರಿಯ ಪುತ್ರಿಯೂ ಮದುವೆ ವಯಸ್ಸಿಗೆ ತಲುಪಿಯಾಗಿತ್ತು, ಸರಿ ಇನ್ನು ಇವಳ ಸರದಿ, ...

Read More

ನನ್ನನ್ನೇಕೆ ವಧಿಸಲಾಯಿತು? ಅಯ್ಲಾನ್ ಕುರ್ದ್ ಗಳ ಪ್ರಶ್ನೆ ವಿಶ್ವವನ್ನೆಚ್ಚರಿಸುವುದೇ?

2 years ago

–ರುಕಿಯ್ಯಾ ಎ ರಝಾಕ್ ಹೌದು, ಬದುಕುವ ಪ್ರಾಥಮಿಕ ಹಕ್ಕಿಗಾಗಿ ಹೋರಾಡುತ್ತಿದೆ ವಿಶ್ವ ಮಾನವ ಸಮುದಾಯಗಳು. ಮಧ್ಯ ಪ್ರಾಚ್ಯದ ಫೆಲೆಸ್ತೀನ್, ಜೋರ್ಡಾನ್, ಇರಾಕ್, ಲೆಬನಾನ್ ಗಳ ಸಾಲಿಗೆ ಮತ್ತೊಂದು ದೇಶದ ಸೇರ್ಪಡೆ ಸಿರಿಯಾ. ಸುಮಾರು ನಾಲ್ಕು ವರ್ಷಗಳ ನಾಗರಿಕ ಹಕ್ಕಿಗಾಗಿ ಹೋರಾಡುತ್ತಾ, ದೇಶ ತೊರೆಯಬೇಕಾದ ಧರ್ಮ ಸಂಕಟಕ್ಕೀಡಾಗಿದ್ದಾರೆ ಸಿರಿಯನ್ ಜನತೆ. ಸರ್ವಾಧಿಕಾರಿ ಬಶರುಲ್ ಅಸದ್ ನ ಸಿಪಾಯಿಗಳ ಹಿಂಸೆ ಪರಾಕಾಷ್ಠೆ ತಲುಪಿದೆ. ಇಡೀ ವಿಶ್ವಕ್ಕೆ ...

Read More

ವಾಮಾಚಾರದ ವಿರುದ್ಧ ಸೆಟೆದೆದ್ದ ಆದಿವಾಸಿ ದಿಟ್ಟೆ ಬಿರುಭಲಾರಾಭಗೊಂದು ಸಲಾಂ

2 years ago

– ರುಕಿಯ್ಯಾ ಎ ರಝಾಕ್ ಉಡುಪಿ “ವಾಮಾಚಾರ….” ಉತ್ತರ ಭಾರತದ ಬಹುತೇಕ ರಾಜ್ಯಗಳು ಈ ರೋಗದಿಂದ ನರಳುತ್ತಿದೆ. ತಂತ್ರಜ್ಞಾನ ಮತ್ತಿತರೇ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಮೆಟ್ಟಿಲನ್ನು ದಾಪುಗಾಲಿನೊಂದಿಗೆ ಏರುತ್ತಿರುವ ಭಾರತವು ಈ ನವಯುಗದಲ್ಲೂ ಇಂತಹದ್ದೊಂದು ಅನಿಷ್ಠತೆಗೆ ಸಾಕ್ಷಿಯಾಗುತ್ತಿರುವುದು ದುರಂತವೇ ಸರಿ. ಭಾರತದ ಸುಮಾರು ಹನ್ನೆರಡು ರಾಜ್ಯಗಳು ಈ ರೋಗಭಾಧಿತವಾಗಿವೆ. ಅದರಲ್ಲೂ ಅಸ್ಸಾಮ್ ಜಾರ್ಖಂಡ್ ಛತ್ತೀಸ್ ಗಡ್ ಗಳಂತಹಾ ರಾಜ್ಯಗಳು ಮುಂಚೂಣಿಯಲ್ಲಿವೆ. ರಾಜ್ಯದಲ್ಲಿ ಅನಾರೋಗ್ಯಗಳುಂಟಾದಾಗ ...

Read More

ಪ್ರಗತಿ ಪರ ಭಾರತವೂ, ಮಹಿಳಾ ಸುರಕ್ಷತೆಯೂ…

2 years ago

-ರುಕಿಯ್ಯಾ ಎ ರಝಾಕ್ 2011 ರಲ್ಲಿ ಯುನೈಟೆಡ್ ಕಿಂಗ್ಡಮ್ ನ Thomson Reuters ಫೌಂಡೇಶನ್ ವಿಶ್ವದ  ಮಹಿಳೆಯರ ಸ್ಥಿತಿಗತಿಗಳ ಅಧ್ಯಯನಾ ಸಮೀಕ್ಷೆಯೊಂದನ್ನು ಆಯೋಜಿಸಿತ್ತು. ಸುಮಾರು 213 ಪರಿಣಿತರ ತಂಡವನ್ನು ಐದು ಖಂಡದ ರಾಷ್ಟ್ರಗಳ ಮಹಿಳೆಯರ ಶೈಕ್ಷಣಿಕ, ಆರೊಗ್ಯ, ಸಾಮಾಜಿಕ, ಸ್ಥಿತಿಗತಿಗಳ ಸಮೀಕ್ಷೆಗೆ ನೇಮಿಸಲಾಗಿತ್ತು. ತಂಡ ಒಪ್ಪಿಸಿದ ವರದಿ ಮಾತ್ರ ಪ್ರಗತಿಪರರೆನಿಸಿಕೊಂಡ ಭಾರತೀಯರೆಲ್ಲರಿಗೂ ಮುಜುಗರ ಉಂಟುಮಾಡುವಂಥದ್ದಾಗಿತ್ತು. ಆರ್ಥಿಕ ಅಸಮಾನತೆ, ಲಿಂಗ ತಾರತಮ್ಯ, ಅತ್ಯಾಚಾರ, ...

Read More

ಭಾರತ ಮಾತೆಯ ಕಾಯುವ ಮಹಾ ಮಾತೆಯರ ಋಣ ನಮಗಿಲ್ಲವೇ?

2 years ago

-ರುಕಿಯ್ಯಾ ಎ ರಜಾಕ್ ಒಂದು ಅಘಾತಕಾರಿ ಸುದ್ದಿ.. ಅರೆಸೈನಿಕ ಪಡೆಯ 40% ಮಹಿಳಾ ಸಿಬ್ಬಂದಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.! ಪ್ಯಾರಾಮಿಲಿಟರಿ ಪಡೆಗಳಲ್ಲಿ ಮಹಿಳೆಯರ ಸಂಖ್ಯೆ ಇರುವುದೇ ಬರೇ 2% ಅದರಲ್ಲೂ 40% ಆತ್ಮಹತ್ಯೆಗೆ ಮೊರೆಹೋಗುತ್ತಿರುವುದು ನಿಜವಾಗಿಯೂ ಕಳವಳಕಾರಿ ಅಂಶ. CRPF (ಕೇಂದ್ರ ಪೋಲೀಸ್ ಮೀಸಲು ಪಡೆ) BSF (ಗಡಿ ರಕ್ಷಣಾ ದಳ) ಗಳು ದೊಡ್ಡಸಂಖ್ಯೆಯ ಜವಾನರನ್ನು ಹೊಂದಿದೆ. ಆದರೆ, ಅಂಕಿ ಅಂಶಗಳ ಪ್ರಕಾರ ...

Read More

ಲಾ ಅಂಡ್ ಆರ್ಡರ್ ಹದೆಗೆಟ್ಟ ಉತ್ತರ ಪ್ರದೇಶವೂ.. ಅಖಿಲೇಶರ ಮೌನವೂ..

3 years ago

-ರುಕಿಯ್ಯಾ ಎ ರಝಾಕ್ ಜೂನ್ 1 2015 ಉತ್ತರಪ್ರದೇಶದ ಶಹಜಹಾನ್ ಪುರದಲ್ಲಿ ಜಗೇಂದರ್ ಸಿಂಗ್ ಎಂಬ ಪತ್ರಕರ್ತನನ್ನು ಶಾಸಕನ ಹಗರಣಗಳನ್ನು ಅನಾವರಣಗೊಳಿಸಿದ ಆರೋಪದ ಮೇಲೆ ಪೋಲೀಸರೇ ಬೆಂಕಿ ಹಚ್ಚಿ ಹತ್ಯೆಗೈದರು. ಇದಾಗಿ ಒಂದು ಮಾಸದ ಬಳಿಕ ಬಾರಾಬಂಕಿ ಪೋಲೀಸ್ ಠಾಣೆಯಲ್ಲಿ ನೀತೂ ದ್ವಿವೇದಿ ಎಂಬ ಮಧ್ಯವಯಸ್ಕ ಮಹಿಳೆಗೆ ತನ್ನ ಪತಿಯನ್ನು ಬಿಡುಗಡೆಗೊಳಿಸಲು ಒಂದು ಲಕ್ಷ ರೂಪಾಯಿಗಳ ಲಂಚ ಕೊಡುವಂತೆ ಲೈಂಗಿಕವಾಗಿ ಪೀಡಿಸಿದ ...

Read More

ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತಿರುವ ಅಘೋಷಿತ ತುರ್ತು ಪರಿಸ್ಥಿತಿ

3 years ago

-ರುಕಿಯ್ಯಾ ಎ ರಝಾಕ್ ಭಾರತದ ಸಂವಿಧಾನದ ವಿಧಿ 352, 356, 360 ಹೇಳುವಂತೆ, “ದೇಶದ ಆಂತರಿಕ ಭದ್ರತೆಗೆ ಧಕ್ಕೆವುಂಟಾಗುವುದು, ರಾಜ್ಯದಲ್ಲಿ ಆಡಳಿತಯಂತ್ರದ ಅಸ್ಥಿರತೆ ಮತ್ತು ಆರ್ಥಿಕ ವಿಷಮಸ್ಥಿತಿ” ಈ ಮೂರು ಕಾರಣಕ್ಕೆ ತುರ್ತುಪರಿಸ್ಥಿತಿಯನ್ನು ಘೋಷಿಸಬಹುದಾಗಿದೆ. 1962 ರ ಇಂಡೋಚೈನಾ ಯುದ್ಧ, 1971 ಇಂಡೋಪಾಕ್ ಯುದ್ಧ 1975 ಆಡಳಿತಯಂತ್ರದ ಅಸ್ಥಿರತೆ ಈ ಮೂರು ಸಮಯದಲ್ಲಿ ಭಾರತದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ತುರ್ತುಪರಿಸ್ಥಿತಿಯ ಘೋಷಣೆಯೆಂದರೆ ಒಂದರ್ಥದಲ್ಲಿ ...

Read More

ಭ್ರಷ್ಟಾಚಾರ ಮತ್ತು ಭಾರತೀಯ ರಾಜಕೀಯ – ಮೇಡ್‌ ಫಾರ್‌ ಈಚ್‌ ಅದರ್‌!

3 years ago

-ರುಖಿಯಾ ಎ. ರಝಾಕ್ Dr. ಸಾಮ್ಯುವೆಲ್ ಜಾನ್ಸನ್ ಎಂಬ ಇಂಗ್ಲಿಷ್ ಬರಹಗಾರ ಹೇಳುತ್ತಿದ್ದರು “Politics is a last resoret of scoundrels” ಅಂದರೆ, “ರಾಜಕೀಯವು, ಫಟ್ಟಿಂಗರ ಅಂತಿಮ ಆಶ್ರಯ” , ಈ ಮಾತು, ಪ್ರಸಕ್ತ ಭಾರತದ ಪಾಲಿಗೆ ಅಕ್ಷರಶಃ ನಿಜವಾಗಿದೆ. ಇದು ಯಾವುದೋ ಒಂದು ನಿರ್ದಿಷ್ಟವಾದ ಪಕ್ಷದ ಕುರಿತಾಗಿಯಲ್ಲ, ಕೆಲವು ಬೆರಳೆಣಿಕೆಯ ನಿಷ್ಠರ ಹೊರತಾಗಿ ಉಳಿದಂತೆ, ಪಕ್ಷಬೇಧವಿಲ್ಲದೇ ಅಧಿಕಾರಕ್ಕೇರಿದ ಪ್ರತೀಯೊಬ್ಬನೂ ...

Read More

ಭಾರತದ ಮುಕುಟಮಣಿ ಎನ್ನುವ ಕಾಶ್ಮೀರದಲ್ಲಿ ಶಾಂತಿ ಇನ್ನೂ ಮರೀಚಿಕೆಯೇ… ?

3 years ago

ರುಖಿಯಾ ಎ. ರಝಾಕ್ 1947 ರಲ್ಲಿ ಭಾರತ ಸ್ವತಂತ್ರವಾದಾಗ ದೇಶದ ೫೬೨ ಪ್ರಾಂತ್ಯಗಳ ಮೇಲೆ ರಾಜರ ಸ್ವಾಯತ್ತತೆ ಕೊನೆಗೊಂಡಿತು. ಕೆಲವು ಪ್ರಾಂತ್ಯಗಳಿಗೆ ಸ್ವತಂತ್ರವಾಗುಳಿಯುವ ಅಥವಾ ಭಾರತ ಅಥವಾ ಪಾಕಿಸ್ತಾನದೊಂದಿಗೆ ವಿಲೀನಗೊಳ್ಳುವ ಆಯ್ಕೆಯನ್ನು ನೀಡಲಾಯಿತು. ರಾಜಾ ಹರಿಸಿಂಗ್ ನೇತೃತ್ವದ ಕಾಶ್ಮೀರ ಭಾರತ ಅಥವಾ ಪಾಕಿಸ್ತಾನದೊಂದಿಗೆ ವಿಲೀನವಾಗಬಯಸದೇ ಸ್ವತಂತ್ರ ವಾಗುಳಿಯಬಯಸಿತು. ನಂತರದ ಬದಲಾವಣೆಯಲ್ಲಿ ಬುಡಕಟ್ಟು ಜನಾಂಗದವರು ಉತ್ತರಕಾಶ್ಮೀರ ದ ಮೇಲೆ ದಾಳಿಮಾಡಿದಾಗ ರಾಜಾ ಹರಿಸಿಂಗ್ ಭಾರತದ ...

Read More
Menu
×